ಬೆಂಗಳೂರು: ರಾಜ್ಯದ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅದರಲ್ಲೂ ಪೆಟ್ರೋಲ್, ಡೀಸೆಲ್ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇಂದು ದರ ಪರಿಷ್ಕರಣೆಯ ನಂತರ ರಾಜ್ಯದ ಹಲವು ನಗರಗಳಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ ನೂರು ರೂಪಾಯಿ ದಾಟಿದೆ.
ಪ್ರತೀ ಲೀಟರ್ ಪೆಟ್ರೋಲ್ ದರ ಯಾವ ನಗರದಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ:
- ಚಿತ್ರದುರ್ಗ 100.1 ರೂಪಾಯಿ
- ದಾವಣಗೆರೆ 100 ರೂಪಾಯಿ
- ಉತ್ತರಕನ್ನಡ 100.02 ರೂಪಾಯ
- ಬಳ್ಳಾರಿ 100.1 ರೂಪಾಯಿ
- ಬೆಂಗಳೂರು 98.90 ರೂಪಾಯಿ
- ಬಾಗಲಕೋಟೆ 99.04 ರೂಪಾಯಿ
- ರಾಮನಗರ 98.91 ರೂಪಾಯಿ
- ಯಾದಗಿರಿ 98.34 ರೂಪಾಯಿ
- ಉಡುಪಿ 98.97 ರೂಪಾಯಿ
- ಹಾವೇರಿ 99.86 ರೂಪಾಯಿ
- ಗದಗ್ 98.87 ರೂಪಾಯಿ
- ಚಿಕ್ಕಮಗಳೂರು 99.99 ರೂಪಾಯಿ
- ಕೋಲಾರ 97.82 ರೂಪಾಯಿ
- ಚಾಮರಾಜನಗರ 98.59 ರೂಪಾಯಿ
- ಮಂಡ್ಯ 98.32 ರೂಪಾಯಿ
- ತುಮಕೂರು 9875 ರೂಪಾಯಿ
- ವಿಜಯಪುರ 9825 ರೂಪಾಯಿ
- ಮಡಿಕೇರಿ 9841 ರೂಪಾಯಿ
- ಮೈಸೂರು 9763 ರೂಪಾಯಿ
- ಕೊಪ್ಪಳ 99.43 ರೂಪಾಯಿ
- ಬೆಳಗಾವಿ 98.40 ರೂಪಾಯಿ
- ಕಲಬುರಗಿ 97.95 ರೂಪಾಯಿ
- ರಾಮನಗರ – 98.91 ರೂಪಾಯಿ
- ಹಾಸನ 98.05 ರೂಪಾಯಿ
- ಧಾರವಾಡ 98.7 ರೂಪಾಯಿ
- ಚಿಕ್ಕಬಳ್ಳಾಪುರ 98.32 ರೂಪಾಯಿ
- ಮಂಗಳೂರು 97.65 ರೂಪಾಯಿ
- ರಾಯಚೂರು 983.7 ರೂಪಾಯಿ