ಮಂಗಳೂರು : ಭಾರತೀಯ ದಂತ ರೋಗ ಲಕ್ಷಣ ಶಾಸ್ತ್ರದ ಸಂಸ್ಥೆಯ (INDIAN ASSOCIATION OF ORAL AND MAXILLOFACIAL – IAOMP) ರಾಷ್ಟ್ರೀಯ ಉಪಾಧ್ಯಕ್ಷರಾಗಿ ಮಂಗಳೂರಿನ ಖ್ಯಾತ ದಂತ ವೈದ್ಯರಾದ ಡಾ . ವಿಷ್ಣುದಾಸ್ ಪ್ರಭು ರವರು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ಭಾರತೀಯ ದಂತ ರೋಗ ಲಕ್ಷಣ ಶಾಸ್ತ್ರ ಸಂಸ್ಥೆಯ ರಾಷ್ಟ್ರೀಯ ಸಮ್ಮೇಳನದಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆ ಗಮನಸೆಳೆಯಿತು.
ಡಾ.ವಿಷ್ಣುದಾಸ್ ಪ್ರಭು ಅವರು ಮಂಗಳೂರಿನ ಯೆನೆಪೋಯ ದಂತ ಮಹಾ ವಿದ್ಯಾಲಯದಲ್ಲಿ ಪ್ರಾದ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.