ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಳಗಾವಿಗೆ ಪ್ರವಾಸ ಸಂದರ್ಭದಲ್ಲಿ ನಿಮಿತ್ಯವಾಗಿ ಸೋಮವಾರ ಸಂಜೆ ಬೆಂಗಳೂರಿಂದ ಬೆಳಗಾವಿಗೆ ಹೊರಡುವ ವೇಳೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖಾಮುಖಿಯಾದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಲಾಂಜ್‌ನಲ್ಲಿ ಈ ನಾಯಕರ ಕುಶಲೋಪರಿ ಮಾತುಕತೆ ಸನ್ನಿವೇಶ ಗಮನಸೆಳೆಯಿತು.
© 2020 Udaya News – Powered by RajasDigital.


















































