ನಿಮ್ಮ ಮೊಬೈಲ್ ಪೋನ್ ಕಳೆದುಹೋದಲ್ಲಿ ಅಥವಾ ಕಳ್ಳತನವಾದಲ್ಲಿ ಮಾಡಬೇಕಾದ ಕ್ರಮಗಳ ಕುರಿತಾಗಿ ಈ ವಿಡಿಯೋ, ಆದಷ್ಟು ನಿಮ್ಮ ಕುಟುಂಬದ ಎಲ್ಲ ಸದಸ್ಯರೊಡನೆಯೂ ಈ ವಿಡಿಯೋ ಹಂಚಿಕೊಳ್ಳಿ. ಮೊಬೈಲ್ ವೈಯಕ್ತಿಕ ಮಾಹಿತಿಯ ತಿಜೋರಿ ಆಗಿರುತ್ತದೆ. @IGP_SR_Mysuru @Seemalatkar_IPS @112Mysuru @AddlSPmysuru @Andolanadigital pic.twitter.com/R69w7qt4N1
— SP Mysuru District (@SPmysuru) February 12, 2023
ನಿಮ್ಮ ಮೊಬೈಲ್ ಪೋನ್ ಕಳೆದುಹೋದಲ್ಲಿ ಅಥವಾ ಕಳ್ಳತನವಾದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತಾದ ಜಾಗೃತಿ ವಿಡಿಯೋದ ಮುಂದುವರೆದ ಭಾಗ @IGP_SR_Mysuru @Seemalatkar_IPS @AddlSPmysuru @112Mysuru @Andolanadigital pic.twitter.com/52hZ5O5sL3
— SP Mysuru District (@SPmysuru) February 12, 2023