ಕೋವಿಡ್ ಅಪ್ಡೇಟ್.. ದೇಶದಲ್ಲಿ ಇಂದು ಬೆಳಿಗ್ಗೆ ವರದಿ ಪ್ರಕಾರ ಕಳೆದ 24 ಗಂಟೆಗಳಲ್ಲಿ 2,71,202 ಕೋವಿಡ್ ಪಾಸಿಟಿವ್ ಕೇಸ್‌ಗಳು ಪತ್ತೆಯಗಿವೆ. ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯವು ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
#Unite2FightCorona#OmicronVariant
➡️ 2,71,202 New Cases reported in last 24 hours. pic.twitter.com/bpaKDgA25C
— Ministry of Health (@MoHFW_INDIA) January 16, 2022