ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗುತ್ತಿದೆ. ಸಾವಿನ ಸಂಖ್ಯೆಯೂ ಕಡಿಮೆಯಾಗಿದೆ.
ಕರ್ನಾಟಕದಲ್ಲಿಂದು 3,310 ಕೊರೊನಾ ಹೊಸ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 28,26,754 ಕ್ಕೆ ಏರಿಕೆಯಾಗಿದೆ. ಜಿಲ್ಲಾವಾರು ಪಾಸಿಟಿವ್ ಕೇಸ್ಗಳ ವಿವರ ಈ ರೀತಿ ಇದೆ.
- ಬಾಗಲಕೋಟೆ 08
- ಬಳ್ಳಾರಿ 29
- ಬೆಳಗಾವಿ 87
- ಬೆಂಗಳೂರು ಗ್ರಾಮಾಂತರ 80
- ಬೆಂಗಳೂರು ನಗರ 614
- ಬೀದರ್ 06
- ಚಾಮರಾಜನಗರ 71
- ಚಿಕ್ಕಬಳ್ಳಾಪುರ 47
- ಚಿಕ್ಕಮಗಳೂರು 39
- ಚಿತ್ರದುರ್ಗ 13
- ದಕ್ಷಿಣಕನ್ನಡ 377
- ದಾವಣಗೆರೆ 89
- ಧಾರವಾಡ 34
- ಗದಗ 23
- ಹಾಸನ 399
- ಹಾವೇರಿ 29
- ಕಲಬುರಗಿ 14
- ಕೊಡಗು 183
- ಕೋಲಾರ 140
- ಕೊಪ್ಪಳ 21
- ಮಂಡ್ಯ 119
- ಮೈಸೂರು 367
- ರಾಯಚೂರು 14
- ರಾಮನಗರ 11
- ಶಿವಮೊಗ್ಗ 212
- ತುಮಕೂರು 80
- ಉಡುಪಿ 92
- ಉತ್ತರಕನ್ನಡ 99
- ವಿಜಯಪುರ 08
- ಯಾದಗಿರಿ 05
ಈ ನಡುವೆ, ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಫಲಿಸದೆ ಇಂದು 114 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಾದ್ಯಂತ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 34,539ಕ್ಕೆ ಏರಿಕೆಯಾಗಿದೆ.