ನಟ ಸಂಜಯ್ ದತ್ ಅವರ ಜನ್ಮದಿನವಾದ ಇಂದು (ಜುಲೈ 29) ಅವರ ಅಭಿನಯದ ‘ಕೆಡಿ’ ಚಿತ್ರದ ಪೋಸ್ಟರ್ ರಿವೀಲ್ ಆಗಿದೆ.
ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸಂಜಯ ದತ್ ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ ಈ ಲುಕ್ ರಿವೀಲ್ ಮಾಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಹೂಮಳೆಯಾಗಿದೆ.
The Lord of Devil’s Democracy, 𝐃𝐡𝐚𝐤 𝐃𝐞𝐯𝐚, steps into #KD’s Vintage Battlefield, bringing a storm of intensity 💥
Here’s wishing our beloved @duttsanjay sir a very Happy Birthday!
We’re delighted to have him in #KDTheDevil ❤️🔥#SanjayDuttInKD… pic.twitter.com/zgocz0iLJh— KVN Productions (@KvnProductions) July 29, 2024



















































