ಟರ್ಕಿ: ಟರ್ಕಿ, ಸಿರಿಯಾ ದೇಶಗಳು ಸೋಮವಾರದ ಪ್ರಬಲ ಭೂಕಂಪದಿಂದಾಗಿ ಸ್ಮಶಾನ ಸದೃಶವಾಗಿದೆ. ಸರಣಿ ಭೂಕಂಪದಲ್ಲಿ ಹಲವಾರು ಕಟ್ಟಡಗಳು ನೆಲಕ್ಕುರುಳಿದ್ದು, ಈ ಪ್ರಕೃತಿ ಮುನಿಸಿಗೆ 4,000ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
Driving through the Turkish city of Kahramanmaras shows the devastation caused by the deadly magnitude 7.8 earthquake ⤵️ pic.twitter.com/hEJSd44d3c
— Al Jazeera English (@AJEnglish) February 6, 2023
ಟರ್ಕಿಯಲ್ಲಿ ಧರೆಗುರುಳಿರುವ ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ನೂರಾರು ಶವಗಳು ಪತ್ತೆಯಾಗಿವೆ. ಅಷ್ಟೇ ಅಲ್ಲ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಕೈಗೊಳ್ಳುತ್ತಿರುವಾಗಲೇ ಸಾವಿರಾರು ಕಟ್ಟಡಗಳು ಧರೆಗುರುಳಿವೆ.
The moment a child was rescued from under the rubble in the Turkish state of Sanliurfa pic.twitter.com/4v9FSFg47I
— ehab M rida (@rida_ehab) February 6, 2023
ಸಿರಿಯಾದಲ್ಲಿ ನೂರಾರು ಕಟ್ಟಡಗಳು ಹಾನಿಗೊಳಗಾಗಿವೆ. ಸಿರಿಯಾದ ಇತಿಹಾಸದಲ್ಲಿ ಇದು ಅತಿದೊಡ್ಡ ಭೂಕಂಪ” ಹೇಳಲಾಗಿದೆ.