ಕಿಚ್ಚ ಸುದೀಪ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಟೀಸರ್ ಯುಗಾದಿ ದಿನವಾದ ಇಂದು ಬಿಡುಗಡೆಯಾಗಿದೆ.
ಇದೇ ವೇಳೆ, ಚಿತ್ರದ ರಿಲೀಸ್ ಡೇಟ್ ಕೂಡಾ ಅನೌನ್ಸ್ ಆಗಿದೆ. ‘ವಿಕ್ರಾಂತ್ ರೋಣ’ ಚಿತ್ರ ಜುಲೈ 28ರಂದು ವಿಶ್ವಾದ್ಯಂತ ಚಿತ್ರಮಂದರಿಗಳಲ್ಲಿ ತೆರೆಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
The Devil will arrive on July 28th, 2022. #VikrantRonaJuly28 worldwide in 3D
All Languages Release Teaser – https://t.co/bXAhggx9CM@KicchaSudeep @anupsbhandari @nirupbhandari @neethaofficial @Asli_Jacqueline @JackManjunath @ZeeStudios_ @shaliniartss #VikrantRona
— VikrantRona (@VikrantRona) April 2, 2022