ಉತ್ತರ ಪ್ರದೇಶ ಮುಖ್ಯಮಂತ್ರಿ ಮಹಂತ್ ಯೋಗಿ ಆದಿತ್ಯನಾಥ್ ಜಿ ಅವರ ಸಂಘಟನೆಯಾದ ಹಿಂದೂ ಯುವ ವಾಹಿನಿಗೆ ಪ್ರದೇಶ ಪ್ರಭಾರಿಗಳಾಗಿ ಪೂಜ್ಯ ಬಾಬಾ ವಿಠ್ಠಲ್ ಗಿರಿ ಮಹಾರಾಜ್ ಜಿ ನೇಮಕಗೊಂಡಿದ್ದಾರೆ. ಹಾಗೂ ರಾಜ್ಯ ಸಂಯೋಜಕರಾಗಿ ಶ್ರೀಹರಿಯನ್ನು ನೇಮಕ ಮಾಡಲಾಗಿದೆ.
© 2020 Udaya News – Powered by RajasDigital.