Monday, February 23, 2026
Contact Us
UdayaNews
  • ಪ್ರಮುಖ ಸುದ್ದಿ
    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

    ‘ರಾಮ ರಾಜ್ಯದಿಂದ ರಾಷ್ಟ್ರ’: ದೇಶಹಿತದ ಆಡಳಿತದ ಹೆಮ್ಮೆ; ಪ್ರಧಾನಿ ಮೋದಿ

    AI ಶೃಂಗಸಭೆ: ‘ಭಾರತದ ಸಾಮರ್ಥ್ಯಗಳನ್ನು ಜಗತ್ತು ಶ್ಲಾಘಿಸಿದೆ’ ಎಂದ ಪ್ರಧಾನಿ ಮೋದಿ

    ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ನಮ್ಮಲ್ಲಿಲ್ಲ; ವಿಜಯೇಂದ್ರ

    ಬಂಜಾರ ಸಮುದಾಯ ಗುರಿ: ಶಾಸಕ ಚಂದ್ರು ಲಮಾಣಿ ಬಂಧನಕ್ಕೆ ವಿಜಯೇಂದ್ರ ಕಿಡಿ

    ‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

    ಹೊಸಕೋಟೆ ಬಳಿ ಭೀಕರ ಅಪಘಾತ: ಏಳು ಮಂದಿ ದುರ್ಮರಣ

    ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಗೆ ಮಾರ್ಗಸೂಚಿ ಬಿಡುಗಡೆ

    ಯಶ್ ಅಭಿನಯದ ಹೊಸ ಚಿತ್ರ ‘ಟಾಕ್ಸಿಕ್’; ಟೈಟಲ್ ಅನಾವರಣ

    ‘ಟಾಕ್ಸಿಕ್’ ಹಾಡುಗಳ ಹಕ್ಕು ₹42 ಕೋಟಿ: ಇದು ‘ಧುರಂಧರ್ 2’ಗಿಂತ ಹೆಚ್ಚು

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ಜೂನ್ ಒಳಗೆ ಪಂಚಾಯಿತಿ ಚುನಾವಣೆ: ಸಿಎಂ ಸಿದ್ದರಾಮಯ್ಯ

    ಕೇಂದ್ರ ಸರ್ಕಾರೀ ಸ್ವಾಮ್ಯದ HPCL ನಲ್ಲಿ 608 ಅಪ್ರೆಂಟಿಸ್ ಟ್ರೈನಿ ಹುದ್ದೆಗಳು

    ‘ಕನಸುಗಳನ್ನು ಅನುಸರಿಸಬೇಕು’: ನಟಿ ಶಾಲಿನಿ ಪಾಂಡೆ

    ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಚಿರತೆಗಳ ಪುನರುಜ್ಜೀವನ

  • ರಾಜ್ಯ

    ‘ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು’; ಸಿದ್ದರಾಮಯ್ಯ

    ಹುಬ್ಬಳ್ಳಿ: ರಣಜಿ ಫೈನಲ್ ದಿನ ‘ಪೆವಿಲಿಯನ್‌’ಗೆ ಸುನಿಲ್ ಜೋಶಿ ಹೆಸರು

    ಕಾಂಗ್ರೆಸ್’ನಲ್ಲಿ ಸಂಚಲನ; ದಕ್ಷಿಣ ರಾಜ್ಯಗಳಿಗೆ ಉಸ್ತುವಾರಿ ನೇಮಕ

    CT, MRI ಸ್ಕ್ಯಾನಿಂಗ್ ಸೇವೆಯಲ್ಲಿ ಅಡಚಣೆ ಆಗದಂತೆ ಪರ್ಯಾಯ ವ್ಯವಸ್ಥೆ: ಸಚಿವ ದಿನೇಶ್ ಗುಂಡೂರಾವ್

  • ದೇಶ-ವಿದೇಶ

    ಲೋಕಸಭಾ ಚುನಾವಣೆ; ಶುಕ್ರವಾರ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನ

    ತಮಿಳುನಾಡಿನಲ್ಲಿ ಒಟ್ಟು 5.43 ಕೋಟಿ ಮತದಾರರು; ಅಂತಿಮ ಪಟ್ಟಿ ಪ್ರಕಟ

    ಅಕ್ಕುಳಮ್–ಚೆಟ್ಟುವ ಜಲಮಾರ್ಗ;: ಹೇಗಿದೆ ಗೊತ್ತಾ ಚಿಲಕೂರು ಸುರಂಗ?

    ‘ವಡಂ’ ಟ್ರೇಲರ್ ಬಿಡುಗಡೆ; ಗ್ರಾಮೀಣ ಆಕ್ಷನ್ ಕಣದಲ್ಲಿಗೆ ವಿಮಲ್

    ಹೊಸ ಆರ್ಥಿಕ ವರ್ಷ, ಹೊಸ ತೆರಿಗೆ ನೀತಿ; ನೂತನ ತೆರಿಗೆ ಎಷ್ಟು? ಇಲ್ಲಿದೆ ಮಾಹಿತಿ

    SBI CBO ನೇಮಕಾತಿ: 2,050 ಅಧಿಕಾರಿ ಹುದ್ದೆಗಳು, ಅರ್ಜಿ ಸಲ್ಲಿಕೆ ದಿನಾಂಕ ಫೆ. 25ರವರೆಗೆ ವಿಸ್ತರಣೆ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

  • ಬೆಂಗಳೂರು

    ಜಮಖಂಡಿ ಸಮೀಪ ಭೀಕರ ಅಪಘಾತ: ಎರಡು ವರ್ಷದ ಮಗು ಸೇರಿ ನಾಲ್ವರು ಸಾವು

    ‘ನಿಮ್ಮ ಖಾತೆ ನಿಭಾಯಿಸಲು ಸಾಧ್ಯವಾಗದಿದ್ದರೆ ರಾಜೀನಾಮೆ ನೀಡಿ ಬೇರೆ ಇಲಾಖೆಯನ್ನು ವಹಿಸಿಕೊಳ್ಳಿ’; ಪರಮೇಶ್ವರ್’ಗೆ ಯತ್ನಾಳ್ ತರಾಟೆ

    ಡಿಸಿಎಂ ಕಸ ಬೆದರಿಕೆ; ಯತ್ನಾಳ್ ಆಕ್ರೋಶ

  • ವೈವಿಧ್ಯ

    ‘AI’ ಭಾರತದ ‘ಮುಂದಿನ ತೈಲ’: ಎಎಂಡಿ ಅಧಿಕಾರಿ ಭವಿಷ್ಯ

    ಪ್ರತಿ ವರ್ಷ ನವೆಂಬರ್ 3, 4, 5 ರಂದು ಹಂಪಿ ಉತ್ಸವ ಆಯೋಜನೆ; ಸಿಎಂ ಘೋಷಣೆ

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

    RSS ಇಲ್ಲದಿದ್ದರೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತಿತ್ತು: ಜಗದೀಶ್ ಶೆಟ್ಟರ್

    ಆಟಿಸಂಗೆ ಕಾಂಡಕೋಶ ಚಿಕಿತ್ಸೆ ನಿಷೇಧ: ಸುಪ್ರೀಂ ಕೋರ್ಟ್ ಆದೇಶಕ್ಕೆ ವೈದ್ಯರ ಸ್ವಾಗತ

    ಕೇರಳ ಪ್ರವಾಸೋದ್ಯಮಕ್ಕೆ ಹೊಸ ಕಳೆ ತಂದ ‘ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’

    ಪ್ರಥಮ ವಂದೇ ಭಾರತ್‌ ಸ್ಲೀಪರ್‌ ರೈಲಿನ ವಿನ್ಯಾಸ, ಸೌಕರ್ಯಗಳ ಒಳನೋಟ ಅದ್ಭುತ ಅನುಭವ

  • ಸಿನಿಮಾ

    ಮಾರ್ಚ್ 19ರಂದು ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ

    ‘ಟಾಕ್ಸಿಕ್’ ಟೀಸರ್ ವಿವಾದ: ಸೆನ್ಸಾರ್ ಮುನ್ನ ತೀರ್ಪು ಬೇಡ– ಜಯಮಾಲಾ

    ದಸರಾ ನಗರಿಯಲ್ಲಿ ಅಭೂತಪೂರ್ವ ಕಾರ್ಯಕ್ರಮ.. ಜಾಗತಿಕ ಸಿನಿ ಹಬ್ಬದ ಸಿದ್ದತೆಯ ಸಡಗರ

    ಪಂಕಜ್ ತ್ರಿಪಾಠಿ–ಅಲಿ ಫಜಲ್ ಅಭಿನಯದ ‘ಮಿರ್ಜಾಪುರ್ ದಿ ಮೂವಿ’ ಸೆಪ್ಟೆಂಬರ್ 4ಕ್ಕೆ ತೆರೆಗೆ

    ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ತೆರಿಗೆ ವಿನಾಯಿತಿ; ಸಿಎಂ ಸೂಚನೆ

    ‘ಗಾರ್ಗಿ’ ಬಿಡುಗಡೆಗೆ ಮೂರು ವರ್ಷ: ಚಿತ್ರತಂಡದಿಂದ ಸ್ಮರಣಾ ಸಂಭ್ರಮ

    ಧನುಷ್ ಅಭಿನಯದ ‘D55’ ಚಿತ್ರಕ್ಕೆ ಸಾಯಿ ಪಲ್ಲವಿ ಸೇರ್ಪಡೆ

    ವನಿತೆಯರ ಸುರಕ್ಷತೆಗಾಗಿ ಜಾಗೃತಿ: ದೆಹಲಿ ಪೊಲೀಸರಿಗೆ ನಟಿ ರಾಣಿ ಮುಖರ್ಜಿ ಸಾಥ್

    ಚಿತ್ರರಂಗದಲ್ಲಿ ಮೂರು ದಶಕಗಳು: ಇನ್ನಷ್ಟು ಶ್ರಮಿಸುವ ಸಂಕಲ್ಪ– ಕಿಚ್ಚ ಸುದೀಪ್

  • ಆಧ್ಯಾತ್ಮ
    • All
    • ದೇಗುಲ ದರ್ಶನ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

  • ವೀಡಿಯೊ

    ಮೂರು ವರ್ಷಗಳ ಹಿಂದೆ ದರ್ಶನ್ ನೋಡಲು ಬಂದಿದ್ದ, ಇದೀಗ ಅದೇ ವೇದಿಕೆಯಲ್ಲಿ ಗಮನಸೆಳೆದ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಮೆಟ್ರೋ ಹೋರಾಟ; ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ, ಬಿಜೆಪಿ ಖಂಡನೆ

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಡ್ರಗ್ಸ್ ದಂಧೆಗೆ ಅಂಕುಶ: ಎಲ್ಲಾ ಫ್ಯಾಕ್ಟರಿಗಳ ಕಾರ್ಯಚಟುವಟಿಕೆ ಮೇಲೆ ಖಾಕಿ ಕಣ್ಣು

    ‘ಅಬಕಾರಿ ಲಂಚಾವತಾರ’: ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ – ಜೆಡಿಎಸ್ ಶಾಸಕರ ಅಹೋರಾತ್ರಿ ಧರಣಿ

    18ನೇ ರೋಜ್‌ಗಾರ್ ಮೇಳ: ‘ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ’ ಎಂದ ಪ್ರಧಾನಿ ಮೋದಿ

    ‘ಎಂದಿಗೂ ನೋವುಂಟು ಮಾಡಲು ಬಯಸಲ್ಲ’ – ಕೋಮುವಾದಿ ಹೇಳಿಕೆ ವಿವಾದಕ್ಕೆ ರೆಹಮಾನ್ ಸ್ಪಷ್ಟನೆ

    ಇದೇನಾ ನಿಮ್ಮ ಮಹಿಳಾ ರಕ್ಷಕ ಆಡಳಿತ? ಸಿದ್ದು ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

No Result
View All Result

Home Focus

ರಾಜ್ಯದ ʼಮೆಂಟಲ್‌ ಹೆಲ್ತ್‌ ಇನೀಶಿಯೇಟಿವ್‌ʼ ಮೆಚ್ಚಿದ ಕೇಂದ್ರ ಸರ್ಕಾರ: ದೇಶದಾದ್ಯಂತ ಜಾರಿಗೆ ಪ್ರೇರಣೆ.. 

by Udaya News
July 22, 2022
in Focus, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
MLA ಅಷ್ಟೇ ಅಲ್ಲ, ಕೊರೋನಾ ಸೈನಿಕ.. ದಿನವಿಡೀ ಆಸ್ಪತ್ರೆಗಳಿಗೆ ಸವಾರಿ
Share on FacebookShare via: WhatsApp

ಬೆಂಗಳೂರು: ಮಾನಸಿಕ ರೋಗಿಗಳ ನೆರವಿಗಾಗಿ ರಾಜ್ಯದಲ್ಲಿ ಆರಂಭಿಸಿದ ʼಮೆಂಟಲ್‌ ಹೆಲ್ತ್‌ ಇನೀಶಿಯೇಟಿವ್‌ʼ ಅನ್ನು ಕೇಂದ್ರ ಸರ್ಕಾರ ಮೆಚ್ಚಿದ್ದು, ದೇಶದಾದ್ಯಂತ ಈ ಕಾರ್ಯಕ್ರಮವನ್ನು ಜಾರಿ ಮಾಡುವುದಾಗಿ ಘೋಷಿಸಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ನಿಮ್ಹಾನ್ಸ್‌ ಸಂಸ್ಥೆಯನ್ನು ಅಭಿನಂದಿಸುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ನಿಮ್ಹಾನ್ಸ್‌ನಲ್ಲಿ ವಿಶ್ವ ಮೆದುಳು ಆರೋಗ್ಯ ದಿನ ಹಾಗೂ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ʼಬ್ರೈನ್‌ ಹೆಲ್ತ್‌ ಕ್ಲಿನಿಕ್‌ʼ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್‌ ಮಾಡಿದ ವೈದ್ಯರಿದ್ದಾರೆ. ಮಾನಸಿಕ ರೋಗಿಗಳು ಇವರ ಬಳಿ ಬಂದಾಗ ಚಿಕಿತ್ಸೆ ನೀಡಲು ವಿಶೇಷ ತರಬೇತಿ ಬೇಕು. ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ನಿಮ್ಹಾನ್ಸ್‌ನ ತಜ್ಞರು ಈಗಾಗಲೇ 100 ವೈದ್ಯರಿಗೆ ತರಬೇತಿ ನೀಡಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ. ಮಾನಸಿಕ ರೋಗಿಗಳು ನೇರವಾಗಿ ನಿಮ್ಹಾನ್ಸ್‌ಗೆ ಬರದೇ ಸ್ಥಳೀಯ ಮಟ್ಟದಲ್ಲೇ ಸೇವೆ ಪಡೆಯಬಹುದು ಎಂದು ತಿಳಿಸಿದರು.

RelatedPosts

ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

AI ಶೃಂಗಸಭೆ: ‘ಭಾರತದ ಸಾಮರ್ಥ್ಯಗಳನ್ನು ಜಗತ್ತು ಶ್ಲಾಘಿಸಿದೆ’ ಎಂದ ಪ್ರಧಾನಿ ಮೋದಿ

ಬಂಜಾರ ಸಮುದಾಯ ಗುರಿ: ಶಾಸಕ ಚಂದ್ರು ಲಮಾಣಿ ಬಂಧನಕ್ಕೆ ವಿಜಯೇಂದ್ರ ಕಿಡಿ

ವೈದ್ಯರಿಗೆ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ತರಬೇತಿ ಕೊಡುವ ಬಗ್ಗೆ ಎರಡು ವರ್ಷಗಳ ಹಿಂದೆಯೇ ಚರ್ಚೆ ನಡೆದಿತ್ತು. ಕೋವಿಡ್‌ ಬಂದ ಆರಂಭದಲ್ಲಿ ರೋಗಿಯೊಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊರೊನಾ ಪಾಸಿಟಿವ್‌ ಎಂದು ವರದಿ ಬಂದ ಕೂಡಲೇ ಅವರು ಭಯದಿಂದ ಆತ್ಮಹತ್ಯೆಗೆ ಶರಣಾಗಿದ್ದರು. ರೋಗದಿಂದ ಸಾಯುವುದಕ್ಕಿಂತ ಭಯದಿಂದಲೇ ಕೆಲವರು ಸತ್ತಿದ್ದರು. ಇಂತಹ ರೋಗಿಗಳಿಗೆ ಆಪ್ತ ಸಮಾಲೋಚನೆ ಅಗತ್ಯವಿದೆ. ಇದಕ್ಕಾಗಿ ನಿಮ್ಹಾನ್ಸ್‌ ಸಹಯೋಗದಲ್ಲಿ ಆಪ್ತ ಸಮಾಲೋಚನೆ ಆರಂಭಿಸಲಾಯಿತು. ಜೊತೆಗೆ ಇದರಲ್ಲೇ ಆನ್‌ಲೈನ್‌ ಸೇವೆಯನ್ನೂ ಆರಂಭಿಸಲಾಯಿತು. ಇದು ಯಶಸ್ವಿಯಾಗಿದ್ದು, ಒಂದೂವರೆ ವರ್ಷದಲ್ಲಿ 25 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ಮಾಡಲಾಗಿದೆ ದೇಶದಲ್ಲಿ ಬೇರೆಲ್ಲೂ ಇಂತಹ ಕಾರ್ಯ ಆಗಿಲ್ಲ ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯುವವರು, ಅನುತ್ತೀರ್ಣರಾದವರು ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದು ಕಂಡುಬಂದಿದೆ. ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಮೂರು ದಿನ ಮುನ್ನ ಕೌನ್ಸಿಲಿಂಗ್‌ ಮಾಡುವಂತೆ ಆರೋಗ್ಯ ಇಲಾಖೆಯ ಆಯುಕ್ತರಿಗೆ ಸೂಚಿಸಲಾಯಿತು. ಎಷ್ಟೋ ವಿದ್ಯಾರ್ಥಿಗಳು ಈ ಸೇವೆ ಪಡೆದಿದ್ದಾರೆ. ಇದಕ್ಕಾಗಿ ಇಲಾಖೆಯನ್ನು ಅಭಿನಂದಿಸುತ್ತೇನೆ ಎಂದರು.

ಜನರು ಯಾವುದೇ ಮಾನಸಿಕ ಸಮಸ್ಯೆ ಇದ್ದರೂ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯಬೇಕು. ಪ್ರತಿ ದಿನ ಒಂದು ಕ್ರೀಡೆ ಆಡಬೇಕು ಅಥವಾ ಒಂದು ಸಂಗೀತ ಸಾಧನವನ್ನು ಕಲಿಯಬೇಕು. ಇದರಿಂದಾಗಿ ಮೆದುಳಿನ ಆರೋಗ್ಯ ಉತ್ತಮವಾಗುತ್ತದೆ. ಜನಪ್ರಿಯ ಕ್ರಿಕೆಟಿಗ ರಾಬಿನ್‌ ಉತ್ತಪ್ಪ, ಕರ್ನಾಟಕದ ಮೆದುಳು ಆರೋಗ್ಯ ಉಪಕ್ರಮದ ರಾಯಭಾರಿಯಾಗಿದ್ದಾರೆ. ಅವರು ಉಚಿತವಾಗಿ ಈ ಕೆಲಸ ಮಾಡುತ್ತಿದ್ದು, ನಿಜವಾದ ಹೀರೋ ಆಗಿದ್ದಾರೆ ಎಂದು ಸಚಿವರು ಶ್ಲಾಘಿಸಿದರು.

ಒಬ್ಬ ವ್ಯಕ್ತಿಗೆ ಕೇವಲ ದೈಹಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸಾಲುವುದಿಲ್ಲ. ಮಾನಸಿಕ ಆರೋಗ್ಯ ಕೂಡ ಮುಖ್ಯವಾಗುತ್ತದೆ. ಮೆದುಳಿನ ಆರೋಗ್ಯ ನಮ್ಮ ನಡವಳಿಕೆ, ಅಭಿಪ್ರಾಯ ವ್ಯಕ್ತಪಡಿಸುವುದು, ನಗುವುದು, ಅಳುವುದು, ಎಲ್ಲಾ ಭಾವನೆಗಳನ್ನು ವ್ಯಕ್ತಪಡಿಸಲು ಮೆದುಳು ಅಗತ್ಯ. ನೆನಪು ಎನ್ನುವುದು ಸುಂದರವಾದ ಅನುಭವ. ಆ ನೆನಪನ್ನು ಹಿಡಿದಿಟ್ಟುಕೊಳ್ಳುವುದೇ ಮೆದುಳು. ನೆನಪಿನ ಶಕ್ತಿ ಇಲ್ಲದಿದ್ದರೆ ಭವಿಷ್ಯ ಸಂಪೂರ್ಣ ಮಂಕಾಗಿಬಿಡುತ್ತದೆ. ದೇಹದ ಎಲ್ಲಾ ಅಂಗಗಳು ಉತ್ತಮವಾಗಿರಲು ಮೆದುಳು ಮುಖ್ಯ. ಇದಕ್ಕಾಗಿ ಸದಾ ಕ್ರೀಯಾಶೀಲವಾಗಿರಬೇಕು. ಆಹಾರ ಸೇವನೆ, ವ್ಯಾಯಾಮ ಮೊದಲಾದವುಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಉತ್ತಮ ಆರೋಗ್ಯಕ್ಕೆ ಕನಿಷ್ಠ 6-8 ಗಂಟೆ ನಿದ್ದೆ ಮಾಡಬೇಕಾಗುತ್ತದೆ. ನಿದ್ರಾಹೀನತೆ ಉಂಟಾದರೆ ಆರೋಗ್ಯವೂ ಕೆಡುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಅಗತ್ಯ ಎಂದರು.

ಮಾನಸಿಕ ರೋಗವನ್ನು ಜನರು ತಪ್ಪಾಗಿ ಭಾವಿಸುತ್ತಿದ್ದಾರೆ. ಮಾನಸಿಕ ಆರೋಗ್ಯ ತಜ್ಞರ ಬಳಿ ಹೋದರೆ, ಆ ವ್ಯಕ್ತಿಗೆ ತಲೆ ಸರಿ ಇಲ್ಲ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇದರಿಂದಾಗಿ ಅನೇಕರು ವೈದ್ಯರ ಬಳಿ ಹೋಗುವುದೇ ಇಲ್ಲ. ಆರಂಭಿಕ ಹಂತದಲ್ಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದರೆ ರೋಗ ನಿವಾರಣೆ ಸಾಧ್ಯ. ಆದರೆ ಬಡತನ, ಸಮಾಜದ ಬಗ್ಗೆ ಆತಂಕ, ಅರಿವಿನ ಕೊರತೆ, ಸೌಲಭ್ಯಗಳ ಕೊರತೆ ಮೊದಲಾದ ಕಾರಣಗಳಿಂದ ಮಾನಸಿಕ ಅನಾರೋಗ್ಯಕ್ಕೊಳಗಾಗುವವರ ಸಂಖ್ಯೆ ಹೆಚ್ಚುತ್ತಿದೆ. ಫಿಟ್ಸ್‌, ಪಾರ್ಶ್ವವಾಯು, ಡಿಮೆನ್ಶಿಯ, ಮೆದುಳು ಟ್ಯೂಮರ್‌ ಸೇರಿದಂತೆ ಹಲವಾರು ನರ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ. ಪಾರ್ಕಿನ್‌ಸನ್‌ ರೋಗಕ್ಕೂ ಅನೇಕರು ತುತ್ತಾಗುತ್ತಿದ್ದಾರೆ. ಈ ರೋಗಗಳನ್ನು ಆರಂಭದಲ್ಲೇ ಪತ್ತೆ ಮಾಡಿದರೆ ಉತ್ತಮವಾಗಿ ಚಿಕಿತ್ಸೆ ನೀಡಬಹುದು ಎಂದು ಸಲಹೆ ನೀಡಿದರು.

ShareSendTweetShare
Previous Post

ಕುಂಬಳಗೋಡು ಸುತ್ತ 72 ಗ್ರಾಮಗಳಿಗೆ ಮಂಚನಬೆಲೆ ಜಲಾಶಯದಿಂದ ಕುಡಿಯವ ನೀರು:  175 ಕೋಟಿ ರೂ. ಅನುದಾನದ ಯೋಜನೆಗೆ ಸಂಪುಟ ಒಪ್ಪಿಗೆ

Next Post

ರಾಜಕೀಯ ಗುರುವಿನ ಬೆನ್ನಿಗೆ ನಿಂತ ಮಂತ್ರಿ.. ‘ಬಿಜೆಪಿ ಅಧಿಕಾರಕ್ಕೆ ಬರಬೇಕಾದರೆ ಬಿಎಸ್‌ವೈ ಸಲಹೆ ಬೇಕು’ ಎಂದ ನಿರಣಿ

Related Posts

ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ
Focus

February 23, 2026 04:02 PM
‘ರಾಮ ರಾಜ್ಯದಿಂದ ರಾಷ್ಟ್ರ’: ದೇಶಹಿತದ ಆಡಳಿತದ ಹೆಮ್ಮೆ; ಪ್ರಧಾನಿ ಮೋದಿ
Focus

AI ಶೃಂಗಸಭೆ: ‘ಭಾರತದ ಸಾಮರ್ಥ್ಯಗಳನ್ನು ಜಗತ್ತು ಶ್ಲಾಘಿಸಿದೆ’ ಎಂದ ಪ್ರಧಾನಿ ಮೋದಿ

February 23, 2026 02:02 PM
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಿಸುವ ಉದ್ದೇಶ ನಮ್ಮಲ್ಲಿಲ್ಲ; ವಿಜಯೇಂದ್ರ
Focus

ಬಂಜಾರ ಸಮುದಾಯ ಗುರಿ: ಶಾಸಕ ಚಂದ್ರು ಲಮಾಣಿ ಬಂಧನಕ್ಕೆ ವಿಜಯೇಂದ್ರ ಕಿಡಿ

February 23, 2026 02:02 PM
‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ
Focus

‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

February 23, 2026 01:02 PM
ಲೋಕಸಭಾ ಚುನಾವಣೆ; ಶುಕ್ರವಾರ 13 ರಾಜ್ಯಗಳ 89 ಕ್ಷೇತ್ರಗಳಲ್ಲಿ ಮತದಾನ
Focus

ತಮಿಳುನಾಡಿನಲ್ಲಿ ಒಟ್ಟು 5.43 ಕೋಟಿ ಮತದಾರರು; ಅಂತಿಮ ಪಟ್ಟಿ ಪ್ರಕಟ

February 23, 2026 12:02 PM
ಹೊಸಕೋಟೆ ಬಳಿ ಭೀಕರ ಅಪಘಾತ: ಏಳು ಮಂದಿ ದುರ್ಮರಣ
Focus

‘ನಮ್ಮ ಹೊಲ ನಮ್ಮ ದಾರಿ’ ಯೋಜನೆಗೆ ಮಾರ್ಗಸೂಚಿ ಬಿಡುಗಡೆ

February 23, 2026 12:02 PM

Popular Stories

  • ಚರ್ಚ್’ನಲ್ಲಿ ಸಾಮಾಜಿಕ ಬಹಿಷ್ಕಾರ; ವೀಡಿಯೊ ಸಾಕ್ಷಿ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಇದ್ದರೂ ಪೊಲೀಸರಿಂದ ಬಿ ರಿಪೋರ್ಟ್

    ಚರ್ಚ್’ನಲ್ಲಿ ಸಾಮಾಜಿಕ ಬಹಿಷ್ಕಾರ; ವೀಡಿಯೊ ಸಾಕ್ಷಿ, ಪ್ರತ್ಯಕ್ಷದರ್ಶಿಗಳ ಹೇಳಿಕೆ ಇದ್ದರೂ ಪೊಲೀಸರಿಂದ ಬಿ ರಿಪೋರ್ಟ್

    0 shares
    Share 0 Tweet 0
  • ಜ.24 ರಂದು ‘ಕರಾವಳಿ ಕಾನೂನು ಸಮಾವೇಶ’; ಕೈ ನಾಯಕರಿಂದ ದೆಹಲಿಯಲ್ಲಿ ಕಾರ್ಯತಂತ್ರ

    0 shares
    Share 0 Tweet 0
  • 2,464 ಕೋಟಿ ರೂ. ಮೊತ್ತದ 34 ಏರೋಸ್ಪೇಸ್ ಉದ್ಯಮ ಒಪ್ಪಂದಗಳಿಗೆ ಕರ್ನಾಟಕದ ಸಹಿ

    0 shares
    Share 0 Tweet 0
  • ‘ಸಾವಿರ ಸುಳ್ಳಿನ ಟ್ವೀಟ್‌ಗಳಿಗೂ ಉತ್ತರಿಸುವ ಎದೆಗಾರಿಕೆ ನಮಗಿದೆ’: ಬಿಜೆಪಿ ನಾಯಕರ ಟೀಕೆಗಳಿಗೆ ಮೊಣಚು ಪದಗಳಿಂದ ತಿವಿದ ರಾಮಲಿಂಗ ರೆಡ್ಡಿ

    0 shares
    Share 0 Tweet 0
  • ಸಾರಿಗೆ ನೌಕರರಿಗೆ 26 ತಿಂಗಳ ವೇತನ ಬಾಕಿ ಪಾವತಿ: ಸರ್ಕಾರ ಆದೇಶ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In