ಬೆಂಗಳೂರು: ಕೇಂದ್ರ ಸರ್ಕಾರ ರಾಜ್ಯಗಳಿಗೆ ಹಂಚಿಕೆ ಮಾಡಿದ GST ತೆರಿಗೆಯಲ್ಲಿ ಕರ್ನಾಟಕಕ್ಕೆ ಬಹುದೊಡ್ಡ ಅನ್ಯಾಯ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.
GST ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲೇ 2ನೇ ಸ್ಥಾನದಲ್ಲಿದೆ, 2023ರ ಏಪ್ರಿಲ್ ವೇಳೆಗೆ ಕರ್ನಾಟಕದಿಂದ 14,596 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗಿದೆ, ಈಗ ಕರ್ನಾಟಕಕ್ಕೆ ಮರಳಿ ಕೊಟ್ಟಿದ್ದು 2,660 ಕೋಟಿ ಮಾತ್ರ ಎಂದವರು ಕೇಂದ್ರ ಸರ್ಕಾರದ ಕ್ರಮದ ವಿರುದ್ದ ಸಿಟ್ಟು ಹೊರಹಾಕಿದ್ದಾರೆ.
10,000 ಕೋಟಿ ತೆರಿಗೆ ಸಂಗ್ರಹವಾದ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು ಮೊತ್ತವಾದ 13,000 ಕೋಟಿ ಹಂಚಿಕೆ ಮಾಡಲಾಗಿದೆ ಎಂದವರು ಟ್ವೀಟ್ ಮಾಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
https://x.com/INCKarnataka/status/1722234314325393854?
https://x.com/INCKarnataka/status/1722234314325393854?t=CxD3edxg1letpOIOp95Bwg&s=08