ನವದೆಹಲಿ: ಲೋಕಸಭಾ ಚುನಾವಣಾ ಪ್ರಚಾರಕ್ಕೆ ಮುನ್ನುಡಿ ಬರೆದಿರುವ ಬಿಜೆಪಿ ಇದೀಗ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪ್ರಕಟಿಸಿದೆ.
ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಯಡಿಯೂರಪ್ಪ ಸಹಿತ ಅನೇಕ ನಾಯಕರು ಈ ಪಟ್ಟಿಯಲ್ಲಿದ್ದಾರೆ.
ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ: ರಾಷ್ಟ್ರೀಯ ನಾಯಕರ ಜೊತೆ ರಾಜ್ಯದ ಪ್ರಮುಖರ ಹೆಸರು ಹೀಗಿದೆ:
- ನರೇಂದ್ರ ಮೋದಿ,
- ಜಗತ್ ಪ್ರಕಾಶ್ ನಡ್ಡಾ,
- ಅಮಿತ್ ಶಾ,
- ರಾಜನಾಥ್ ಸಿಂಗ್,
- ನಿತಿನ್ ಗಡ್ಕರಿ,
- ಬಿ.ಎಸ್.ಯಡಿಯೂರಪ್ಪ,
- ಬಿ.ವೈ.ವಿಜಯೇಂದ್ರ,
- ಎಸ್.ಜೈಶಂಕರ್,
- ನಿರ್ಮಲಾ ಸೀತಾರಾಮನ್,
- ಪ್ರಹ್ಲಾದ್ ಜೋಶಿ,
- ಸ್ಮೃತಿ ಇರಾನಿ,
- ಯೋಗಿ ಆದಿತ್ಯನಾಥ್,
- ಹಿಮಂತ್ ಬಿಸ್ವಾ ಶರ್ಮಾ,
- ಪ್ರಮೋದ್ ಸಾವಂತ್,
- ದೇವೇಂದ್ರ ಫಡ್ನವಿಸ್,
- ರಾಧಾಮೋಹನ ದಾಸ್ ಅಗರ್ವಾಲ್,
- ಬಸನಗೌಡ ಪಾಟೀಲ್ ಯತ್ನಾಳ್,
- ಶೋಭಾ ಕರಂದ್ಲಾಜೆ,
- ಎ.ನಾರಾಯಣಸ್ವಾಮಿ,
- ಆರ್.ಅಶೋಕ್,
- ಬಸವರಾಜ ಬೊಮ್ಮಾಯಿ,
- ಸುಧಾಕರ ರೆಡ್ಡಿ,
- ಡಿ.ವಿ.ಸದಾನಂದಗೌಡ,
- ಜಗದೀಶ್ ಶೆಟ್ಟರ್,
- ನಳಿನ್ ಕುಮಾರ್ ಕಟೀಲು,
- ಸಿ.ಟಿ.ರವಿ,
- ಗೋವಿಂದ ಕಾರಜೋಳ,
- ಅಶ್ವತ್ಥ್ ನಾರಾಯಣ,
- ಬಿ.ಶ್ರೀರಾಮುಲು,
- ಅರವಿಂದ ಲಿಂಬಾವಳಿ,
- ವಿ.ಸುನೀಲ್ ಕುಮಾರ್,
- ಜಿ.ವಿ.ರಾಜೇಶ್,
- ಪಿ.ರಾಜೀವ್,
- ಪ್ರೀತಂಗೌಡ,
- ಭೈರತಿ ಬಸವರಾಜ್,
- ಪ್ರಮೋದ್ ಮಧ್ವರಾಜ್,
- ಪ್ರತಾಪ್ ಸಿಂಹ,
- ಛಲವಾದಿ ನಾರಾಯಣಸ್ವಾಮಿ,
- ಎನ್.ಮಹೇಶ್
- ಕೆ.ಅಣ್ಣಾಮಲೈ