ಶ್ರುತಿ ಹಾಸನ್ ಅವರ ‘ಯಾರಾ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕಾಮಿಡಿ ಸೀನ್’ಗಳು, ಮೆಲೋಡಿಯಸ್ ಸಾಂಗ್’ಗಳು ಈ ಚಿತ್ರದ ಕೌತುಕವನ್ನು ಹೆಚ್ಚಿಸಿದೆ.
ನಟ ವಿದ್ಯುತ್ ಜಮ್ಮವಾಲ್ ಮತ್ತು ಶೃತಿ ಹಾಸನ್ ‘ಯಾರಾ’ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.ಈ ಟ್ರೈಲರ್ ನೋಡುಗರನ್ನು ಸೂಜಿಗಲ್ಲಿನಂತೆ ಹಿಡಿದಿಟ್ಟುಕೊಳ್ಳುತ್ತದೆ. ತಿಮಂಗ್ಶು ದುಲಿಯಾ ‘ಯಾರಾ’ ಕಟ್ ಹೇಳಿದ್ದಾರೆ, ಎ.ಆರ್.ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.