ಬೆಂಗಳೂರು: ರಾಜ್ಯದ ಆಡಳಿತ ವರ್ಗಕ್ಕೆ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. 8 ಮಂದಿ ಐಎಎಸ್ ಹಾಗೂ 11 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ. ಚಾರುಲತಾ ಸೋಮಲ್ ಅವರನ್ನು ದಿಲ್ಲಿಯ ಕರ್ನಾಟಕ ಭವನದ ಹೆಚ್ಚುವರಿ ಸ್ಥಾನಿಕ ಆಯುಕ್ತರನ್ನಾಗಿ ನಿಯೋಜಿಸಿರುವ ಸರ್ಕಾರ, ಈವರೆಗೂ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥರಾಗಿದ್ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಮೀಸಲು ಪೊಲೀಸ್ ಪಡೆಗೆ ನಿಯುಕ್ತಿಗೊಳಿಸಿದೆ.
ಐಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ:
◼ ಚಾರುಲತಾ ಸೋಮಲ್- ದಿಲ್ಲಿಯ ಕರ್ನಾಟಕ ಭವನದ ಹೆಚ್ಚುವರಿ ಸ್ಥಾನಿಕ ಆಯುಕ್ತರು
◼ ಎಂ.ಆರ್. ರವಿಕುಮಾರ್ – ದಕ್ಷಿಣ ಕನ್ನಡ ಜಿಲ್ಲಾಧಿಕಾರಿ
◼ ಎಸ್.ಬಿ.ಶೆಟ್ಟಣ್ಣವರ್-ವ್ಯವಸ್ಥಾಪಕ ನಿರ್ದೇಶಕರು, ಹಟ್ಟಿ ಚಿನ್ನದ ಗಣಿ ಕಂಪೆನಿ ನಿಯಮಿತ,
◼ ಜೆ. ಮಂಜುನಾಥ್- ವಿಶೇಷ ಅಧಿಕಾರಿ ಮತ್ತು ಪದನಿಮಿತ್ತ ಜಂಟಿ ಕಾರ್ಯದರ್ಶಿ, ಆರೋಗ್ಯ ಇಲಾಖೆ,
◼ ಅನ್ನಿಸ್ ಕಣ್ಮಣಿ ಜಾಯ್- ಹೆಚ್ಚುವರಿ ಆಯುಕ್ತೆ, ವಾಣಿಜ್ಯ ತೆರಿಗೆ,
◼ ಎಚ್.ಬಸವರಾಜೇಂದ್ರ- ಜಂಟಿ ಕಾರ್ಯದರ್ಶಿ, ಕೌಶಲಾಭಿವೃದ್ಧಿ ಇಲಾಖೆ,
◼ ಕವಿತಾ ಎಸ್. ಮಣ್ಣಿಕೇರಿ- ಆಯುಕ್ತರು, ಕರ್ನಾಟಕ ಗೃಹ ಮಂಡಳಿ,
◼ ಬಿ.ವಿ. ವಾಸಂತಿ ಅಮರ್- ವಿಶೇಷ ಜಿಲ್ಲಾಧಿಕಾರಿ-3, ಬೆಂಗಳೂರು ನಗರ ಜಿಲ್ಲೆ (ಉತ್ತರ)ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ:
◼ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ (ಐಎಸ್‌ಡಿ),
◼ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ (ಕೆಎಸ್‌ಆರ್‌ಪಿ),
◼ ಐಜಿಪಿ ಎಸ್.ರವಿ (ಗೃಹ ಇಲಾಖೆಯ ಕಾರ್ಯದರ್ಶಿ),
◼ ಎಸ್ಪಿ ಅಜಯ್ ಹಿಲೋರಿ (ಡಿಸಿಆರ್‌ಇ),
◼ ಜಿ.ಎಚ್. ಯತೀಶ್ ಚಂದ್ರ (ಸಿಸಿಬಿ-ಡಿಸಿಪಿ-2),
◾ವೈ. ಅಮರನಾಥ್ ರೆಡ್ಡಿ (ಗುಪ್ತಚರ ವಿಭಾಗ, ಕಲಬುರಗಿ),
◼ ಬಿ.ಎಲ್.ಶ್ರೀಹರಿ ಬಾಬು (ಲೋಕಾಯುಕ್ತ),
◼ ವಿ.ಜೆ.ಸಜೀತ್ (ಲೋಕಾಯುಕ್ತ),
◼ ರಾಮ್ ಎಲ್ ಅರಸಿದ್ದಿ (ಲೋಕಾಯುಕ್ತ), (ಲೋಕಾಯುಕ್ತ),
◼ ಡಾ| ವಿ.ಜೆ. ಶೋಭಾರಾಣಿ (ಬಿಎಂಟಿಎಫ್), ◼ ಬಾಬಾಸಾಬ್ ನೆಮಗೊಂಡ (ಗುಪ್ತಚರ ವಿಭಾಗ, ಬೆಳಗಾವಿ)





















































