Thursday, April 30, 2026
Contact Us
UdayaNews
  • ಪ್ರಮುಖ ಸುದ್ದಿ
    ಎಕ್ಸ್‌ಪ್ರೆಸ್‌ವೇನಲ್ಲಿ ಧಗಧಗಿಸಿದ ಕಾರು; ಒಂದೇ ಕುಟುಂಬದ ಐವರು ಸಜೀವ ದಹನ

    ರಾಹುಲ್ ಹೇಳಿಕೆ ಬಗೆಗಿನ ತನಿಖೆಯ ಆಸಕ್ತಿ ಕರ್ನಾಟಕದ ಭ್ರಷ್ಟಾಚಾರ ಬಗ್ಗೆ ಏಕಿಲ್ಲ? ಮೋದಿ, ಶಾ ಬಗ್ಗೆ ಖರ್ಗೆ ಟೀಕಾಸ್ತ್ರ

    ಸಿಎಂ ಬದಲಾವಣೆ ಇಲ್ಲ: ಡಿಕೆಶಿ ಬೆಂಬಲಿಗರಿಗೆ ಹೈಕಮಾಂಡ್ ಸಂದೇಶ?

    ಬೌರಿಂಗ್ ಆಸ್ಪತ್ರೆ ಆವರಣ ಕುಸಿತ: ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು, ಅಧಿಕಾರಿಗಳಿಗೆ ಸಂಕಷ್ಟ

    ಬೆಂಗಳೂರಿನಲ್ಲಿ ಮಳೆ ತಂದ ಅವಾಂತರ; ಸರಣಿ ಅವಘಡಗಳಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆ

    ಮತಯಂತ್ರ ಗೊಂದಲ; EVM-VVPAT ಮತಗಳ ಅಡ್ಡ ಪರಿಶೀಲನೆಗೆ ಸುಪ್ರೀಂ ನಕಾರ

    ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಬಗೆ ಬಗೆಯ ವಿಶ್ಲೇಷಣೆಗೆ ಹಾದಿಮಾಡಿಕೊಟ್ಟ ಸಮೀಕ್ಷೆಗಳು

    ಪಂಚ ರಾಜ್ಯ ಚುನಾವಣೆ: ಎಕ್ಸಿಟ್ ಪೋಲ್‌ಗಳ ಮಿಶ್ರ ಚಿತ್ರ, ಫಲಿತಾಂಶದತ್ತ ದೇಶದ ಕಣ್ಣು

    ಮೇ 4 ಮತ ಎಣಿಕೆ ಹಿನ್ನೆಲೆ: ತಮಿಳುನಾಡು ಪೊಲೀಸರ ಎಲ್ಲಾ ರಜೆ ರದ್ದು

    ‘ಕರ್ನಾಟಕ ಮಾದಕ ವಸ್ತುಗಳ ಸ್ವರ್ಗವಾಗುತ್ತಿದೆ’: ಬಿಜೆಪಿ ಆರೋಪ

    ತಳವಾರ ಸಮುದಾಯಕ್ಕೆ ಎಸ್‌ಟಿ ಪ್ರಮಾಣಪತ್ರ ತಡೆ? ಎಂಎಲ್‌ಸಿ ರವಿ ಕುಮಾರ್ ಆರೋಪ

    ಶಾರುಖ್ ಹಾಡಿಗೆ ಪೋರನ ಡಾನ್ಸ್.. ವೀಡಿಯೋಗೆ ಸಕತ್ ಲೈಕ್ಸ್..

    ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯ ನಿಷೇಧ: ಶಿಕ್ಷಣ ಇಲಾಖೆ ಸುತ್ತೋಲೆ

    ಸಿಎಂ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದ ಲಿಂಗಾಯಿತರು

    ಎಸ್‌ಸಿ ಒಳ ಮೀಸಲಾತಿ ಜಾರಿ ಬೆನ್ನಲ್ಲೇ 56,432 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

  • ರಾಜ್ಯ

    ಮಹಿಳೆಯರ ‘ಉಚಿತ ರಥ’ಗಳು ಹೀಗಿವೆ; ‘ಶಕ್ತಿ’ ಯೋಜನೆ ಪರಿಪೂರ್ಣ ಯಶಸ್ಸಿಗೆ KSRTC ಕಾರ್ಯತಂತ್ರ..

    ಸ್ವಾವಲಂಬನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಖಾತರಿ ಯೋಜನೆಗಳ ಬಲ

    ‘ವಿಳಂಬವೇ ಭ್ರಷ್ಟಾಚಾರದ ಮೂಲ’; ಕಡತಗಳ ತ್ವರಿತ ವಿಲೇವಾರಿಗೆ ಸೂಚನೆ

    ಪರೀಕ್ಷೆಗಾಗಿ ಮಾತ್ರವೇ ತಾತ್ಕಾಲಿಕ ಮರುಹಂಚಿಕೆ; ಹೈಕೋರ್ಟ್ ಸ್ಪಷ್ಟನೆ; ಅ.09ರಂದು ಆದೇಶ ಸಾಧ್ಯತೆ

    ‘ಮೆಟ್ರೋ ಚಿಕ್ಸ್’ ಪ್ರಕರಣ: ‘ಇದು ಗಂಭೀರ ಅಪರಾಧ’ ಎನ್ನುತ್ತಾ ಆರೋಪಿಯ ಅರ್ಜಿ ವಜಾ ಮಾಡಿದ ಹೈಕೋರ್ಟ್

    ಮತ್ತೆ ಸಿಎಂ ಕುರ್ಚಿ ಚರ್ಚೆ ಜೋರು; ಸಿದ್ದು ಬೆಂಬಲಿಗ ಶಾಸಕರ ದೆಹಲಿ ಯಾತ್ರೆ?

  • ದೇಶ-ವಿದೇಶ

    ‘ಮಾಲಿಕ್’ ಬಿಡುಗಡೆಗೂ ಮುನ್ನ ರಾಜ್‌ಕುಮಾರ್’ಗೆ ಪ್ರೀತಿಯಿಂದ ಕರೀನಾ.. !

    ‘ದಿ ಟುನೈಟ್ ಶೋ’ನಲ್ಲಿ ದಿಲ್ಜಿತ್ ಮೆರುಗು: “ನಾನು ಶಾಶ್ವತ ಅಭಿಮಾನಿ” ಎಂದ ಕರೀನಾ

    ಐಪಿಎಲ್ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಜಯಭೇರಿ

    ಈ ವರ್ಷ ಎರಡು ಸಾವಿರ ಅಗ್ನಿಶಾಮಕ ಹುದ್ದೆಗಳ ಭರ್ತಿ: ಸರ್ಕಾರದ ಚಿಂತನೆ

    ‘ಪ್ರಯತ್ನ, ಶಿಸ್ತು ಪ್ರಗತಿಗೆ ಪ್ರಮುಖ’: ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡ ಪ್ರಧಾನಿ ಮೋದಿ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಹೈದರಾಬಾದ್‌ನಲ್ಲಿ ಭಾರೀ ದುರಂತ: ಕ್ರೇನ್ ಕುಸಿದು 5 ಕಾರ್ಮಿಕರ ಸಾವು

    IPL: ಪ್ಲೇಆಫ್ ಸಮೀಪದಲ್ಲಿ ಆರ್‌ಸಿಬಿ: ಇನ್ನೂ 2 ಗೆಲುವು ಸಾಕು!

    ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: ಮಿತ್ರರಾಷ್ಟ್ರಗಳ ಮೇಲೆ ಅಮೆರಿಕ ಒತ್ತಡ

    ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ವಿರುದ್ಧ ಅಮೆರಿಕ ನೌಕಾ ದಿಗ್ಬಂಧನ ಮತ್ತಷ್ಟು ಬಿಗಿ

  • ಬೆಂಗಳೂರು

  • ವೈವಿಧ್ಯ

    ಮೈಕ್ರೋಪ್ಲಾಸ್ಟಿಕ್ ಕಣಗಳಿಂದ ಯಕೃತ್ತಿನ ಕಾಯಿಲೆ ಅಪಾಯ: ಸಂಶೋಧಕರ ಎಚ್ಚರಿಕೆ

    ಸಿಯಾಟಲ್‌ನಲ್ಲಿ ವಿವೇಕಾನಂದರ ಪ್ರತಿಮೆ: ಭಾರತ-ಅಮೆರಿಕ ಸಾಂಸ್ಕೃತಿಕ ಮೈಲಿಗಲ್ಲು

    OSA ಇರುವವರಿಗೆ ಹೃದಯ ಅಪಾಯ 71% ಹೆಚ್ಚಳ: ಅಧ್ಯಯನ ಎಚ್ಚರಿಕೆ

    ನೌರುಜ್ ಸಂಭ್ರಮ: ಭಾರತ-ಇರಾನ್ ನಾಗರಿಕ ಬಂಧದ ಐತಿಹಾಸಿಕ ನಂಟು

    ಸುಲಭವಾಗಿ ಇಂಗ್ಲಿಷ್ ಕಲಿಯಿರಿ.. ಸರಳ ವಿಧಾನ ಬಗ್ಗೆ ಇಲ್ಲಿದೆ ಮಾಹಿತಿ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಮಹಿಳೆಯರಲ್ಲಿ ಕ್ಯಾನ್ಸರ್ ಗುಮ್ಮಾ!; ‘ಹೆದರಬೇಡಿ, ಎಚ್ಚರಿಕೆವಹಿಸಿ’ ಎಂದು ಡಾ.ಪದ್ಮಿನಿ ಪ್ರಸಾದ್ ಸಲಹೆ

    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

  • ಸಿನಿಮಾ

    ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ

    ಕೊರಿಯನ್ ಕನಕರಾಜು; ‘ಕಮ್ಸಹಮ್ನಿದಾ’ ಹಾಡಿಗೆ ಸಂಬಂಧಿಸಿದ ಬಿಹೈಂಡ್ ದಿ ಸೀನ್ಸ್

    ಮೂರು ವಿಭಿನ್ನ ಲೋಕ; ಸ್ವಯಂಭು’ ಭರ್ಜರಿ ಸೆಟ್‌

    ಮೂರು ವಿಭಿನ್ನ ಲೋಕ; ಸ್ವಯಂಭು’ ಭರ್ಜರಿ ಸೆಟ್‌

    ‘ಕೆಡಿ: ದಿ ಡೆವಿಲ್’: ಟ್ರೇಲರ್‌ ಎಡವಟ್ಟು ಬಗ್ಗೆ ಚಿತ್ರತಂಡ ವಿಷಾದ

    ‘ಲಾರೆನ್ಸ್ ಆಫ್ ಪಂಜಾಬ್’ ಸಾಕ್ಷ್ಯಚಿತ್ರ ಸರಣಿ: ಅಪರಾಧ ಲೋಕದ ಅನಾವರಣ

    ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ವಿಧಿವಶ

    ‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

    ‘ಜನ ನಾಯಗನ್’ ಸೋರಿಕೆ: ವಿಜಯ್ ದೇವರಕೊಂಡ ಕೆಂಡ

    ರವಿ ಬಾಬು ಅಭಿನಯದ ‘ರೇಜರ್’ ಮೇ 8ಕ್ಕೆ ಬಿಡುಗಡೆ

    ‘24’ ಮತ್ತೆ ಬರುತ್ತಿದೆಯೇ? ಅನಿಲ್ ಕಪೂರ್ ಪೋಸ್ಟ್ ಕುತೂಹಲ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

  • ವೀಡಿಯೊ

    ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಮೇ 15ಕ್ಕೆ ತೆರೆಗೆ

    ಹಾರರ್-ಹಾಸ್ಯ ಚಿತ್ರ ‘ಭೂತ್ ಬಾಂಗ್ಲಾ’ ಏಪ್ರಿಲ್ 16ಕ್ಕೆ ರಿಲೀಸ್

    ‘ರಾಮನ ಫಸ್ಟ್ ಲುಕ್’ ಅನಾವರಣ; ಚರ್ಚೆಗೆ ಗ್ರಾಸವಾದ ರಣಬೀರ್

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ಮೇಲಾಧಿಕಾರಿ ಕಿರುಕುಳ ಆರೋಪ, ವಿಡಿಯೊ ಮಾಡಿಟ್ಟು ನೇಣಿಗೆ ಶರಣು

    ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ; ಗಲ್ಫ್‌ ಉದ್ವಿಗ್ನ

    ಕತಾರ್ ಮೇಲೆ ಇರಾನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಗೆ ಶಾಕ್, ಭಾರತ ಮೇಲೂ ಪರಿಣಾಮ

    ‘ಲೀಡರ್’ : ತಂದೆ-ಮಗಳು ಸಂಬಂಧದ ಸುತ್ತ ಸಾಗುವ ಭಾವನಾತ್ಮಕ ಕಥೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್

    ಮದುವೆಯ ಬಳಿಕ ರಶ್ಮಿಕಾ–ವಿಜಯ್ ಮೊದಲ ನೃತ್ಯ: ವೀಡಿಯೊ ಹಂಚಿಕೊಂಡ ಆನಂದ್

No Result
View All Result

Home Update

ಭಾರತೀಯ ಸೇನೆಗೆ ಮಹಿಳಾ ಪೊಲೀಸ್; ಕರುನಾಡಿನ 8 ವನಿತೆಯರ ಸೇರ್ಪಡೆ

by Udaya News
April 3, 2021
in Update, Update Videos, ದೇಶ-ವಿದೇಶ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೈವಿಧ್ಯ
1 min read
0
ಭಾರತೀಯ ಸೇನೆಗೆ ಮಹಿಳಾ ಪೊಲೀಸ್; ಕರುನಾಡಿನ 8 ವನಿತೆಯರ ಸೇರ್ಪಡೆ
Share on FacebookShare via: WhatsApp

ಬೆಂಗಳೂರು: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ಸೇನೆಗೆ ಮಹಿಳಾ ಪೊಲೀಸರು ಬೆಂಗಳೂರಿನಲ್ಲಿ ಕಠಿಣ ತರಬೇತಿ ಮುಗಿಸಿ ಮೇ ತಿಂಗಳಿನಲ್ಲಿ ಭಾರತೀಯ ಸೇನೆ ಸೇರಲಿರುವ ಸಂತೋಷದ ಸುದ್ದಿ ಬಂದಿದೆ.. ಮೊದಲ ಬ್ಯಾಚಿನ ಮಹಿಳಾ ಸಿಪಾಯಿಗಳನ್ನು ಸೇನೆಗೆ ತಯಾರಿ ಮಾಡಿರುವ ಹೆಮ್ಮೆ ಬೆಂಗಳೂರಿನದ್ದಾಗಿದೆ.

ನೀಲಸಂದ್ರದ ಕೋರ್ ಮಿಲಿಟರಿ ಪೊಲೀಸ್ ಪ್ರದೇಶದ 5 ಕಿಲೋ ಮೀಟರ್ ವಿಸ್ತೀರ್ಣದ ಕ್ಯಾಂಪಸ್ ನಲ್ಲಿ 100 ಮಹಿಳಾ ಅಭ್ಯರ್ಥಿಗಳಿಗೆ ಜನವರಿ 2020 ರಿಂದ ಮಿಲಿಟರಿ ಪೊಲೀಸ್ ತರಬೇತಿ ನೀಡಲಾಗುತ್ತಿದೆ. 100 ಹುದ್ದೆಗಳ ಪೈಕಿ 8 ಅಭ್ಯರ್ಥಿಗಳು ಕರ್ನಾಟಕಕ್ಕೆ ಸೇರಿದವರು ಅನ್ನೋದು ನಮಗೆಲ್ಲ ಹೆಮ್ಮೆಯ ವಿಚಾರ. ಅದರಲ್ಲೂ ಬೆಳಗಾವಿಯ ಇಸ್ಲಾಂಪುರ, ಖಾನಾಪುರ, ಕಾಗವಾಡ, ಬೈಲಹೊಂಗಲ, ವಾಲ್ವೇಡ, ಸಂಕೇಶ್ವರ ಹಾಗೂ ಧಾರವಾಡದ ಮದಿಕೊಪ್ಪದ ಮಹಿಳೆಯರು ಸೇನಾ ತರಬೇತಿಯಲ್ಲಿ ಭಾಗಿಯಾಗಿ ಸದ್ಯದಲ್ಲೇ ದೇಶ ಸೇವೆಗೆ ಸೇರಲಿದ್ದಾರೆ.

RelatedPosts

ಎಕ್ಸ್‌ಪ್ರೆಸ್‌ವೇನಲ್ಲಿ ಧಗಧಗಿಸಿದ ಕಾರು; ಒಂದೇ ಕುಟುಂಬದ ಐವರು ಸಜೀವ ದಹನ

ಸಿಎಂ ಬದಲಾವಣೆ ಇಲ್ಲ: ಡಿಕೆಶಿ ಬೆಂಬಲಿಗರಿಗೆ ಹೈಕಮಾಂಡ್ ಸಂದೇಶ?

ಬೆಂಗಳೂರಿನಲ್ಲಿ ಮಳೆ ತಂದ ಅವಾಂತರ; ಸರಣಿ ಅವಘಡಗಳಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆ

ಪ್ರಾಥಮಿಕ ತರಬೇತಿ ಅವಧಿ 29 ವಾರಗಳು, ಸುಧಾರಿತ ತರಬೇತಿ ಅವಧಿ 26 ವಾರ ಹಾಗೂ 6 ವಾರಗಳ ರಜಾ ಅವಧಿ ಟ್ರೈನಿಂಗ್ ಮಾಡ್ಯುಲ್ ನಲ್ಲಿದೆ. ಪ್ರಾಥಮಿಕ ತರಬೇತಿಯಲ್ಲಿ ಭಾವಿ ಮಹಿಳಾ ಮಿಲಿಟರಿ ಪೊಲೀಸರಿಗೆ 5 ಕಿ.ಮೀ ಓಟ, ಡ್ರಿಲ್, ದೈಹಿಕ ಕಸರತ್ತು, ಶಸ್ತ್ರಾಸ್ತ್ರ ಬಳಕೆ, 2.5 ಟನ್ ಸಾಮರ್ಥ್ಯದ ಟ್ರಕ್ ಚಾಲನೆ, ದ್ವಿಚಕ್ರ ವಾಹನ ಚಾಲನಾ ತರಬೇತಿ, ಟ್ರಾಫಿಕ್ ಮತ್ತು ಯುದ್ಧ ಭೂಮಿಯಲ್ಲಿ ಸಂವಹನ ನಡೆಸುವ ಕೌಶಲ್ಯವನ್ನು ಇಲ್ಲಿ ಹೇಳಿಕೊಡಲಾಗಿದೆ. ಮಹಿಳೆಯರಿಗಾಗಿ ಇಲ್ಲಿ ಸ್ವಿಮ್ಮಿಂಗ್, ಬಾಕ್ಸಿಂಗ್, ಉದ್ದ ಮತ್ತು ಹಗಲವಾಗಿ ಹಗ್ಗದಿಂದ ಸಾಗುವ ತರಬೇತಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ತನಿಖೆ, ಅತ್ಯಾಚಾರ, ಆತ್ಮಹತ್ಯೆ ಪ್ರಕರಣ ಬೇಧಿಸುವಿಕೆ, ಯುದ್ಧ ನಡೆಯುವ ಸಂದರ್ಭದಲ್ಲಿ ಕ್ಯಾಂಪ್ ನಲ್ಲಿ ಡೇರಿ ಸಿದ್ಧಪಡಿಸುವ ಟ್ರೈನಿಂಗ್, ವಿಧಿ ವಿಜ್ಞಾನದ ಕೌಶಲ್ಯಗಳನ್ನು 61 ವಾರಗಳ ತರಬೇತಿ ಅವಧಿಯಲ್ಲಿ ತಿಳಿಸಿಕೊಡಲಾಗುತ್ತದೆ.

ಮೊದಲ ಬಾರಿಗೆ ಸೈನಿಕರಾಗಿ ತರಬೇತಿಗೆ ಸೇರಿದ
ಮಹಿಳಾ ಸಿಪಾಯಿಗಳಿಗೆ ತರಬೇತಿಯ ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಜೂಲಿ ನೇತೃತ್ವದಲ್ಲಿ ತರಬೇತಿ ನಿಡಲಾಗುತ್ತಿದೆ. ಕರ್ನಲ್ ಜ್ಯೂಲಿ ದೇಶದ ಜಮ್ಮು ಮತ್ತು ಕಾಶ್ಮೀರ, ನಾಗಾಲ್ಯಾಂಡ್ ಸೇರಿದಂತೆ ಭಯೋತ್ಪಾದನಾ ಪ್ರದೇಶಗಳಲ್ಲಿ ಕೆಲಸ ಮಾಡಿದ 16 ವರ್ಷಗಳ ಅಪಾರ ಅನುಭವವನ್ನು ತಾಳ್ಮೆಯಿಂದ ಬಾವಿ ಮಹಿಳಾ ಸಿಪಾಯಿಗಳಿಗೆ ಧಾರೆ ಎರೆಯುತ್ತಿದ್ದಾರೆ.

ಈತನಕ ರಕ್ಷಣಾ ಪಡೆಯಲ್ಲಿ ಮಹಿಳಾ ಅಧಿಕಾರಿಗಳನ್ನು ಮಾತ್ರ ನೇಮಕಾತಿ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ರಕ್ಷಣಾ ಇಲಾಖೆಯಲ್ಲಿ ಅಧಿಕಾರಿಗಳಿಗಿಂತ ಕೆಳ ಹಂತದ ದರ್ಜೆಯ ಮಹಿಳಾ ಸಿಪಾಯಿಗಳ ನೇಮಕಾತಿ
ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಮೂಲಕ ಮಾಡಲಾಗುತ್ತಿದೆ ಎಂದು ಹೇಳುತ್ತಾರೆ ಕಮಾಂಡೆಂಟ್ ಸಿ ದಯಾಳನ್.

ಈಗಾಗಲೇ ಮೊದಲ ಬ್ಯಾಚಿನ 100 ಮಹಿಳಾ
ಅಭ್ಯರ್ಥಿಗಳ ತರಬೇತಿ ಬಹುತೇಕ ಪೂರ್ಣಗೊಂಡು ಇದೇ ಏಪ್ರಿಲ್ ನಲ್ಲಿ ಭಾರತೀಯ ಸೇನೆ ಸೇರಲಿದ್ದಾರೆ. ದೇಶದ ವಿವಿಧೆಡೆ ಶೇ.60 ರಷ್ಟು ಪೊಲೀಸರು ಶಾಂತಿ ನೆಲೆಸಿರುವ ದೇಶದ ಆಂತರಿಕ ಸ್ಥಳದಲ್ಲಿ ಶೇ.40 ಮಹಿಳಾ ಪೊಲೀಸರನ್ನು ಭಯೋತ್ಪಾದನೆ, ಅಶಾಂತಿ ನೆಲಸಿರುವ ಸ್ಥಳ, ದೇಶದ ಭಯೋತ್ಪಾದನಾ ಪೀಡಿತ ಗಡಿ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗುತ್ತದೆ” ಎಂದು ಹೇಳುತ್ತಾರೆ ಮಹಿಳಾ ಮಿಲಿಟರಿ ಪೊಲೀಸ್
ಕಮಾಂಡಿಂಗ್ ಆಫೀಸರ್ ಜ್ಯೂಲಿ.

ತರಬೇತಿಯಲ್ಲಿನ ಕರ್ನಾಟಕದ ಜ್ಯೋತಿ ಹೇಳುವ ಹಾಗೆ ” ತಮಗೆ ಎಸ್ ಎಸ್ ಎಲ್ ಸಿಯಿಂದಲೇ ಸೇನೆಗೆ ಸೇರುವ ಹಂಬಲವಿತ್ತು. ಡಿಗ್ರಿ ಓದುವಾಗಲೇ ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗೆ ಅರ್ಜಿ ಆಹ್ವಾನ ಬಂದಾಗ, ಮಿಲಿಟರಿ ನರ್ಸಿಂಗ್ ಗೆ ಅವಕಾಶ ಸಿಗುತ್ತದೆ ಅಂತ ಅರ್ಜಿ ಹಾಕಿದೆ. ಆದರೆ ಲಕ್ಷಾಂತರ ಮಹಿಳೆಯರು ಅರ್ಜಿ ಹಾಕಿದ್ದರೂ ತಮಗೆ ದೇಶ ಸೇವೆ ಮಾಡುವ ಅವಕಾಶ ದೊರೆತಿದೆ. ನಮ್ಮ ತಂದೆ ಮಾಜಿ ಸೈನಿಕರಾಗಿದ್ದರೂ ನಾನು ಸೇನೆಗೆ ಸೇರುವ ಬಗ್ಗೆ ಸ್ವಲ್ಪ ಹಿಂದೇಟು ಹಾಕಿದ್ದರು. ಆದರೆ ತಾಯಿಯವರು ಸೇನೆಗೆ ಸೇರಲು ಪ್ರೋತ್ಸಾಹ ನೀಡಿದರು. ಹಾಗಾಗಿ ಇಂದು ಬಹುತೇಕ ಮಿಲಿಟರಿ ಮಹಿಳಾ ಪೊಲೀಸ್ ತರಬೇತಿ ಪಡೆದುಕೊಂಡೆ. ಈಗ ದೇಶ ಸೇವೆಗೆ ಹೋಗುತ್ತಿರುವ ಬಗ್ಗೆ ಹೆಮ್ಮೆಯಾಗುತ್ತಿದೆ’ ಎಂದು ಜ್ಯೋತಿ ಪ್ರತಿಕ್ರಿಯಿಸಿದ್ದಾರೆ.

61 ವಾರಗಳ ವಿಶೇಷ ಕಠಿಣ ತರಬೇತಿ. 61 ವಾರಗಳ ತರಬೇತಿ ಅವಧಿಯಲ್ಲಿ 50 ಅಭ್ಯರ್ಥಿಗಳ ತಲಾ 2 ತಂಡಗಳಲ್ಲಿ ಮಹಿಳಾ ಸೈನಿಕರಿಗೆ ತರಬೇತಿ
ನೀಡಲಾಗುತ್ತಿದೆ. ಪ್ರಾಥಮಿಕ 29 ವಾರಗಳ ತರಬೇತಿ, ನಂತರ 3 ವಾರ ರಜೆ. ಅದಾದ ನಂತರ 26 ವಾರಗಳ ಅಡ್ವಾನ್ಸ್ ಟ್ರೈನಿಂಗ್ ಹಾಗೂ ಅದಾದ ನಂತರ 3 ವಾರಗಳ ರಜೆ ಹೀಗೆ ತರಬೇತಿಯ ರಚನೆಯಿರುತ್ತದೆ.

ಬೆಂಗಳೂರಿನ ಸಿಎಂಪಿ ತರಬೇತಿ ಕೇಂದ್ರದಲ್ಲಿ ಈ
ಮಹಿಳೆಯರನ್ನು ಪುರುಷ ಸೈನಿಕರಿಗೆ ಸಮನಾಗಿ
ಸಜ್ಜುಗೊಳಿಸುತ್ತಿದ್ದೇವೆ. ದೇಶಾದ್ಯಂತ ಕೋರ್ ಮಿಲಿಟರಿ ಪೊಲೀಸ್ ನ ಒಟ್ಟು 100 ಯೂನಿಟ್ ಗಳಿದ್ದು, ಒಂದೊಂದು ಯೂನಿಟ್ ನಲ್ಲಿ 39 ಸೈನಿಕರಿಂದ ಹಿಡಿದು 90 ಜನ ಸೈನಿಕರು ಇರುತ್ತಾರೆ. ಆ ಪೈಕಿ ಶೇ.20ರಷ್ಟುಮಂದಿ ಮಹಿಳಾ ಮಿಲಿಟರಿ ಪೋಲಿಸ್ ಹೊಂದಿರಬೇಕು. ಹಾಗಾಗಿ ಪ್ರತಿವರ್ಷ ತಲಾ 100 ಮಂದಿ ಮಹಿಳಾ ಪೊಲೀಸರಿಗೆ ತರಬೇತಿ ನೀಡಿ 2037 ರ ಇಸವಿ ವೇಳೆಗೆ ಒಟ್ಟು 1,700 ಮಹಿಳಾ ಮಿಲಿಟರಿ ಪೊಲೀಸರನ್ನು ಸಿಎಂಪಿಗೆ ಸೇರಿಸುವ ಉದ್ದೇಶ ಹೊಂದಿದೆ” ಎಂದು ಕಮಾಂಡಿಂಗ್ ಅಫೀಸರ್ ಜೂಲಿ ಗರುಡ ವಾಯ್ಸ್ ಗೆ ತಿಳಿಸಿದ್ದಾರೆ.

2 ಲಕ್ಷ ಅರ್ಜಿಗಳಲ್ಲಿ 100 ಮಂದಿಯಷ್ಟೆ ಆಯ್ಕೆ
100 ಮಹಿಳಾ ಮಿಲಿಟರಿ ಪೊಲೀಸ್ ಹುದ್ದೆಗಾಗಿ
ದೇಶಾದ್ಯಂತ 2 ಲಕ್ಷ ಮಹಿಳಾ ಅಭ್ಯರ್ಥಿಗಳು ಅರ್ಜಿ
ಸಲ್ಲಿಸಿದ್ದರು. ಆ ಪೈಕಿ ದೈಹಿಕ ಸಾಮರ್ಥ್ಯ, ಲಿಖಿತ ಹಾಗೂ ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಆಯ್ಕೆ ಮಾಡಲಾಗಿದೆ. ಡಬ್ಲ್ಯುಎಂಪಿ ಪೊಲೀಸರ ಹುದ್ದೆಗೆ SSLC ವಿದ್ಯಾರ್ಹತೆಯಿದೆ. ಆದರೆ ಈ ತರಬೇತಿಗೆ 21 ಡಿಗ್ರಿ ಹಾಗೂ ಉಳಿದವರು ದ್ವಿತೀಯ ಪಿಯುಸಿ ತೇರ್ಗಡೆಯಾದವರು ಆಯ್ಕೆಯಾಗಿದ್ದಾರೆ.

ShareSendTweetShare
Previous Post

ಸದ್ಯವೇ ಸಂಪುಟದಲ್ಲಿ ಸ್ಫೋಟ? ಬಿಎಸ್‌ವೈ-ಯುವರಾಜನ ವಿಚಾರದಲ್ಲಿ ಏನಿದು ಅಚ್ಚರಿ?

Next Post

ರಾಜ್ಯದಲ್ಲಿ ಮತ್ತೆ 5 ಸಾವಿರ ಸಮೀಪಿಸಿದ ಕೊರೋನಾ ಕೇಸ್

Related Posts

ಎಕ್ಸ್‌ಪ್ರೆಸ್‌ವೇನಲ್ಲಿ ಧಗಧಗಿಸಿದ ಕಾರು; ಒಂದೇ ಕುಟುಂಬದ ಐವರು ಸಜೀವ ದಹನ
Focus

April 30, 2026 02:04 PM
ರಾಹುಲ್ ಹೇಳಿಕೆ ಬಗೆಗಿನ ತನಿಖೆಯ ಆಸಕ್ತಿ ಕರ್ನಾಟಕದ ಭ್ರಷ್ಟಾಚಾರ ಬಗ್ಗೆ ಏಕಿಲ್ಲ? ಮೋದಿ, ಶಾ ಬಗ್ಗೆ ಖರ್ಗೆ ಟೀಕಾಸ್ತ್ರ
Focus

ಸಿಎಂ ಬದಲಾವಣೆ ಇಲ್ಲ: ಡಿಕೆಶಿ ಬೆಂಬಲಿಗರಿಗೆ ಹೈಕಮಾಂಡ್ ಸಂದೇಶ?

April 30, 2026 01:04 PM
ಬೌರಿಂಗ್ ಆಸ್ಪತ್ರೆ ಆವರಣ ಕುಸಿತ: ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು, ಅಧಿಕಾರಿಗಳಿಗೆ ಸಂಕಷ್ಟ
Focus

ಬೆಂಗಳೂರಿನಲ್ಲಿ ಮಳೆ ತಂದ ಅವಾಂತರ; ಸರಣಿ ಅವಘಡಗಳಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆ

April 30, 2026 01:04 PM
ಬೌರಿಂಗ್ ಆಸ್ಪತ್ರೆ ಆವರಣ ಕುಸಿತ: ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು, ಅಧಿಕಾರಿಗಳಿಗೆ ಸಂಕಷ್ಟ
Focus

ಬೌರಿಂಗ್ ಆಸ್ಪತ್ರೆ ಆವರಣ ಕುಸಿತ: ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು, ಅಧಿಕಾರಿಗಳಿಗೆ ಸಂಕಷ್ಟ

April 30, 2026 01:04 PM
ಮತಯಂತ್ರ ಗೊಂದಲ; EVM-VVPAT ಮತಗಳ ಅಡ್ಡ ಪರಿಶೀಲನೆಗೆ ಸುಪ್ರೀಂ ನಕಾರ
Focus

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ; ಬಗೆ ಬಗೆಯ ವಿಶ್ಲೇಷಣೆಗೆ ಹಾದಿಮಾಡಿಕೊಟ್ಟ ಸಮೀಕ್ಷೆಗಳು

April 30, 2026 08:04 AM
Focus

ಪಂಚ ರಾಜ್ಯ ಚುನಾವಣೆ: ಎಕ್ಸಿಟ್ ಪೋಲ್‌ಗಳ ಮಿಶ್ರ ಚಿತ್ರ, ಫಲಿತಾಂಶದತ್ತ ದೇಶದ ಕಣ್ಣು

April 30, 2026 12:04 AM

Popular Stories

  • ‘ಉಗ್ರರ 9 ಶಿಬಿರಗಳು ಧ್ವಂಸ’; ಸಿಂದೂರ್ ವಾರ್ಷಿಕೋತ್ಸವಕ್ಕೂ ಮುನ್ನ ಪಾಕ್ ವಿರುದ್ಧ ಭಾರತ ಸೇನೆಯ ಘರ್ಜನೆ

    ‘ಉಗ್ರರ 9 ಶಿಬಿರಗಳು ಧ್ವಂಸ’; ಸಿಂದೂರ್ ವಾರ್ಷಿಕೋತ್ಸವಕ್ಕೂ ಮುನ್ನ ಪಾಕ್ ವಿರುದ್ಧ ಭಾರತ ಸೇನೆಯ ಘರ್ಜನೆ

    0 shares
    Share 0 Tweet 0
  • ‘ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’; SJCLಯಲ್ಲಿ ಅಂತರರಾಷ್ಟ್ರೀಯ ಸಮ್ಮೇಳನ

    0 shares
    Share 0 Tweet 0
  • ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    0 shares
    Share 0 Tweet 0
  • 2047ರಲ್ಲಿ ಭಾರತವು ‘ಭೌತಿಕವಾಗಿ ಸಮೃದ್ಧ, ಆಧ್ಯಾತ್ಮಿಕವಾಗಿ ಜಗತ್ತಿಗೆ ದಾರಿ ತೋರಿಸಲಿದೆ’; ದತ್ತಾತ್ರೇಯ ಹೊಸಬಾಳೆ

    0 shares
    Share 0 Tweet 0
  • ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ ಮಹಿಳಾ ಮತ್ತು ಯುವ ವಿಭಾಗಗಳ ಪದಗ್ರಹಣ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In