ಕನ್ನಡ ಚಿತ್ರರಂಗದಲ್ಲೀಗ ಚೇತರಿಕೆ ಕಂಡುಬಂದಿದೆ. ರಾಜ್ ಕುಟುಂಬದ ಕುವರಿ ನಿವೇದಿತಾ ಹೆಸರೂ ಇದೀಗ ಸುದ್ದಿಯಲ್ಲಿದೆ.
ಡಾ. ಶಿವರಾಜ್ ಕುಮಾರ್ ರವರ ಪುತ್ರಿ ನಿವೇದಿತ ಶಿವರಾಜ್ ಕುಮಾರ್ ಹಾಗೂ ಸಕ್ಕತ್ ಸ್ಟುಡಿಯೊ ಸಹನಿರ್ಮಾಣದ ವೆಬ್ ಸರಣಿ ಹನಿಮೂನ್ ಟ್ರೈಲರ್ ಬಿಡುಗಡೆಯಾಗಿದೆ.ಈ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ಲೈಕ್ ಗಿಟ್ಟಿಸಿಕೊಳ್ಳುತ್ತಿದೆ.
https://youtu.be/bwTb-lCFEW