ಸ್ಯಾಂಡಲ್‌ವುಡ್ ನಟ, ರಾಕಿಂಗ್ ಸ್ಟಾರ್ ಯಶ್ ಅವರ ವಿಶೇಷ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ತಾಗಿ ಸದ್ದು ಮಾಡುತ್ತಿದೆ. ಉದ್ಯಾನವನದಲ್ಲಿ ಸಿಂಹಕ್ಕೆ ಮಾಂಸ ತಿನ್ನಿಸುತ್ತಿರುವ ವೀಡಿಯೋ ಇದಾಗಿದೆ.
View this post on Instagram
ಯಶ್ ಅವರು ಧೈರ್ಯವಾಗಿ ಹತ್ತಿರದಿಂದಲೇ ಸಿಂಹಕ್ಕೆ ಮಾಂಸ ತಿನ್ನಿಸುತ್ತಿರುವ ದೃಶ್ಯಕ್ಕೆ ಅಭಿಮಾನಿ ಹಾಗೂ ಸ್ನೇಹಿತರ ಬಳಗದಿಂದ ಸಕತ್ ಲೈಕ್ಸ್ ಸಿಕ್ಕಿದೆ.