ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸರ್ಕಾರ ತಯಾರಿ ನಡೆಸಿದ್ದು ಈ ಸಂಬಂಧ ವಾರ್ಡ್ವಾರು ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ.
ಮೀಸಲಾತಿ ಪಟ್ಟಿ ಹೀಗಿದೆ:
- ಕೆಂಪೇಗೌಡ ವಾರ್ಡ್ – ಸಾಮಾನ್ಯ,
- ಚೌಡೇಶ್ವರಿ ವಾರ್ಡ್ – ಹಿಂದುಳಿದ ವರ್ಗ ಎ,
- ಸೋಮಶೇಶ್ವರ ವಾರ್ಡ್ – ಸಾಮಾನ್ಯ,
- ಅಟ್ಟೂರು ಲೇಔಟ್ – ಹಿಂದುಳಿದ ವರ್ಗ ಎ (ಮಹಿಳೆ),
- ಯಲಹಂಕ ಸ್ಯಾಟಿಲೈಟ್ ಟೌನ್- ಸಾಮಾನ್ಯ (ಮಹಿಳೆ),
- ಕೋಗಿಲು – ಸಾಮಾನ್ಯ (ಮಹಿಳೆ),
- ಥಣಿಸಂದ್ರ – ಹಿಂದುಳಿದ ವರ್ಗ ಎ(ಮಹಿಳೆ),
- ಜಕ್ಕೂರು – ಸಾಮಾನ್ಯ, ಅಮೃತಹಳ್ಳಿ – ಸಾಮಾನ್ಯ (ಮಹಿಳೆ)
- ಕೆಂಪಾಪುರ – ಸಾಮಾನ್ಯ,
- ಬ್ಯಾಟರಾಯನಪುರ – ಹಿಂದುಳಿದ ವರ್ಗ-ಎ,
- ಕೋಡಿಗೆಹಳ್ಳಿ – ಸಾಮಾನ್ಯ,
- ದೊಡ್ಡ ಬೊಮ್ಮಸಂದ್ರ – ಸಾಮಾನ್ಯ (ಮಹಿಳೆ),
- ವಿದ್ಯಾರಣ್ಯಪುರ – ಸಾಮಾನ್ಯ (ಮಹಿಳೆ),
- ಕುವೆಂಪುನಗರ – ಎಸ್ಸಿ (ಮಹಿಳೆ),
- ಕಮ್ಮಗೊಂಡನಹಳ್ಳಿ – ಎಸ್ಸಿ,
- ಶೆಟ್ಟಿಹಳ್ಳಿ – ಸಾಮಾನ್ಯ (ಮಹಿಳೆ),
- ಬಾಗಲಗುಂಟೆ – ಹಿಂದುಳಿದ ವರ್ಗ-ಎ (ಮಹಿಳೆ),
- ಡೆಫೆನ್ ಕಾಲೋನಿ – ಸಾಮಾನ್ಯ (ಮಹಿಳೆ),
- ಮಲ್ಲಸಂದ್ರ – ಹಿಂದುಳಿದ ವರ್ಗ (ಮಹಿಳೆ),
- ಟಿ ದಾಸರಹಳ್ಳಿ – ಹಿಂದುಳಿದ ವರ್ಗಎ (ಮಹಿಳೆ),
- ಚೊಕ್ಕಸಂದ್ರ – ಸಾಮಾನ್ಯ (ಮಹಿಳೆ),
- ನೆಲಗದೆರನಹಳ್ಳಿ – ಸಾಮಾನ್ಯ (ಮಹಿಳೆ),
- ರಾಜಗೋಪಾಲನಗರ – ಸಾಮಾನ್ಯ,
- ರಾಜೇಶ್ವರಿನಗರ – ಹಿಂದುಳಿದವರ್ಗ ಎ (ಮಹಿಳೆ),
- ಹೆಗ್ಗನಹಳ್ಳಿ – ಸಾಮಾನ್ಯ,
- ಸುಂಕದಕಟ್ಟೆ – ಸಾಮಾನ್ಯ (ಮಹಿಳೆ),
- ದೊಡ್ಡಬಿದರಕಲ್ಲು – ಎಸ್ಟಿ (ಮಹಿಳೆ),
- ವಿದ್ಯಾಮಾನ್ಯನಗರ – ಸಾಮಾನ್ಯ,
- ಹೇರೋಹಳ್ಳಿ – ಹಿಂದುಳಿದ ವರ್ಗ ಎ (ಮಹಿಳೆ),
- ದೊಡ್ಡಗೊಲ್ಲರಹಟ್ಟಿ – ಹಿಂದುಳಿದ ವರ್ಗ ಎ
- ಉಳ್ಳಾಲ – ಸಾಮಾನ್ಯ (ಮಹಿಳೆ), ಕೆಂಗೇರಿ – ಸಾಮಾನ್ಯ,
- ಬಂಡೆ ಮಠ- ಹಿಂದುಳಿದ ವರ್ಗ ಎ (ಮಹಿಳೆ),
- ಹೆಮ್ಮಿಗೆಪುರ – ಹಿಂದುಳಿದ ವರ್ಗ,
- ಛತ್ರಪತಿ ಶಿವಾಜಿ – ಸಾಮಾನ್ಯ (ಮಹಿಳೆ),
- ಚಾಣಕ್ಯ – ಹಿಂದುಳಿದ ವರ್ಗ,
- ಜೆಪಿ ಪಾರ್ಕ್ ಹಿಂದುಳಿದ ವರ್ಗ ಬಿ (ಮಹಿಳೆ),
- ಕನ್ನೇಶ್ವರ ರಾಮ – ಸಾಮಾನ್ಯ(ಮಹಿಳೆ),
- ವೀರಮದಕರಿ – ಎಸ್ಸಿ,
- ಪೀಣ್ಯ – ಹಿಂದುಳಿದ ವರ್ಗ ಎ,
- ಲಕ್ಷ್ಮೀದೇವಿನಗರ – ಎಸ್ಸಿ,
- ರಣಧೀರಕಂಠೀರವ – ಹಿಂದುಳಿದವರ್ಗ ಎ ಮಹಿಳೆ,
- ವೀರ ಸಿಂಧೂರಲಕ್ಷ್ಮಣ – ಸಾಮಾನ್ಯ,
- ವಿಜಯನಗರ ಕೃಷ್ಣದೇವರಾಯ- ಹಿಂದುಳಿದವರ್ಗ ಎ,
- ಸರ್ ಎಂ.ವಿಶ್ವೇಶ್ವರಯ್ಯ- ಹಿಂದುಳಿದ ವರ್ಗ,
- ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್- ಸಾಮಾನ್ಯ (ಮಹಿಳೆ),
- ಜ್ಞಾನಭಾರತಿ – ಸಾಮಾನ್ಯ,
- ರಾಜರಾಜೇಶ್ವರಿ ನಗರ – ಹಿಂದುಳಿದ ವರ್ಗ-ಎ,
- ಮಾರಪ್ಪನಪಾಳ್ಯ – ಹಿಂದುಳಿದವರ್ಗ ಎ(ಮಹಿಳೆ),
- ನಾಗಪುರ – ಹಿಂದುಳಿದವರ್ಗ,
- ಮಹಾಲಕ್ಷ್ಮೀಪುರ – ಸಾಮಾನ್ಯ (ಮಹಿಳೆ),
- ನಂದಿನಿ ಲೇಔಟ್ – ಸಾಮಾನ್ಯ (ಮಹಿಳೆ),
- ಜೈಮಾರುತಿ ನಗರ – ಹಿಂದುಳಿದ ವರ್ಗ ಎ (ಮಹಿಳೆ),
- ಪುನೀತ್ರಾಜ್ಕುಮಾರ್ – ಹಿಂದುಳಿದ ವರ್ಗ ಬಿ (ಮಹಿಳೆ),
- ಶಂಕರಮಠ – ಪರಿಶಿಷ್ಠ ಜಾತಿ,
- ಶಕ್ತಿಗಣಪತಿ ನಗರ – ಸಾಮಾನ್ಯ (ಮಹಿಳೆ), ವೃಷಭಾವತಿ ನಗರ – ಸಾಮಾನ್ಯ,
- ಮತ್ತಿಕರೆ- ಹಿಂದುಳಿದ ವರ್ಗ ಎ,
- ಅರಮನೆ ನಗರ – ಸಾಮಾನ್ಯ, ಮಲ್ಲೇಶ್ವರ – ಸಾಮಾನ್ಯ,
- ಸುಬ್ರಹ್ಮಣ್ಯನಗರ – ಹಿಂದುಳಿದವರ್ಗ-ಬಿ,
- ಗಾಯಿತ್ರಿನಗರ – ಹಿಂದುಳಿದವರ್ಗ- ಎ,
- ಕಾಡುಮಲ್ಲೇಶ್ವರ – ಹಿಂದುಳಿದವರ್ಗ – ಎ,
- ರಾಜಮಹಲ್ ಗುಟ್ಟಹಳ್ಳಿ -ಸಾಮಾನ್ಯ (ಮಹಿಳೆ),
- ರಾಧಾಕೃಷ್ಣ ದೇವಸ್ಥಾನ -ಹಿಂದುಳಿದವರ್ಗ ಎ,
- ಸಂಜಯನಗರ – ಸಾಮಾನ್ಯ, ವಿಶ್ವನಾಥ ನಾಗೇನಹಳ್ಳಿ – ಸಾಮಾನ್ಯ
- ಮನೋರಾಯನಪಾಳ್ಯ – ಹಿಂದುಳಿದ ವರ್ಗ ಎ (ಮಹಿಳೆ),
- ಹೆಬ್ಬಾಳ – ಹಿಂದುಳಿದವರ್ಗ,
- ಚಾಮುಂಡಿನಗರ – ಸಾಮಾನ್ಯ,
- ಗಂಗಾನಗರ – ಹಿಂದುಳಿದವರ್ಗ,
- ಗಂಗಾನಗರ – ಹಿಂದುಳಿದ ವರ್ಗ (ಮಹಿಳೆ),
- ಜಯಚಾಮರಾಜೇಂದ್ರ ನಗರ – ಸಾಮಾನ್ಯ,
- ಕಾವಲ್ ಭೈರಸಂದ್ರ – ಸಾಮಾನ್ಯ(ಮಹಿಳೆ),
- ಕುಶಾಲ್ ನಗರ – ಹಿಂದುಳಿದ ವರ್ಗ(ಮಹಿಳೆ),
- ಮುನೇಶ್ವರ ನಗರ- ಹಿಂದುಳಿದ ವರ್ಗ (ಮಹಿಳೆ),
- ದೇವರಜೀವನಹಳ್ಳಿ – ಹಿಂದುಳಿದವರ್ಗ (ಮಹಿಳೆ),
- ಎಸ್ಕೆ ಗಾರ್ಡನ್ – ಪರಿಶಿಷ್ಟ ಜಾತಿ (ಮಹಿಳೆ),
- ಸಗಾಯರಪುರಂ -ಪರಿಶಿಷ್ಟ ಜಾತಿ,
- ಪುಲಕೇಶಿನಗರ – ಹಿಂದುಳಿದ ವರ್ಗ (ಮಹಿಳೆ),
- ಹೊರಮಾವು – ಹಿಂದುಳಿದ ವರ್ಗ,
- ಬಾಬುಸಾಬ್ ಪಾಳ್ಯ – ಸಾಮಾನ್ಯ,
- ಕಲ್ಕೆರೆ – ಹಿಂದುಳಿದ ವರ್ಗ (ಮಹಿಳೆ),
- ರಾಮಮೂರ್ತಿನಗರ – ಸಾಮಾನ್ಯ,
- ವಿಜಿನಾಪುರ – ಪರಿಶಿಷ್ಟ ಜಾತಿ,
- ಕೆಆರ್ ಪುರ – ಸಾಮಾನ್ಯ,
- ಮೇಡಹಳ್ಳಿ – ಹಿಂದುಳಿದ ವರ್ಗ,
- ಬಸವನಪುರ – ಪರಿಶಿಷ್ಟ ಜಾತಿ,
- ದೇವಸಂದ್ರ – ಸಾಮಾನ್ಯ,
- ಮಹದೇವಪುರ – ಹಿಂದುಳಿದ ವರ್ಗ, ಎ
- ನಾರಾಯಣಪುರ – ಸಾಮಾನ್ಯ,
- ವಿಜ್ಞಾನನಗರ – ಸಾಮಾನ್ಯ (ಮಹಿಳೆ),
- ಹೆಚ್ಎಎಲ್ ವಿಮಾನ ನಿಲ್ದಾಣ- ಸಾಮಾನ್ಯ,
- ಹೆಣ್ಣೂರು – ಹಿಂದುಳಿದವರ್ಗ (ಮಹಿಳೆ),
- ನಾಗವಾರ – ಹಿಂದುಳಿದವರ್ಗ,
- ಕಾಡುಗೊಂಡನಹಳ್ಳಿ -ಪರಿಶಿಷ್ಟ ಪಂಗಡ (ಮಹಿಳೆ),
- ವೆಂಕಟೇಶಪುರ – ಹಿಂದುಳಿದ ವರ್ಗ (ಮಹಿಳೆ),
- ಕಾಚರಕನಹಳ್ಳಿ – ಸಾಮಾನ್ಯ (ಮಹಿಳೆ),
- ಹೆಚ್ಆರ್ಬಿಆರ್ ಲೇಔಟ್ – ಸಾಮಾನ್ಯ,
- ಬಾಣಸವಾಡಿ – ಸಾಮಾನ್ಯ,
- ಕಮ್ಮನಹಳ್ಳಿ- ಹಿಂದುಳಿದ ವರ್ಗ,
- ಲಿಂಗರಾಪುರ – ಪರಿಶಿಷ್ಟ ಜಾತಿ,
- ಮಾರುತಿಸೇವಾನಗರ – ಪರಿಶಿಷ್ಟ ಜಾತಿ (ಮಹಿಳೆ),
- ಕಾಡುಗೋಡಿ – ಹಿಂದುಳಿದವರ್ಗ,
- ಬೆಳತ್ತೂರು – ಪರಿಶಿಷ್ಟ ಜಾತಿ,
- ಹೂಡಿ – ಹಿಂದುಳಿದ ವರ್ಗ,
- ಗರುಡಾಚಾರ್ ಪಾಳ್ಯ -ಸಾಮಾನ್ಯ,
- ದೊಡ್ಡನೆಕ್ಕುಂದಿ – ಸಾಮಾನ್ಯ,
- ಎಇಸಿಎಸ್ ಬಡಾವಣೆ – ಹಿಂದುಳಿದ ವರ್ಗ
- ವೈಟ್ಫೀಲ್ಡ್ – ಸಾಮಾನ್ಯ,
- ಹಗದೂರು – ಸಾಮಾನ್ಯ (ಮಹಿಳೆ),
- ವರ್ತೂರು – ಹಿಂದುಳಿದವರ್ಗ,
- ಮುನ್ನೆಕೊಳ್ಳಾಲ – ಸಾಮಾನ್ಯ,
- ಮಾರತಹಳ್ಳಿ – ಹಿಂದುಳಿದವರ್ಗ (ಮಹಿಳೆ),
- ಬೆಳ್ಳಂದೂರು – ಸಾಮಾನ್ಯ,
- ದೊಡ್ಡಕನಹಳ್ಳಿ – ಸಾಮಾನ್ಯ,
- ಸಿವಿ ರಾಮನ್ ನಗರ – ಸಾಮಾನ್ಯ,
- ಲಾಲ್ ಬಹದ್ದೂರ್ ನಗರ – ಪರಿಶಿಷ್ಟ ಜಾತಿ,
- ಹೊಸ ಬೈಯಪ್ಪನಹಳ್ಳಿ – ಪರಿಶಿಷ್ಟ ಜಾತಿ (ಮಹಿಳೆ),
- ಹೊಯ್ಸಳ ನಗರ – ಪರಿಶಿಷ್ಟ ಜಾತಿ (ಮಹಿಳೆ),
- ಹಳೆ ತಿಪ್ಪಸಂದ್ರ – ಸಾಮಾನ್ಯ,
- ಹೊಸತಿಪ್ಪಸಂದ್ರ – ಸಾಮಾನ್ಯ,
- ಜಲಕಂಠೇಶ್ವರನಗರ – ಸಾಮಾನ್ಯ (ಮಹಿಳೆ),
- ಜೀವನಭೀಮನಗರ – ಪರಿಶಿಷ್ಠ ಜಾತಿ,
- ಕೋನೇನ ಅಗ್ರಹಾರ – ಸಾಮಾನ್ಯ (ಮಹಿಳೆ),
- ರಾಮಸ್ವಾಮಿ ಪಾಳ್ಯ – ಪರಿಶಿಷ್ಟ ಜಾತಿ (ಮಹಿಳೆ),
- ಜಯಮಹಲ್ -ಸಾಮಾನ್ಯ (ಮಹಿಳೆ),
- ವಸಂತನಗರ – ಹಿಂದುಳಿದವರ್ಗ (ಮಹಿಳೆ),
- ಸಂಪಂಗಿರಾಮನಗರ – ಹಿಂದುಳಿದವರ್ಗ,
- ಭಾರತಿನಗರ – ಹಿಂದುಳಿದವರ್ಗ (ಮಹಿಳೆ),
- ಹಲಸೂರು – ಪರಿಶಿಷ್ಟ ಜಾತಿ,
- ದತ್ತಾತ್ರೇಯ ದೇವಸ್ಥಾನ – ಸಾಮಾನ್ಯ (ಮಹಿಳೆ),
- ಗಾಂಧಿನಗರ – ಹಿಂದುಳಿದ ವರ್ಗ (ಮಹಿಳೆ),
- ಸುಭಾಷ್ ನಗರ ಪರಿಶಿಷ್ಟ ಜಾತಿ (ಮಹಿಳೆ),
- ಓಕಳಿಪುರಂ – ಪರಿಶಿಷ್ಟ ಜಾತಿ (ಮಹಿಳೆ),
- ಬಿನ್ನಿಪೇಟೆ – ಸಾಮಾನ್ಯ (ಮಹಿಳೆ),
- ಕಾಟನ್ಪೇಟೆ -ಸಾಮಾನ್ಯ (ಮಹಿಳೆ),
- ಚಿಕ್ಕಪೇಟೆ- ಸಾಮಾನ್ಯ (ಮಹಿಳೆ),
- ದಯಾನಂದನಗರ – ಪರಿಶಿಷ್ಟ ಜಾತಿ,
- ಪ್ರಕಾಶ್ ನಗರ- ಹಿಂದುಳಿದ ವರ್ಗ (ಮಹಿಳೆ),
- ರಾಜಾಜಿನಗರ – ಸಾಮಾನ್ಯ (ಮಹಿಳೆ),
- ಶ್ರೀರಾಮಮಂದಿರ – ಸಾಮಾನ್ಯ,
- ಶಿವನಗರ – ಸಾಮಾನ್ಯ,
- ಬಸವೇಶ್ವರನಗರ – ಹಿಂದುಳಿದ ವರ್ಗ,
- ಕಾಮಾಕ್ಷಿಪಾಳ್ಯ – ಸಾಮಾನ್ಯ.
- ಡಾ.ರಾಜ್ ಕುಮಾರ್ ವಾರ್ಡ್ -ಸಾಮಾನ್ಯ ಮಹಿಳೆ,
- ಅಗ್ರಹಾರ ದಾಸರಹಳ್ಳಿ – ಸಾಮಾನ್ಯ,
- ಗೋವಿಂದರಾಜ ನಗರ – ಹಿಂದುಳಿದ ವರ್ಗ-ಎ,
- ಕಾವೇರಿಪುರ – ಸಾಮಾನ್ಯ ಮಹಿಳೆ,
- ಮಾರೇನಹಳ್ಳಿ – ಹಿಂದುಳಿದ ವರ್ಗ-ಎ,
- ಮಾರುತಿ ಮಂದಿರ ವಾರ್ಡ್ – ಸಾಮಾನ್ಯ,
- ಮೂಡಲಪಾಳ್ಯ – ಹಿಂದುಳಿದ ವರ್ಗ-ಎ ಮಹಿಳೆ,
- ನಾಗರಭಾವಿ – ಹಿಂದುಳಿದ ವರ್ಗ-ಬಿ ಮಹಿಳೆ,
- ಚಂದ್ರಾಲೇಔಟ್ – ಸಾಮಾನ್ಯ,
- ನಾಯಂಡಹಳ್ಳಿ – ಸಾಮಾನ್ಯ,
- ಕೆಂಪಾಪುರ ಅಗ್ರಹಾರ – ಪರಿಶಿಷ್ಟ ಪಂಗಡ,
- ವಿಜಯನಗರ – ಸಾಮಾನ್ಯ,
- ಹೊಸಹಳ್ಳಿ – ಹಿಂದುಳಿದ ವರ್ಗ-ಎ ಮಹಿಳೆ,
- ಹಂಪಿನಗರ – ಸಾಮಾನ್ಯ,
- ಬಾಪೂಜಿ ನಗರ – ಸಾಮಾನ್ಯ ಮಹಿಳೆ,
- ಅತ್ತಿಗುಪ್ಪೆ – ಸಾಮಾನ್ಯ,
- ಗಾಳಿ ಆಂಜನೇಯ, ದೇವಸ್ಥಾನ ವಾರ್ಡ್- ಸಾಮಾನ್ಯ ಮಹಿಳೆ,
- ವೀರಭದ್ರ ನಗರ – ಸಾಮಾನ್ಯ ಮಹಿಳೆ,
- ಆವಲಹಳ್ಳಿ – ಹಿಂದುಳಿದ ವರ್ಗ-ಎ ಮಹಿಳೆ,
- ಚಾಮರಾಜಪೇಟೆ – ಸಾಮಾನ್ಯ ಮಹಿಳೆ,
- ಚಲವಾದಿಪಾಳ್ಯ – ಪರಿಶಿಷ್ಟ ಜಾತಿ ಮಹಿಳೆ,
- ಜಗಜೀವನರಾಮ್ ನಗರ – ಪರಿಶಿಷ್ಟ ಜಾತಿ ಮಹಿಳೆ,
- ಪಾದರಾಯನಪುರ –ಸಾಮಾನ್ಯ ಮಹಿಳೆ,
- ದೇವರಾಜ್ ಅರಸ ನಗರ – ಸಾಮಾನ್ಯ ಮಹಿಳೆ,
- ಅಜಾದ್ ನಗರ – ಪರಿಶಿಷ್ಟ ಪಂಗಡ,
- ಸುಧಾಮ ನಗರ – ಪರಿಶಿಷ್ಟ ಜಾತಿ,
- ಧರ್ಮರಾಯ ಸ್ವಾಮಿ ದೇವಸ್ಥಾನ ವಾರ್ಡ್- ಸಾಮಾನ್ಯ,
- ಸುಂಕೇನಹಳ್ಳಿ – ಹಿಂದುಳಿದ ವರ್ಗ-ಎ,
- ವಿಶ್ಬೇಶ್ವರ ಪುರಂ – ಸಾಮಾನ್ಯ,
- ಆಶೋಕ ಸ್ತಂಭ – ಸಾಮಾನ್ಯ,
- ಸೋಮೇಶ್ವರ ನಗರ – ಹಿಂದುಳಿದ ವರ್ಗ-ಎ,
- ಹೊಂಬೇಗೌಡ ನಗರ – ಸಾಮಾನ್ಯ,
- ದೊಮ್ಮಲೂರು – ಪರಿಶಿಷ್ಟ ಜಾತಿ,
- ಜೋಗುಪಾಳ್ಯ – ಸಾಮಾನ್ಯ ಮಹಿಳೆ,
- ಅಗರಂ – ಪರಿಶಿಷ್ಟ ಜಾತಿ ಮಹಿಳೆ,
- ಶಾಂತಲಾ ನಗರ – ಹಿಂದುಳಿದ ವರ್ಗ-ಎ,
- ನೀಲಸಂದ್ರ – ಸಾಮಾನ್ಯ ಮಹಿಳೆ,
- ವನ್ನಾರ ಪೇಟೆ – ಪರಿಶಿಷ್ಟ ಜಾತಿ ಮಹಿಳೆ,
- ಈಜೀಪುರ – ಸಾಮಾನ್ಯ ಮಹಿಳೆ,
- ಕೋರಮಂಗಲ – ಸಾಮಾನ್ಯ ಮಹಿಳೆ,
- ಅಡುಗೋಡಿ – ಸಾಮಾನ್ಯ ಮಹಿಳೆ,
- ಲಕ್ಕಸಂದ್ರ – ಪರಿಶಿಷ್ಟ ಜಾತಿ ಮಹಿಳೆ,
- ಸುದ್ದಗುಂಟೆ ಪಾಳ್ಯ – ಸಾಮಾನ್ಯ,
- ಮಡಿವಾಳ – ಸಾಮಾನ್ಯ ಮಹಿಳೆ,
- ಜಕ್ಕಸಂದ್ರ – ಸಾಮಾನ್ಯ ಮಹಿಳೆ,
- ಬಿಟಿಎಂ ಲೇಔಟ್ – ಹಿಂದುಳಿದ ವರ್ಗ-ಎ ಮಹಿಳೆ,
- ಎನ್ಎಸ್ ಪಾಳ್ಯ – ಹಿಂದುಳಿದ ವರ್ಗ-ಎ ಮಹಿಳೆ,
- ಗುರಪ್ಪನ ಪಾಳ್ಯ – ಸಾಮಾನ್ಯ ಮಹಿಳೆ,
- ತಿಲಕ ನಗರ – ಹಿಂದುಳಿದ ವರ್ಗ-ಎ ಮಹಿಳೆ,
- ಬೈರಸಂದ್ರ – ಸಾಮಾನ್ಯ ಮಹಿಳೆ,
- ಶಾಂಕ್ಮಾಂಬರಿ ನಗರ- ಸಾಮಾನ್ಯ ಮಹಿಳೆ,
- ಜೆಪಿ ನನರ- ಸಾಮಾನ್ಯ, ಸಾರಕ್ಕಿ ಸಾಮಾನ್ಯ ಮಹಿಳೆ,
- ಯಡಿಯೂರ್ ಸಾಮ್ಯಾನ ಮಹಿಳೆ,
- ಉಮಾಹೇಶ್ವರಿ ಹಿಂದುಳಿದ ವರ್ಗ(ಎ) ಮಹಿಳೆ,
- ಗಣೇಶ್ ಮಂದಿರ ವಾರ್ಡ್- ಹಿಂದುಳಿದ ವರ್ಗ (ಬಿ) ಮಹಿಳೆ,
- ಬನಶಂಕರಿ ಟೆಂಪಲ್ ವಾರ್ಡ್- ಸಾಮಾನ್ಯ
- ಕುಮಾರಸ್ವಾಮಿ ಲೇಔಟ್- ಹಿಂದುಳಿದ ವರ್ಗ(ಎ) ಮಹಿಳೆ,
- ವಿಕ್ರಂ ನಗರ್ – ಸಾಮಾನ್ಯ,
- ಪದ್ಮನಾಭ ನಗರ – ಸಾಮಾನ್ಯ,
- ಕಾಮಕ್ಯ ನಗರ – ಸಾಮಾನ್ಯ,
- ದೀನ್ದಯಾಳು ವಾರ್ಡ- ಹಿಂದುಳಿದ ವರ್ಗ(ಎ),
- ಹೊಸಕೇರೆ ಹಳ್ಳಿ –
- , ಬಸವನಗುಡಿ – ಸಾಮಾನ್ಯ ಮಹಿಳೆ,
- ಹನುಮಂತ ನಗರ – ಸಾಮಾನ್ಯ ಮಹಿಳೆ,
- ಶ್ರೀನಿವಾಸ್ ನಗರ – ಹಿಂದುಳಿದ ವರ್ಗ (ಎ)
- ಶ್ರೀನಗರ – ಹಿಂದುಳಿದ ವರ್ಗ (ಬಿ),
- ಗಿರಿನಗರ – ಸಾಮಾನ್ಯ,
- ಕತ್ರಿಗುಪ್ಪೆ – ಸಾಮಾನ್ಯ,
- ವಿದ್ಯಾಪೀಠ ವಾರ್ಡ್ – ಹಿಂದುಳಿದ ವರ್ಗ (ಎ),
- ಉತ್ತರಹಳ್ಳಿ – ಹಿಂದುಳಿದ ವರ್ಗ (ಎ),
- ಸುಬ್ರಮಣ್ಯಪುರ – ಸಾಮಾನ್ಯ,
- ವಸಂತಪುರ – ಹಿಂದುಳಿದ ವರ್ಗ (ಎ) ಮಹಿಳೆ,
- ಯಲಚೇನಹಳ್ಳಿ – ಸಾಮಾನ್ಯ,
- ಕೋಣನಕುಂಟೆ – ಸಾಮಾನ್ಯ,
- ಆರ್ಬಿಐ ಲೇಔಟ್ – ಸಾಮಾನ್ಯ ಮಹಿಳೆ,
- ಚುಂಚಘಟ್ಟ – ಸಾಮಾನ್ಯ,
- ಅಂಜನಾಪುರ – ಹಿಂದುಳಿದ ವರ್ಗ (ಎ),
- ಗೊಟ್ಟಿಗೆರೆ – ಸಾಮಾನ್ಯ,
- ಕಾಳೇನ ಅಗ್ರಹಾರ – ಸಾಮಾನ್ಯ ಮಹಿಳೆ,
- ಬೇಗೂರ – ಹಿಂದುಳಿದ ವರ್ಗ (ಎ),
- ನಾಗನಾಥಪುರ – ಸಾಮಾನ್ಯ ಮಹಿಳೆ,
- ಇಬ್ಲೂರು – ಸಾಮಾನ್ಯ ಮಹಿಳೆ,
- ಅಗರ – ಹಿಂದುಳಿದ ವರ್ಗ (ಎ),
- ಮಂಗಮ್ಮನ ಪಾಳ್ಯ – ಹಿಂದುಳಿದ ವರ್ಗ (ಎ),
- ಎಚ್ಎಸ್ಆರ್-ಸಿಂಗಸಂದ್ರ- ಸಾಮಾನ್ಯ ಮಹಿಳೆ,
- ರೂಪೇನಅಗ್ರಹಾರ – ಸಾಮಾನ್ಯ,
- ಹೊಂಗಸಂದ್ರ – ಹಿಂದುಳಿದ ವರ್ಗ (ಬಿ),
- ಬೊಮ್ಮನಹಳ್ಳಿ – ಸಾಮಾನ್ಯ ಮಹಿಳೆ,
- ದೇವರಚಿಕ್ಕನಹಳ್ಳಿ – ಸಾಮಾನ್ಯ ಮಹಿಳೆ,
- ಬಿಳೇಕನಹಳ್ಳಿ – ಸಾಮಾನ್ಯ ಮಹಿಳೆ,
- ಅರಕೆರೆ – ಸಾಮಾನ್ಯ ಮಹಿಳೆ,
- ಹುಳಿಮಾವು – ಸಾಮಾನ್ಯ,
- ವಿನಾಯಕ ನಗರ – ಹಿಂದುಳಿದ ವರ್ಗ (ಎ) ಮಹಿಳೆ,
- ಪುಟ್ಟೇನಹಳ್ಳಿ- ಸಾರಕ್ಕಿ ಲೇಕ್ – ಹಿಂದುಳಿದ ವರ್ಗ (ಎ),
- ಜರಗನಹಳ್ಳಿ – ಸಾಮಾನ್ಯ ಮಹಿಳೆ, ಕೂಡ್ಲು – ಸಾಮಾನ್ಯ ಮಹಿಳೆ.



















































