‘ದಕ್ಷಿಣ ಭಾರತದ ಖ್ಯಾತ ತಾರೆ ರಶ್ಮಿಕಾ ಮಂದಣ್ಣ ಇದೀಗ ಮತ್ತೊಂದು ಸಿನಿಮಾದಿಂದಾಗಿ ಗಮನಸೆಳೆದಿದ್ದಾರೆ.
ರಶ್ಮಕಾ ಮಂದಣ್ಣ ಅವರ ಹೊಸ ಸಿನಿನಾ ‘ಕುಬೇರ’ ತೀವ್ರ ಕುತೂಹಲ ಕೆರಳಿಸಿದೆ. ಧನುಷ್ ನಟನೆಯ ‘ಕುಬೇರ’ ಸಿನಿಮಾದಲ್ಲಿ ರಶ್ಮಿಕಾ ವಿಭಿನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಈ ವೀಡಿಯೋದಲ್ಲಿ ರಶ್ಮಿಕಾ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
View this post on Instagram