Thursday, July 10, 2025
Contact Us
UdayaNews
  • ಪ್ರಮುಖ ಸುದ್ದಿ
    ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಇಂಟರ್‌ಮೋಡಲ್ ಟ್ರಾನ್ಸ್‌ಪೋರ್ಟ್ ಹಬ್ ಆಗಿ ರೂಪಾಂತರ

    ಟ್ರಂಪ್ ವಿರುದ್ಧ ಸಿಡಿದೆದ್ದಿತೇ ಟ್ವಿಟರ್, ಫೇಸ್’ಬುಕ್?

    ಪುಟಿನ್ ಬಗ್ಗೆ ‘ಅತೃಪ್ತಿ’ ಎಂದ ಟ್ರಂಪ್; ರಷ್ಯಾ ಮೇಲೆ ಹೊಸ ನಿರ್ಬಂಧಕ್ಕೆ ಅಮೇರಿಕ ಇಂಗಿತ

    ಯೆಮೆನ್ ಪ್ರಜೆಯ ಕೊಲೆ ಆರೋಪ; ಕೇರಳ ಮೂಲದ ನರ್ಸ್‌ಗೆ ಜುಲೈ 16 ರಂದು ಗಲ್ಲು ಶಿಕ್ಷೆ

    ಬರೋಬ್ಬರಿ 1200 ಕೋಟಿ ಗೋಲ್‌ಮಾಲ್; ಬೊಮ್ಮಾಯಿ ಸರ್ಕಾರದ ಮತ್ತೊಂದು ಹಗರಣ ಬಯಲು, ಲೋಕಾಯುಕ್ತಕ್ಕೆ ‘ಕೈ’ ದೂರು

    ಅನ್ನಭಾಗ್ಯ ಲಾರಿ ಮುಷ್ಕರಕ್ಕೆ ಸ್ಪಂಧಿಸಿದ ಸರ್ಕಾರ: 244 ಕೋಟಿ ರೂ ಬಿಡುಗಡೆ

    ವರ್ಷ ಭಾರತ್ ಅವರ ‘ಬ್ಯಾಡ್ ಗರ್ಲ್’ ಸೆಪ್ಟೆಂಬರ್ 5 ರಂದು ತೆರೆಗೆ

    ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ

    ರಾಜ್ಯದಲ್ಲಿ ಮಳೆ ಮುನ್ಸೂಚನೆ: ಕರಾವಳಿಗೆ ಯೆಲ್ಲೋ ಅಲರ್ಟ್

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಅಮರನಾಥ ಯಾತ್ರೆ: ಶಿವನ ಪೌರಾಣಿಕ ಶಕ್ತಿಗಳ ಸಂಕೇತ

    ಸುಗಮವಾಗಿ ಸಾಗಿದ ಅಮರನಾಥ ಯಾತ್ರೆ, 5 ದಿನಗಳಲ್ಲಿ 90,000 ಜನರಿಂದ ‘ದರ್ಶನ’

    ಮಹಿಳೆಯರ ‘ಉಚಿತ ರಥ’ಗಳು ಹೀಗಿವೆ; ‘ಶಕ್ತಿ’ ಯೋಜನೆ ಪರಿಪೂರ್ಣ ಯಶಸ್ಸಿಗೆ KSRTC ಕಾರ್ಯತಂತ್ರ..

    ಉಚಿತ ಪ್ರಯಾಣದ ಸುತ್ತ, 500 ಕೋಟಿಯತ್ತ: ಜುಲೈ 14 ಆಥವಾ 15ರಂದು 500 ಕೋಟಿ ತಲುಪಲಿರುವ ‘ಶಕ್ತಿ’ ಪ್ರಯಾಣ

    ದಲೈ ಲಾಮಾ ಹುಟ್ಟುಹಬ್ಬಕ್ಕೆ ಮೋದಿ ಶುಭಾಶಯ: ಭಾರತಕ್ಕೆ ಚೀನಾದ ಎಚ್ಚರಿಕೆ

  • ರಾಜ್ಯ

    ದೊಡ್ಡಬಳ್ಳಾಪುರದಲ್ಲಿ ಅರಳಿದ ಕಮಲ. ಕಾಂಗ್ರೆಸ್ ಭದ್ರಕೋಟೆಯಲ್ಲಿ ಬಿಜೆಪಿಯ ಧೀರಜ್ ಜಯಭೇರಿ.

    ಈಗಲೇ ಚುನಾವಣೆ ನಡೆದರೂ ಬಿಜೆಪಿಗೆ 130 ಸ್ಥಾನ ಖಚಿತ?

    ಚಿಕಿತ್ಸೆ-ನಿರೋಧಕ ಕ್ಯಾನ್ಸರ್‌ಗಳ ವಿರುದ್ಧ ಹೋರಾಡಲು ಹೊಸ ಪ್ರತಿಕಾಯ..

    ಹೃದಯಾಘಾತದಿಂದ ಹಠಾತ್ ಸಾವುಗಳು: ಸರ್ಕಾರದಿಂದ ಹೊಸ ನಿರ್ಧಾರ

    ವಾರ ಭವಿಷ್ಯ (ಜೂನ್ 30 – ಜುಲೈ 6, 2025)

    ವಾರ ಭವಿಷ್ಯ (ಜುಲೈ 7-13, 2025)

    ಭಾರತದ ಚುನಾವಣೆಗಳಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪ ನಿರಾಕರಿಸಿದ ಅಮೇರಿಕ

    ‘ರಾಷ್ಟ್ರ ರಾಜಕಾರಣ’: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

    ರಾಜಕೀಯ ಗುರುವಿನ ಅಚಾನಕ್ ಭೇಟಿ.. ಸಿಎಂ ಹೇಳಿದ್ದು ಹೀಗೆ

    ಸಿಎಂ ಬದಲಾವಣೆ ಖಚಿತ, ಸಿದ್ದರಾಮಯ್ಯ ಕೇಂದ್ರಕ್ಕೆ ಹೋಗುವುದು ಗ್ಯಾರಂಟಿ?

    ಪರಿಶಿಷ್ಟ ಜಾತಿಯೇತರ ಮನೆಗಳಿಗೂ ಜಾತಿ ಜನಗಣತಿ ಸ್ಟಿಕ್ಕರ್‌; ಬಿಜೆಪಿ ಆಕ್ರೋಶ

    ಬೋಗಸ್ ಸಮೀಕ್ಷೆಗೆ ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ದುಂದುವೆಚ್ಚ?

  • ದೇಶ-ವಿದೇಶ

    ಕ್ಯೂಬಾ ದೇಶದ ಆರೋಗ್ಯ ವ್ಯವಸ್ಥೆಯಲ್ಲಿ ‘ಆಯುರ್ವೇದ’: ಪ್ರಧಾನಿ ಮೋದಿ ಶ್ಲಾಘನೆ

    Marvel Studios’ The Marvels’ released

    ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆಯೇ ಮಹಿಳೆಗೆ ಹೆರಿಗೆ: ಸೇನಾ ವೈದ್ಯನ ಸಮಯಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ

    ಅಮೇರಿಕಾದಲ್ಲಿ ಅಚ್ಚರಿಯ ಬೆಳವಣಿಗೆ; ಟ್ರಂಪ್ ಆಡಳಿತಕ್ಕೆ ಎಲಾನ್ ಮಸ್ಕ್ ಗುಡ್ ಬೈ

    ಟ್ರಂಪ್‌ ಆಡಳಿತಕ್ಕೆ ಸವಾಲ್; ‘ಅಮೆರಿಕ ಪಕ್ಷ’ ಘೋಷಿಸಿದ ಎಲಾನ್ ಮಸ್ಕ್‌

    ‘ಕರಾವಳಿ’ ಶಿಕ್ಷಣದಲ್ಲಿ ಹೊಸ ಯುಗ.. ‘ಮೆಡಿಕಲ್ ಕಾಲೇಜ್’ಗೆ ಅನುಮತಿ

    ಕೇರಳದಲ್ಲಿ ನಿಫಾ ವೈರಸ್ ಆತಂಕ: ತೀವ್ರ ನಿಗಾದಲ್ಲಿ 425 ಜನ

  • ಬೆಂಗಳೂರು

  • ವೈವಿಧ್ಯ

    ಯುವ ಸಮುದಾಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ: ಸೂಕ್ತ ಕ್ರಮಕ್ಕೆ ಸರ್ಕಾರದ ನಿರ್ದೇಶನ

    ಅಬುಧಾಬಿಯ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿದ ಮೋದಿ

    ಸಾಂಪ್ರದಾಯಿಕ ಜೋಳ ರೊಟ್ಟಿಗಳ ಬ್ರಾಂಡ್: ಕಲಬುರ್ಗಿಯರ ಸಾಧನೆಗೆ ಮೋದಿ ಸಲಾಂ

    “ಈ ಧಾನ್ಯಗಳಿಂದ ಉತ್ಕರ್ಷಣ ನಿರೋಧಕ, ಮಧುಮೇಹ ವಿರೋಧಿ ಗುಣಗಳು ಹೆಚ್ಚಾಗುತ್ತವೆ”

    ತೂಕ ಇಳಿಸುವ ಔಷಧಿಗಳಿಂದ ಮೆದುಳಿನ ಮೇಲೆ ದುಷ್ಪರಿಣಾಮ..!

    ಆರೆಸ್ಸೆಸ್ ಸರಸಂಘಚಾಲಕ್ ಮೋಹನ್‌ಜೀ ಭಾಗವತ್ ಆರೋಗ್ಯದಲ್ಲಿ ಚೇತರಿಕೆ

    “ಈ ದೇಶದ ಸ್ವರೂಪ ಮತ್ತು ಸಂಸ್ಕೃತಿ ಹಿಂದೂ. ಆದ್ದರಿಂದ, ಇದು ಹಿಂದೂ ರಾಷ್ಟ್ರ”

    NIT ರೂರ್ಕೆಲಾದ ಹೊಸ ಬಯೋಸೆನ್ಸರ್: ಸ್ತನ ಕ್ಯಾನ್ಸರ್ ಸುಳಿವು ಸುಲಭ

    ಕಾವೇರಿ ಆರತಿಗಾಗಿ ವಿಶೇಷ ಗೀತೆ ರಚನೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ: ಖ್ಯಾತ ಸಂಗೀತ ನಿರ್ದೇಶಕರಿಗೆ ಪತ್ರ

    ಋತುಬಂಧ ಸಮಯ: ಮಧ್ಯವಯಸ್ಸಿನ ಒತ್ತಡವು Alzheimer’s ಅಪಾಯವನ್ನು ಹೆಚ್ಚಿಸಬಹುದು

    ಅಧಿಕ ರಕ್ತದೊತ್ತಡ? ಡಾರ್ಕ್ ಚಾಕೊಲೇಟ್, ಟೀ ಸಹಾಯ ಮಾಡಬಹುದು ಎಂದು ಅಧ್ಯಯನ ಹೇಳುತ್ತದೆ

    ’50 ವರ್ಷಕ್ಕಿಂತ ಕಿರಿಯರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚಳ’: ಬೊಜ್ಜುತನದಂತಹ ಅಪಾಯಕಾರಿ ಅಂಶಗಳೇ ಕಾರಣ

  • ಸಿನಿಮಾ

    ರಣಬೀರ್, ಯಶ್ ಅಭಿನಯದ ‘ರಾಮಾಯಣ’ ಬಗ್ಗೆ ಅಪಸ್ವರ; ‘ಆಂಗ್ಲೀಕರಣ ನಿಲ್ಲಿಸಿ’ ಎಂದ ಉದ್ಯಮಿ

    ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್’ನಲ್ಲಿ ರಣಬೀರ್, ಯಶ್ ಅಭಿನಯದ ‘ರಾಮಾಯಣ’

    ಸ್ವಾತಂತ್ರ್ಯ ಕುರಿತ ವಿವಾದಿತ ಹೇಳಿಕೆ: ಬಾಲಿವುಡ್ ನಟಿ ಕಂಗನಾ ವಿರುದ್ಧ ಕಾಂಗ್ರೆಸ್ ದೂರು

    ಅನುಪಮ್ ಖೇರ್ ಅವರ ‘ತನ್ವಿ ದಿ ಗ್ರೇಟ್’ ಚಿತ್ರಕ್ಕೆ ಕಂಗನಾ ಬೆಂಬಲ ಈ ರೀತಿ

    ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

    ‘ಅಪ್ನೆ’ಗೆ 18 ವರ್ಷ; ಧರ್ಮೇಂದ್ರ, ಸನ್ನಿ ಡಿಯೋಲ್ ಜೊತೆಗಿನ ನೆನಪು ಹಂಚಿಕೊಂಡ ಶಿಲ್ಪಾ ಶೆಟ್ಟಿ

    ಇಡ್ಲಿ, ದೋಸೆ ತಿನ್ನುತ್ತಾ.. ಬೆಂಗಳೂರಲ್ಲಿ ಸಾರಾ ಅಲಿ ಖಾನ್, ಆದಿತ್ಯ ರಾಯ್ ಕಪೂರ್

    ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ 25 ಕ್ಕೂ ಹೆಚ್ಚು VFX ಸಂಸ್ಥೆಗಳ ಸಾಥ್

    ಪವನ್ ಕಲ್ಯಾಣ್ ಅಭಿನಯದ ‘ಹರಿ ಹರ ವೀರ ಮಲ್ಲು’ ಜುಲೈ 24 ರಂದು ಬಿಡುಗಡೆ

    ಅನುಷ್ಕಾ ಶೆಟ್ಟಿ ಅಭಿನಯದ ‘ಘಾಟಿ’ ಚಿತ್ರದ ‘ಸೈಲೋರ್’ ಪ್ರೋಮೋ ಬಿಡುಗಡೆ

    ‘ಕುಬೇರಾ’ಗೆ ಸೆನ್ಸಾರ್ ಮಂಡಳಿ ಅನುಮೋದನೆ; ನಾಗಾರ್ಜುನ , ಧನುಷ್, ರಶ್ಮಿಕಾ ಖುಷ್

    ‘ಗಜಾನನ ಕ್ರಿಕೆಟರ್ಸ್’ ಮೂವೀ ಕುತೂಹಲ: ಕ್ರಿಕೆಟ್ ಪ್ರೇಮಿಗಳ ಚಿತ್ತ ಸೆಳೆದ ಟೀಸರ್

  • ಆಧ್ಯಾತ್ಮ
    • All
    • ದೇಗುಲ ದರ್ಶನ

    2 ದಿನಗಳಲ್ಲಿ 26,800 ಕ್ಕೂ ಹೆಚ್ಚು ಜನರಿಂದ ಅಮರನಾಥ ಯಾತ್ರೆ

    ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕಾಮಗಾರಿಯನ್ನು ದೇವರ ಸೇವೆಯೆಂದು ಭಾವಿಸಿ: ಗುತ್ತಿಗೆದಾರರಿಗೆ ರಾಮಲಿಂಗಾರೆಡ್ಡಿ ಹಿತನುಡಿ

    KSRTC ನಿಗಮಗಳಿಗೆ ಈ ಬಾರಿಯದ್ದು ವಿಶೇಷ ನವರಾತ್ರಿ.. ಆಯುಧ ಪೂಜೆಯ ಕೊಡುಗೆ 250 ರೂಪಾಯಿಗಳಿಗೆ ಹೆಚ್ಚಳ..!

    ಆಸ್ತಿಕರಿಗೆ ಸಿಹಿ ಸುದ್ದಿ.. ಪುಣ್ಯ ಕ್ಷೇತ್ರಗಳ ದರ್ಶನಕ್ಕಾಗಿ KSRTCಯಿಂದ ಹೊಸ ಟೂರ್ ಪ್ಯಾಕೇಜ್

    ಶ್ರೀ ಕಟೀಲು ಕ್ಷೇತ್ರ ವೈಭವವನ್ನು ವರ್ಣಿಸುವ ‘ಅಪ್ಪೆ ಭ್ರಾಮರಿಯೇ..!’; ಕರಾವಳಿ ಯುವಜನರ ಪ್ರಯತ್ನಕ್ಕೆ ಆಸ್ತಿಕರಿಂದ ಸಕತ್ ಲೈಕ್ಸ್..

    ಶ್ರೀ ಕಟೀಲು ಕ್ಷೇತ್ರ ವೈಭವ.. ಇಲ್ಲಿ ನಿತ್ಯವೂ ಕೈಂಕರ್ಯ.. ಅಕ್ಷರ ದಾಸೋಹ..

  • ವೀಡಿಯೊ

    ಬ್ರೆಜಿಲ್‌: ವಿದೇಶದಲ್ಲಿ ಮೋದಿ ಮೋಡಿ ಹೇಗಿದೆ ನೋಡಿ..

    ಹೃದಯಾಘಾತ: ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಯುವಕ ಸಾವು

    ಮೇಘ ಸ್ಫೋಟದ ಹೊಡೆತ; ಸಿಕ್ಕಿಂನಲ್ಲಿ ಮರಣ ಮೃದಂಗ

    ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಹತ್ತಾರು ಮಂದಿ ನಾಪತ್ತೆ

    ಇಸ್ರೇಲಿ ದಾಳಿಯಿಂದ ಇರಾನ್ ಪರಮಾಣು ಸೌಲಭ್ಯಗಳಿಗೆ ಅಪಾಯ: IAEA ಮುಖ್ಯಸ್ಥರ ಎಚ್ಚರಿಕೆ

    ‘One Earth, One Health’; ಮೋದಿ ಭಾಗಿಯಾದ ‘ಯೋಗ ದಿನಾಚರಣೆ’ಯಲ್ಲಿ 3 ಲಕ್ಷ ಜನ ಭಾಗಿ

    ‘ಯೋಗ ಜಗತ್ತಿಗೆ ಶಾಂತಿಯ ದಾರಿ ತೋರಿಸುತ್ತಿದೆ’: ಪ್ರಧಾನಿ ಮೋದಿ

    ಕುರುಕ್ಷೇತ್ರದಲ್ಲಿ ದಾಖಲೆ: 1 ಲಕ್ಷ ಜನರಿಂದ ಸಾಮೂಹಿಕ ಯೋಗ

No Result
View All Result

Home Focus

ಡಾ.ಗೋವಿಂದ ಪೂಜಾರಿ ರಾಜಕೀಯಕ್ಕೆ ಅತಿಥಿ..? ಏನಿದು ಕುತೂಹಲ..?

by Udaya News
September 26, 2021
in Focus, Update, Update Videos, ಪ್ರಮುಖ ಸುದ್ದಿ, ರಾಜ್ಯ, ವೀಡಿಯೊ
1 min read
0
ಎಲ್ಲರಂತಲ್ಲ ಇವರು.. ‘ಆಶ್ರಯ’ದಾತನಿಗೆ ಶುಭಾಶಯಗಳ ಮಹಾಮಳೆ
Share on FacebookShare via: WhatsApp

ಉಡುಪಿ: ಕರಾವಳಿಯ ಸಾಮಾಜಿಕ ಕಾರ್ಯಕರ್ತ, ಕೊಡುಗೈ ದಾನಿ ಗೋವಿಂದ ಬಾಬು ಪೂಜಾರಿಯವರ ಸೇವೆ ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅದಕ್ಕೆ ಸೂಕ್ತ ಪುರಸ್ಕಾರವೂ ಸಿಕ್ಕಿದೆ. ಕುತೂಹಲಕಾರಿ ತೀರ್ನಾನವೊಂದರಲ್ಲಿ ವಿವಿಧ ದೇಶಗಳಲ್ಲಿ ಶೈಕ್ಷಣಿಕ, ವೈದಿಕ ಕ್ಷೇತ್ರಗಳನ್ನು ಹೊಂದಿರುವ ‘ಏಷ್ಯಾ ವೈದಿಕ ಕಲ್ಚರಲ್ ಫೌಂಡೇಶನ್‌ನ ವಿಶ್ವವಿದ್ಯಾಲಯವು ಗೋವಿಂದ ಬಾಬು ಪೂಜಾರಿಯವರಿಗೆ ಗೌರವ ಡಾಕ್ಟರೇಟ್‌ ನೀಡಿದೆ. ಇದು ಬರೀ ಪ್ರಶಸ್ತಿಯಲ್ಲ, ಜಾಗತಿಕ ಮಟ್ಟದಲ್ಲಿ ಸಿಕ್ಕಿರುವ ಅತ್ಯುನ್ನತ ಪದವಿ.

ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿರುವ ವಿಶ್ವದ ಹಲವು ಮಂದಿಯ ಹೆಸರುಗಳ ಪೈಕಿ ಅಳೆದು ತೂಗಿ ಗೋವಿಂದ ಪೂಜಾರಿಯವರನ್ನು ಆಯ್ಕೆ ಮಾಡಲಾಗಿದೆ. ಡಾಕ್ಟರೇಟ್‌ ಪದವಿ ಪಡೆದಿರುವ ಇವರು ಇದೀಗ ಡಾ.ಗೋವಿಂದ ಪೂಜಾರಿ‌.

RelatedPosts

ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಇಂಟರ್‌ಮೋಡಲ್ ಟ್ರಾನ್ಸ್‌ಪೋರ್ಟ್ ಹಬ್ ಆಗಿ ರೂಪಾಂತರ

ಪುಟಿನ್ ಬಗ್ಗೆ ‘ಅತೃಪ್ತಿ’ ಎಂದ ಟ್ರಂಪ್; ರಷ್ಯಾ ಮೇಲೆ ಹೊಸ ನಿರ್ಬಂಧಕ್ಕೆ ಅಮೇರಿಕ ಇಂಗಿತ

ಯೆಮೆನ್ ಪ್ರಜೆಯ ಕೊಲೆ ಆರೋಪ; ಕೇರಳ ಮೂಲದ ನರ್ಸ್‌ಗೆ ಜುಲೈ 16 ರಂದು ಗಲ್ಲು ಶಿಕ್ಷೆ

ಈ ನಡುವೆ, ಇದೀಗ ಎಲ್ಲೆಲ್ಲೂ ಡಾ.ಗೋವಿಂದ ಪೂಜಾರಿ ಅವರದ್ದೇ ಮಾತು. ಈ ವರೆಗೂ ಮಾನವೀಯತೆ ಮೂಲಕ ಪಕ್ಷಾತೀತವಾಗಿ ದಾನ-ಧರ್ಮ-ಉದ್ಯೋಗ ಪರ್ವದಲ್ಲಿ ತೊಡಗಿರುವ ಡಾ.ಗೋವಿಂದ ಪೂಜಾರಿ ಅವರನ್ನು ರಾಜಕೀಯ ಪಕ್ಷಗಳು ಆಹ್ವಾನಿಸತೊಡಗಿರುವುದು ಅಚ್ಚರಿಯ ಬೆಳವಣಿಗೆ.

ಪೂಜಾರಿಯವರಿಗೆ ಗೌರವ ಡಾಕ್ಟರೇಟ್ ಪ್ರದಾನವಾಗಿರುವ ಸುದ್ದಿ ‘ಉದಯನ್ಯೂಸ್‌’ನಲ್ಲಿ ಪ್ರಕಟವಾಗಿದ್ದೇ ತಡ, ಶನಿವಾರ ಒಂದೇ ದಿನ ಬರೋಬ್ಬರಿ 23 ಮಂದಿ ರಾಜಕೀಯ ನಾಯಕರು ಮಾಧ್ಯಮ ಕಚೇರಿಗೆ ಕರೆ ಮಾಡಿ ಗೋವಿಂದ ಪೂಜಾರಿಯವರ ಫೋನ್ ನಂಬರ್ ಕೇಳಿದ್ದಾರೆ. ಈ ಬಗ್ಗೆ ಡಾ.ಪೂಜಾರಿಯವರ ಗಮನಸೆಳೆದಾಗ ತಮಗೂ ಸಚಿವರು, ಶಾಸಕರು ಹಾಗೂ ನಾಯಕರನೇಕರು ಸೇರಿದಂತೆ ವಿವಿಧ ಪಕ್ಷಗಳ ಪ್ರಮುಖರು ಕರೆ ಮಾಡಿ ಅಭಿನಂಧಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.

ಈ ನಡುವೆ, ಡಾ.ಗೋವಿಂದ ಪೂಜಾರಿಯವರು ರಾಜಕೀಯ ಪ್ರವೇಶಿಸುತ್ತಾರ ಎಂಬ ಪ್ರಶ್ನೆ ಅವರ ಆಪ್ತ ವಲಯದಲ್ಲಿ ಹರಿದಾಡತೊಡಗಿದೆ. ಬಿಜೆಪಿಗೆ ಹೋಗ್ತಾರ? ಕೈ ಹಿಡಿಯುತ್ತಾರ? ಎಂಬ ಬಗ್ಗೆ ಚರ್ಚೆಗಳೂ ಬಿರುಸುಗೊಂಡಿದೆ.

  • ಕಮಲ ‌ಪಾಳಯವೋ?
  • ಕೈ ಅಂಗಳವೋ?

ಅಂದ ಹಾಗೆ ಡಾ.ಗೋವಿಂದ ಪೂಜಾರಿಯವರು ಬಿಜೆಪಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಮಂತ್ರಿ ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಸಹಿತ ಬಿಜೆಪಿ-ಆರೆಸ್ಸೆಸ್ ನಾಯಕರಿಗೆ ಆಪ್ತರು. ಸಿದ್ದರಾಮಯ್ಯ, ಡಿಕೆಶಿ ಬಳಗದವರಿಗೂ , ಪ್ರಮೋದ್ ಮಧ್ವರಾಜ್ ಸಹಿತ ಕಾಂಗ್ರೆಸ್ ನಾಯಕರಿಗೂ ಇವರು ಪ್ರೀಯರು. ಹಾಗಾಗಿ ಎರಡೂ ಪಕ್ಷದಲ್ಲೂ ಪೂಜಾರಿ ಅವರಿಗೆ ಬಾಗಿಲು ತೆರೆದಿದೆ. ಆದರೆ ಈ ಬಗ್ಗೆ ಪೂಜಾರಿ ಅವರದ್ದು ‘ಮೌನ’ವೇ ಪ್ರತಿಕ್ರಿಯೆ.
ಆದರೆ ಅಭಿಮಾನಿಗಳಿಂದ ಮಿಶ್ರ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಭವಿಷ್ಯವಿದೆ ಎಂದು ಹಲವರು ಪ್ರತಿಪಾದಿಸಿದರೆ, ಇವರು ಆರೆಸ್ಸೆಸ್ ಆಪ್ತ ವಲಯದಲ್ಲಿ ಪರಿಚಯವಿರುವುದರಿಂದ ಬಿಜೆಪಿಗೆ ಬರಲಿ ಎಂದು ಅನೇಕರು ಸಲಹೆ ಮಾಡಿದ್ದಾರೆ. ಶೋಷಿತರ ಪರ ಧ್ವನಿಯಾಗಬೇಕಾದರೆ ಕಾಂಗ್ರೆಸ್ ಪಕ್ಷ ಸೇರಲಿ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ, ಡಾ.ಗೋವಿಂದ ಪೂಜಾರಿಯವರ ಸಾಮಾಜಿಕ ಜಾಲತಾಣದ ಗ್ರೂಪ್‌ನಲ್ಲಿ ಪ್ರತಿಧ್ವನಿಸಿದ್ದೇ ಬೇರೆ. ‘ಬಹುತೇಕ ಮಂದಿ ಪೂಜಾರಿಯವರನ್ನು ದೇವಧೂತ ಎಂಬಂತೆ ಕಾಣುತ್ತಿದ್ದಾರೆ. ರಾಜಕೀಯ ಉದ್ದೇಶವಿಲ್ಲದೆ ದಾನ ಧರ್ಮ ಮಾಡಿರುವ ಇವರು ರಾಜಕೀಯದಿಂದ ದೂರ ಉಳಿಯಲಿ’ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದೇ ವೇಳೆ, ಶೋಷಿತ ಬಿಲ್ಲವ ಸಮುದಾಯದಲ್ಲಿ ಅಪರಂಜಿಯಂತಿರುವ ನಾಯಕ ಇರಬೇಕು. ಹಾಗಾಗಿ ರಾಜಕೀಯ ಪ್ರವೇಶಿಸಲೇಬೇಕು. ಶಾಸಕರಾಗಲೇ ಬೇಕು ಎಂಬ ಸಲಹೆ ಮುಂದಿಟ್ಟಿದ್ದಾರೆ. ಇವರುಸ್ವಂತ ದುಡಿದ ಹಣದಲ್ಲೇ ಹಲವಾರು ವರ್ಷದಿಂದ ರಾಜ್ಯದ್ಯಂತ ಸುದ್ದಿಯಾಗುವಷ್ಟು ಬಡವರ, ಅಸಹಾಯಕರ ಸಾಮಾಜಿಕ ಸೇವೆ ಮಾಡಿದ್ದಾರೆ. ಹೀಗಿರುವಾಗ ಮುಂದೆ ಇವರು ಇನ್ನು ರಾಜಕೀಯಕ್ಕೆ ಬಂದರೆ ಎಷ್ಟು ಮಾಡಬಹುದು ಎನ್ನುವ ಕುತೂಹಲ ಅವರ ತವರು ಬೈಂದೂರಿನ ಜನರದ್ದು.

ಈ ಮಧ್ಯೆ, ‘ಡಾ.ಪೂಜಾರಿ ಅವರು ಯಾವುದೇ ಪಕ್ಷ ಸೇರಲಿ, ನಾವು ಪಕ್ಷಾತೀತವಾಗಿ ಬೆಂಬಲಿಸೋಣ’ ಎಂಬ ಮಾತು ಕೂಡಾ ಕೇಳಿಬಂದಿದೆ. ಆದರೆ ಡಾ.ಪೂಜಾರಿ ಮಾತ್ರ ‘ಮೌನ’ ಮುರಿದಿಲ್ಲ.

Tags: chef TalkCheftalkDr Govinda babu pujariSri Varalakshmi Charitable Trustಡಾ.ಗೋವಿಂದ ಬಾಬು ಪೂಜಾರಿಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್
ShareSendTweetShare
Previous Post

NO PARKING: ಸಾರ್ವಜನಿಕರಿಗೆ ಇನ್ನು ಟೋಯಿಂಗ್ ಕಿರಿಕಿರಿ ಕಡಿಮೆ..

Next Post

‘ಭಾರತ್ ಬಂದ್’ಗೆ ಪ್ರದೇಶ ಕಾಂಗ್ರೆಸ್ ಬೆಂಬಲ: ಡಿಕೆಶಿ

Related Posts

ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಇಂಟರ್‌ಮೋಡಲ್ ಟ್ರಾನ್ಸ್‌ಪೋರ್ಟ್ ಹಬ್ ಆಗಿ ರೂಪಾಂತರ
Focus

July 09, 2025 09:07 AM
ಟ್ರಂಪ್ ವಿರುದ್ಧ ಸಿಡಿದೆದ್ದಿತೇ ಟ್ವಿಟರ್, ಫೇಸ್’ಬುಕ್?
Focus

ಪುಟಿನ್ ಬಗ್ಗೆ ‘ಅತೃಪ್ತಿ’ ಎಂದ ಟ್ರಂಪ್; ರಷ್ಯಾ ಮೇಲೆ ಹೊಸ ನಿರ್ಬಂಧಕ್ಕೆ ಅಮೇರಿಕ ಇಂಗಿತ

July 09, 2025 08:07 AM
ಯೆಮೆನ್ ಪ್ರಜೆಯ ಕೊಲೆ ಆರೋಪ; ಕೇರಳ ಮೂಲದ ನರ್ಸ್‌ಗೆ ಜುಲೈ 16 ರಂದು ಗಲ್ಲು ಶಿಕ್ಷೆ
Focus

ಯೆಮೆನ್ ಪ್ರಜೆಯ ಕೊಲೆ ಆರೋಪ; ಕೇರಳ ಮೂಲದ ನರ್ಸ್‌ಗೆ ಜುಲೈ 16 ರಂದು ಗಲ್ಲು ಶಿಕ್ಷೆ

July 09, 2025 08:07 AM
ಬರೋಬ್ಬರಿ 1200 ಕೋಟಿ ಗೋಲ್‌ಮಾಲ್; ಬೊಮ್ಮಾಯಿ ಸರ್ಕಾರದ ಮತ್ತೊಂದು ಹಗರಣ ಬಯಲು, ಲೋಕಾಯುಕ್ತಕ್ಕೆ ‘ಕೈ’ ದೂರು
Focus

ಅನ್ನಭಾಗ್ಯ ಲಾರಿ ಮುಷ್ಕರಕ್ಕೆ ಸ್ಪಂಧಿಸಿದ ಸರ್ಕಾರ: 244 ಕೋಟಿ ರೂ ಬಿಡುಗಡೆ

July 09, 2025 07:07 AM
ವರ್ಷ ಭಾರತ್ ಅವರ ‘ಬ್ಯಾಡ್ ಗರ್ಲ್’ ಸೆಪ್ಟೆಂಬರ್ 5 ರಂದು ತೆರೆಗೆ
Focus

ವರ್ಷ ಭಾರತ್ ಅವರ ‘ಬ್ಯಾಡ್ ಗರ್ಲ್’ ಸೆಪ್ಟೆಂಬರ್ 5 ರಂದು ತೆರೆಗೆ

July 09, 2025 05:07 AM
ಸಿಎಂ ಬೆಂಗಳೂರು ರೌಂಡ್ಸ್: ಮಳೆಹಾನಿ ಪ್ರದೇಶಗಳಿಗೆ ಭೇಟಿ
Focus

ರಾಜ್ಯದಲ್ಲಿ ಮಳೆ ಮುನ್ಸೂಚನೆ: ಕರಾವಳಿಗೆ ಯೆಲ್ಲೋ ಅಲರ್ಟ್

July 09, 2025 12:07 AM

Popular Stories

  • ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಇಂಟರ್‌ಮೋಡಲ್ ಟ್ರಾನ್ಸ್‌ಪೋರ್ಟ್ ಹಬ್ ಆಗಿ ರೂಪಾಂತರ

    ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಇಂಟರ್‌ಮೋಡಲ್ ಟ್ರಾನ್ಸ್‌ಪೋರ್ಟ್ ಹಬ್ ಆಗಿ ರೂಪಾಂತರ

    0 shares
    Share 0 Tweet 0
  • ‘ನುಡಿದಂತೆ ನಡೆಯಿರಿ’ ಎಂದು ಸಿಎಂಗೆ ಮನವಿ ಕೊಟ್ಟ ಆಶಾ ಕಾರ್ಯಕರ್ತೆಯರು

    0 shares
    Share 0 Tweet 0
  • ಉಚಿತ ಪ್ರಯಾಣದ ಸುತ್ತ, 500 ಕೋಟಿಯತ್ತ: ಜುಲೈ 14 ಆಥವಾ 15ರಂದು 500 ಕೋಟಿ ತಲುಪಲಿರುವ ‘ಶಕ್ತಿ’ ಪ್ರಯಾಣ

    0 shares
    Share 0 Tweet 0
  • ‘ನಮ್ಮೊಡನೆ ಇರುವ ಹೆಣ್ಣುಮಕ್ಕಳನ್ನು ಗೌರವಿಸುವುದೇ ಭಾರತ ಮಾತೆಗೆ ಸಲ್ಲಿಸುವ ನಿಜವಾದ ಗೌರವ’; ರಾಮಲಿಂಗ ರೆಡ್ಡಿ

    0 shares
    Share 0 Tweet 0
  • ಸಿದ್ದು ಆಡಳಿತಕ್ಕೆ ಮುಜುಗರ ತಂದ ಅಪೂರ್ವ ಪ್ರಕರಣ; ರಾಜ್ಯ ಸರ್ಕಾರದ ನಡೆಗೆ ಸಾಮಾಜಿಕ ಹೋರಾಟಗಾರರ ಆಕ್ಷೇಪ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In