Sunday, March 15, 2026
Contact Us
UdayaNews
  • ಪ್ರಮುಖ ಸುದ್ದಿ
    ತೈಲ ಕೊರತೆ ಹಿನ್ನೆಲೆ; ತಮಿಳುನಾಡಿನಲ್ಲಿ ಇವಿ ಬಳಕೆ ಹೆಚ್ಚಿಸಲು ಕ್ರಮ

    ಹೊಸಕೋಟೆ ಬಳಿ ಭೀಕರ ಅಪಘಾತ: ಏಳು ಮಂದಿ ದುರ್ಮರಣ

    ವಿದೇಶಿ ಪ್ರವಾಸಿಗರಿಗೆ ನೆರವು: ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ವ್ಯವಸ್ಥೆ

    ಇಸ್ರೇಲ್–ಇರಾನ್ ಯುದ್ಧದ ಪ್ರತಿಧ್ವನಿ: ಕಚ್ಚಾ ತೈಲ ಬೆಲೆಯಲ್ಲಿ 7% ಜಿಗಿತ

    ರಷ್ಯಾ ತೈಲ ಖರೀದಿಸಲು ಈಗ ಅಮೆರಿಕವೇ ಮನವಿ: ಇರಾನ್ ವಾಗ್ದಾಳಿ

    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ಹಡಗು ನಿರ್ಮಾಣಕ್ಕೆ ಉತ್ತೇಜನ: ₹19,748 ಕೋಟಿ ಮೌಲ್ಯದ 288 ಒಪ್ಪಂದಗಳಿಗೆ ಕೇಂದ್ರ ಅನುಮೋದನೆ

    KSRTCಗೂ ‘ಶಕ್ತಿ’ ಕರುಣಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: 45 ಕರ್ನಾಟಕ ಸಾರಿಗೆ, 70 ಪಲ್ಲಕ್ಕಿ ಹೊಸ ಬಸ್ಸುಗಳಿಗೆ ಚಾಲನೆ

    ‘ಕರ್ನಾಟಕ ಕೇಸರಿ’ ಜಗನ್ನಾಥ ರಾವ್ ಜೋಶಿ  31ನೇ ವರ್ಷದ ಪುಣ್ಯತಿಥಿ

    ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ; ಉಪಚುನಾವಣೆಗೆ ರಣತಂತ್ರ

    ಬೆಂಗಳೂರು ವಿವಿ: ಗೋವಿಂದರಾಜು ಕೆ ಅವರಿಗೆ PhD ಪ್ರದಾನ

    ‘ಆಪರೇಷನ್ ಎಪಿಕ್ ಫ್ಯೂರಿ’: ಇರಾನ್‌ನ 1,000ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಅಮೆರಿಕದ ಬ್ಲಿಟ್ಜ್ ದಾಳಿ

    ಇರಾನ್ ಕ್ಷಿಪಣಿ ಎಚ್ಚರಿಕೆಯ ಬಳಿಕ ಇಸ್ರೇಲ್‌ನಿಂದ ವ್ಯಾಪಕ ದಾಳಿ

    ಪಶ್ಚಿಮ ಏಷ್ಯಾದಲ್ಲಿ ಸಿಲುಕಿರುವ ತಮಿಳುನಾಡಿನ ಮೀನುಗಾರರು; ಕುಟುಂಬಗಳಲ್ಲಿ ಆತಂಕ

    KSRTC: 1 ಕೋಟಿ ರೂ ಸಾರಿಗೆ ಸುರಕ್ಷಾ ವಿಮಾ ಯೋಜನೆಗೆ ಪ್ರತಿಷ್ಠಿತ SKOCH ರಾಷ್ಟ್ರೀಯ ಪ್ರಶಸ್ತಿ- 2023

    ನೇಮಕಾತಿ ಹೆಸರಲ್ಲಿ ವಂಚನೆ ಸುದ್ದಿಯ ಬೆನ್ನಲ್ಲೇ KSRTC ಎಂಡಿ ಸಂದೇಶ ಹೀಗಿದೆ

  • ರಾಜ್ಯ

    KSRTC ಮಡಿಲಿಗೆ Governance now 12th (PSU) ರಾಷ್ಟ್ರೀಯ ಪ್ರಶಸ್ತಿ

    ಕೋವಿಡ್ ಹೊಡೆತ: ಬೆಂಗಳೂರಿನ ಹೊಟೇಲ್‌ಗೆ ಬೀಗ

    ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

    ಕೊನೆಗೂ ‘ಗುಡ್ ನ್ಯೂಸ್’ ನೀಡಿದ ಮೋಹಕ ತಾರೆ ರಮ್ಯಾ..

    ತಾನು ಕೇಸು ಹಾಕಿದವರ ಬಗ್ಗೆ ‘ಪಾಪ ಅನ್ಸುತ್ತೆ’ ಎಂದ ರಮ್ಯಾ

    ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ; ಜನ ಸಾಮಾನ್ಯರ ಸಂಕಷ್ಟ ಬಗ್ಗೆ ಸರ್ಕಾರದ ಗಮನಸೆಳೆದ ಹೋಟೆಲ್ ಮಾಲೀಕರು

    ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ

    ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

  • ದೇಶ-ವಿದೇಶ

    ಮದುವೆಯ ಬಳಿಕ ರಶ್ಮಿಕಾ–ವಿಜಯ್ ಮೊದಲ ನೃತ್ಯ: ವೀಡಿಯೊ ಹಂಚಿಕೊಂಡ ಆನಂದ್

    ಗುಡ್ ನ್ಯೂಸ್; ಅಡುಗೆ ಅನಿಲ ದರ ಮತ್ತೊಮ್ಮೆ ಇಳಿಕೆ

    ಎಲ್‌ಪಿಜಿ (LPG) ಸಿಲಿಂಡರ್ ಕೊರತೆ ನಿವಾರಿಸಲು ತುರ್ತು ಕ್ರಮ; ಕೇಂದ್ರದ ಭರವಸೆ

    ಕರಾವಳಿ ಮೂಲಕ‌ ಬೆಂಗಳೂರಿಗೆ ‘ಪಂಚಗಂಗಾ ಎಕ್ಸ್‌ಪ್ರೆಸ್’ ರೈಲು: ಕೇಂದ್ರ ಸರ್ಕಾರ ಅಸ್ತು

    ಪ್ರಯಾಣಿಕರ ಟಿಕೆಟ್‌ಗಳಿಗೆ ವರ್ಷಕ್ಕೆ ₹60 ಸಾವಿರ ಕೋಟಿ ಸಬ್ಸಿಡಿ: ರೈಲ್ವೆ ಸಚಿವರ ಮಾಹಿತಿ

    ನಿಮ್ಮ ಮನೆಯಲ್ಲಿ ಗ್ಯಾಸ್ ಬಳಸುತ್ತೀರ? ನಿಮಗಿದು ಮಾಹಿತಿ

    ದೇಶೀಯ LPG ಉತ್ಪಾದನೆಯಾಗಿದೆ, ಗ್ಯಾಸ್ ಆತಂಕ ಬೇಡ ಎಂದ ಕೇಂದ್ರ

  • ಬೆಂಗಳೂರು

    ಮಾರ್ಚ್ 11ರಿಂದ ಸರ್ಕಾರಿ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ ಸಾಧ್ಯತೆ

  • ವೈವಿಧ್ಯ
    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

    ‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

    ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಚಿರತೆಗಳ ಪುನರುಜ್ಜೀವನ

    ಅಕ್ಕುಳಮ್–ಚೆಟ್ಟುವ ಜಲಮಾರ್ಗ;: ಹೇಗಿದೆ ಗೊತ್ತಾ ಚಿಲಕೂರು ಸುರಂಗ?

    ‘AI’ ಭಾರತದ ‘ಮುಂದಿನ ತೈಲ’: ಎಎಂಡಿ ಅಧಿಕಾರಿ ಭವಿಷ್ಯ

    ಪ್ರತಿ ವರ್ಷ ನವೆಂಬರ್ 3, 4, 5 ರಂದು ಹಂಪಿ ಉತ್ಸವ ಆಯೋಜನೆ; ಸಿಎಂ ಘೋಷಣೆ

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

  • ಸಿನಿಮಾ

    ಕೆಬಿಸಿ: ಅಮಿತಾಬ್ ಬಚ್ಚನ್ ದಾನವನ್ನು ನೆನಪಿಸಿದ ಸ್ಮೃತಿ ಇರಾನಿ

    ಚಾಟ್ ಶೋನಲ್ಲಿ ಐಶ್ವರ್ಯಾ–ಚಂದ್ರಚೂರ್ ಅಪ್ರತೀಕ್ಷಿತ ಯುಗಳ ಗೀತೆ

    ವಿವಾಹ ಸಮಾರಂಭದಲ್ಲಿ ಅಭಿಷೇಕ್ ಜೊತೆ ಸಲ್ಮಾನ್ ಹಾಡಿಗೆ ಐಶ್ವರ್ಯಾ ನೃತ್ಯ

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ನೀಲಂಕರೈ ಮನೆಯಲ್ಲಿ ವಾಸಿಸುವ ಹಕ್ಕು ಕೋರಿ ನ್ಯಾಯಾಲಯಕ್ಕೆ ವಿಜಯ್ ಪತ್ನಿ ಸಂಗೀತಾ

    ‘ಇವುಗಳನ್ನು ಸಹಿಸಲು ಸಾಧ್ಯವಿಲ್ಲ’: ಅನುಚಿತ ಚಿತ್ರೀಕರಣಕ್ಕೆ ನಟಿಯರ ಆಕ್ಷೇಪ

    ‘ರೈ ರೈ ರಾ ರಾ’ ಹಾಡು ಬಿಡುಗಡೆ; ರಾಮ್ ಚರಣ್ ಅಭಿಮಾನಿಗಳು ಪುಳಕ

    ರಶ್ಮಿಕಾ-ವಿಜಯ್ ಅದ್ಧೂರಿ ವಿವಾಹ; ‘ಈಗ ಪತಿ’ ಎಂದು ವರನನ್ನು ಪರಿಚಯಿಸಿದ ನಟಿ.

    ‘ದೇಶಾದ್ಯಂತದ ಪ್ರೀತಿಯಿಂದ ನಮ್ಮ ಹೃದಯಗಳು ತುಂಬಿವೆ’; ವಿಜಯ್–ರಶ್ಮಿಕಾ

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಅಲ್ಲು ಅರ್ಜುನ್’ಗೆ ಮೃಣಾಲ್ ಠಾಕೂರ್ ಜೊತೆ ಕೈಜೋಡಿಸುವ ಆಸೆ

    ‘ದಿ ಕೇರಳ ಸ್ಟೋರಿ 2’ ಬಿಡುಗಡೆಗೆ ಹೈಕೋರ್ಟ್ ತಡೆ

    ‘ದಿ ಕೇರಳ ಸ್ಟೋರಿ 2’ ವಿವಾದ ಕುರಿತು ನಿರ್ದೇಶಕ ಸುದೀಪ್ಟೋ ಸೇನ್ ಸ್ಪಷ್ಟನೆ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

  • ವೀಡಿಯೊ

    ರಾಜ್ಯದಲ್ಲಿ 75,393.57 ಕೋ ರೂ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

    ‘ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ’; ಬೊಮ್ಮಾಯಿ ಟೀಕೆ

    ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ

    ಇಸ್ರೇಲ್–ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಡಿ.ಕೆ. ಶಿವಕುಮಾರ್ ಮನವಿ

    ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಉಗ್ರ ಪ್ರತಿಭಟನೆ; ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ

    ‘ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ’; ಬೊಮ್ಮಾಯಿ

    ‘ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು’; ಸಿದ್ದರಾಮಯ್ಯ

    ‘ವಡಂ’ ಟ್ರೇಲರ್ ಬಿಡುಗಡೆ; ಗ್ರಾಮೀಣ ಆಕ್ಷನ್ ಕಣದಲ್ಲಿಗೆ ವಿಮಲ್

    ಮೂರು ವರ್ಷಗಳ ಹಿಂದೆ ದರ್ಶನ್ ನೋಡಲು ಬಂದಿದ್ದ, ಇದೀಗ ಅದೇ ವೇದಿಕೆಯಲ್ಲಿ ಗಮನಸೆಳೆದ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಮೆಟ್ರೋ ಹೋರಾಟ; ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ, ಬಿಜೆಪಿ ಖಂಡನೆ

No Result
View All Result

Home Focus

ಇನ್ನು ತನಿಖಾಧಿಕಾರಿ ಅಲ್ಲ, ಮಾರ್ಗದರ್ಶಿ.. ಪೊಲೀಸ್ ಇಲಾಖೆಗೆ ವಿನಯ್ ಗಾವಂಕರ್ ವಿದಾಯ

by Udaya News
June 1, 2021
in Focus, Update, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ, ವೈವಿಧ್ಯ
1 min read
0
Share on FacebookShare via: WhatsApp

ಮಂಗಳೂರು: ರಾಜ್ಯದಲ್ಲಿ ಚರಿತ್ರೆ ಬರೆದ ಪೊಲೀಸ್ ಅಧಿಕಾರಿಗಳು ಅನೇಕರು. ಚರಿತ್ರೆಯಾದವರೂ ಹಲವರು. ಈ ಎರಡೂ ಹೆಗ್ಗುರುತಾಗಿ, ಹಲವಾರು ಚಾರಿತ್ರಿಕ ಸನ್ನಿವೇಶಗಳಲ್ಲಿ ರೋಚಕ ಕಥೆಯಾದವರು ಈ ವಿನಯ್ ಗಾಂವಕರ್.

ಹಲವಾರು ಘಟನೆಗಳಲ್ಲಿ ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳ ನಡುವೆ ಕರ್ನಾಟಕ ಪೊಲೀಸರ ವರ್ಚಸ್ಸು ಏನು ಎಂಬುದನ್ನು ಅನಾವರಣ ಮಾಡಿದ್ದ ಖಾಕಿ ಬ್ರೈನ್ ವಿನಯ್ ಗಾವಂಕರ್ ಇದೀಗ ಪೊಲೀಸ್ ಸೇವೆಗೆ ವಿದಾಯ ಹೇಳಿದ್ದಾರೆ.

RelatedPosts

ತೈಲ ಕೊರತೆ ಹಿನ್ನೆಲೆ; ತಮಿಳುನಾಡಿನಲ್ಲಿ ಇವಿ ಬಳಕೆ ಹೆಚ್ಚಿಸಲು ಕ್ರಮ

ವಿದೇಶಿ ಪ್ರವಾಸಿಗರಿಗೆ ನೆರವು: ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ವ್ಯವಸ್ಥೆ

ರಷ್ಯಾ ತೈಲ ಖರೀದಿಸಲು ಈಗ ಅಮೆರಿಕವೇ ಮನವಿ: ಇರಾನ್ ವಾಗ್ದಾಳಿ

ಬಂದರು ನಗರಿ ಮಂಗಳೂರು ಕಮಿಷನರೇಟ್‌ನ ಅಪರಾಧ ಹಾಗೂ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಾಹಿಸುತ್ತಿದ್ದ ವಿನಯ್ ಗಾವಂಕರ್ ಈ ತಿಂಗಳ 31ರಂದು ನಿವೃತ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ಕಮೀಷನರೇಟ್ ಕಚೇರಿಯಲ್ಲಿ ಗಾವಂಕರ್ ಅವರಿಗೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಮೂಹ ಬೀಳ್ಕೊಟ್ಟ ಸನ್ನಿವೇಶ ಗಮನಸೆಳೆಯಿತು. ಆ ವೇಳೆ ಅಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿ ಸಮೂಹ ಬಾವುಕರಾದರು. ಆದರೆ ಇಷ್ಟೂ ಸಮಯ ಪಿಎಸ್‌ಐ ಹುದ್ದೆಯಿಂದ ಎಸ್‌ಪಿ ಪದವಿವರೆಗೂ ಸೇವೆಸಲ್ಲಿಸಿ ನಿರ್ಗಮಿಸಿದ ಗಾವಂಕರ್ ಮುಖದಲ್ಲಿ ಮಾತ್ರ ಕರ್ತವ್ಯ ಪ್ರಜ್ಞೆ ಹಾಗೂ ಅದೇ ತೇಜಸ್ಸು ಪ್ರತಿಬಿಂಭಿಸುತ್ತಿತ್ತು.

ಪೊಲೀಸ್ ಇಲಾಖೆಯಲ್ಲಿ ಹೆಗ್ಗುರುತು. ‌

ಈ ಸಂದರ್ಭದಲ್ಲಿ ವಿನಯ್ ಗಾವಂಕರ್ ಸೇವೆ ಬಗ್ಗೆ ಅಧಿಕಾರಿಗಳ ಪ್ರತಿಕ್ರಯೆ ಕೇಳಿದ ನಮ್ಮ ಜೊತೆ ಕೆಲವರು ಹಂಚಿಕೊಂಡ ಸೇವಾ ಅನುಭವದ ಮಾತುಗಳು ರೋಮಾಂಚಕಾರಿ ಕಥಾನಕಗಳನ್ನು ತೆರೆದುಟ್ಟಿತು. ಕರ್ತವ್ಯದ ವಿಚಾರದಲ್ಲಿ ಇವರೊಬ್ಬ ನಿಷ್ಟೂರ ವ್ಯಕ್ತಿ. ಅವರ ಜೊತೆಗಿನ ಕೆಲಸವು ಕರ್ತವ್ಯ ಎಂಬ ಪದಕ್ಕೆ ಸೀಮಿತವಾಗಿರದೆ, ಪ್ರತೀ ಕ್ಷಣವೂ ತರಬೇತಿ ಪಡೆಯುತ್ತಿದ್ದೇವೆಯೇನೋ ಎಂದೆನಿಸುತ್ತಿತ್ತಂತೆ.

ಒಬ್ಬೊಬ್ಬರು ಒಂದೊಂದು ಚರಿತ್ರೆಯ ಅಧ್ಯಾಯವನ್ನು ಹೇಳಿಕೊಳ್ಳುತ್ತಿದ್ದಾಗ ಅದನ್ನು ಕೇಳಿಕೊಳ್ಳುತ್ತಿದ್ದ ನಮಗೂ ಅದೇನೋ ಪುಳಕ. ಭೂಗತ ಪಾತಕಿಗಳ ಕಾರಸ್ಥಾನವೆನಿಸಿರುವ ಕರಾವಳಿಯಲ್ಲಿ ಆಗಾಗ್ಗೆ ಕೋಮುಗಲಭೆಗಳು ನಡೆಯುತ್ತಲೇ ಇವೆ. ದಶಕಗಳ ಹಿಂದೆ ಕಮಲ್ ಪಂತ್ ಅವರು ದಕ್ಷಿಣಕನ್ನಡ ಜಿಲ್ಲಾ ಎಸ್‌ಪಿಯಾಗಿದ್ದಾಗ ಭುಗಿಲೆದ್ದ ಹಿಂಸಾಚಾರದಲ್ಲಿ ಪೊಲೀಸರೇ ಪಾತಕಿಗಳ ಟಾರ್ಗೆಟ್ ಆಗಿದ್ದರು. ರಾಜ್ಯದ ಯಾವುದೇ ಮೂಲೆಯಲ್ಲೂ ನದೆದಿರದ ಹಿಂಸಾಕಾಂಡ ಅದಾಗಿತ್ತು. ಅದಾಗಲೇ ಮಂಗಳೂರಿನ ಸೆರಗಿನಲ್ಲಿ ಪುಂಡರಿಂದ ದಾಳಿ ನಡೆದಾಗ ರಣರಂಗದಲ್ಲಿ ಪುಟಿದೇಳಿದ ವಿನಯ್ ಗಾವಂಕರ್ ತಂಡ ರಿವಾಲ್ವರ್, ಬಂದೂಕುಗಳಿಗೆ ಕೆಲಸ ಕೊಟ್ಟು ದಾಳಿಕೋರರನ್ನೇ ಸ್ಮಶಾನಕ್ಕೆ ಅಟ್ಟಿತ್ತು. ಆ ಘಟನೆಯ ಸಂದರ್ಭದಲ್ಲಿ ಐಪಿಎಸ್ ಅಧಿಕಾರಿ ಕಮಲ್ ಪಂತ್ ಅವರು ಒಂದು ಕ್ಷಣ ಷೇಕ್ ಆಗಿದ್ದಾರಾದರೂ ವಿನಯ್ ಮಾತ್ರ ಫಿಲ್ಮೀ ಸ್ಟೈಲಲ್ಲೇ ಅಖಾಡದಲ್ಲಿದ್ದರಂತೆ.

ಒಂದೊಮ್ಮೆ ಒಂದು‌ ಕಹಿ ಘಟನೆಯಲ್ಲಿ ಆರೆಸ್ಸೆಸ್ ನಾಯಕ ಡಾ‌.ಪ್ರಭಾಕರ್ ಭಟ್ ವಿರುದ್ಧ ನಡೆದ ಕಾರ್ಯಚರಣೆಯಲ್ಲಿ ವಿನಯ್‌ ಬಗ್ಗೆ ಕೇಸರಿ ಕಾರ್ಯಕರ್ತರು ಮುನಿಸಿಕೊಂಡರಾದರೂ, ಅನಂತರದ ದಿನಗಳಲ್ಲಿ ದಶಕದುದ್ದಕ್ಕೂ ಸಂಘ ಪರಿವಾರದ ಮುಖಂಡರೂ ಇವರ ಅಭಿಮಾನಿಗಳಾಗಿದ್ದುದು ವಿಶೇಷ.

ಮಂಗಳೂರು ಸುತ್ತಮುತ್ತ ನಡೆದ ಅವೆಷ್ಟೋ ಹಿಂಸಾಕಾಂಡಗಳ ಸಂದರ್ಭದಲ್ಲಿ ಪರಸ್ಥತಿ ನಿಯಂತ್ರಿಸಲು ಅಧಿಕಾರಿಗಳು ವಿನಯ್ ಅವರನ್ನೇ ಕರೆಸಿಕೊಳ್ಳುತ್ತಿದ್ದರು. ಕರಾವಳಿಯ ಪೊಲೀಸ್ ದಂಡನಾಯಕರಾಗಿದ್ದ ಸೀಮಂತ್ ಕುಮಾರ್, ಬಿ.ದಯಾನಂದ್, ಸೌಮೆಂದು ಮುಖರ್ಜಿ, ಕಮಲ್ ಪಂತ್, ಪ್ರಸಾದ್ ಸಹಿತ ಅನೇಕ ಅಧಿಕಾರಿಗಳು ‘ನಮ್ಮ ಜೊತೆ ವಿನಯ್ ಇದ್ದರೆ ಸಾಕು’ ಎಂಬ ವಿಶ್ವಾಸದಲ್ಲಿದ್ದರು. ಇದೀಗ ಜನಸ್ನೇಹೀ ಅಧಿಕಾರಿ ಎಂದೇ ಗುರುತಾಗಿರುವ ಮಂಗಳೂರು ಕಮೀಷನರ್ ಶಶಿ ಕುಮಾರ್ ಅವರ ಗರಡಿಯಲ್ಲೂ ಸಿಸಿಬಿ‌ ಮುಖ್ಯಸ್ಥರಾಗಿ ಗಾವಂಕರ್ ಸ್ಥಾನದಲ್ಲಿದ್ದರು.

ಇದನ್ನೂ ಓದಿ.. ವಿನಯ್ ಗಾವಂಕರ್ ಬಗ್ಗೆ ಮುತ್ತಪ್ಪ ರೈ ಹೇಳಿದ ಕಥೆ..

ಹೇಳಿ ಕೇಳಿ ಕರಾವಳಿ ಜಿಲ್ಲೆಗಳು ಪಾತಕ ಲೋಕದ ಕಾರಸ್ಥಾನ. ಅಲ್ಲಿಂದಲೇ ಹಲವರು ಪಾತಕ ಕೃತ್ಯ ಆರಂಭಿಸಿ ಅಂತಾರಾಷ್ಟ್ರೀಯ ಭೂಗತ ಪಾತಕಿಗಳಾಗಿದ್ದಾರೆ. ಅವರ ಪೈಕಿ ಅನೇಕರನ್ನು ಖಾಕಿ ಖೆಡ್ಡಾಕ್ಕೆ ಬೀಳಿಸುವುದರಲ್ಲಿ ಇವರು ಯಶಸ್ಸಾಗಿದ್ದಾರೆ. ಅಷ್ಟೇ ಅಲ್ಲ, ಪಾತಕ ಸಾಮ್ರಾಜ್ಯದ ಯಾವುದೇ ಸನ್ನಿವೇಶಗಳ ಕುರಿತ ತನಿಖೆ ನಡೆಯುವುದಿದ್ದರೂ ವಿನಯ್ ಅವರ ಮಾಹಿತಿಯೇ ಬಹುತೇಕ ತನಿಖಾಧಿಕಾರಿಗಳಿಗೆ ಮಾರ್ಗದರ್ಶನವಾಗಿರುತ್ತಿತ್ತು.

2002ರಲ್ಲಿ ಬಂಧನಕ್ಕೊಳಗಾದ ಮುತ್ತಪ್ಪರೈಯನ್ನು ಬೆಂಗಳೂರಿಗೆ ಕರೆತಂದ ಪೊಲೀಸ್ ತಂಡ

ಮುತ್ತಪ್ಪ ರೈ ತಲೆ ತಗ್ಗಿಸಿದ್ದು ಇವರಿಗೆ ಮಾತ್ರ..

ಒಂದೊಮ್ಮೆ ಭೂಗತಲೋಕವನ್ನು ಆಳುತ್ತಿದ್ದ ಮುತ್ತಪ್ಪ ರೈ ಯಾರಿಗೂ ತಲೆತಗ್ಗಿಸುತ್ತಿರಲಿಲ್ಲವಂತೆ. ಆದರೆ, ವಿದೇಶದಲ್ಲಿ ಬಂಧಿಯಾಗಿದ್ದ ರೈಯನ್ನು ಕೈಗೆ ಬೇಡಿ ಜಡಿದು ಭಾರತಕ್ಕೆ ಕರೆತಂದದ್ದು ವಿನಯ್ ಗಾವಂಕರ್ ಇದ್ದ ಖಾಕಿ ಟೀಂ. ಆ ಕಾರ್ಯಾಚರಣೆ ವೇಳೆ ವೇಳೆ ಪ್ರಾಣ ಭಿಕ್ಷೆಗಾಗಿ ರೈ ಇದೇ ವಿನಯ್ ಗಾವಂಕರ್ ಕಾಲಿಗೆ ಬಿದ್ದಿದ್ದರಂತೆ.

ಈ ಕುರಿತಂತೆ ಸ್ವತಃ ಮುತ್ತಪ್ಪ ರೈ ಅವರೇ ಉದಯ ನ್ಯೂಸ್ ಪ್ರತಿನಿಧಿ ಜೊತೆಗಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ವರ್ಷಗಳ ಹಿಂದಿನ ಆ ಮಾತುಗಳು ಆಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿತ್ತು.

ಇದನ್ನೂ ಓದಿ.. ವಿನಯ್ ಗಾವಂಕರ್ ಬಗ್ಗೆ ಮುತ್ತಪ್ಪ ರೈ ಹೇಳಿದ ಕಥೆ..

ಇವರು ಎಷ್ಟೇ ಖಡಕ್ ಇರಲಿ ಅಷ್ಟೇ ಸ್ನೇಹಜೀವಿಯೂ ಕೂಡಾ. ಹಾಗಾಗಿಯೇ ಮುತ್ತಪ್ಪ ರೈ ಅವರು ವಿನಯ್ ಮಾತನ್ನು  ಒಪ್ಪಿಕೊಳ್ಳುತ್ತಿದ್ದರಂತೆ. ವಿನಯ್ ಹೇಳಿದ್ದ ಬುದ್ಧಿಮಾತನ್ನು ಮೀರಲಿಲ್ಲವಂತೆ.

ಇದೀಗ ವಿನಯ್ ಗಾವಂಕರ್ ಅವರು ಎಸ್‌ಪಿ ಹಂತದಲ್ಲಿ ಪೊಲೀಸ್ ಸೇವೆಗೆ ವಿದಾಯ ಹೇಳಿದ್ದಾರೆ. ಇನ್ನು ಮುಂದೆ ಅವರು ತನಿಖಾಧಿಕಾರಿಯಾಗಿರಲ್ಲ, ತನಿಖಾಧಿಕಾರಿಗಳಿಗೆ ಮಾರ್ಗದರ್ಶಿಯಾಗಿರುತ್ತಾರೆ ಎಂಬುದು ಹಲವರ ಭಾವುಕ ನುಡಿಗಳು.

Tags: Karnataka policemutthappa raisp vinay gaonkarಪೊಲೀಸ್ ಅಧಿಕಾರಿಮುತ್ತಪ್ಪ ರೈವಿನಯ ಗಾಂವಂಕರ್
ShareSendTweetShare
Previous Post

ಸಿಎಂ ಕುರ್ಚಿ ಉಳಿಸಲು ಸ್ವಾಮೀಜಿಗಳನ್ನು ರೊಚ್ಚಿಗೆಬ್ಬಿಸಲು ತಂತ್ರ.. ಶಾಸಕ ಹೊಸ ಬಾಂಬ್

Next Post

ತಗ್ಗಿದ ಕೊರೋನಾ ಅಬ್ಬರ: ದೇಶದಲ್ಲಿ ದೈನಂದಿನ ಪಾಸಿಟಿವ್ ಕೇಸ್ ಪ್ರಮಾಣ ಇಳಿಕೆ

Related Posts

ತೈಲ ಕೊರತೆ ಹಿನ್ನೆಲೆ; ತಮಿಳುನಾಡಿನಲ್ಲಿ ಇವಿ ಬಳಕೆ ಹೆಚ್ಚಿಸಲು ಕ್ರಮ
Focus

March 15, 2026 09:03 AM
ಹೊಸಕೋಟೆ ಬಳಿ ಭೀಕರ ಅಪಘಾತ: ಏಳು ಮಂದಿ ದುರ್ಮರಣ
Focus

ವಿದೇಶಿ ಪ್ರವಾಸಿಗರಿಗೆ ನೆರವು: ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ವ್ಯವಸ್ಥೆ

March 15, 2026 12:03 AM
ಇಸ್ರೇಲ್–ಇರಾನ್ ಯುದ್ಧದ ಪ್ರತಿಧ್ವನಿ: ಕಚ್ಚಾ ತೈಲ ಬೆಲೆಯಲ್ಲಿ 7% ಜಿಗಿತ
Focus

ರಷ್ಯಾ ತೈಲ ಖರೀದಿಸಲು ಈಗ ಅಮೆರಿಕವೇ ಮನವಿ: ಇರಾನ್ ವಾಗ್ದಾಳಿ

March 14, 2026 11:03 AM
ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ
Focus

ಹಡಗು ನಿರ್ಮಾಣಕ್ಕೆ ಉತ್ತೇಜನ: ₹19,748 ಕೋಟಿ ಮೌಲ್ಯದ 288 ಒಪ್ಪಂದಗಳಿಗೆ ಕೇಂದ್ರ ಅನುಮೋದನೆ

March 14, 2026 10:03 AM
KSRTCಗೂ ‘ಶಕ್ತಿ’ ಕರುಣಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: 45 ಕರ್ನಾಟಕ ಸಾರಿಗೆ, 70 ಪಲ್ಲಕ್ಕಿ ಹೊಸ ಬಸ್ಸುಗಳಿಗೆ ಚಾಲನೆ
Focus

KSRTCಗೂ ‘ಶಕ್ತಿ’ ಕರುಣಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ: 45 ಕರ್ನಾಟಕ ಸಾರಿಗೆ, 70 ಪಲ್ಲಕ್ಕಿ ಹೊಸ ಬಸ್ಸುಗಳಿಗೆ ಚಾಲನೆ

March 14, 2026 12:03 AM
‘ಕರ್ನಾಟಕ ಕೇಸರಿ’ ಜಗನ್ನಾಥ ರಾವ್ ಜೋಶಿ  31ನೇ ವರ್ಷದ ಪುಣ್ಯತಿಥಿ
Focus

ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ; ಉಪಚುನಾವಣೆಗೆ ರಣತಂತ್ರ

March 13, 2026 12:03 PM

Popular Stories

  • ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ

    ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

    0 shares
    Share 0 Tweet 0
  • ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    0 shares
    Share 0 Tweet 0
  • ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ

    0 shares
    Share 0 Tweet 0
  • ಬೆಂಗಳೂರು ವಿವಿ: ಈಶ್ವರ್’ಗೆ ಡಾಕ್ಟರೇಟ್ ಪದವಿ ಪ್ರದಾನ

    0 shares
    Share 0 Tweet 0
  • ‘ನುಡಿದಂತೆ ನಡೆಯಿರಿ..!’; ಸರ್ಕಾರವನ್ನು ಎಚ್ಚರಿಸಲು ಆಶಾ ಕಾರ್ಯಕರ್ತೆಯರಿಂದ ಫೆ.27ರಂದು ಮತ್ತೊಮ್ಮೆ ಬೃಹತ್ ಪ್ರತಿಭಟನೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In