Wednesday, March 11, 2026
Contact Us
UdayaNews
  • ಪ್ರಮುಖ ಸುದ್ದಿ
    ಕೋವಿಡ್ ಹೊಡೆತ: ಬೆಂಗಳೂರಿನ ಹೊಟೇಲ್‌ಗೆ ಬೀಗ

    ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

    ನಿಮ್ಮ ಮನೆಯಲ್ಲಿ ಗ್ಯಾಸ್ ಬಳಸುತ್ತೀರ? ನಿಮಗಿದು ಮಾಹಿತಿ

    ದೇಶೀಯ LPG ಉತ್ಪಾದನೆಯಾಗಿದೆ, ಗ್ಯಾಸ್ ಆತಂಕ ಬೇಡ ಎಂದ ಕೇಂದ್ರ

    ಕೊನೆಗೂ ‘ಗುಡ್ ನ್ಯೂಸ್’ ನೀಡಿದ ಮೋಹಕ ತಾರೆ ರಮ್ಯಾ..

    ತಾನು ಕೇಸು ಹಾಕಿದವರ ಬಗ್ಗೆ ‘ಪಾಪ ಅನ್ಸುತ್ತೆ’ ಎಂದ ರಮ್ಯಾ

    ಆಪಲ್‌ನ ‘ಐಫೋನ್ ಫೋಲ್ಡ್’ ಮೊಬೈಲ್ ಬಗ್ಗೆ ಮಹತ್ವದ ಸಂಗತಿ ಸೋರಿಕೆ: ಸೆಟ್ ಹೇಗಿದೆ, ಬೆಲೆ ಎಷ್ಟಿದೆ ಗೊತ್ತಾ?

    ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ; ಜನ ಸಾಮಾನ್ಯರ ಸಂಕಷ್ಟ ಬಗ್ಗೆ ಸರ್ಕಾರದ ಗಮನಸೆಳೆದ ಹೋಟೆಲ್ ಮಾಲೀಕರು

    ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ

    ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

    ಮಧ್ಯಪ್ರಾಚ್ಯ: ಹಿಜ್ಬೊಲ್ಲಾ ರಾಕೆಟ್ ದಾಳಿಗೆ ಪ್ರತೀಕಾರ, ಬೈರುತ್ ಮೇಲೆ ಇಸ್ರೇಲ್ ಭಾರೀ ವಾಯುದಾಳಿ

    ಮಧ್ಯಪ್ರಾಚ್ಯ ಸಂಘರ್ಷ: ಇಸ್ರೇಲ್ ನಡೆಸಿದ ದಾಳಿಗಳಲ್ಲಿ 1,900 ಇರಾನ್ ಸೈನಿಕರು ಸಾವು

    ಮಾರ್ಚ್ 11ರಿಂದ ಸರ್ಕಾರಿ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ ಸಾಧ್ಯತೆ

    ಕೆಬಿಸಿ: ಅಮಿತಾಬ್ ಬಚ್ಚನ್ ದಾನವನ್ನು ನೆನಪಿಸಿದ ಸ್ಮೃತಿ ಇರಾನಿ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ತಮಿಳುನಾಡು ವಿಧಾನಸಭೆ ಚುನಾವಣೆ: ಎಐಎಡಿಎಂಕೆ–ಬಿಜೆಪಿ ಸೀಟು ಹಂಚಿಕೆ ಒಪ್ಪಂದ ಸಮೀಪ

  • ರಾಜ್ಯ

    ‘ಗರ್ಭಕಂಠ ಕ್ಯಾನ್ಸರ್’ ಬಗ್ಗೆ ಜಾಗೃತಿ; ಡಾ.ಪದ್ಮಿನಿ ಪ್ರಸಾದ್ ನೇತೃತ್ವದಲ್ಲಿ ಉಚಿತ HPV ಲಸಿಕೆ ಅಭಿಯಾನ ಯಶಸ್ವಿ

    ಮಂಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ; ‘ಕೈ’ ನಾಯಕರಲ್ಲಿ ಕರಾವಳಿ ಗೆಲ್ಲುವ ರಣೋತ್ಸಾಹ

    ‘ಬಿಜೆಪಿ-ಆರೆಸ್ಸೆಸ್’ನ ಕೆಲವರು ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಿದ್ದವರು’: ಖರ್ಗೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ‘ಹೈಕಮಾಂಡ್ ಏನು ತೀರ್ಮಾನ ಮಾಡಿದರೂ ಅದಕ್ಕೆ ಬದ್ಧನಾಗಿರುತ್ತೇನೆ’: ಸಿದ್ದರಾಮಯ್ಯ

    ಎಲ್‌ಪಿಜಿ ದರ ಏರಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

  • ದೇಶ-ವಿದೇಶ

    ಮಿಸೌರಿಯ ರಿಪಬ್ಲಿಕನ್ ಅಧ್ಯಕ್ಷೀಯ ಕಾಕಸ್‌ನಲ್ಲಿ ಟ್ರಂಪ್ ಜಯಭೇರಿ ಬಾರಿಸಿದ್ದಾರೆ

    ಇರಾನ್ ಈಗ ದುರ್ಬಲಗೊಂಡಿದೆ, ಯುದ್ಧ ಶೀಘ್ರದಲ್ಲೇ’ ಅಂತ್ಯವಾಗಬಹುದು: ಟ್ರಂಪ್

    ‘ಒಲಿಂಪಿಕ್ ಚಿನ್ನವೇ ಮುಂದಿನ ಗುರಿ’: ಟಿ20 ವಿಶ್ವಕಪ್ ಗೆಲುವಿನ ಬಳಿಕ ಸೂರ್ಯಕುಮಾರ್ ಹೇಳಿಕೆ

    ಚೀನಾಕ್ಕಾಗಿ ಕಾಯುತ್ತಿರುವ 100 ಮಿಲಿಯನ್ ಬ್ಯಾರೆಲ್ ರಷ್ಯಾ ತೈಲವನ್ನು ಭಾರತ ತೆಗೆದುಕೊಳ್ಳಲಿ: ಅಮೆರಿಕ ಸಲಹೆ

    ಇರಾನ್ ಕ್ಷಿಪಣಿ ದಾಳಿ: ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳ ತೀವ್ರ ಖಂಡನೆ

    ಇಂಧನ ನೆಲೆಗಳ ಮೇಲೆ ಮತ್ತೊಮ್ಮೆ ದಾಳಿ ನಡೆದರೆ ಪ್ರಾದೇಶಿಕ ಪ್ರತೀಕಾರ: ಇರಾನ್ ಎಚ್ಚರಿಕೆ

  • ಬೆಂಗಳೂರು

    ‘ಗ್ಯಾರೆಂಟಿ’ ಜಾರಿಯಷ್ಟೇ ಮಹತ್ವ ಆಶಾಗಳ ಮೇಲೂ ಇರಲಿ..! ಸಿಎಂ-ಡಿಸಿಎಂ ಬಗ್ಗೆ ‘ಆಶಾ’ವಾದ..!

    ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    ಅಂದು ಈಶ್ವರಪ್ಪ ತಲೆದಂಡಕ್ಕೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ! ಈಗ ಶರಣ ಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯುತ್ತಾರ?

    ವೈದ್ಯಕೀಯ ಶಿಕ್ಷಣ ಇಲಾಖೆ ಸಿಕ್ಕಿತು ಬಜೆಟ್‌ ಬಲ: ವಿಕ್ಟೋರಿಯಾ ಆಸ್ಪತ್ರೆಯ ಹೆಸರು ಬದಲಾವಣೆ

  • ವೈವಿಧ್ಯ
    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

    ‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

    ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಚಿರತೆಗಳ ಪುನರುಜ್ಜೀವನ

    ಅಕ್ಕುಳಮ್–ಚೆಟ್ಟುವ ಜಲಮಾರ್ಗ;: ಹೇಗಿದೆ ಗೊತ್ತಾ ಚಿಲಕೂರು ಸುರಂಗ?

    ‘AI’ ಭಾರತದ ‘ಮುಂದಿನ ತೈಲ’: ಎಎಂಡಿ ಅಧಿಕಾರಿ ಭವಿಷ್ಯ

    ಪ್ರತಿ ವರ್ಷ ನವೆಂಬರ್ 3, 4, 5 ರಂದು ಹಂಪಿ ಉತ್ಸವ ಆಯೋಜನೆ; ಸಿಎಂ ಘೋಷಣೆ

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

  • ಸಿನಿಮಾ

    ಚಾಟ್ ಶೋನಲ್ಲಿ ಐಶ್ವರ್ಯಾ–ಚಂದ್ರಚೂರ್ ಅಪ್ರತೀಕ್ಷಿತ ಯುಗಳ ಗೀತೆ

    ವಿವಾಹ ಸಮಾರಂಭದಲ್ಲಿ ಅಭಿಷೇಕ್ ಜೊತೆ ಸಲ್ಮಾನ್ ಹಾಡಿಗೆ ಐಶ್ವರ್ಯಾ ನೃತ್ಯ

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ನೀಲಂಕರೈ ಮನೆಯಲ್ಲಿ ವಾಸಿಸುವ ಹಕ್ಕು ಕೋರಿ ನ್ಯಾಯಾಲಯಕ್ಕೆ ವಿಜಯ್ ಪತ್ನಿ ಸಂಗೀತಾ

    ‘ಇವುಗಳನ್ನು ಸಹಿಸಲು ಸಾಧ್ಯವಿಲ್ಲ’: ಅನುಚಿತ ಚಿತ್ರೀಕರಣಕ್ಕೆ ನಟಿಯರ ಆಕ್ಷೇಪ

    ‘ರೈ ರೈ ರಾ ರಾ’ ಹಾಡು ಬಿಡುಗಡೆ; ರಾಮ್ ಚರಣ್ ಅಭಿಮಾನಿಗಳು ಪುಳಕ

    ರಶ್ಮಿಕಾ-ವಿಜಯ್ ಅದ್ಧೂರಿ ವಿವಾಹ; ‘ಈಗ ಪತಿ’ ಎಂದು ವರನನ್ನು ಪರಿಚಯಿಸಿದ ನಟಿ.

    ‘ದೇಶಾದ್ಯಂತದ ಪ್ರೀತಿಯಿಂದ ನಮ್ಮ ಹೃದಯಗಳು ತುಂಬಿವೆ’; ವಿಜಯ್–ರಶ್ಮಿಕಾ

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಅಲ್ಲು ಅರ್ಜುನ್’ಗೆ ಮೃಣಾಲ್ ಠಾಕೂರ್ ಜೊತೆ ಕೈಜೋಡಿಸುವ ಆಸೆ

    ‘ದಿ ಕೇರಳ ಸ್ಟೋರಿ 2’ ಬಿಡುಗಡೆಗೆ ಹೈಕೋರ್ಟ್ ತಡೆ

    ‘ದಿ ಕೇರಳ ಸ್ಟೋರಿ 2’ ವಿವಾದ ಕುರಿತು ನಿರ್ದೇಶಕ ಸುದೀಪ್ಟೋ ಸೇನ್ ಸ್ಪಷ್ಟನೆ

    ಅವಾಸ್ತವಿಕ ಸೌಂದರ್ಯ ಮಾನದಂಡಗಳ ವಿರುದ್ಧ ಸಂದೀಪ ಧರ್ ಧ್ವನಿ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

  • ವೀಡಿಯೊ
    ರಾಜ್ಯದಲ್ಲಿ 75,393.57 ಕೋ ರೂ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

    ‘ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ’; ಬೊಮ್ಮಾಯಿ ಟೀಕೆ

    ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ

    ಇಸ್ರೇಲ್–ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಡಿ.ಕೆ. ಶಿವಕುಮಾರ್ ಮನವಿ

    ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಉಗ್ರ ಪ್ರತಿಭಟನೆ; ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ

    ‘ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ’; ಬೊಮ್ಮಾಯಿ

    ‘ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು’; ಸಿದ್ದರಾಮಯ್ಯ

    ‘ವಡಂ’ ಟ್ರೇಲರ್ ಬಿಡುಗಡೆ; ಗ್ರಾಮೀಣ ಆಕ್ಷನ್ ಕಣದಲ್ಲಿಗೆ ವಿಮಲ್

    ಮೂರು ವರ್ಷಗಳ ಹಿಂದೆ ದರ್ಶನ್ ನೋಡಲು ಬಂದಿದ್ದ, ಇದೀಗ ಅದೇ ವೇದಿಕೆಯಲ್ಲಿ ಗಮನಸೆಳೆದ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಮೆಟ್ರೋ ಹೋರಾಟ; ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ, ಬಿಜೆಪಿ ಖಂಡನೆ

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಡ್ರಗ್ಸ್ ದಂಧೆಗೆ ಅಂಕುಶ: ಎಲ್ಲಾ ಫ್ಯಾಕ್ಟರಿಗಳ ಕಾರ್ಯಚಟುವಟಿಕೆ ಮೇಲೆ ಖಾಕಿ ಕಣ್ಣು

No Result
View All Result

Home Focus

ರಾಜ್ಯದ 25 ಎ ದರ್ಜೆ ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ‘ದೈವ ಸಂಕಲ್ಪ’ ಯೋಜನೆ

by Udaya News
February 4, 2022
in Focus, ಆಧ್ಯಾತ್ಮ, ದೇಗುಲ ದರ್ಶನ, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ವೀಡಿಯೊ
1 min read
0
ಪೊಳಲಿ ರಾಜರಾಜೇಶ್ವರಿ ದೇವಾಲಯ ಬಳಿ ಸ್ವಚ್ಛ ಭಾರತ್
Share on FacebookShare via: WhatsApp

ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನ ಅಭಿವೃದ್ದಿಯ ಕನಸನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಗುರಿ.. ಪ್ರತಿ ವರ್ಷ 1000 ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ದಿಗೂ ಕ್ರಮ.. 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೇವಸ್ಥಾನಗಳ ಸಮಗ್ರ ಅಭಿವೃದ್ದಿಯ ಕನಸನ್ನ ರಾಜ್ಯದಲ್ಲೂ ನನಸು ಮಾಡುವ ನಿಟ್ಟಿನಲ್ಲಿ ನೂತನ ಯೋಜನೆ “ದೈವ ಸಂಕಲ್ಪ”ವನ್ನು ಮುಜರಾಯಿ ಇಲಾಖೆಯ ವತಿಯಿಂದ ಪ್ರಾರಂಭಿಸಲಾಗುವುದು ಎಂದು ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಪ್ರಕಟಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಕಾಶಿಯನ್ನು ಅಭಿವೃದ್ದಿಗೊಳಿಸಿದಂತೆ ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ 25 ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ಮಾಸ್ಟರ್‌ ಪ್ಲಾನ್‌ ರೂಪಿಸುವ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ 25 ದೇವಸ್ಥಾನಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದ ಮೂಲಭೂತ ಸೌಕರ್ಯ, ಒಣ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಸರ್ವತೋಮುಖ ಅಭಿವೃದ್ದಿಗೊಳಿಸುವ ಯೋಜನೆ ಇದಾಗಲಿದೆ. ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಯಾವುದೇ ತೊಂದರೆ ಅಗದ ರೀತಿಯಲ್ಲಿ ಸೌಲಭ್ಯಗಳನ್ನು ಕಲ್ಪಿಸಬೇಕು. ದೇವಸ್ಥಾನಕ್ಕೆ ಅವರು ನೀಡುವ ಕಾಣಿಕೆಗಳು ಪಾರದರ್ಶಕತೆಯಿಂದ ಸದುಪಯೋಗ ಆಗಬೇಕು ಎನ್ನುವುದು ನಮ್ಮ ಉದ್ದೇಶವಾಗಿದೆ. ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ಅಭಿವೃದ್ದಿಗೊಳಿಸುವುದು ನನ್ನ ಮಹತ್ವದ ಕನಸಾಗಿದ್ದು, ಈ ಯೋಜನೆಯ ಮೊದಲ ಹಂತದ ಅಂದಾಜು ವೆಚ್ಚ 1140 ಕೋಟಿ ರೂಪಾಯಿಗಳಾಗಿವೆ ಎಂದು ಹೇಳಿದರು.

RelatedPosts

ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

ದೇಶೀಯ LPG ಉತ್ಪಾದನೆಯಾಗಿದೆ, ಗ್ಯಾಸ್ ಆತಂಕ ಬೇಡ ಎಂದ ಕೇಂದ್ರ

ತಾನು ಕೇಸು ಹಾಕಿದವರ ಬಗ್ಗೆ ‘ಪಾಪ ಅನ್ಸುತ್ತೆ’ ಎಂದ ರಮ್ಯಾ

ಪ್ರತಿವರ್ಷ 1000 ಸಿ ದರ್ಜೆಯ ದೇವಸ್ಥಾನಗಳ ಸಮಗ್ರ ಅಭಿವೃದ್ದಿ:

ಕಡಿಮೆ ಆದಾಯವಿರುವ ಸಿ ದರ್ಜೆಯ ದೇವಸ್ಥಾನಗಳ ಅಭಿವೃದ್ದಿ ಸರಿಯಾಗಿ ಅಗುತ್ತಿಲ್ಲ ಎನ್ನುವ ಹಲವಾರು ದೂರುಗಳು ಬಂದಿವೆ. ರಾಜ್ಯದಲ್ಲಿ 34,217 ಸಿ ದರ್ಜೆಯ ದೇವಸ್ಥಾನಗಳು ಇವೆ. ಪ್ರತಿವರ್ಷ ಇವುಗಳ ಅಭಿವೃದ್ದಿಗೆ ಸರಕಾರದ ವತಿಯಿಂದ ಅನುದಾನ ನೀಡಲಾಗುತ್ತಿದೆ. ಆದರೂ, ಸಮಗ್ರವಾಗಿ ಅಭಿವೃದ್ದಿಪಡಿಸಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಾವು ಪ್ರತಿವರ್ಷ 1000 ಸಿ ದರ್ಜೆಯ ದೇವಸ್ಥಾನಗಳನ್ನು ಸಮಗ್ರ ಅಭಿವೃದ್ದಿಗೊಳಿಸಲು ಕ್ರಮಕೈಗೊಳ್ಳಲಿದ್ದೇವೆ. ಸರಕಾರದ ವತಿಯಿಂದ ಅನುದಾನ ಹಾಗೆಯೇ ದಾನಿಗಳ ಸಹಯೋಗದೊಂದಿಗೆ ಸಮಗ್ರ ಅಭಿವೃದ್ದಿಗೊಳಿಸಲಾಗುವುದು. ಪ್ರತಿವರ್ಷ ಜಿಲ್ಲೆಯಲ್ಲಿ ಬೇರೆ – ಬೇರೇ ದೇವಸ್ಥಾನಗಳನ್ನು ಅಭಿವೃದ್ದಿಗೆ ಆಯ್ಕೆ ಮಾಡಿಕೊಳ್ಳುವ ಮೂಲಕ ಎಲ್ಲಾ ಸಿ ದರ್ಜೆಯ ದೇವಸ್ಥಾನಗಳನ್ನು ಹಂತ ಹಂತವಾಗಿ ಅಭಿವೃದ್ದಿಗೊಳಿಸುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

ದೇವಾಲಯಗಳು ನಮ್ಮೊಂದಿಗೆ ಭಾವನಾತ್ಮಕವಾದ ಸಂಬಂಧ ಹೊಂದಿವೆ. ರಾಜ್ಯದ ದೇವಾಲಯಗಳ ಅಭಿವೃದ್ದಿಗೆ ವಿಶೇಷ ಕಾಳಜಿಯನ್ನ ನಮ್ಮ ಬಿಜೆಪಿ ಸರಕಾರ ವಹಿಸುತ್ತಿದೆ. ಈ ಬಾರಿಯ ಆಯವ್ಯಯದಲ್ಲಿ 119 ಕೋಟಿ ರೂಪಾಯಿಗಳ ಅನುದಾನ ನೀಡಲಾಗಿತ್ತು. ಮಾನ್ಯ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ರಾಜ್ಯದ ದೇವಾಲಯಗಳ ಅಭಿವೃದ್ದಿಗೆ 168 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನೀಡಿದ್ದು, ಒಟ್ಟಾರೆಯಾಗಿ ಪ್ರಸಕ್ತ ವರ್ಷ ಇದುವರೆಗೂ 287 ಕೋಟಿ ಅನುದಾನ ನೀಡಲಾಗಿದೆ. ಪ್ರತಿವರ್ಷ ಬಜೆಟ್‌ನಲ್ಲಿ 60 ರಿಂದ 70 ಕೋಟಿ ರೂಪಾಯಿಗಳಷ್ಟು ಅನುದಾನ ನೀಡಲಾಗುತ್ತಿತ್ತು, ಬಿಜೆಪಿ ಸರಕಾರ ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಿರುವ ಹಿನ್ನಲೆಯಲ್ಲಿ ಮುಜರಾಯಿ ಖಾತೆ ಸಚಿವೆಯಾಗಿ ನಾನು ಮುಖ್ಯಮಂತ್ರಿಗಳಿಗೆ ವಿಶೇಷವಾದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಶ್ರೀಶೈಲದಲ್ಲಿ ಕರ್ನಾಟಕ ಛತ್ರ ನಿರ್ಮಾಣ:

ಕರ್ನಾಟಕ ರಾಜ್ಯದಿಂದ ಬಹುಸಂಖ್ಯೆಯಲ್ಲಿ ಭಕ್ತರು ತೆರಳುವ ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಮುಜರಾಯಿ ಇಲಾಖೆ ಒಡೆತನದಲ್ಲಿರುವ ಭೂಮಿಯಲ್ಲಿ ಕರ್ನಾಟಕ ಛತ್ರ ನಿರ್ಮಿಸಲು 85 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಈ ಕಟ್ಟಡ ನಿರ್ಮಾಣ ಕಾರ್ಯ ನಡೆಯಲಿದೆ. 45 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು

12 ಜ್ಯೋತಿರ್ಲಿಂಗ ಹಾಗೂ ಅಷ್ಟವಿನಾಯಕ ಮತ್ತು ಕಾಶೀ ಯಾತ್ರೆಗೆ ಪ್ರೋತ್ಸಾಹ ಧನ:

ದೇಶದ ವಿವಿಧ ಭಾಗಗಳಲ್ಲಿರುವ 12 ಜ್ಯೋತಿರ್ಲಿಂಗ ಹಾಗೂ ಅಷ್ಟವಿನಾಯಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದು ಬಹಳ ಪುಣ್ಯವಾದ ಕೆಲಸ ಎನ್ನುವುದ ಹಿಂದುಗಳ ನಂಬಿಕೆ. ಈ ನಿಟ್ಟಿನಲ್ಲಿ ಕೈಲಾಸ ಮಾನಸ ಸರೋವರ ಮತ್ತು ಚಾರ್‌ಧಾಮ್‌ ಯಾತ್ರೆಗೆ ನೀಡುವ ಪ್ರೋತ್ಸಾಹ ಧನ ನೀಡುವ ಯೋಜನೆಯಂತೆ ಇವುಗಳಿಗೂ ಪ್ರೋತ್ಸಾಹ/ಸಹಾಯ ಧನ ನೀಡುವ ಯೋಜನೆಯನ್ನು ಪ್ರಾರಂಭಿಸಲಾಗುವುದು. 12 ಜ್ಯೋತಿರ್ಲಿಂಗ ಯಾತ್ರೆ ಮತ್ತು ಅಷ್ಟವಿನಾಯಕ ಪ್ರೋತ್ಸಾಹ ಧನ ನೀಡುವ ಪ್ರಸ್ತಾವನೆ ಸಿದ್ದವಾಗಿದೆ. ಇನ್ನು ಕಾಶೀ ಯಾತ್ರೆಗೂ ಪ್ರತ್ಯೇಕವಾಗಿ ವಾರ್ಷಿಕವಾಗಿ ಎರಡು ಬಾರಿ ರೈಲಿನಲ್ಲಿ ಪ್ರವಾಸ ಏರ್ಪಡಿಸುವ ಅಥವಾ ಪ್ರೋತ್ಸಾಹ ಧನ ನೀಡುವ ಪ್ರಸ್ತಾವನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.

ತಸ್ತಿಕ್‌ ಹಣ ಹೆಚ್ಚಳಕ್ಕೆ ಸರಕಾರಕ್ಕೆ ಪ್ರಸ್ತಾವನೆ:

ರಾಜ್ಯ ಸರಕಾರದ ವತಿಯಿಂದ ರಾಜ್ಯದಲ್ಲಿರುವ ಸಿ ದರ್ಜೆಯ ದೇವಸ್ಥಾನಗಳಿಗೆ ವಾರ್ಷಿಕವಾಗಿ 48 ಸಾವಿರ ರೂಪಾಯಿಗಳ ತಸ್ತಿಕ್‌ ಹಣವನ್ನು ನೀಡಲಾಗುತ್ತಿದೆ. ಹೆಚ್ಚಿನ ಆದಾಯವಿಲ್ಲದ ದೇವಸ್ಥಾನಗಳ ಅರ್ಚಕರು ಹಾಗೂ ಮೋಕ್ತೇಸರರು ಹಲವಾರು ಬಾರಿ ಈ ಹಣವನ್ನು ಹೆಚ್ಚು ಮಾಡುವಂತೆ ಮನವಿ ಮಾಡಿದ್ದಾರೆ. ಇಂದಿನ ದಿನಮಾನದಲ್ಲಿ ಈ ಹಣ ಸಾಕಾಗುವುದಿಲ್ಲ ಎನ್ನುವುದು ನಮ್ಮ ಗಮನಕ್ಕೆ ಬಂದಿದ್ದು, ತಸ್ತಿಕ್‌ ಹಣವನ್ನು ಹೆಚ್ಚಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಅನುಮೋದನೆ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು.

ರಾಜ್ಯದ ದೇವಸ್ಥಾನಗಳ ಜಮೀನು ಸರ್ವೆ::

ರಾಜ್ಯದ ದೇವಸ್ಥಾನಗಳ ವ್ಯಾಪ್ತಿಯಲ್ಲಿರುವ ಜಮೀನುಗಳ ಸರ್ವೇ ಕಾರ್ಯಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಕಂದಾಯ ಸಚಿವರಾದ ಅಶೋಕ್‌ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿರುವ ಡ್ರೋನ್‌ ಸರ್ವೇ ಕಾರ್ಯದಲ್ಲಿ ದೇವಾಲಯಗಳ ಹಾಗೂ ವಕ್ಫ್‌ ಜಮೀನಿನ ಸಮೀಕ್ಷೆಗಳಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ಕರ್ನಾಟಕ ರಾಜ್ಯದ ಛತ್ರವನ್ನು ನಿರ್ಮಿಸಬೇಕು ಎನ್ನುವ ನಿಟ್ಟಿನಲ್ಲಿ ಈಗಾಗಲೇ ಪತ್ರವ್ಯವಹಾರ ನಡೆಸಲಾಗಿದೆ. ಅಧಿವೇಶನ ಮುಗಿದ ನಂತರ ಆಯೋಧ್ಯೆಗೆ ಭೇಟಿ ನೀಡಿ ಅಲ್ಲಿನ ಪ್ರಮುಖ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ShareSendTweetShare
Previous Post

‘ಲವ್ ಮಾಕ್ಟೇಲ್-2..’ ಒಂದು ನೆನಪಿನಂಗಳ

Next Post

ಸಿನಿಮಾ ಪ್ರಿಯರಿಗೆ ಗುಡ್ ನ್ಯೂಸ್.. ಫೆ.5ರಿಂದ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಬಳಕೆಗೆ ಅವಕಾಶ 

Related Posts

ಕೋವಿಡ್ ಹೊಡೆತ: ಬೆಂಗಳೂರಿನ ಹೊಟೇಲ್‌ಗೆ ಬೀಗ
Focus

ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

March 11, 2026 06:03 AM
ನಿಮ್ಮ ಮನೆಯಲ್ಲಿ ಗ್ಯಾಸ್ ಬಳಸುತ್ತೀರ? ನಿಮಗಿದು ಮಾಹಿತಿ
Focus

ದೇಶೀಯ LPG ಉತ್ಪಾದನೆಯಾಗಿದೆ, ಗ್ಯಾಸ್ ಆತಂಕ ಬೇಡ ಎಂದ ಕೇಂದ್ರ

March 11, 2026 01:03 AM
ಕೊನೆಗೂ ‘ಗುಡ್ ನ್ಯೂಸ್’ ನೀಡಿದ ಮೋಹಕ ತಾರೆ ರಮ್ಯಾ..
Focus

ತಾನು ಕೇಸು ಹಾಕಿದವರ ಬಗ್ಗೆ ‘ಪಾಪ ಅನ್ಸುತ್ತೆ’ ಎಂದ ರಮ್ಯಾ

March 11, 2026 12:03 AM
ಆಪಲ್‌ನ ‘ಐಫೋನ್ ಫೋಲ್ಡ್’ ಮೊಬೈಲ್ ಬಗ್ಗೆ ಮಹತ್ವದ ಸಂಗತಿ ಸೋರಿಕೆ: ಸೆಟ್ ಹೇಗಿದೆ, ಬೆಲೆ ಎಷ್ಟಿದೆ ಗೊತ್ತಾ?
Focus

ಆಪಲ್‌ನ ‘ಐಫೋನ್ ಫೋಲ್ಡ್’ ಮೊಬೈಲ್ ಬಗ್ಗೆ ಮಹತ್ವದ ಸಂಗತಿ ಸೋರಿಕೆ: ಸೆಟ್ ಹೇಗಿದೆ, ಬೆಲೆ ಎಷ್ಟಿದೆ ಗೊತ್ತಾ?

March 11, 2026 12:03 AM
ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು
Focus

ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ; ಜನ ಸಾಮಾನ್ಯರ ಸಂಕಷ್ಟ ಬಗ್ಗೆ ಸರ್ಕಾರದ ಗಮನಸೆಳೆದ ಹೋಟೆಲ್ ಮಾಲೀಕರು

March 11, 2026 12:03 AM
‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ
Focus

ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

March 10, 2026 02:03 PM

Popular Stories

  • ‘ಗ್ಯಾರೆಂಟಿ’ ಜಾರಿಯಷ್ಟೇ ಮಹತ್ವ ಆಶಾಗಳ ಮೇಲೂ ಇರಲಿ..! ಸಿಎಂ-ಡಿಸಿಎಂ ಬಗ್ಗೆ ‘ಆಶಾ’ವಾದ..!

    ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    0 shares
    Share 0 Tweet 0
  • ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

    0 shares
    Share 0 Tweet 0
  • ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ

    0 shares
    Share 0 Tweet 0
  • ‘ಮಧ್ಯಪ್ರಾಚ್ಯ ಸಂಘರ್ಷ’ ಹಿನ್ನೆಲೆ; ಅನಿವಾಸಿ ಭಾರತೀಯರ ರಕ್ಷಣೆಗೆ ತಕ್ಷಣ ಮಧ್ಯ ಪ್ರವೇಶಿಸಲು ಕೇಂದ್ರಕ್ಕೆ ಪದ್ಮರಾಜ್ ಪೂಜಾರಿ ಆಗ್ರಹ

    0 shares
    Share 0 Tweet 0
  • ಕರಾವಳಿ ಅಭಿವೃದ್ಧಿಗೆ ಪೂರಕ ಬಜೆಟ್; ಸಿಎಂಗೆ ಪದ್ಮರಾಜ್ ಆರ್. ಪೂಜಾರಿ ಅಭಿನಂದನೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In