ಬೆಂಗಳೂರು: ವಾರದ ಹಿಂದಷ್ಟೇ 9 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಸೋಮವಾರ ಮತ್ತೆ ನಾಲ್ವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
- ಎಸ್ ರಮ್ಯಾ – BMRDA ಆಯುಕ್ತರ ಹುದ್ದೆ.
- ಸುಶೀಲಾ – ಯಾದಗಿರಿ ಜಿಲ್ಲಾಧಿಕಾರಿ
- ಎಂಎಸ್ ದಿವಾಕರ್ – ವಿಜಯನಗರ ಡಿಸಿ
- ಟಿ ವೆಂಕಟೇಶ್ – ಬಳ್ಳಾರಿ ಜಿಲ್ಲಾಧಿಕಾರಿ