ಬೆಂಗಳೂರು: ವೃತ್ತಿಪರ ಶಿಕ್ಷಣ ಪ್ರವೇಶ ಸಂಬಂಧದ ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಿದೆ.
ಫಲಿತಾಂಶ ಬಿಡುಗಡೆಗೊಳಿಸಿದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಎಂಜಿನಿಯರಿಂಗ್, ಬಿಫಾರ್ಮ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿ ಎಲ್ಲಾ ವಿಭಾಗದಲ್ಲೂ ಮೈಸೂರಿನ ಪ್ರಮತಿ ಹಿಲ್ ಅಕಾಡೆಮಿ ವಿದ್ಯಾರ್ಥಿ ಮೇಘನ್ ಹೆಚ್.ಕೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಅಗ್ರ Rank ವಿಜೇತರ ಪಟ್ಟಿ ಹೀಗಿದೆ:
- ಮೇಘನ್ ಹೆಚ್.ಕೆ – ಮೊದಲ ಸ್ಥಾನ
- ಪ್ರೇಮಂಕುರ್ ಎರಡನೇ ಸ್ಥಾನ
- ಬಿಎಸ್ ಅನಿರುಧ್ ಮೂರನೇ ಸ್ಥಾನ.
ಅಗ್ರಿಕಲ್ಚರ್ ವಿಭಾಗ:
- ಮೇಘನಾ ಹೆಚ್.ಕೆ ಮೊದಲ ಸ್ಥಾನ
- ರೀತಂ .ಬಿ- ಎರಡನೇ ಸ್ಥಾನ,
- ಅದಿತ್ಯ ಪ್ರಭಾಶ್- ಮೂರನೇ ಸ್ಥಾನ
ವೆಟರ್ನರಿ ಸೈನ್ಸ್ ವಿಭಾಗ:
- ಮೇಘನಾ ಹೆಚ್.ಕೆ- ಮೊದಲ ಸ್ಥಾನ,
- ವರುಣ್ ಆದಿತ್ಯ- ಎರಡನೇ ಸ್ಥಾನ,
- ರೀತಂ .ಬಿ- ಮೂರನೇ ಸ್ಥಾನ.
ಬಿ ಫಾರ್ಮ್ ವಿಭಾಗ:
- ಮೇಘನ್ ಹೆಚ್.ಕೆ- ಮೊದಲ ಸ್ಥಾನ
- ಪ್ರೇಮಾಂಕರ್ – ಎರಡನೇ ಸ್ಥಾನ
- ಬಿ.ಎಸ್.ಅನಿರುದ್ – ಮೂರನೇ ಸ್ಥಾನ
ನ್ಯಾಚರೋಪತಿ ವಿಭಾಗ:
- ಮೇಘನಾ ಹೆಚ್.ಕೆ – ಮೊದಲ ಸ್ಥಾನ.
- ವರುಣ್ ಆದಿತ್ಯ- ಎರಡನೇ ಸ್ಥಾನ.
- ರೀತಂ ಬಿ- ಮೂರನೇ ಸ್ಥಾನ.