ಬೆಂಗಳೂರು: ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಕುವಿಕೆ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟುವಂತೆ ಮಾಡಿದೆ. ಇದೇ ವೇಳೆ ಅಪ್ಪು ಗುಣಗಾನದ ಸನ್ನಿವೇಶ ಹಲವೆಡೆ ಕಂಡುಬರುತ್ತಿದೆ. ಇಲ್ಲೊಬ್ಬ ಕಲಾವಿದ ಅಪ್ಪು ಕುರಿತು ಸೃಷ್ಟಿಸಿರುವ ಫೊಟೋ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
View this post on Instagram
ಕಲಾವಿದ ಕರಣ್ ಆಚಾರ್ಯ ಎಂಬವರೇ ಈ ಚಿತ್ರದ ಕರ್ತೃ. ದೈವಾಧೀನರಾಗಿರುವ ಪುನೀತ್ ಅವರು ವೈಕುಂಠದಲ್ಲಿ ತಂದೆ ಡಾ.ರಾಜ್ ಅವರ ಹಿಂದೆ ನಿಂತಿರುವ ಕಾಲ್ಪನಿಕ ಚಿತ್ರ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ. ಅಪ್ಪು ಅಭಿಮಾನಿಗಳಿಂದ ಈ ಚಿತ್ರವು ಸಕತ್ ಲೈಕ್ಸ್ ಗಿಟ್ಟಿಸಿಕೊಂಡಿದೆ.
https://twitter.com/karanacharya7/status/1456003947869577219/photo/1