Sunday, January 25, 2026

Update Videos

ಸಮಾಜ ಸೇವಕನಿಗೆ ಬೆಂಬಲವಾಗಿ ನಿಂತ ಸಮಾಜ; ‘ಇವರು ಇಡೀ ಸಮಾಜದ ಪೂಜಾರಿ’ ಎಂದ ಗುರೂಜಿ

ಉಡುಪಿ: ಸಮಾಜದ ಹಿತ ಬಯಸಿದವನಿಗೆ ಇಡೀ ಸಮಾಜವೇ ಬೆಂಬಲಕ್ಕೆ ನಿಲ್ಲುತ್ತದೆ ಎಂಬುದಕ್ಕೆ ಸಾಮಾಜಿಕ ಕಾರ್ಯಕರ್ತ ಡಾ.ಗೋವಿಂದ ಬಾಬು ಪೂಜಾರಿ ಉದಾಹರಣೆಯಾಗಿದ್ದಾರೆ. ಡಿಸೆಂಬರ್‌ 5ರಂದು ಮರವಂತೆ ಬಳಿ ನಡೆದ...

Read more

ಸರ್ಕಸ್ ಅವಘಡ: ತರಬೇತುದಾರನ ಮೇಲೆಯೇ ಎರಗಿದ ಹುಲಿ.. ವೀಡಿಯೋ ವೈರಲ್

ಇಟಲಿ: ಸರ್ಕಸ್ ಎಂದರೆ ಸವಾಲುಗಳ ಜೊತೆಗಿನ ಸಮರ. ಅಲ್ಲಿ ಬ್ಯಾಲೆನ್ಸ್ ಎಂಬುದೇ ಯಶಸ್ಸಿನ ಸೂತ್ರ. ಬಹುತೇಕ ಸರ್ಕಸ್‌ಗಳಲ್ಲಿ ಪ್ತಾಣಿಗಳೂ ಆಕರ್ಷಣೆಯಾಗಿರುತ್ತದೆ. ಈ ಸರ್ಕಸ್ ಪ್ರಾಣಿಗಳನ್ನು ವಿಶೇಷ ತರಬೇತಿ...

Read more

ಕಬ್ಬು ಬೆಳೆಗಾರರ ಹೋರಾಟ: ನಾಳೆಯಿಂದ ನಿರಂತರ ಉಪವಾಸ ಸತ್ಯಾಗ್ರಹಕ್ಕೆ ರೈತರ ನಿರ್ಧಾರ

ಬೆಂಗಳೂರು: ಕಬ್ಬಿಗೆ ನ್ಯಾಯಯುತ ದರ ನಿಗದಿಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಸತ್ಯಾಗ್ರಹ 37ನೇ ದಿನವೂ ಮುಂದುವರಿಯಿತು. ಬೆಂಗಳೂರಿನಲ್ಲಿ ನಡೆಯುತ್ತಿರುವ ಕಬ್ಬು...

Read more

ಚುನಾವಣೆ ಘೋಷಣೆಗೂ ಮುನ್ನವೇ ಮೊಳಗಿದ ‘ಕೈ’ ರಣಕಹಳೆ: ರಾಜಾಜಿನಗರದಲ್ಲಿ ‘ಭವ್ಯ ಭರವಸೆ’ಯ ತರಂಗ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ರಾಜ್ಯದಲ್ಲಿ ಅಖಾಡ ಸಜ್ಜಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ತಯಾರಿಯ ಸಡಗರದಲ್ಲಿವೆ. ಈ ಬಾರಿ ಹೇಗಾದರೂ ಅಧಿಕಾರವನ್ನು ಪಡೆಯಲೇಬೇಕೆಂಬ ಹಠದಲ್ಲಿರುವ ಕಾಂಗ್ರೆಸ್ ಪಕ್ಷ ಭರ್ಜರಿ ಪ್ರಚಾರವನ್ನು...

Read more

ಕಟೀಲು ಮೇಳದಲ್ಲಿ ದುರ್ಘಟನೆ: ಯಕ್ಷಗಾನ ನಡೆಯುತ್ತಿದ್ದಾಗಲೇ ಹೃದಯಾಘಾತ; ಖ್ಯಾತ ಕಲಾವಿದ ವಿಧಿವಶ

ಮಂಗಳೂರು: ಯಕ್ಷಗಾನ ನಡೆಯುತ್ತಿದ್ದಾಗ ರಂಗಸ್ಥಳದಲ್ಲೇ ಹೃದಯಾಘಾತವಾಗಿ ಕಟೀಲು ಮೇಳದ ಕಲಾವಿದರೊಬ್ಬರು ನಿಧನರಾಗಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ನಾಲ್ಕನೇ‌ ಮೇಳದ ಕಲಾವಿದ ಗುರುವಪ್ಪ...

Read more

‘ನಮ್ಮ ಕ್ಲಿನಿಕ್’ ಎಂಬ ಆರೋಗ್ಯ ಸಂಜೀವಿನಿ

ಬೆಂಗಳೂರು: ನಗರವಾಸಿ ಬಡ ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವ ನಮ್ಮ ಕ್ಲಿನಿಕ್‌ಗಳು  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಾರ್ಯನಿರ್ವಹಿಸಲಿವೆ. ರಾಜ್ಯದಲ್ಲಿ 438 ನಮ್ಮ ಕ್ಲಿನಿಕ್‌'ಗಳನ್ನು ಆರಂಭಿಸಲು ಸರ್ಕಾರ ಯೋಜನೆ...

Read more

ಆಪರೇಷನ್ ಮತದಾರರ ಪಟ್ಟಿ: ಸಿಎಂ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣ್ ರಾಜೀನಾಮೆಗೆ ಆಗ್ರಹ

ಬೆಂಗಳೂರು: ಆಪರೇಷನ್ ಮತದಾರರ ಪಟ್ಟಿಗೆ ಕನ್ನ ಹಾಕಿರುವ ಪ್ರಕರಣ. ಈ ಪ್ರಕರಣ ಸಂಬಂಧ ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಸಿಎಂ ಬಸವರಾಜ್ ಬೊಮ್ಮಾಯಿ, ಸಚಿವ ಅಶ್ವತ್ಥನಾರಾಯಣ್ ಹಾಗೂ ಬಿಬಿಎಂಪಿ...

Read more
Page 20 of 126 1 19 20 21 126
  • Trending
  • Comments
  • Latest

Recent News