Monday, May 25, 2026

Latest News

ಪ್ರಧಾನಿ ಮನವಿ ಹಿನ್ನೆಲೆ ‘ವಾಹನ ರಹಿತ ದಿನ’ ಆಚರಣೆಗೆ ಬಿಹಾರ ಸಿಎಂ ಕರೆ

ಪ್ರಧಾನಿ ಮನವಿ ಹಿನ್ನೆಲೆ ‘ವಾಹನ ರಹಿತ ದಿನ’ ಆಚರಣೆಗೆ ಬಿಹಾರ ಸಿಎಂ ಕರೆ

ಪಾಟ್ನಾ: ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಹಿನ್ನೆಲೆ ಬಿಹಾರದಲ್ಲಿ ‘ವಾಹನ ರಹಿತ ದಿನ’ ಆಚರಿಸಲಾಯಿತು. ಮುಖ್ಯಮಂತ್ರಿ ಸಾಮ್ರಾಟ್...

ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ‘ಜಮೀರ್ ಈಗ ಹೀರೋ’.. ಅವರಿಗೆ ಪ್ರಿಯಾಂಕಾ ಕಾಲಿಂಗ್..

ನೀಟ್ ಅಭ್ಯರ್ಥಿ ಆತ್ಮಹತ್ಯೆ ದುಃಖಕರ: ಪ್ರಿಯಾಂಕಾ ಗಾಂಧಿ

ಲಖನೌ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನೀಟ್ ಅಭ್ಯರ್ಥಿ ರಿತಿಕ್ ಮಿಶ್ರಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗಳಲ್ಲಿನ...

AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸಾಕಷ್ಟು ವಿಸ್ತಾರಗೊಂಡಿರುವ ಕೃತಕಬುದ್ಧಿಮತ್ತೆ (ಎಐ) ಅನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲೂ ಬಳಸಿಕೊಳ್ಳುವ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ...

‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

‘ನಾಗಬಂಧಂ’ ಚಿತ್ರದಲ್ಲಿ ಲೀಲಾವತಿಯಾಗಿ ಅನುಸೂಯಾ ಭಾರದ್ವಾಜ್

ಚೆನ್ನೈ: ನಿರ್ದೇಶಕ ಅಭಿಷೇಕ್ ನಾಮ ಅವರ ಬಹುನಿರೀಕ್ಷಿತ ಪೌರಾಣಿಕ ಆಕ್ಷನ್ ಚಿತ್ರ ‘ನಾಗಬಂಧಂ’ನಲ್ಲಿ ನಟಿ ಅನುಸೂಯಾ ಭಾರದ್ವಾಜ್ ‘ಲೀಲಾವತಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ಮಾಪಕರು ಬಹಿರಂಗಪಡಿಸಿದ್ದಾರೆ. ಅನುಸೂಯಾ...

ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

ರಾಜ್ಯದ ಹಲವು ಜಿಲ್ಲೆಗಳಲ್ಲಿ 3 ದಿನ ಮಳೆ ಸಾಧ್ಯತೆ; ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಗುಡುಗು-ಮಿಂಚಿನ ಸಮೇತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು...

ಕರ್ನಾಟಕ ಕಾಂಗ್ರೆಸ್ ನೂತನ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೇವಾಲ

ಇಂಧನ ದರ ಏರಿಕೆ ಮೂಲಕ ₹43 ಲಕ್ಷ ಕೋಟಿ ಸುಲಿಗೆ: ಮೋದಿ ಸರ್ಕಾರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಕಳೆದ 11 ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳ ಮೂಲಕ ಮೋದಿ ಸರ್ಕಾರ ₹43 ಲಕ್ಷ ಕೋಟಿ ಸಂಗ್ರಹಿಸಿದ್ದು, ಇದು ಜನರ ಮೇಲಿನ “ತೆರಿಗೆ...

ಮುಂದಿನ ತಿಂಗಳು ಭಾರತಕ್ಕೆ ಅಮೆರಿಕ ವ್ಯಾಪಾರ ತಂಡ ಭೇಟಿ ಸಾಧ್ಯತೆ

ಮುಂದಿನ ತಿಂಗಳು ಭಾರತಕ್ಕೆ ಅಮೆರಿಕ ವ್ಯಾಪಾರ ತಂಡ ಭೇಟಿ ಸಾಧ್ಯತೆ

ನವದೆಹಲಿ: ಭಾರತ–ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳನ್ನು ಮುಂದುವರಿಸಲು ಅಮೆರಿಕದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ವಾಣಿಜ್ಯ...

ಇಂಧನ ಉಳಿಸುವ ಪ್ರಧಾನಿ ಕರೆಗೆ ಕೇಂದ್ರ ಸಚಿವರ ಬೆಂಬಲ; ಸೈಕಲ್’ನಲ್ಲಿ ಕಚೇರಿಗೆ ತೆರಳಿದ ಮಂತ್ರಿ ತೋಖನ್ ಸಾಹು

ಇಂಧನ ಉಳಿಸುವ ಪ್ರಧಾನಿ ಕರೆಗೆ ಕೇಂದ್ರ ಸಚಿವರ ಬೆಂಬಲ; ಸೈಕಲ್’ನಲ್ಲಿ ಕಚೇರಿಗೆ ತೆರಳಿದ ಮಂತ್ರಿ ತೋಖನ್ ಸಾಹು

ನವ ದೆಹಲಿ: ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ರಾಜ್ಯ ಸಚಿವರಾದ ತೋಖನ್ ಸಾಹು ಶುಕ್ರವಾರ ತಮ್ಮ ನಿವಾಸದಿಂದ ಸುಮಾರು 3 ಕಿ.ಮೀ ದೂರದ ಸಂಕಲ್ಪ ಭವನಕ್ಕೆ ಸೈಕಲ್‌ನಲ್ಲಿ ತೆರಳಿ,...

ಮಲೇಶಿಯಾದ ಪೋರ್ಟ್ ಕ್ಲಾಂಗ್‌’ನಲ್ಲಿ ‘ಐಎನ್‌ಎಸ್ ಸಾಗರಧ್ವನಿ’ ಕಮಾಲ್

ಮಲೇಶಿಯಾದ ಪೋರ್ಟ್ ಕ್ಲಾಂಗ್‌’ನಲ್ಲಿ ‘ಐಎನ್‌ಎಸ್ ಸಾಗರಧ್ವನಿ’ ಕಮಾಲ್

ಮಲೇಶಿಯಾ: ಭಾರತೀಯ ನೌಕಾಪಡೆಯ ಸಾಗರ ವೈಜ್ಞಾನಿಕ ಸಂಶೋಧನಾ ನೌಕೆ ಐಎನ್‌ಎಸ್ ಸಾಗರಧ್ವನಿ ಮಲೇಶಿಯಾದ Port Klang ಬಂದರಿಗೆ ಮೇ 13ರಂದು ತಲುಪಿದೆ. ನೌಕೆಯ ಆಗಮನದ ವೇಳೆ Royal...

Page 10 of 1548 1 9 10 11 1,548

Recommended

Most Popular