ಪಶು ವೈದ್ಯೆಯ ಮೇಲಿನ ಅತ್ಯಾಚಾರಿಗಳ ಎನ್‌ಕೌಂಟರ್ ವಿಚಾರ : ಸುಪ್ರೀಕೋರ್ಟ್ ನಿಂದ ದಿಟ್ಟ ಹೆಜ್ಜೆ
ನವದೆಹಲಿ,ಡಿ,12: ಹೈದರಾಬಾದ್ ಮೂಲದ ಪಶು ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ವಿಎಸ್ ಸಿರ್ ಪುರ್ಕರ್ ಅವರ...


































































