Wednesday, February 11, 2026
Contact Us
UdayaNews
  • ಪ್ರಮುಖ ಸುದ್ದಿ
    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ಸ್ಪೀಕರ್ ವಿರುದ್ಧ ಅವಿಶ್ವಾಸ ನೋಟಿಸ್: ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

    ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು; ಡಾ.ಪಾಟೀಲ್

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಮೆಟ್ರೋ ಹೋರಾಟ; ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ, ಬಿಜೆಪಿ ಖಂಡನೆ

    ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಶೀಘ್ರ ಉದ್ಘಾಟನೆ

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL: ಕ್ರಿಕೆಟಿಗರಿಂದ ಪರಮೇಶ್ವರ್ ಭೇಟಿ

    ಪಿಎಸ್‌ಐ ನೇಮಕಾತಿ ಅಕ್ರಮ, ಬಿಟ್ ಕಾಯಿನ್ ಹಗರಣಗಳಲ್ಲಿ ಅರಗ ಜ್ಞಾನೇಂದ್ರ ಪುತ್ರನ ಪಾತ್ರ? ಸಮಗ್ರ ತನಿಖೆಗೆ ರಮೇಶ್ ಬಾಬು ಆಗ್ರಹ

    ಬುಲೆಟ್ ಟ್ರೈನ್ ಕಾರಿಡಾರ್‌ಗಳಿಂದ ಕರ್ನಾಟಕಕ್ಕೆ ಲಾಭ ಎಂದು ಸುಳ್ಳು ಹೇಳಿದ್ರಾ ಅಶ್ವಿನಿ ವೈಷ್ಣವ್? ಕಾಂಗ್ರೆಸ್ ಶಾಸಕ ರಮೇಶ್ ಬಾಬು ಆಕ್ಷೇಪ

    ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ‘ಹಬ್ ಅಂಡ್ ಸ್ಪೋಕ್’ ಮಾದರಿಯ ಡೇ-ಕೇರ್ ಕೀಮೋಥೆರಪಿ’ 100 ಯಶಸ್ವಿ ಚಿಕಿತ್ಸೆ

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಡ್ರಗ್ಸ್ ದಂಧೆಗೆ ಅಂಕುಶ: ಎಲ್ಲಾ ಫ್ಯಾಕ್ಟರಿಗಳ ಕಾರ್ಯಚಟುವಟಿಕೆ ಮೇಲೆ ಖಾಕಿ ಕಣ್ಣು

    50 ರಿಂದ ರೂ. 450 ಕ್ಕೆ ಲಭ್ಯವಾಗುವ ಬ್ಯಾನರ್‌ಗಳಿಗೆ ಬರೋಬ್ಬರಿ ರೂ. 998 ವೆಚ್ಚ?

    ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೇಲೆ ಕಲ್ಲೇಟು; ಸವಾಲಾದ ಪುಂಡರ ಕಾಟ

    ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು; ಕೇಂದ್ರದ ಸಮ್ಮತಿ

    ‘ಬದುಕುಳಿಯುತ್ತಿರಲಿಲ್ಲ.‌. ನಿಮ್ಮನ್ನು ಭೇಟಿಯಾಗುತ್ತಿರಲಿಲ್ಲ..!’ ಹೆಲಿಕಾಪ್ಟರ್ ಆಘಾತದ ಕಹಿಕಥನ ಹೇಳಿಕೊಂಡ ಡಿಕೆಶಿ

    ಸಿಎಂ ಗದ್ದುಗೆಗಾಗಿ ಗುದ್ದಾಟ: ಡಿಕೆಶಿ-ಸಿದ್ದರಾಮಯ್ಯ ವಾರ್‌ ಶುರು?

  • ರಾಜ್ಯ

    ದಸರಾ ನಗರಿಯಲ್ಲಿ ಅಭೂತಪೂರ್ವ ಕಾರ್ಯಕ್ರಮ.. ಜಾಗತಿಕ ಸಿನಿ ಹಬ್ಬದ ಸಿದ್ದತೆಯ ಸಡಗರ

  • ದೇಶ-ವಿದೇಶ

    WPL ಫೈನಲ್ : ಅತಿ ವೇಗದ ಅರ್ಧಶತಕ ಬಾರಿಸಿದ ಸ್ಮೃತಿ ಮಂಧಾನ

    ಡಬ್ಲ್ಯುಪಿಎಲ್ ಫೈನಲ್: ಆರ್‌ಸಿಬಿ ವೀರ ವನಿತೆಯರಿಗೆ ಐತಿಹಾಸಿಕ ಜಯ,

    ಪಂಕಜ್ ತ್ರಿಪಾಠಿ–ಅಲಿ ಫಜಲ್ ಅಭಿನಯದ ‘ಮಿರ್ಜಾಪುರ್ ದಿ ಮೂವಿ’ ಸೆಪ್ಟೆಂಬರ್ 4ಕ್ಕೆ ತೆರೆಗೆ

    ಕರೂರಿನಲ್ಲಿ ರಾಜಕೀಯ ರ್ಯಾಲಿ ವೇಳೆ ಕಾಲ್ತುಳಿತ: 39 ಸಾವು, ಪ್ರಧಾನಿ ಸಂತಾಪ

    ಕರೂರ್ ಕಾಲ್ತುಳಿತ ಪ್ರಕರಣ: ಈ ತಿಂಗಳ ಅಂತ್ಯದೊಳಗೆ ಸಿಬಿಐ ಆರೋಪಪಟ್ಟಿ ಸಲ್ಲಿಕೆ ಸಾಧ್ಯತೆ

    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ರೈತರಿಗೆ ಅಪಾಯ: ಶಿವಸೇನೆ ಮುಖವಾಣಿ ‘ಸಾಮ್ನಾ’ ಆತಂಕ

    ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಹಂತ!

    ಭಾರತ–ಇಯು ಎಫ್‌ಟಿಎ ಪರಿಣಾಮ: ಅಮೆರಿಕಕ್ಕೂ ವ್ಯಾಪಾರ ಒಪ್ಪಂದಕ್ಕೆ ಒತ್ತಡ?

  • ಬೆಂಗಳೂರು

    ನಮ್ಮ ಮೆಟ್ರೋ ‘ಹಳದಿ ಮಾರ್ಗ’ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

    ಮೆಟ್ರೋ ದರ ರಾಜ್ಯ ಸರ್ಕಾರ ನಿರ್ಧರಿಸುವುದಿಲ್ಲ; ಕೇಂದ್ರದತ್ತ ಬೊಟ್ಟು ಮಾಡಿದ ಸಿಎಂ

  • ವೈವಿಧ್ಯ
    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

    RSS ಇಲ್ಲದಿದ್ದರೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತಿತ್ತು: ಜಗದೀಶ್ ಶೆಟ್ಟರ್

    ಆಟಿಸಂಗೆ ಕಾಂಡಕೋಶ ಚಿಕಿತ್ಸೆ ನಿಷೇಧ: ಸುಪ್ರೀಂ ಕೋರ್ಟ್ ಆದೇಶಕ್ಕೆ ವೈದ್ಯರ ಸ್ವಾಗತ

    ಕೇರಳ ಪ್ರವಾಸೋದ್ಯಮಕ್ಕೆ ಹೊಸ ಕಳೆ ತಂದ ‘ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’

    ಪ್ರಥಮ ವಂದೇ ಭಾರತ್‌ ಸ್ಲೀಪರ್‌ ರೈಲಿನ ವಿನ್ಯಾಸ, ಸೌಕರ್ಯಗಳ ಒಳನೋಟ ಅದ್ಭುತ ಅನುಭವ

    ‘ತಂದೆಯ ಮೈಕ್ರೋಪ್ಲಾಸ್ಟಿಕ್..’ ಹೆಣ್ಣು ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಳ?

    ‘ಐಫೋನ್ ಏರ್ 2’ ಮೊಬೈಲ್ 2026ರಲ್ಲಿ ಬಿಡುಗಡೆ ಸಾಧ್ಯತೆ, ಅದಾಗಲೇ ಕುತೂಹಲಕಾರಿ ಸಂಗತಿಗಳು ಸೋರಿಕೆ.

    ಸಾರ್ವಜನಿಕ ಶೌಚಾಲಯ ಬಳಕೆಯಲ್ಲಿ ಎಚ್ಚರ: ಮಹಿಳೆಯರಲ್ಲಿ ಯುಟಿಐ ತಪ್ಪಿಸಲು ಹೊಸ ಜಾಗೃತಿ ಅಗತ್ಯ

    ತಂತ್ರಜ್ಞಾನ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ ಮಾದರಿ ಹೆಜ್ಜೆ

    ಚೀನಾದ ಐಕಾನಿಕ್ ‘ಹ್ಯಾಂಗ್‌ಝೌ’ ಸ್ಫೂರ್ತಿ; ಬೆಂಗಳೂರಿನಲ್ಲೂ ಮಹತ್ವಾಕಾಂಕ್ಷೆಯ ರೈಲ್ವೆ ಟರ್ಮಿನಲ್

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

  • ಸಿನಿಮಾ

    ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ; ಸಿಎಂ ಸೂಚನೆ

    ‘ಗಾರ್ಗಿ’ ಬಿಡುಗಡೆಗೆ ಮೂರು ವರ್ಷ: ಚಿತ್ರತಂಡದಿಂದ ಸ್ಮರಣಾ ಸಂಭ್ರಮ

    ಧನುಷ್ ಅಭಿನಯದ ‘D55’ ಚಿತ್ರಕ್ಕೆ ಸಾಯಿ ಪಲ್ಲವಿ ಸೇರ್ಪಡೆ

    ವನಿತೆಯರ ಸುರಕ್ಷತೆಗಾಗಿ ಜಾಗೃತಿ: ದೆಹಲಿ ಪೊಲೀಸರಿಗೆ ನಟಿ ರಾಣಿ ಮುಖರ್ಜಿ ಸಾಥ್

    ಚಿತ್ರರಂಗದಲ್ಲಿ ಮೂರು ದಶಕಗಳು: ಇನ್ನಷ್ಟು ಶ್ರಮಿಸುವ ಸಂಕಲ್ಪ– ಕಿಚ್ಚ ಸುದೀಪ್

    ಚಾಟ್ ಶೋನಲ್ಲಿ ಐಶ್ವರ್ಯಾ–ಚಂದ್ರಚೂರ್ ಅಪ್ರತೀಕ್ಷಿತ ಯುಗಳ ಗೀತೆ

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ಫೆಬ್ರವರಿಯಲ್ಲಿ ಭವ್ಯ ಸಮ್ಮೇಳನ: ಟಿವಿಕೆ ಚುನಾವಣಾ ಪ್ರಚಾರಕ್ಕೆ ವಿಜಯ್ ಚಾಲನೆ

    ‘ಆಕಾಶಮ್ಲೋ ಓಕಾ ತಾರಾ’ ಚಿತ್ರದಲ್ಲಿ ಶ್ರುತಿ ಹಾಸನ್ ಲುಕ್ ಬಿಡುಗಡೆ

    ‘ಜನ ನಾಯಗನ್’ ಸೆನ್ಸಾರ್ ವಿವಾದ: ತಕ್ಷಣದ ಪ್ರಮಾಣೀಕರಣ ಆದೇಶ ರದ್ದು

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    • ದೇಗುಲ ದರ್ಶನ
  • ವೀಡಿಯೊ

    ‘ಅಬಕಾರಿ ಲಂಚಾವತಾರ’: ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ – ಜೆಡಿಎಸ್ ಶಾಸಕರ ಅಹೋರಾತ್ರಿ ಧರಣಿ

    ‘ರಾಮ ರಾಜ್ಯದಿಂದ ರಾಷ್ಟ್ರ’: ದೇಶಹಿತದ ಆಡಳಿತದ ಹೆಮ್ಮೆ; ಪ್ರಧಾನಿ ಮೋದಿ

    18ನೇ ರೋಜ್‌ಗಾರ್ ಮೇಳ: ‘ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ’ ಎಂದ ಪ್ರಧಾನಿ ಮೋದಿ

    ‘ಎಂದಿಗೂ ನೋವುಂಟು ಮಾಡಲು ಬಯಸಲ್ಲ’ – ಕೋಮುವಾದಿ ಹೇಳಿಕೆ ವಿವಾದಕ್ಕೆ ರೆಹಮಾನ್ ಸ್ಪಷ್ಟನೆ

    ಇದೇನಾ ನಿಮ್ಮ ಮಹಿಳಾ ರಕ್ಷಕ ಆಡಳಿತ? ಸಿದ್ದು ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

    ಹಿಂದೂಗಳ ಬಗ್ಗೆ ಆಕ್ಷೇಪಾರ್ಹ ಭಾಷಣಕ್ಕೆ ಖಂಡನೆ; ರಾಹುಲ್ ಗಾಂಧಿ ರಾಷ್ಟ್ರದ ಕ್ಷಮೆ ಕೇಳಲಿ ಎಂದ ಸಿ.ಟಿ.ರವಿ

    ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್‌; ಓಟಿನ ಆಸೆಗಾಗಿ ದೇಶದ ಸುರಕ್ಷತೆ ಜೊತೆ ಆಟವಾಡಬೇಡಿ’ ಎಂದ ರವಿ

    ಸಂಕ್ರಾಂತಿ ಸಡಗರ: ಸಂಪುಟ ಸಹೋದ್ಯೋಗಿ ಮನೆಯಲ್ಲಿ ಪೊಂಗಲ್ ಆಚರಿಸಿದ ಮೋದಿ

    KAS ಅಧಿಕಾರಿಗೆ ಕಾಂಗ್ರೆಸ್ ನಾಯಕನ ಧಮ್ಕಿ; ಸಿಡಿದೆದ್ದ ವನಿತೆಯರು

No Result
View All Result

Home Focus

ಎಲ್ಲರಂತಲ್ಲ ಇವರು.. ‘ಆಶ್ರಯ’ದಾತನಿಗೆ ಶುಭಾಶಯಗಳ ಮಹಾಮಳೆ

by Udaya News
June 26, 2021
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
1 min read
0
ಎಲ್ಲರಂತಲ್ಲ ಇವರು.. ‘ಆಶ್ರಯ’ದಾತನಿಗೆ ಶುಭಾಶಯಗಳ ಮಹಾಮಳೆ
Share on FacebookShare via: WhatsApp

ಉಡುಪಿ: ಅನ್ನ ದಾಸೋಹ, ಅಕ್ಷರ ದಾಸೋಹ ಮೂಲಕ ಅನೇಕ ಶ್ರೇಷ್ಠರು ನಡೆದಾಡುವ ದೇವರಾಗಿ ಗುರುತಿಸಿಕೊಂಡಿದ್ದುಂಟು. ಆದರೆ ಕರಾವಳಿ ಮೂಲದ ಸಾಮಾಜಿಕ ಕಾರ್ಯಕರ್ತರೊಬ್ಬರು ಅನ್ನ ದಾಸೋಹ, ಅಕ್ಷರ ದಾಸೋಹದ ಜೊತೆಗೆ ಬಡವರ ಪಾಲಿಗೆ ಉದ್ಯೋಗದಾತ, ಆಶ್ರಯದಾತರಾಗಿಯೂ ಗಮನಸೆಳೆದಿದ್ದಾರೆ. ಬೆಂಗಳೂರಿನ ಖ್ಯಾತ ಉದ್ಯಮಿ, ‘ಶೆಫ್ ಟಾಕ್’ ಕಂಪನಿಯ ಮಾಲೀಕ ಗೋವಿಂದ ಬಾಬು ಪೂಜಾರಿಯವರು ಇದೀಗ ಕರಾವಳಿ ತೀರದ ಜಿಲ್ಲೆಗಳ ಪಾಲಿಗೆ ಆಪತ್ಬಾಂದವ.

ಇವರ ಈ ಸೇವೆಯ ಖ್ಯಾತಿಗೆ ಗರಿ ಇಟ್ಟಿದ್ದು ಇಂದಿನ ಅನನ್ಯ ಕಾರ್ಯಕ್ರಮ.

ಎಲ್ಲರೂ ತಮ್ಮ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಅಥವಾ ಅದ್ಧೂರಿ ಔತಣ ಕೂಟ, ಇಲ್ಲವೇ ಸ್ಪೆಷಲ್ ಪಾರ್ಟಿ ಮೂಲಕ ಆಚರಿಸಿಕೊಳ್ಳುವುದುಂಟು. ಆದರೆ ಈ ಉದ್ಯಮಿ ಬಡವರಿಗೆ ಮನೆ ಕಟ್ಟಿ ಕೊಡುವ ಮೂಲಕ ವಿಶಿಷ್ಠವಾಗಿ ತಮ್ಮ ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ.

RelatedPosts

ಸ್ಪೀಕರ್ ವಿರುದ್ಧ ಅವಿಶ್ವಾಸ ನೋಟಿಸ್: ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು; ಡಾ.ಪಾಟೀಲ್

ಮೆಟ್ರೋ ಹೋರಾಟ; ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ, ಬಿಜೆಪಿ ಖಂಡನೆ

ಉಡುಪಿ ಜಿಲ್ಲೆ ಬೈಂದೂರು ಮೂಲದ ಗೋವಿಂದ ಬಾಬು ಪೂಜಾರಿಯವರು ಉಪ್ಪುಂದ ಸಮೀಪದ ಕಾನಸವಾಡಿ ಗ್ರಾಮದ ವಿಜಯ ರಮೇಶ್ ಎಂಬವರ ಬಡ ಕುಟುಂಬಕ್ಕೆ ಮನೆ ಕಟ್ಟಿಸಿ, ತಮ್ಮ ಹುಟ್ಟು ಹಬ್ಬದ ದಿನವಾದ ಇಂದು ಸಮರ್ಪಿಸಿದ್ದಾರೆ. ಈ ಮೂಲಕ ಇಡೀ ನಾಡಿಗೆ ಮಾದರಿಯಾಗಿದ್ದಾರೆ.

ಸೂರಿನ ಕಥೆಯ ಹಿಂದಿದೆ ರೋಚಕತೆ..

ಬಡವರ ಬಗ್ಗೆ ಪ್ರೀತಿ ಎಂದೇನಲ್ಲ. ಜನರಿಂದ ಹೊಗಲಿಕೆ ಬಯಸುವ ಹಂಬಲವೂ ಅವರಿಗಿಲ್ಲ. ದಶಕಗಳ ಹಿಂದೆ ಬಡತನದ ಬೇಗೆಯಲ್ಲಿದ್ದ ತಾನು ಅದರಿಂದ ಹೊರಗೆ ಬಂದಿದ್ದರೂ ತನ್ನೂರಿನವರ, ಈಗ ಬಡತನದಲ್ಲಿರುವವರ, ಸಂಕಷ್ಟದ ಸುಳಿಯಲ್ಲಿರುವ ಜನರ ಬಗ್ಗೆ ಅದೇನೋ ವಿಶೇಷ ಕಳಕಳಿ. ಹಾಗಾಗಿಯೇ ಕರಾವಳಿಯ ಹಲವಾರು ಊರುಗಳಲ್ಲಿ ಸಾವಿರಾರು ಜನರಿಗೆ ಜೀವಜಲ ಒದಗಿಸಿದ್ದಾರೆ. ಹಲವಾರು ಬಡ ಕುಟುಂಬದವರಿಗೆ ಶಾಲಾ ಶಿಕ್ಷಣಕ್ಕೆ ನೆರವು, ವೈದ್ಯಕೀಯ ನೆರವನ್ನೂ ನೀಡಿ ಮಾನವೀಯತೆ ಮೆರೆಯುತ್ತಿದ್ದಾರೆ. ಇದಕ್ಕಾಗಿ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್‌ನ್ನು ಸ್ಥಾಪಿಸಿದ್ದಾರೆ.

ಪ್ರಸ್ತುತ ಲಾಕ್‌ಡೌನ್ ಸಂದರ್ಭದಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ 6 ಸಾವಿರಕ್ಕೂ ಹೆಚ್ಚು ಬಡ ಕುಟುಂಬಗಳಿಗೆ ಆಹಾರ-ವೈದ್ಯಕೀಯ ಕಿಟ್‌ಗಳ ನೆರವಿನ ಕೈಂಕರ್ಯದಲ್ಲಿ ತೊಡಗಿದ್ದಾಗ ಕಡುಬಡತನದಲ್ಲಿರುವ ಹಲವರ ದುಸ್ತರ ಬದುಕನ್ನು ಕಂಡು ಮಮ್ಮಲ ಮರುಗಿದರಂತೆ. ಈ ವೇಳೆ, ಹಲವರಿಗೆ ಮನೆ ದುರಸ್ತಿ ಮಾಡಲು ಹಣಕಾಸಿನ ನೆರವು ನೀಡಿದರೆ, ಆಯ್ದ ಕೆಲವು ಕುಟುಂಬಗಳಿಗೆ ಮನೆ ಕಟ್ಟಿಸಿಕೊಡುವ ಸಂಕಲ್ಪ ಮಾಡಿದರು. ಈ ಸಂಗತಿಯನ್ನು ಯಾರಿಗೂ ಹೇಳದೆ, ಯಾವುದೇ ಪ್ರಚಾರವಿಲ್ಲದೆ ಸುಸಜ್ಜಿತ ಮನೆ ನಿರ್ಮಿಸಿ, ಇಂದು ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ಉಪ್ಪುಂದ ಸಮೀಪದ ಕಾಸನವಾಡಿಯ ವಿಜಯ ರಮೇಶ್ ಅವರಿಗೆ ಸಮರ್ಪಿಸಿದ್ದಾರೆ. ಈ ಮನೆಗೆ ‘ಶ್ರೀ ವರಲಕ್ಷ್ಮೀ ನಿಲಯ’ ಎಂದು ಹೆಸರಿಡಲಾಗಿದೆ.

ಕೆಲವು ದಿನಗಳ ಹಿಂದಷ್ಟೇ ತಮ್ಮ ಮಗುವಿನ ಹುಟ್ಟು ಹಬ್ಬ ಸಂದರ್ಭದಲ್ಲೂ ಒಂದು ಕಡು ಬಡ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲು ಗೋವಿಂದ ಬಾಬು ಪೂಜಾರಿ ಉದ್ದೇಶಿಸಿದ್ದರು. ಆದರೆ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದುದರಿಂದ ಆ ಮನೆ ಸಮರ್ಪಣಾ ಕಾರ್ಯಕ್ರಮವನ್ನು ಮುಂದೂಡಿದ್ದಾರಂತೆ.

ಇಲ್ಲಿದೆ ಇವರ ಸೇವಾ ಮಂತ್ರದ ಗುಟ್ಟು..

ಬಾಲ್ಯದಲ್ಲಿದ್ದಾಗ ಬಡತನದ ಬೇಗೆಯಲ್ಲೇ ಇದ್ದ ಗೋವಿಂದ ಬಾಬು ಪೂಜಾರಿ, ಹದಿ ಹರೆಯದಲ್ಲೇ ದೂರದ ಮುಂಬಯಿಗೆ ತೆರಳಿ ಹೊಟೇಲ್‌ನಲ್ಲಿ ದುಡಿದು, ಬಳಿಕ ತಾವೇ ಕಂಪನಿ ಕಟ್ಟಿ, ದೇಶದ ಪ್ರಮುಖ ಉದ್ಯಮಿಗಳ ಸಾಲಿಗೆ ಸೇರಿದ್ದಾರೆ. ಆದರೂ ಸರಳ ಜೀವಿಯಾಗಿ ಎಲ್ಲರ ಜೊತೆಗೆ ಗುರುತಿಸಿಕೊಳ್ಳುತ್ತಿದ್ದಾರೆ.

  • ನಿರುದ್ಯೋಗ ನಿವಾರಣೆಯ ಮಂತ್ರ ಪಠಿಸುತ್ತಿರುವ ಇವರು ಈಗಾಗಲೇ ವಿವಿಧ ಉದ್ದಿಮೆ ಸಂಸ್ಥೆಗಳನ್ನು ಕಟ್ಟಿ ಆರೇಳು ಸಾವಿರ ಮಂದಿಗೆ ನೌಕರಿ ಕೊಡಿಸಿದ್ದಾರೆ.
  • ಮತ್ಸ್ಯೋದ್ಯಮ ಅವಲಂಬಿತರಿಗೆ ಬೆಂಬಲವಾಗಿ ನಿಲ್ಲುವ ಜೊತೆಗೆ ಸಾವಿರಾರು ಮಂದಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಮತ್ಸ್ಯ ಬಂಧ ಯೋಜನೆ ರೂಪಿಸಿ, ಆ ಮೂಲಕ ಮೀನಿನ ಖಾದ್ಯಗಳ ತಯಾರಿಗಾಗಿ ಸಂಸ್ಥೆ ಕಟ್ಟಿದ್ದಾರೆ.
  • ನಿರುದ್ಯೋಗಿ ಯವಕರಿಗೆ ಹಣಕಾಸಿನ ನೆರವು ಸಿಗುವಂತಾಗಲು ಬೆಂಗಳೂರಿನಲ್ಲಿ ಸಂತಶ್ರೇಷ್ಠ ನಾರಾಯಣ ಗುರುಗಳ ಹೆಸರಲ್ಲಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆರಂಭಿಸಿದ್ದಾರೆ.
  • ಕಡಲತಡಿಯ ಗ್ರಾಮದಲ್ಲಿ ರೆಸಾರ್ಟ್ ಸ್ಥಾಪಿಸಿ, ಅಲ್ಲೂ ಯುವಕರಿಗೆ ಉದ್ಯೋಗ ನೀಡುವ ಯೋಜನೆಗೂ ಮುನ್ನುಡಿ ಬರೆದಿದ್ದಾರೆ.

ಇನ್ನೊಂದೆಡೆ, ದೇಶದಲ್ಲೇ ಅನನ್ಯ ಮತ್ತು ಅಪರೂಪ ಎಂಬಂತೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹಾ ಶೈಕ್ಷಣಿಕ ಸೇವೆಯನ್ನು ನೀಡಬೇಕೆಂಬ ಹೆಬ್ಬಯಕೆಯೂ ಅವರದ್ದಂತೆ.

ShareSendTweetShare
Previous Post

ಡಿಸಿಎಂ ಪ್ರತಿನಿಧಿಸುವ ಕ್ಷೇತ್ರದಲ್ಲಿ ಮನೆ ಮನೆಗೂ ತೆರಳಿ ಲಸಿಕೆ

Next Post

ಸಿದ್ದಗಂಗಾ ಶ್ರೀ ಭೇಟಿ ಮಾಡಿದ ಸಿಎಂ ರಾಜಕೀಯ ಕಾರ್ಯದರ್ಶಿ

Related Posts

ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ
Focus

ಸ್ಪೀಕರ್ ವಿರುದ್ಧ ಅವಿಶ್ವಾಸ ನೋಟಿಸ್: ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ

February 10, 2026 06:02 PM
ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು; ಡಾ.ಪಾಟೀಲ್
Focus

ಸದೃಢ ರಾಷ್ಟ್ರ ನಿರ್ಮಾಣಕ್ಕೆ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು; ಡಾ.ಪಾಟೀಲ್

February 10, 2026 06:02 PM
‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ
Focus

ಮೆಟ್ರೋ ಹೋರಾಟ; ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ, ಬಿಜೆಪಿ ಖಂಡನೆ

February 09, 2026 09:02 PM
ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಶೀಘ್ರ ಉದ್ಘಾಟನೆ
Focus

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL: ಕ್ರಿಕೆಟಿಗರಿಂದ ಪರಮೇಶ್ವರ್ ಭೇಟಿ

February 09, 2026 05:02 PM
ಪಿಎಸ್‌ಐ ನೇಮಕಾತಿ ಅಕ್ರಮ, ಬಿಟ್ ಕಾಯಿನ್ ಹಗರಣಗಳಲ್ಲಿ ಅರಗ ಜ್ಞಾನೇಂದ್ರ ಪುತ್ರನ ಪಾತ್ರ? ಸಮಗ್ರ ತನಿಖೆಗೆ ರಮೇಶ್ ಬಾಬು ಆಗ್ರಹ
Focus

ಬುಲೆಟ್ ಟ್ರೈನ್ ಕಾರಿಡಾರ್‌ಗಳಿಂದ ಕರ್ನಾಟಕಕ್ಕೆ ಲಾಭ ಎಂದು ಸುಳ್ಳು ಹೇಳಿದ್ರಾ ಅಶ್ವಿನಿ ವೈಷ್ಣವ್? ಕಾಂಗ್ರೆಸ್ ಶಾಸಕ ರಮೇಶ್ ಬಾಬು ಆಕ್ಷೇಪ

February 08, 2026 02:02 PM
ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ‘ಹಬ್ ಅಂಡ್ ಸ್ಪೋಕ್’ ಮಾದರಿಯ ಡೇ-ಕೇರ್ ಕೀಮೋಥೆರಪಿ’ 100 ಯಶಸ್ವಿ ಚಿಕಿತ್ಸೆ
Focus

ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ‘ಹಬ್ ಅಂಡ್ ಸ್ಪೋಕ್’ ಮಾದರಿಯ ಡೇ-ಕೇರ್ ಕೀಮೋಥೆರಪಿ’ 100 ಯಶಸ್ವಿ ಚಿಕಿತ್ಸೆ

February 08, 2026 01:02 PM

Popular Stories

  • ದಸರಾ ನಗರಿಯಲ್ಲಿ ಅಭೂತಪೂರ್ವ ಕಾರ್ಯಕ್ರಮ.. ಜಾಗತಿಕ ಸಿನಿ ಹಬ್ಬದ ಸಿದ್ದತೆಯ ಸಡಗರ

    ದಸರಾ ನಗರಿಯಲ್ಲಿ ಅಭೂತಪೂರ್ವ ಕಾರ್ಯಕ್ರಮ.. ಜಾಗತಿಕ ಸಿನಿ ಹಬ್ಬದ ಸಿದ್ದತೆಯ ಸಡಗರ

    0 shares
    Share 0 Tweet 0
  • “ಮಂಗಳೂರಿಗೆ ಹೈಕೋರ್ಟ್ ಪೀಠ ಬರಲಿ, ಜೊತೆಗೆ ಜಿಲ್ಲಾ ಕೋರ್ಟುಗಳಿಗೂ ರಿಟ್ ಅಧಿಕಾರ ಸಿಗಲಿ..”

    0 shares
    Share 0 Tweet 0
  • ವೀರ ಸಾವರ್ಕರ್ ಬಗ್ಗೆ ದಿನೇಶ್ ಗುಂಡೂರಾವ್ ವಿವಾದಾತ್ಮಕ ಹೇಳಿಕೆ; ಬಿಜೆಪಿ ಆಕ್ರೋಶ

    0 shares
    Share 0 Tweet 0
  • ಜಿಎಸ್‌ಟಿ ವಂಚನೆಯು ಸಂಭ್ರಮವೇ? ಹೆಚ್ಡಿಕೆ ಪ್ರಶ್ನೆ

    0 shares
    Share 0 Tweet 0
  • ಯಶೋಗಾಥೆ’ಗೆ ತಯಾರಿ.. ಜ.25ರ ‘ರಥ ಸಪ್ತಮಿ’ ಸಾಮೂಹಿಕ ಸೂರ್ಯ ನಮಸ್ಕಾರಕ್ಕೆ ತಾಲೀಮು

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In