ಬೆಂಗಳೂರು: ಗಣೇಶ ಹಬ್ಬದ ದಿನವಾದ ಇಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡುವುದಾಗಿ ಸ್ಯಾಂಡಲ್‌ವುಡ್ ಕ್ಷೀನ್ ರಮ್ಯಾ ಹೇಳಿದ್ದರು. ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದ ಆ ಗುಡ್ ನ್ಯೂಸ್ ಇದೀಗ ರಿವೀಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಮೋಹಕ ತಾರೆ ರಮ್ಯಾ ಅವರು ತಮ್ಮ ಸಿನಿಮಾ ಕುರಿತ ನಿರ್ಧಾರವನ್ನು ಹೇಳಿಕೊಂಡ ಪತ್ರವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
Happy Ganesha Habba ♥️
Here’s to new beginnings🤗@StudiosApplebox #AppleBoxStudios pic.twitter.com/or7qx6e6EB— Ramya/Divya Spandana (@divyaspandana) August 31, 2022

























































