ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಕಂಬಳ ಜನಪ್ರಿಯ ಜಾನಪದ ಕ್ರೀಡೆ. ಈ ಕ್ರೀಡೆಯು ವರ್ಣಿಸಲಾಗದ ಸೊಗಸು ಹಾಗೂ ಸೊಬಗು. ಈ ಸೊಗಸಾದ ಕಂಬಳೋತ್ಸವ ಬಂಟ್ವಾಳ ಸಮೀಪದ ಕಕ್ಯಪದವಿನಲ್ಲಿ ನಡೆಯಿತು. ‘ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳದ ಅನನ್ಯ ಸನ್ನಿವೇಶದ ಆಕರ್ಷಕ ಫೊಟೋಗಳೇ ಈ ಜನಪದ ಕ್ರೀಡಾ ವೈಭವವನ್ನು ವರ್ಣಿಸುತ್ತಿದೆ.
© 2020 Udaya News – Powered by RajasDigital.