Wednesday, February 4, 2026
Contact Us
UdayaNews
  • ಪ್ರಮುಖ ಸುದ್ದಿ

    ಕೇಂದ್ರದ ವಿರುದ್ಧದ ಕಾಂಗ್ರೆಸ್‌ ಸರ್ಕಾರದ ನಿರ್ಣಯ ನಿಯಮಬಾಹಿರ: ಅಶೋಕ್ 

    ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ

    ಅಬಕಾರಿ ಅಕ್ರಮ: ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು 

    ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ

    ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಹಂತ!

    ಭಾರತ–ಇಯು ಎಫ್‌ಟಿಎ ಪರಿಣಾಮ: ಅಮೆರಿಕಕ್ಕೂ ವ್ಯಾಪಾರ ಒಪ್ಪಂದಕ್ಕೆ ಒತ್ತಡ?

    ಕೇರಳದಲ್ಲಿ ಮತ್ತೆ ಎಡರಂಗ ಸರ್ಕಾರ; ಎಲ್‌ಡಿ‌ಎಫ್ ಕನಸು ಭಗ್ನ..

    ತಮಿಳುನಾಡು ಚುನಾವಣೆ: ಡಿಎಂಕೆ ಮೈತ್ರಿ–ಸೀಟು ಹಂಚಿಕೆ ಚರ್ಚೆಗಳಿಗೆ ಸಜ್ಜು

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಆಪರೇಷನ್ ನೀಲಕಂಠ: ನಾಗೌರ್‌ನಲ್ಲಿ ₹1.35 ಕೋಟಿ ಮೌಲ್ಯದ ಎಂಡಿ ವಶ

    ‘ಗಾರ್ಗಿ’ ಬಿಡುಗಡೆಗೆ ಮೂರು ವರ್ಷ: ಚಿತ್ರತಂಡದಿಂದ ಸ್ಮರಣಾ ಸಂಭ್ರಮ

    ಧನುಷ್ ಅಭಿನಯದ ‘D55’ ಚಿತ್ರಕ್ಕೆ ಸಾಯಿ ಪಲ್ಲವಿ ಸೇರ್ಪಡೆ

    ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಿದ್ದನ್ನು ಸುಳ್ಳು ಎಂದ ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಡವೇ? ಅಶೋಕ್ ಪ್ರಶ್ನೆ

    ರಾಜ್ಯದಲ್ಲಿರುವುದು 80% ಸರ್ಕಾರ: ಪ್ರತಿಪಕ್ಷ ನಾಯಕ ಟೀಕೆ

    ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕದ ನಾಲ್ವರಿಗೆ ಶ್ರೇಷ್ಠತಾ ಪದಕ

    ‘ವಿದೇಶಿ ತಂತ್ರಜ್ಞಾನಗಳ ಮೇಲಿನ ಅವಲಂಬನೆ ಸಾಕು, ಸ್ಥಳೀಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಆದ್ಯತೆ ಸಿಗಲಿ’

    ನೆಲಮಂಗಲ-ತುಮಕೂರು 12 ಪಥಗಳ ಹೆದ್ದಾರಿ ಕಾಮಗಾರಿ 2027ರ ಮಾರ್ಚ್ ತಿಂಗಳೊಳಗೆ ಪೂರ್ಣ; ಸುಧಾಕರ್

    ಮಂಡ್ಯ ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟೀಯ ಹೆದ್ದಾರಿಗಳ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸಿ: ಸಚಿವ ಎನ್. ಚಲುವರಾಯಸ್ವಾಮಿ

  • ರಾಜ್ಯ

    ‘ಆಪರೇಷನ್ ಹಸ್ತ’ ಸಂಚಲನ; 10-15 ನಾಯಕರು ಶೀಘ್ರ ‘ಕೈ’ ಸೇರ್ಪಡೆ?

    ಬಾಂಗ್ಲಾ ನಿವಾಸಿಗಳಿಗೆ ಮನೆ ನೀಡಲು ಏಕೆ ಆತುರ, ವೋಟ್‌ ಪಾಲಿಟಿಕ್ಸ್‌ ಬೇಡ ಎಂದ ಬಿಜೆಪಿ

    ಸಾಮಾಜಿಕ ಮಾಧ್ಯಮದ ದುಷ್ಪರಿಣಾಮಕ್ಕೆ ಕಡಿವಾಣ; ಸೂಕ್ತ ಪಠ್ಯಕ್ರಮ ಆರಂಭಿಸಲು ಸರ್ಕಾರಕ್ಕೆ ಮನೋರಾಜ್ ಸಲಹೆ

    ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ವಿವಾದ: ಸಿಎಂ ಕ್ಷಮೆಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

    ಕೇಂದ್ರ ಬಜೆಟ್‌ ಅಭಿವೃದ್ಧಿ ಹೊಂದಿದ ಭಾರತಕ್ಕೆ ನೀಲನಕ್ಷೆ: ಪ್ರಲ್ಹಾದ್ ಜೋಶಿ

    ‘ಧರ್ಮವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸುವುದು ಸರಿಯಲ್ಲ’ ‘ಬ್ಯಾರಿ ಕೂಟ -2026’ರಲ್ಲಿ ಸಿಎಂ ಮಾತು

    ಅಮೃತ್ ಭಾರತ್ ರೈಲುಗಳಿಗೆ  ಪ್ರಧಾನಿ ಮೋದಿ ಹಸಿರು ನಿಶಾನೆ

    ಕೇಂದ್ರ ಬಜೆಟ್: ರೈಲ್ವೆ ವಲಯಕ್ಕೆ ವೇಗ; ಏಳು ಹೈಸ್ಪೀಡ್ ಕಾರಿಡಾರ್ ಘೋಷಣೆ

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

  • ದೇಶ-ವಿದೇಶ

    ಕೇಂದ್ರ ಬಜೆಟ್‌ ನಲ್ಲಿ ಅನಿವಾಸಿ ಭಾರತೀಯರು, ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ; ಅಮೆರಿಕದ ನೀ ತಿ ತಜ್ಞರ ವಿಶ್ಲೇಷಣೆ

    ಕೇಂದ್ರ ಬಜೆಟ್‌: ಯಾವುದು ಅಗ್ಗ? ಯಾವುದು ದುಬಾರಿ? — ಪ್ರಮುಖ ಹೈಲೈಟ್ಸ್‌

  • ಬೆಂಗಳೂರು

    ಮಹದೇಶ್ವರ ಬೆಟ್ಟ ಬಳಿಯ ಇಂಡಿಗನತ್ತ, ಕೊಕ್ಕಬರೆ ಗ್ರಾಮಗಳಲ್ಲಿ ಪಿಡಿಒ ಭಗೀರಥ ಪ್ರಯತ್ನ.. ಜೀವಜಲ ಒದಗಿಸಿದ ಅಧಿಕಾರಿ

    ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಅನುದಾನ

    ವನಿತೆಯರ ಸುರಕ್ಷತೆಗಾಗಿ ಜಾಗೃತಿ: ದೆಹಲಿ ಪೊಲೀಸರಿಗೆ ನಟಿ ರಾಣಿ ಮುಖರ್ಜಿ ಸಾಥ್

    ಚಿತ್ರರಂಗದಲ್ಲಿ ಮೂರು ದಶಕಗಳು: ಇನ್ನಷ್ಟು ಶ್ರಮಿಸುವ ಸಂಕಲ್ಪ– ಕಿಚ್ಚ ಸುದೀಪ್

  • ವೈವಿಧ್ಯ

    RSS ಇಲ್ಲದಿದ್ದರೆ ಭಾರತ ಮುಸ್ಲಿಂ ರಾಷ್ಟ್ರವಾಗುತ್ತಿತ್ತು: ಜಗದೀಶ್ ಶೆಟ್ಟರ್

    ಆಟಿಸಂಗೆ ಕಾಂಡಕೋಶ ಚಿಕಿತ್ಸೆ ನಿಷೇಧ: ಸುಪ್ರೀಂ ಕೋರ್ಟ್ ಆದೇಶಕ್ಕೆ ವೈದ್ಯರ ಸ್ವಾಗತ

    ಕೇರಳ ಪ್ರವಾಸೋದ್ಯಮಕ್ಕೆ ಹೊಸ ಕಳೆ ತಂದ ‘ಕೊಚ್ಚಿ-ಮುಝಿರಿಸ್ ಬೈಯೆನ್ನೇಲ್’

    ಪ್ರಥಮ ವಂದೇ ಭಾರತ್‌ ಸ್ಲೀಪರ್‌ ರೈಲಿನ ವಿನ್ಯಾಸ, ಸೌಕರ್ಯಗಳ ಒಳನೋಟ ಅದ್ಭುತ ಅನುಭವ

    ‘ತಂದೆಯ ಮೈಕ್ರೋಪ್ಲಾಸ್ಟಿಕ್..’ ಹೆಣ್ಣು ಮಕ್ಕಳಲ್ಲಿ ಮಧುಮೇಹದ ಅಪಾಯ ಹೆಚ್ಚಳ?

    ‘ಐಫೋನ್ ಏರ್ 2’ ಮೊಬೈಲ್ 2026ರಲ್ಲಿ ಬಿಡುಗಡೆ ಸಾಧ್ಯತೆ, ಅದಾಗಲೇ ಕುತೂಹಲಕಾರಿ ಸಂಗತಿಗಳು ಸೋರಿಕೆ.

    ಸಾರ್ವಜನಿಕ ಶೌಚಾಲಯ ಬಳಕೆಯಲ್ಲಿ ಎಚ್ಚರ: ಮಹಿಳೆಯರಲ್ಲಿ ಯುಟಿಐ ತಪ್ಪಿಸಲು ಹೊಸ ಜಾಗೃತಿ ಅಗತ್ಯ

    ತಂತ್ರಜ್ಞಾನ ಯುಗದಲ್ಲಿ ‘ಡಿಜಿಟಲ್ ಡಿಟಾಕ್ಸ್’ ಮಾದರಿ ಹೆಜ್ಜೆ

    ಚೀನಾದ ಐಕಾನಿಕ್ ‘ಹ್ಯಾಂಗ್‌ಝೌ’ ಸ್ಫೂರ್ತಿ; ಬೆಂಗಳೂರಿನಲ್ಲೂ ಮಹತ್ವಾಕಾಂಕ್ಷೆಯ ರೈಲ್ವೆ ಟರ್ಮಿನಲ್

    ತೆಂಗಿನಮರದ ಗರಿಯಿಂದ ಚಪ್ಪಲಿ; ಕಸೂತಿ ಅಂದರೇನೇ ಅಚ್ಚರಿ

  • ಸಿನಿಮಾ

    ಚಾಟ್ ಶೋನಲ್ಲಿ ಐಶ್ವರ್ಯಾ–ಚಂದ್ರಚೂರ್ ಅಪ್ರತೀಕ್ಷಿತ ಯುಗಳ ಗೀತೆ

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ಫೆಬ್ರವರಿಯಲ್ಲಿ ಭವ್ಯ ಸಮ್ಮೇಳನ: ಟಿವಿಕೆ ಚುನಾವಣಾ ಪ್ರಚಾರಕ್ಕೆ ವಿಜಯ್ ಚಾಲನೆ

    ‘ಆಕಾಶಮ್ಲೋ ಓಕಾ ತಾರಾ’ ಚಿತ್ರದಲ್ಲಿ ಶ್ರುತಿ ಹಾಸನ್ ಲುಕ್ ಬಿಡುಗಡೆ

    ‘ಜನ ನಾಯಗನ್’ ಸೆನ್ಸಾರ್ ವಿವಾದ: ತಕ್ಷಣದ ಪ್ರಮಾಣೀಕರಣ ಆದೇಶ ರದ್ದು

    ‘ಪ್ರಯತ್ನ, ಸಮಯ ಮತ್ತು ಮನಸ್ಥಿತಿಯ ಮಿಶ್ರಣವೇ ಅದೃಷ್ಟ’: ಅಕ್ಷಯ್ ಕುಮಾರ್

    ‘ಮನೆಯಲ್ಲಿ ಬಂದೂಕು ಸ್ವಚ್ಛಗೊಳಿಸುವಾಗ ಎರಡು ಸುತ್ತು ಗುಂಡು ಹಾರಿಸಿದ್ದೇನೆ’: ನಟ ಕಮಲ್ ರಶೀದ್

    ‘ಎಂದಿಗೂ ನೋವುಂಟು ಮಾಡಲು ಬಯಸಲ್ಲ’ – ಕೋಮುವಾದಿ ಹೇಳಿಕೆ ವಿವಾದಕ್ಕೆ ರೆಹಮಾನ್ ಸ್ಪಷ್ಟನೆ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

    ಆಸ್ತಿಕ ಹೃದಯಗಳಿಗೆ ಮುದ ನೀಡಿದ ‘ಮಾಯೊದ ಮಾಯ್ಕಾರೆ’; ‘ಕೊರಗಜ್ಜ’ನ ಮಹಿಮೆ ಅನಾವರಣ ಮಾಡಿದ ‘ದೇವಲೋಕ ಕ್ರಿಯೇಷನ್ಸ್’ಗೆ ಸಕತ್ ಲೈಕ್ಸ್

    ದೇಶದ ಎಲ್ಲಾ ರಾಜ್ಯ ರಾಧಾನಿಗಳಲ್ಲೂ ತಿರುಮಲ ದೇಗುಲ: ಆಂಧ್ರ ಸರ್ಕಾರ ನಿರ್ಧಾರ

    ಮಂಗಳೂರಿನಲ್ಲಿ ತಿರುಪತಿ ದೇವಸ್ಥಾನ – ಟಿಟಿಡಿ ಆಡಳಿತ ಮಂಡಳಿ ಒಪ್ಪಿಗೆ

    • ದೇಗುಲ ದರ್ಶನ
  • ವೀಡಿಯೊ

    ‘ರಾಮ ರಾಜ್ಯದಿಂದ ರಾಷ್ಟ್ರ’: ದೇಶಹಿತದ ಆಡಳಿತದ ಹೆಮ್ಮೆ; ಪ್ರಧಾನಿ ಮೋದಿ

    18ನೇ ರೋಜ್‌ಗಾರ್ ಮೇಳ: ‘ಯುವಜನರಿಗೆ ಉದ್ಯೋಗಾವಕಾಶ ಕಲ್ಪಿಸುವುದು ನಮ್ಮ ಆದ್ಯತೆ’ ಎಂದ ಪ್ರಧಾನಿ ಮೋದಿ

    ಇದೇನಾ ನಿಮ್ಮ ಮಹಿಳಾ ರಕ್ಷಕ ಆಡಳಿತ? ಸಿದ್ದು ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ

    ಹಿಂದೂಗಳ ಬಗ್ಗೆ ಆಕ್ಷೇಪಾರ್ಹ ಭಾಷಣಕ್ಕೆ ಖಂಡನೆ; ರಾಹುಲ್ ಗಾಂಧಿ ರಾಷ್ಟ್ರದ ಕ್ಷಮೆ ಕೇಳಲಿ ಎಂದ ಸಿ.ಟಿ.ರವಿ

    ಬಾಂಗ್ಲಾದೇಶಿಗಳಿಗೆ ಆಧಾರ್ ಕಾರ್ಡ್‌; ಓಟಿನ ಆಸೆಗಾಗಿ ದೇಶದ ಸುರಕ್ಷತೆ ಜೊತೆ ಆಟವಾಡಬೇಡಿ’ ಎಂದ ರವಿ

    ಸಂಕ್ರಾಂತಿ ಸಡಗರ: ಸಂಪುಟ ಸಹೋದ್ಯೋಗಿ ಮನೆಯಲ್ಲಿ ಪೊಂಗಲ್ ಆಚರಿಸಿದ ಮೋದಿ

    KAS ಅಧಿಕಾರಿಗೆ ಕಾಂಗ್ರೆಸ್ ನಾಯಕನ ಧಮ್ಕಿ; ಸಿಡಿದೆದ್ದ ವನಿತೆಯರು

    ಕಾಂಗ್ರೆಸ್ ಸೇರ್ಪಡೆಯಾಗುವ BJP-JDS ನಾಯಕರ ಪಟ್ಟಿ ದೊಡ್ಡದಿದೆ

    ‘ನನಗೆ ಕುಮಾರಸ್ವಾಮಿಗಿಂತ ಹೆಚ್ಚು ಆಡಳಿತ ಅನುಭವ ಇದೆ’: ಡಿ.ಕೆ. ಶಿವಕುಮಾರ್

    ಮಂಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ; ‘ಕೈ’ ನಾಯಕರಲ್ಲಿ ಕರಾವಳಿ ಗೆಲ್ಲುವ ರಣೋತ್ಸಾಹ

    ಖರ್ಗೆ ಒಡೆತನದ ಸಿದ್ದಾರ್ಥಕಾನೂನು ಕಾಲೇಜಿನಲ್ಲಿ ಪರೀಕ್ಷಾ ಗೋಲ್ ಮಾಲ್?

No Result
View All Result

Home Focus

ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಇದ್ದರೆ ಶೇ.50 ಮೀಸಲಾತಿ ಮಿತಿಯನ್ನು ತೆರವುಗೊಳಿಸಿ; ಮೋದಿ ಸರ್ಕಾರಕ್ಕೆ ರಾಹುಲ್ ಸವಾಲು

by Udaya News
April 16, 2023
in Focus, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ
0
KSRTC ಪ್ರಯಾಣಿಕರ ಪಾಲಿಗೆ ಇದೀಗ ‘EV ಪವರ್ ಪ್ಲಸ್’ ಯುಗ; ಅಂತರ್ ನಗರ ಬಸ್‌ಗಳ ಲೋಕಾರ್ಪಣೆ
Share on FacebookShare via: WhatsApp

ಕೋಲಾರ: ‘ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ತಮ್ಮ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಹಿಂದುಳಿದವರ, ದಲಿತರ ಬಗ್ಗೆ ಕಾಳಜಿ ಇರುವುದು ನಿಜವೇ ಆದರೆ ಶೇ.50ರಷ್ಟು ನಿಗದಿ ಮಾಡಿರುವ ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.

ಕೋಲಾರದಲ್ಲಿನ ಜೈ ಭಾರತ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ‘ಮೋದಿ ಸರ್ಕಾರದಲ್ಲಿ ಕಾರ್ಯದರ್ಶಿಗಳ ಮಟ್ಟದ ಅಧಿಕಾರಿಗಳ ಪೈಕಿ ಕೇವಲ 7% ಮಾತ್ರ ಹಿಂದುಳಿದವರು, ದಲಿತರು ಇದ್ದಾರೆ. ಇದು ಮೋದಿ ಅವರ ಕಾಳಜಿಯೇ? ಯುಪಿಎ ಸರ್ಕಾರ 2011ರಲ್ಲಿ ಜಾತಿ ಗಣತಿ ಮಾಡಿಸಿದ್ದು, ಅದರ ಪ್ರಕಾರ ದೇಶದಲ್ಲಿ ಹಿಂದುಳಿದ ವರ್ಗಗಳು ಹಾಗೂ ದಲಿತರ ಜನಸಂಖ್ಯೆ ಎಷ್ಟಿದೆ? ಎಂದು ಬಹಿರಂಗಪಡಿಸಲಿ. ಜತೆಗೆ ಅದರ ಅನುಗುಣವಾಗಿ ಸರ್ಕಾರದ ಕಾರ್ಯದರ್ಶಿಗಳ ಮಟ್ಟದಲ್ಲಿ ಆಯಾ ಸಮುದಾಯಗಳಿಗೆ ಅಧಿಕಾರ ನೀಡಲಿ. ಇಲ್ಲದಿದ್ದರೆ ಈ ಸರ್ಕಾರ ಹಿಂದುಳಿದ ಹಾಗೂ ದಲಿತ ಸಮುದಾಯಗಳಿಗೆ ದ್ರೋಹ ಮಾಡಿದಂತೆ’ ಎಂದು ಹರಿಹಾಯ್ದರು.

RelatedPosts

ಕೇಂದ್ರದ ವಿರುದ್ಧದ ಕಾಂಗ್ರೆಸ್‌ ಸರ್ಕಾರದ ನಿರ್ಣಯ ನಿಯಮಬಾಹಿರ: ಅಶೋಕ್ 

ಅಬಕಾರಿ ಅಕ್ರಮ: ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು 

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಹಂತ!

ಇಲ್ಲಿ ಮುಂದಿನ ಕೆಲ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ಸರ್ಕಾರ ರಾಜ್ಯದ ಯುವಕರು, ಮಹಿಳೆಯರು, ಬಡವರಿಗಾಗಿ ಏನು ಮಾಡಲಿದೆ ಎಂದು ಹೇಳುತ್ತೇನೆ. ಇತ್ತೀಚೆಗೆ ನಡೆದ ಹಿಮಾಚಲ ಪ್ರದೇಶದ ಚುನಾವಣೆ ನಂತರ ಜನರಿಗೆ ಯಾವ ಕಾರ್ಯಕ್ರಮ ನೀಡಬಹುದು ಎಂದು ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ನನ್ನನ್ನು ಕೇಳಿದರು. ಆಗ ನಾನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ಸಚಿವ ಸಂಪುಟದಲ್ಲಿ ಎರಡು ಮೂರು ಭರವಸೆಗಳನ್ನು ಜಾರಿಗೆ ತರಬೇಕು. ಈ ಯೋಜನೆ ಜಾರಿ ಮಾಡಲು ವರ್ಷಾನುಗಟ್ಟಲೆ ಕಾಲಹರಣ ಮಾಡಬಾರದು. ಸರ್ಕಾರ ಬಂದ ಕೂಡಲೇ ಅವುಗಳನ್ನು ಅನುಷ್ಠಾನಕ್ಕೆ ತರಲು ಸೂಚಿಸಿದೆ. ಇದನ್ನು ನಾನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೇಳಬಯಸುತ್ತೇನೆ ಎಂದರು

ನಾವು ಕರ್ನಾಟಕ ಜನರಿಗೆ 4 ಗ್ಯಾರಂಟಿ ಯೋಜನೆ ನೀಡಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ ನೀಡುವುದು. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ. ಅನ್ನಭಾಗ್ಯದ ಮೂಲಕ ಬಡ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲಾಗುವುದು. ಇನ್ನು ಯುವನಿಧಿ ಯೇಜನೆ ಮೂಲಕ ಪ್ರತಿ ತಿಂಗಳು ನಿರುದ್ಯೋಗ ಪಧವೀದರರಿಗೆ 3 ಸಾವಿರ, ಡಿಪ್ಲೋಮಾ ಪದವಿಧರರಿಗೆ 1500 ನೀಡಲಾಗುವುದು. ಈ ಭರವಸೆಗಳು ಸರ್ಕಾರ ಬಂದ ಮೊದಲ ದಿನ ಹಾಗೂ ಮೊದಲ ಸಚಿವ ಸಂಪುಟದಲ್ಲಿ ಜಾರಿ ಮಾಡಬೇಕು ಎಂದು ರಾಹುಲ್ ಆಗ್ರಹಿಸಿದರು.

ರಾಜ್ಯದ ಕಾಂಗ್ರೆಸ್ ಪಕ್ಷ ಜನರಿಗೆ ನೇರ ಸಂದೇಶ ರವಾನಿಸಬೇಕು. ಪ್ರಧಾನಮಂತ್ರಿಗಳಿಗೆ ಸಂದೇಶ ರವಾನೆಯಾಗಬೇಕು. ಪ್ರಧಾನಮಂತ್ರಿಗಳು ಅದಾನಿಯಂತಹ ಉದ್ಯಮಿಗಳಿಗೆ ಸಾವಿರಾರು ಕೋಟಿ ಹಣ ನೀಡುವುದಾದರೆ, ನಾವು ಕೂಡ ದೇಶದ ಜನರಿಗೆ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿದೆ. ನೀವು ಹೃದಯಪೂರ್ವಕವಾಗಿ ಅಧಾನಿ ಅವರಿಗೆ ನೆರವು ನೀಡಿದರೆ, ನಾವು ಬಡ ಜನರು, ರೈತರು, ಮಹಿಳೆಯರು, ಯುವಕರಿಗೆ ಸಹಾಯ ಮಾಡುತ್ತೇವೆ. ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನು ಮಾಡಿದೆ? 40% ಕಮಿಷನ್ ತಿಂದಿದ್ದಾರೆ. ಕೆಲಸ ಆಗಬೇಕಾದರೆ ರಾಜ್ಯದ ಜನರ ಲೂಟಿ ಮಾಡಿದೆ. ಅವರು ಮಾಡಿರುವ ಎಲ್ಲ ಕೆಲಸಕ್ಕೂ 40% ಕಮಿಷನ್ ತಿಂದಿದ್ದಾರೆ. ಈ ವಿಚಾರ ನನ್ನ ಆರೋಪವಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದು ಈ ಆರೋಪ ಮಾಡಿದ್ದಾರೆ. ಪ್ರಧಾನಮಂತ್ರಿಗಳು ಈ ಪತ್ರಕ್ಕೆ ಇದುವರೆಗೂ ಯಾವುದೇ ಉತ್ತರ ನೀಡಿಲ್ಲ. ಅವರ ಮೌನ ಈ ಸರ್ಕಾರ 40% ಸರ್ಕಾರ ಎಂದು ಒಪ್ಪಿಕೊಂಡಂತಾಗಿದೆ. ರುಪ್ಸಾ ಸಂಸ್ಥೆ ಪತ್ರ, ಪಿಎಸ್ಐ ಹಗರಣ, ಸಹಾಯಕ ಪ್ರಾದ್ಯಪಕರು, ಇಂಜಿನಿಯರ್ ನೇಮಕಾತಿ ಅಕ್ರಮಗಳು ನಿಮ್ಮ ಕಣ್ಣ ಮುಂದೆ ಇವೆ ಎಂದರು.

ನಾನು ಸಂಸತ್ತಿನಲ್ಲಿ ಅಧಾನಿ ಅವರ ಬಗ್ಗೆ ಪ್ರಶ್ನೆ ಕೇಳಿದಾಗ, ಅವರು ನನ್ನ ಮೈಕ್ ಆಫ್ ಮಾಡಿದ್ದರು. ನಾನು ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧವೇನು ಎಂದು ಕೇಳಿದೆ. ನಾನು ಸಂಸತ್ತಿನಲ್ಲಿ ಮೋದಿ ಅವರು ಹಾಗೂ ಅದಾನಿ ಅವರ ವಿಮಾನದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚಿತ್ರ ತೋರಿಸಿದೆ. ನಿಮ್ಮ ನಡುವಿನ ಸಂಬಂಧವೇನು ಎಂದು ಕೇಳಿದೆ. ದೇಶದ ವಿಮಾನ ನಿಲ್ದಾಣಗಳು ಅದಾನಿಗೆ ನೀಡುತ್ತಿದ್ದು, ಇದಕ್ಕಾಗಿ ನಿಯಮ ಬದಲಾಯಿಸಿದ್ದು ಯಾಕೆ? ಎಂದು ಕೇಳಿದೆ. ಈ ಹಿಂದೆ ವಿಮಾನ ನಿಲ್ಧಾಣವನ್ನು ಅನುಭವಿಗಳಿಗೆ ನೀಡಬೇಕು ಎಂಬ ನಿಯಮವಿತ್ತು, ಆದರೆ ಅದಾನಿ ಅವರಿಗೆ ಅನುಭವವಿಲ್ಲದಿದ್ದರೂ ಅವರಿಗೆ ವಿಮಾನ ನಿಲ್ದಾಣ ನೀಡುತ್ತಿರುವುದೇಕೆ? ಎಂದು ಪ್ರಶ್ನಿಸಿದರು.

ಮುಂಬೈ ವಿಮಾನ ನಿಲ್ದಾಣ ಅದಾನಿಗೆ ಕೊಟ್ಟರು. ಈ ವಿಮಾನ ನಿರ್ಮಾಣ ಮಾಡಿದವರ ವಿರುದ್ಧ ಇಡಿ ಐಟಿ ದಾಳಿ ಮಾಡಿಸಿ ಅವರಿಂದ ಕಿತ್ತು ಅದಾನಿಗೆ ಕೊಟ್ಟಿದ್ದಾರೆ. ಪ್ರಧಾನಿ ಆಸ್ಟ್ರೇಲಿಯಾದ ವೇದಿಕೆಯಲ್ಲಿ ಅದಾನಿ ಹಾಗೂ ಎಸ್ಬಿಐ ಅಧಿಕಾರಿಗಳು ಕೂತಿದ್ದರು. ನಂತರ ಸಾವಿರಾರು ಕೋಟಿ ಹಣವನ್ನು ಎಸ್ಬಿಐ ನಿಂದ ಅದಾನಿ ಅವರಿಗೆ ಸಾಲ ಸಿಗುತ್ತದೆ. ಯಾವ ಅಧಿಕಾರದಿಂದ ಈ ಸಾಲ ಕೊಟ್ಟರು. ಶ್ರೀಲಂಕಾ ಬಂದರಿನ ಅಧ್ಯಕ್ಷರ ಪ್ರಕಾರ ಲಂಕಾದ ಬಂದರುಗಳನ್ನು ಅದಾನಿ ಅವರಿಗೆ ನೀಡಲು ಮೋದಿ ಅವರು ಹೇಳಿದ್ದರು ಎಂದಿದ್ದಾರೆ. ಮೋದಿ ಅವರು ಬಾಂಗ್ಲಾದೇಶ ಪ್ರವಾಸ ಮಾಡಿದ ಬೆನ್ನಲ್ಲೇ ಅದಾನಿ ಅವರಿಗೆ ಬಾಂಗ್ಲಾದೇಶದಲ್ಲಿ ಗುತ್ತಿಗೆ ಸಿಗುತ್ತದೆ. ಪ್ರಧಾನಿ ಇಸ್ರೇಲ್ ಪ್ರವಾಸ ಮಾಡಿದ ನಂತರ ಅಲ್ಲಿಯೂ ಅದಾನಿ ಅವರಿಗೆ ಬಂದರು ಹಾಗೂ ರಕ್ಷಣಾ ವಲಯದ ಗುತ್ತಿಗೆಯನ್ನು ಕೊಡಿಸುತ್ತಾರೆ. ಹೀಗಾಗಿ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಬೋನಾಮಿ ಕಂಪನಿಗಳು ಯಾರದ್ದು, ಇದರಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಕೇಳಿದೆ. ನಂತರ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರವೇ ಸಂಸತ್ತನ್ನು ನಡೆಯಲು ಬಿಡಲಿಲ್ಲ. ಸರ್ಕಾರದ ಸಂಸದರೇ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಿದರು. ನಂತರ ಬಿಜೆಪಿ ಮಂತ್ರಿಗಳು ನನ್ನ ವಿರುದ್ಧ ಸುಳ್ಳು ಹೇಳಿದರು. ಸಂಸತ್ತಿನ ನಿಯಮದ ಪ್ರಕಾರ ಒಬ್ಬ ಸದಸ್ಯ ಮತ್ತೊಬ್ಬ ಸದಸ್ಯನ ಬಗ್ಗೆ ಮಾತನಾಡಿದಾಗ ಆತನಿಗೆ ಮಾತನಾಡಲು ಅವಕಾಶ ನೀಡಬೇಕು. ಹೀಗಾಗಿ ನನ್ನ ಮೇಲಿನ ಆರೋಪದ ಬಗ್ಗೆ ಮಾತನಾಡಲು ಸ್ಪೀಕರ್ ಅವರಿಗೆ 2 ಬಾರಿ ಪತ್ರ ಬರೆದೆ. ಆದರೆ ಅವಕಾಶ ನೀಡಲಿಲ್ಲ. ನಂತರ ಸ್ಪೀಕರ್ ಅವರ ಕಚೇರಿಗೆ ಹೋಗಿ ಉತ್ತರ ನೀಡಲು ಅವಕಾಶ ನೀಡಿ ಎಂದು ಕೇಳಿದೆ. ಆದರೆ ಅವರು ನಗುತ್ತಾ ನಾನು ಏನು ಮಾಡಲು ಸಾಧ್ಯವಿಲ್ಲ ಎಂದರು. ನೀವು ಸ್ಪೀಕರ್ ಆಗಿದ್ದು, ನೀವು ಅವಕಾಶ ನೀಡುವ ಅಧಿಕಾರವಿದೆ, ಆದರೂ ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಕೇಳಿದೆ. ಪುನಃ ನಗುತ್ತಾ ನನ್ನತ್ತ ನೋಡಿದರು. ಅವರಿಗೆ ನಾನು ಸಂಸತ್ತಿನಲ್ಲಿ ಅದಾನಿ ಅವರ ಬಗ್ಗೆ ಪ್ರಸ್ತಾಪ ಮಾಡುವುದು ಬೇಕಾಗಿಲ್ಲ. ನಂತರ ನನ್ನನ್ನು ಸಂಸತ್ತಿನಿಂದ ಅನರ್ಹರನ್ನಾಗಿ ಮಾಡುತ್ತಾರೆ. ಇದರಿಂದ ಅವರು ಹೆದರಿಸಬಹುದು ಎಂದು ಭಾವಿಸಿರಬಹುದು. ಆದರೆ ನಾನು ಇದಕ್ಕೆಲ್ಲಾ ಹೆದರುವವನಲ್ಲ. ನಾನು ಮತ್ತೆ ಮತ್ತೆ ಪ್ರಧಾನಮಂತ್ರಿಗಳಿಗೆ ಅದಾನಿ ಅವರ ಜತೆಗಿನ ಸಂಬಂಧ ಹಾಗೂ ಅದಾನಿ ಅವರ ಬೇನಾಮಿ ಕಂಪನಿಗಳಲ್ಲಿರುವ 20 ಸಾವಿರ ಕೋಟಿ ಯಾರದ್ದು ಎಂದು ಈಗಲೂ ಪ್ರಶ್ನೆ ಮಾಡುತ್ತೇನೆ. ಈ ಪ್ರಶ್ನೆಗೆ ಉತ್ತರ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇನೆ. ನೀವು ನನ್ನನ್ನು ಅನ್ರಹರನ್ನಾಗಿ ಮಾಡಿರಿ, ಜೈಲಿಗೆ ಹಾಕಿರಿ ನನಗೆ ಯಾವುದೇ ತೊಂದರೆ ಇಲ್ಲ ಎಂದರು.

ಅದಾನಿ ಅವರು ಮೋದಿ ಅವರಿಗೆ ಭ್ರಷ್ಟಾಚಾರದ ಮಾದರಿಯಾಗಿದ್ದಾರೆ. ಒಬ್ಬ ವ್ಯಕ್ತಿ ದೇಶದ ಎಲ್ಲಾ ಮೂಲಸೌಕರ್ಯ ಕ್ಷೇತ್ರದ ಸಂಪತ್ತನ್ನು ಪಡೆಯುತ್ತಾನೆ. ಇದು 21ನೇ ಶತಮಾನದ ಇತಿಹಾಸ. ಸಾವಿರಾರು ಕೋಟಿ ಹಣ ಮಾಯಾ ಮಂತ್ರದಂತೆ ಅವರ ಖಾತೆಗೆ ಬರುತ್ತದೆ.ಅದಾನಿ ಅವರ ರಕ್ಷಣಾ ಸಂಸ್ಥೆಯ ನಕಲಿ ಕಂಪನಿಯಲ್ಲಿ ಚೀನಾದ ವ್ಯಕ್ತಿ ನಿರ್ದೇಶಕರಾಗಿದ್ದಾರೆ. ಈತನನ್ನು ಯಾರು, ಯಾಕೆ ಕೂರಿಸಿದ್ದಾರೆ ಎಂಬುದರ ಬಗ್ಗೆ ಯಾರೂ ತನಿಖೆ ಮಾಡುತ್ತಿಲ್ಲ. ಕೇವಲ ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ದೂರಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಮೋದಿ ಅವರು ಅದಾನಿಯಂತಹವರಿಗೆ ನೆರವು ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದ ರೈತರು, ಕಾರ್ಮಿಕರು ಸಣ್ಣ ಉದ್ಯಮಿಗಳಿಗೆ ನರವು ನೀಡುತ್ತದೆ. ಮೋದಿ ಸರ್ಕಾರ ಕೋಟ್ಯಾಧಿಪತಿಗಳಿಗೆ ಮಾತ್ರ ಬ್ಯಾಂಕುಗಳ ಬಾಗಿಲನ್ನು ತೆಗೆದಿದ್ದು, ಕಾಂಗ್ರೆಸ್ ಸರ್ಕಾರ ಜನಸಾಮಾನ್ಯರಿಗಾಗಿ ಬ್ಯಾಂಕುಗಳ ಬಾಗಿಲು ತೆಗೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರೈತರು, ಬಡವರು, ಕಾರ್ಮಿಕರ ಸರ್ಕಾರವಾಗಲಿದೆ.

ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿರುವುದು ಸಂತೋಷದ ವಿಚಾರ. ಕಾಂಗ್ರೆಸ್ ಪಕ್ಷ ಇಲ್ಲಿ ಸ್ಪಷ್ಟ ಬಹುಮತದಿಂದ ಗೆಲುವು ಸಾಧಿಸಬೇಕಾಗಿದೆ. ಒಂದು ಮಾತು ನೆನಪಿನಲ್ಲಿಡಿ. ಬಿಜೆಪಿ ಸರ್ಕಾರ 40% ಕಮಿಷನ್ ಹಣದಲ್ಲಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಾರೆ. ನಿಮ್ಮಿಂದ ಕದ್ದ ಹಣದಲ್ಲಿ ಸರ್ಕಾರ ಬೀಳಿಸಿ ಮತ್ತೆ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಾರೆ. ಹೀಗಾಗಿ ನೀವು ಕನಿಷ್ಠ 150 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಆಗ ಬಿಜೆಪಿಗೆ ಭ್ರಷ್ಟಾಚಾರ ಮಾಡಲು ಅವಕಾಶ ತಪ್ಪಿಸಬಹುದು ಎಂದು ರಾಹುಲ್ ಗಾಂಧಿ ಪ್ರತಿಪಾದಿಸಿದರು.

ShareSendTweetShare
Previous Post

‘ಟಿಕೆಟ್ ವಿಚಾರದಿಂದಾಗಿ ನಾಯಕರು ಪಕ್ಷ ತ್ಯಜಿಸಿದರೆ ಬಿಜೆಪಿಗೆ ನಷ್ಟವಾಗದು’: ಕಟೀಲ್

Next Post

ಅದಾನಿಗೆ ಅನುಭವವಿಲ್ಲದಿದ್ದರೂ ವಿಮಾನ ನಿಲ್ದಾಣ ನೀಡುತ್ತಿರುವುದೇಕೆ? ಮೋದಿಗೆ ರಾಹುಲ್ ಪ್ರಶ್ನೆ

Related Posts

Focus

ಕೇಂದ್ರದ ವಿರುದ್ಧದ ಕಾಂಗ್ರೆಸ್‌ ಸರ್ಕಾರದ ನಿರ್ಣಯ ನಿಯಮಬಾಹಿರ: ಅಶೋಕ್ 

February 03, 2026 06:02 PM
ಹಸುಗಳ ಕೆಚ್ಚಲು ಕೊಯ್ದ ಘಟನೆಯ ಹಿಂದೆ ಇರುವವರನ್ನು ಪೊಲೀಸರು ಪತ್ತೆ ಮಾಡಲಿ: ಆರ್‌.ಅಶೋಕ ಆಗ್ರಹ
Focus

ಅಬಕಾರಿ ಅಕ್ರಮ: ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಜೆಪಿ ಪಟ್ಟು 

February 03, 2026 06:02 PM
ಅಮೇರಿಕದಲ್ಲಿ ಅಕ್ರಮವಾಗಿ ಅಕ್ರಮವಾಗಿ ನೆಲೆಸಿರುವವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ: ಮೋದಿ
Focus

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ: ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಹಂತ!

February 03, 2026 09:02 AM
ಭಾರತ–ಇಯು ಎಫ್‌ಟಿಎ ಪರಿಣಾಮ: ಅಮೆರಿಕಕ್ಕೂ ವ್ಯಾಪಾರ ಒಪ್ಪಂದಕ್ಕೆ ಒತ್ತಡ?
Focus

ಭಾರತ–ಇಯು ಎಫ್‌ಟಿಎ ಪರಿಣಾಮ: ಅಮೆರಿಕಕ್ಕೂ ವ್ಯಾಪಾರ ಒಪ್ಪಂದಕ್ಕೆ ಒತ್ತಡ?

February 03, 2026 09:02 AM
ಕೇರಳದಲ್ಲಿ ಮತ್ತೆ ಎಡರಂಗ ಸರ್ಕಾರ; ಎಲ್‌ಡಿ‌ಎಫ್ ಕನಸು ಭಗ್ನ..
Focus

ತಮಿಳುನಾಡು ಚುನಾವಣೆ: ಡಿಎಂಕೆ ಮೈತ್ರಿ–ಸೀಟು ಹಂಚಿಕೆ ಚರ್ಚೆಗಳಿಗೆ ಸಜ್ಜು

February 03, 2026 08:02 AM
‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್
Focus

ಆಪರೇಷನ್ ನೀಲಕಂಠ: ನಾಗೌರ್‌ನಲ್ಲಿ ₹1.35 ಕೋಟಿ ಮೌಲ್ಯದ ಎಂಡಿ ವಶ

February 03, 2026 08:02 AM

Popular Stories

  • ‘ಸುಸ್ಥಿರ ನಗರ ಜೀವನಕ್ಕೆ ವಿಜ್ಞಾನ’ – ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಅಧಿಕಾರಿಗಳ ಸಂವಾದ

    ‘ಸುಸ್ಥಿರ ನಗರ ಜೀವನಕ್ಕೆ ವಿಜ್ಞಾನ’ – ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಅಧಿಕಾರಿಗಳ ಸಂವಾದ

    0 shares
    Share 0 Tweet 0
  • ‘ದಾರ್ಶನಿಕರ ಚಿಂತನೆಗಳನ್ನು ಜನರು ಅನುಸರಿಸಿದರೆ ನ್ಯಾಯಾಂಗ ವ್ಯವಸ್ಥೆಯ ಅನಿವಾರ್ಯತೆಯೇ ಇಲ್ಲ’; ಮಾಜಿ AAG ಅರುಣ್ ಶ್ಯಾಮ್

    0 shares
    Share 0 Tweet 0
  • ಯಶೋಗಾಥೆ’ಗೆ ತಯಾರಿ.. ಜ.25ರ ‘ರಥ ಸಪ್ತಮಿ’ ಸಾಮೂಹಿಕ ಸೂರ್ಯ ನಮಸ್ಕಾರಕ್ಕೆ ತಾಲೀಮು

    0 shares
    Share 0 Tweet 0
  • ಉಡುಪಿ ‘ಪರ್ಯಾಯ’ದಲ್ಲಿ ಸಾಂಸ್ಕೃತಿಕ ದಾಖಲೆ; ಒಂದೇ ವೇದಿಕೆಯಲ್ಲಿ 40ಕ್ಕೂ ಹೆಚ್ಚು ಗಾಯಕರ ಸಂಗೀತ ರಸದೌತಣ

    0 shares
    Share 0 Tweet 0
  • ರಥಸಪ್ತಮಿ; ಶ್ರೀ ಕ್ಷೇತ್ರ ಪೊಳಲಿಯಲ್ಲಿ ಸಾಮೂಹಿಕ 108 ಸೂರ್ಯನಮಸ್ಕಾರ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In