ಇದು ಪುದುಚೇರಿಯ ವಿಲ್ಲುಪುರಂ ಬಳಿ ಕೂನಿಮೇಡು ಎಂಬಲ್ಲಿ ಗುರುವಾರ ನಡೆದ ಘಟನೆ. ನಾಡು ದೀಪಾವಳಿಯ ಸಡಗರದಲ್ಲಿರುವಾಗ ತಂದೆ ತನ್ನ 7 ವರ್ಷದ ಮಗನ ಜೊತೆ ಪಟಾಕಿ ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದರು. ಸ್ಕೂಟರ್ನಲ್ಲಿ ತೆರಳುತ್ತಿದ್ದಾಗಲೇ ಪಟಾಕಿ ಬಾಕ್ಸ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಕಲೈನೇಶನ್ ಹಾಗೂ ಅವರ ಮಗ ಪ್ರದೀಪ್ ಸಾವನ್ನಪ್ಪಿದ್ದಾರೆ. ಈ ಸ್ಫೋಟ ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
© 2020 Udaya News – Powered by RajasDigital.