ಇರಾನ್ ವಿರುದ್ಧದ ಸಂಘರ್ಷದ ನಡುವೆ ಇಸ್ರೇಲ್‌ಗೆ 12,000 ಬಾಂಬ್ ಮಾರಾಟಕ್ಕೆ ಅಮೆರಿಕ ಅನುಮತಿ
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಅಮೆರಿಕ ಸರ್ಕಾರ ಇಸ್ರೇಲ್‌ಗೆ 12,000 ವೈಮಾನಿಕ ಬಾಂಬ್‌ಗಳನ್ನು ಸೇರಿ ಯುದ್ಧ ಸಾಮಗ್ರಿಗಳ ಮಾರಾಟಕ್ಕೆ ಅನುಮೋದನೆ ನೀಡಿದೆ. ಈ ಬಗ್ಗೆ ಯುನೈಟೆಡ್...

































































