ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಸಮಬಲ ಸಾಧಿಸಿವೆ. ಈ ಎರಡೂ ಪಕ್ಷಗಳು ತಲಾ 11 ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ಗೆ ಕೇವಲ 2 ಸ್ಥಾನಗಳು ಸಿಕ್ಕಿವೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ.
ವಿಜೇತರ ಪಟ್ಟಿ ಇಲ್ಲಿದೆ.
ಬೆಂಗಳೂರು ನಗರ- ಗೋಪಿನಾಥ ರೆಡ್ಡಿ (ಬಿಜೆಪಿ)
ಮಡಿಕೇರಿ- ಸುಜಾ ಕುಶಾಲಪ್ಪ (ಬಿಜೆಪಿ)
ಶಿವಮೊಗ್ಗ- ಡಿ.ಎಸ್. ಅರುಣ್ (ಬಿಜೆಪಿ
ಚಿತ್ರದುರ್ಗ- ಕೆ.ಎಸ್. ನವೀನ್ (ಬಿಜೆಪಿ
ಬಳ್ಳಾರಿ- ವೈ.ಎಂ.ಸತೀಶ್ (ಬಿಜೆಪಿ
ಉತ್ತರ ಕನ್ನಡ- ಗಣಪತಿ ಉಳ್ವೇಕರ್ (ಬಿಜೆಪಿ
ಚಿಕ್ಕಮಗಳೂರು- ಎಂ.ಕೆ.ಪ್ರಾಣೇಶ್ (ಬಿಜೆಪಿ
ದ.ಕ-ಉಡುಪಿ: ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ)
ಕಲಬುರಗಿ- ಯಾದಗಿರಿ: ಬಿ.ಜಿ. ಪಾಟೀಲ್ (ಬಿಜೆಪಿ
ಹುಬ್ಬಳ್ಳಿ-ಧಾರವಾಡ: ಪ್ರದೀಪ್ ಶೆಟ್ಟರ್ (ಬಿಜೆಪಿ
ವಿಜಯಪುರ- ಪಿ. ಎಚ್. ಪೂಜಾರ್ (ಬಿಜೆಪಿ)
ಬೀದರ್- ಭೀಮರಾವ್ ಬಿ. ಪಾಟೀಲ್ (ಕಾಂಗ್ರೆಸ್)
ತುಮಕೂರು- ರಾಜೇಂದ್ರ (ಕಾಂಗ್ರೆಸ್)
ಕೋಲಾರ- ಎಂ.ಎಲ್. ಅನಿಲ್ ಕುಮಾರ್ (ಕಾಂಗ್ರೆಸ್)
ವಿಜಯಪುರ-ಬಾಗಲಕೋಟೆ- ಸುನೀಲ್ ಗೌಡ ಪಾಟೀಲ್್ (ಕಾಂಗ್ರೆಸ್)
ಹುಬ್ಬಳ್ಳಿ-ಧಾರವಾಡ: ಸಲೀಂ ಅಹ್ಮದ್ (ಕಾಂಗ್ರೆಸ್)
ರಾಯಚೂರು-ಕೊಪ್ಪಳ: ಶರಣಗೌಡ ಪಾಟೀಲ್ ಬಯ್ಯಾಪುರ (ಕಾಂಗ್ರೆಸ್)
ಮಂಡ್ಯ- ದಿನೇಶ್ ಗೂಳಿಗೌಡ (ಕಾಂಗ್ರೆಸ್)
ಮೈಸೂರು-ಚಾಮರಾಜನಗರ: ಡಿ.ತಿಮ್ಮಯ್ಯ (ಕಾಂಗ್ರೆಸ್)
ಉಡುಪಿ-ದಕ್ಷಿಣ ಕನ್ನಡ: ಮಂಜುನಾಥ್ ಭಂಡಾರಿಿ (ಕಾಂಗ್ರೆಸ್)
ಬೆಳಗಾವಿ-ಚಿಕ್ಕೋಡಿ: ಚನ್ನರಾಜು(ಕಾಂಗ್ರೆಸ್
ಬೆಂಗಳೂರು ಗ್ರಾಮಾಂತರ: ಎಸ್.ರವಿ (ಕಾಂಗ್ರೆಸ್)
ಹಾಸನ- ಸೂರಜ್ ರೇವಣ್ಣ (ಜೆಡಿಎಸ್)
ಮೈಸೂರು-ಚಾಮರಾಜನಗರ: ಮಂಜೇಗೌಡ (ಜೆಡಿಎಸ್)
ಬೆಳಗಾವಿ-ಚಿಕ್ಕೋಡಿ: ಲಖನ್ ಜಾರಕಿಹೊಳಿ (ಪಕ್ಷೇತರ)