Sunday, April 12, 2026
Contact Us
UdayaNews
  • ಪ್ರಮುಖ ಸುದ್ದಿ
    ನೂತನ ಸಂಸತ್ ಭವನ ಉದ್ಘಾಟನೆಗೆ ರಾಷ್ಟ್ರಪತಿಗೆ ಆಹ್ವಾನವಿಲ್ಲ; ಕಾಂಗ್ರೆಸ್ ಆಕ್ರೋಶ

    ಏಪ್ರಿಲ್ 16ರಿಂದ ವಿಶೇಷ ಸಂಸತ್ ಅಧಿವೇಶನ; ಬಿಜೆಪಿ ಸಂಸದರಿಗೆ ವಿಪ್ ಜಾರಿ

    ಅಮರನಾಥ ಯಾತ್ರೆ: ಮೊದಲ ದಿನವೇ 12,300 ಆಸ್ತಿಕರಿಂದ ದರ್ಶನ

    ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭ; ಏಪ್ರಿಲ್ 15ರಿಂದ ನೋಂದಣಿ ಶುರು

    ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ವಿಧಿವಶ

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ಜಬ್ಬಾರ್ ರಾಜೀನಾಮೆ ಅಂಗೀಕಾರ; ನೂತನ ಸಮಿತಿ ರಚನೆಗೆ ಡಿಕೆಶಿ ಕಸರತ್ತು

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಸೈಬರ್ ವಂಚನೆ ಜಾಲಕ್ಕೆ ಕೈಜೋಡಿಸಿದ ಬ್ಯಾಂಕ್ ಉದ್ಯೋಗಿ ಬಂಧನ

    ಹೆಬ್ಬಾಳ ‘ಲೇಕ್ ವ್ಯೂ ಟೂರಿಸಂ’ ಸಂಚಿಗೆ ಹೈಕೋರ್ಟ್ ಬ್ರೇಕ್; KIADB ಭೂಸ್ವಾಧೀನ ಅಧಿಸೂಚನೆಯೇ ರದ್ದು

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ‘ಎಂಸಿಸಿ ಉಲ್ಲಂಘನೆ’: ವಿಶೇಷ ಸಂಸತ್ ಅಧಿವೇಶನಕ್ಕೆ ಕಾಂಗ್ರೆಸ್ ವಿರೋಧ

    ಸಿಯಾಟಲ್‌ನಲ್ಲಿ ವಿವೇಕಾನಂದರ ಪ್ರತಿಮೆ: ಭಾರತ-ಅಮೆರಿಕ ಸಾಂಸ್ಕೃತಿಕ ಮೈಲಿಗಲ್ಲು

    ‘ಷರತ್ತುಗಳನ್ನು ಒಪ್ಪದ ಇರಾನಿಗೆ ಕೆಟ್ಟ ಸುದ್ದಿ ಕಾದಿದೆ’ ಎಂದ ಅಮೇರಿಕ

    ‘ಆಪರೇಷನ್ ಎಪಿಕ್ ಫ್ಯೂರಿ’: ಇರಾನ್‌ನ 1,000ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಅಮೆರಿಕದ ಬ್ಲಿಟ್ಜ್ ದಾಳಿ

    ಅಮೆರಿಕದ ಉಲ್ಲಂಘನೆ ಮರೆತಿಲ್ಲ: ಮಾತುಕತೆ ಮಧ್ಯೆ ಇರಾನ್ ಗಟ್ಟಿನಿಲುವು

  • ರಾಜ್ಯ

    KSRTCಗೆ ರಾಷ್ಟ್ರ ಮಟ್ಟದ 3 AdWorld Showdown ಪ್ರಶಸ್ತಿಗಳು

    ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್​ ಬರ್ಬರ ಹತ್ಯೆ!

    ‘ಕೆಪಿಎಸ್ – ಮ್ಯಾಗ್ನೆಟ್ ಶಾಲಾ ಯೋಜನೆ ರದ್ದು ಪಡಿಸಿ’, ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ರಾಜ್ಯಮಟ್ಟದ ಹೋರಾಟ

    ಕ್ವಿನ್ ಸಿಟಿ ಮೂಲಕ ಕರ್ನಾಟಕದಲ್ಲಿ ‘ಪ್ರತಿಭಾ ಕಣಜ’ ಸೃಷ್ಟಿ: ಶರಣ್ ಪ್ರಕಾಶ್ ಪಾಟೀಲ್

    ಮಲ್ಲಿಕಾರ್ಜುನ ಖರ್ಗೆ ಸಮಚಿತ್ತ ರಾಜಕಾರಣಿ: ಸಚಿವ ಡಾ.ಶರಣಪ್ರಕಾಶ ಪಾಟೀಲ

    ರಾಷ್ಟ್ರೀಯ ಶಿಕ್ಷಣ ನೀತಿ; ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪ್ರಯತ್ನ

    ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ, ದಾಖಲೆ ಸಾಧನೆ

    ಇಡಿ ಇಲಾಖೆ ಬಿಜೆಪಿಯ ಎಲೆಕ್ಷನ್ ಡಿಪಾರ್ಟ್ಮೆಂಟ್;  ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಸವಾಲು.

    ಕೇಂದ್ರದ ವಿರುದ್ಧ ಹರಿಪ್ರಸಾದ್ ವಾಗ್ದಾಳಿ, ಕಾಂಗ್ರೆಸ್‌ಗೆ ಮತ ನೀಡಲು ಮನವಿ

    ಭಾರತದ ಚುನಾವಣೆಗಳಲ್ಲಿ ಹಸ್ತಕ್ಷೇಪ; ರಷ್ಯಾ ಆರೋಪ ನಿರಾಕರಿಸಿದ ಅಮೇರಿಕ

    ಕರ್ನಾಟಕದಲ್ಲಿ 9 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಬಿಜೆಪಿಯವರು ಏನು ಮಾಡಿದ್ದಾರೆ? ಸಿದ್ದರಾಮಯ್ಯ ಪ್ರಶ್ನೆ

    ಎಲ್‌ಪಿಜಿ ಬಿಕ್ಕಟ್ಟು ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರ ಪರವಾಗಿ ಕುಮಾರಸ್ವಾಮಿ ಸ್ಪಷ್ಟನೆ

  • ದೇಶ-ವಿದೇಶ

    ಇರಾನ್ ಮಣಿಸಲು ಅಮೇರಿಕ ಚಕ್ರವ್ಯೂಹ? 3,500 ಸೈನಿಕರ ನಿಯೋಜನೆ

    ಇರಾನ್ ಮಾತುಕತೆ ಫಲಶೂನ್ಯ: ಪಾಕಿಸ್ತಾನ ತೊರೆದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್

    ಯುಪಿ ಬೋರ್ಡ್ ಪರೀಕ್ಷೆ ಹಿನ್ನೆಲೆ; ಭಾರತ್ ಜೋಡೋ ನ್ಯಾಯ್ ಯಾತ್ರೆಯು ಸಮಯ ಬದಲು

    ಸಂವಿಧಾನವನ್ನು ದುರ್ಬಲಗೊಳಿಸಲು ಆರ್‌ಎಸ್‌ಎಸ್–ಬಿಜೆಪಿ ಯತ್ನ: ರಾಹುಲ್ ಗಾಂಧಿ ಆರೋಪ

  • ಬೆಂಗಳೂರು

    ರಾಜಸ್ಥಾನದಲ್ಲಿ ಸಿಡಿಲು ಬಡಿದು ಆರು ಮಂದಿ ಸಾವು

    ಏಪ್ರಿಲ್ 6ರವರೆಗೆ ರಾಜ್ಯದ 18 ಜಿಲ್ಲೆಗಳಲ್ಲಿ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ರಾಜಕೀಯ ನಿವೃತ್ತಿ ಘೋಷಿಸಿದ ಕೇಂದ್ರ ಸಚಿವ ವಿ.ಸೋಮಣ್ಣ

    ರಾಜ್ಯದಲ್ಲಿ ಮೂರು ವರ್ಷಗಳಲ್ಲಿ 2809 ಜನ ರೈತರ ಸಾವು; ಸೋಮಣ್ಣ ಆತಂಕ

  • ವೈವಿಧ್ಯ

    OSA ಇರುವವರಿಗೆ ಹೃದಯ ಅಪಾಯ 71% ಹೆಚ್ಚಳ: ಅಧ್ಯಯನ ಎಚ್ಚರಿಕೆ

    ನೌರುಜ್ ಸಂಭ್ರಮ: ಭಾರತ-ಇರಾನ್ ನಾಗರಿಕ ಬಂಧದ ಐತಿಹಾಸಿಕ ನಂಟು

    ಸುಲಭವಾಗಿ ಇಂಗ್ಲಿಷ್ ಕಲಿಯಿರಿ.. ಸರಳ ವಿಧಾನ ಬಗ್ಗೆ ಇಲ್ಲಿದೆ ಮಾಹಿತಿ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಮಹಿಳೆಯರಲ್ಲಿ ಕ್ಯಾನ್ಸರ್ ಗುಮ್ಮಾ!; ‘ಹೆದರಬೇಡಿ, ಎಚ್ಚರಿಕೆವಹಿಸಿ’ ಎಂದು ಡಾ.ಪದ್ಮಿನಿ ಪ್ರಸಾದ್ ಸಲಹೆ

    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

  • ಸಿನಿಮಾ

    ‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ

    ‘ಜನ ನಾಯಗನ್’ ಸೋರಿಕೆ: ವಿಜಯ್ ದೇವರಕೊಂಡ ಕೆಂಡ

    ರವಿ ಬಾಬು ಅಭಿನಯದ ‘ರೇಜರ್’ ಮೇ 8ಕ್ಕೆ ಬಿಡುಗಡೆ

    ‘24’ ಮತ್ತೆ ಬರುತ್ತಿದೆಯೇ? ಅನಿಲ್ ಕಪೂರ್ ಪೋಸ್ಟ್ ಕುತೂಹಲ

    ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಮೇ 15ಕ್ಕೆ ತೆರೆಗೆ

    ಹಾರರ್-ಹಾಸ್ಯ ಚಿತ್ರ ‘ಭೂತ್ ಬಾಂಗ್ಲಾ’ ಏಪ್ರಿಲ್ 16ಕ್ಕೆ ರಿಲೀಸ್

    ‘ರಾಮನ ಫಸ್ಟ್ ಲುಕ್’ ಅನಾವರಣ; ಚರ್ಚೆಗೆ ಗ್ರಾಸವಾದ ರಣಬೀರ್

    ‘ಲವ್ ಇನ್ಶುರೆನ್ಸ್ ಕಂಪನಿ’; LIK ಬಿಡುಗಡೆ ಮತ್ತೆ ಮುಂದೂಡಿಕೆ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ಸಂಜಯ್ ದತ್ ‘ಆಖ್ರಿ ಸವಾಲ್’ ಮೇ 15ರಂದು ಬಿಡುಗಡೆ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ‘ಧುರಂಧರ್ 2’ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ: ರಜನಿಕಾಂತ್ ಪ್ರಶಂಸೆ

  • ಆಧ್ಯಾತ್ಮ
    • All
    • ದೇಗುಲ ದರ್ಶನ

    ಮೊಂಬತ್ತಿ ಬೆಳಕಿನಲ್ಲಿ ಜಗತ್ ಶಾಂತಿ ಸಂದೇಶ: ಕರಾವಳಿಯ ಬೊರಿಮಾರ್ ಚರ್ಚ್‌ನಲ್ಲಿ ವಿಶಿಷ್ಟ ರೀತಿ ಪವಿತ್ರ ಗುಡ್ ಫ್ರೈಡೇ

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

  • ವೀಡಿಯೊ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ಮೇಲಾಧಿಕಾರಿ ಕಿರುಕುಳ ಆರೋಪ, ವಿಡಿಯೊ ಮಾಡಿಟ್ಟು ನೇಣಿಗೆ ಶರಣು

    ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ; ಗಲ್ಫ್‌ ಉದ್ವಿಗ್ನ

    ಕತಾರ್ ಮೇಲೆ ಇರಾನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಗೆ ಶಾಕ್, ಭಾರತ ಮೇಲೂ ಪರಿಣಾಮ

    ‘ಲೀಡರ್’ : ತಂದೆ-ಮಗಳು ಸಂಬಂಧದ ಸುತ್ತ ಸಾಗುವ ಭಾವನಾತ್ಮಕ ಕಥೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್

    ಮದುವೆಯ ಬಳಿಕ ರಶ್ಮಿಕಾ–ವಿಜಯ್ ಮೊದಲ ನೃತ್ಯ: ವೀಡಿಯೊ ಹಂಚಿಕೊಂಡ ಆನಂದ್

    ರಾಜ್ಯದಲ್ಲಿ 75,393.57 ಕೋ ರೂ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

    ‘ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ’; ಬೊಮ್ಮಾಯಿ ಟೀಕೆ

    ‘ರೈ ರೈ ರಾ ರಾ’ ಹಾಡು ಬಿಡುಗಡೆ; ರಾಮ್ ಚರಣ್ ಅಭಿಮಾನಿಗಳು ಪುಳಕ

No Result
View All Result

Home ಬೆಂಗಳೂರು

ಗುರುಶ್ರೀ ಬಿ.ವಿ.ಕಾರಂತರ ನೆನಪಿನ ನೆರಳಲ್ಲಿ.. ‘ಕೈ ಹಿಡಿದು ನಡೆಸೆನ್ನನು!’

by Udaya News
January 14, 2021
in ಬೆಂಗಳೂರು, ರಾಜ್ಯ, ವೈವಿಧ್ಯ, ಸಿನಿಮಾ
1 min read
0
ಗುರುಶ್ರೀ ಬಿ.ವಿ.ಕಾರಂತರ ನೆನಪಿನ ನೆರಳಲ್ಲಿ.. ‘ಕೈ ಹಿಡಿದು ನಡೆಸೆನ್ನನು!’
Share on FacebookShare via: WhatsApp

(ಬರಹ: ಮಂಡ್ಯ ರಮೇಶ್)

ಅಧಿಕೃತವಾಗಿ ಮೈಸೂರಿನಲ್ಲಿ ನಾನು ನೆಲೆಗೊಂಡು ಇವತ್ತಿಗೆ ಮೂವತ್ತೆರಡು ವರ್ಷಗಳಾಯಿತು. ನಾಗಮಂಗಲ, ಮಂಡ್ಯ ,ಹೆಗ್ಗೋಡು, ದೆಹಲಿ ಭೂಪಾಲ್ ಅಂತಾ ದೇಶವೆಲ್ಲಾ ಅಂಡಲೆಯುತ್ತಿದ್ದ ನನಗೆ, ನೆಲೆ ಕಾಣಿಸಿದ್ದು ಗುರುಶ್ರೀ ಬಿ .ವಿ ಕಾರಂತರು.

RelatedPosts

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ವಿಧಿವಶ

ಜಬ್ಬಾರ್ ರಾಜೀನಾಮೆ ಅಂಗೀಕಾರ; ನೂತನ ಸಮಿತಿ ರಚನೆಗೆ ಡಿಕೆಶಿ ಕಸರತ್ತು

ಹೆಬ್ಬಾಳ ‘ಲೇಕ್ ವ್ಯೂ ಟೂರಿಸಂ’ ಸಂಚಿಗೆ ಹೈಕೋರ್ಟ್ ಬ್ರೇಕ್; KIADB ಭೂಸ್ವಾಧೀನ ಅಧಿಸೂಚನೆಯೇ ರದ್ದು

ನೀನಾಸಂನಲ್ಲಿ ತಿರುಗಾಟದಲ್ಲಿದಾಗ ಇಡೀ ರಾಜ್ಯವೆಲ್ಲ ಸುತ್ತಾಡಿದ್ದು ದೊಡ್ಡ ಅನುಭವದಲ್ಲಿ ಮಿಂದುಕೊಂಡಿದ್ದವ ನಾನು. ಆನಂತರ ರಂಗಾಯಣಕ್ಕೆ ಆಯ್ಕೆಯಾಗಿ ಅಲ್ಲಿಂದಾಚೆಗೆ ಹೊಸ ಮಜಲು ಶುರುವಾಯಿತು.! ಅವತ್ತು ಕಾರಂತರು ಬಹಳ ಪ್ರೀತಿಯಿಂದ ಹೇಳಿದ ಮಾತು ಮೈದಡವಿ ಹಾರ್ಮೋನಿಯಂ ಮುಂದೆ ನಮ್ಮನ್ನೆಲ್ಲಾ ಕೂರಿಸಿ ‘ಸೋಲಿಸಬೇಡ ಗೆಲಿಸಯ್ಯ’ ಅಂತ ಹಾಡಿಸಿದರು. ಅದೊಂದು ರೋಮಾಂಚಕಾರಿ ಘಳಿಗೆ. ಅಲ್ಲಿ ನಾನು ಕಳೆದ ದಿನಗಳನ್ನು ಯಾವತ್ತಿಗೂ ಮರೆಯಲಾರೆ. ಹಾಗಾಗಿ ಸುತ್ತಮುತ್ತಲಿನ ಅನೇಕ ಅಪರಿಮಿತ ಪ್ರತಿಭಾವಂತರ ಸಮೀಪದಲ್ಲಿ ಒಡನಾಡುವ, ಅವರೊಡನೆ ಮಾತನಾಡುವ, ಅವರೊಡನೆ ಕಲಿಯುವ ಅಸಂಖ್ಯ ಘಳಿಗೆಗಳು ಸೃಷ್ಟಿಯಾಗಿದ್ದು ನನಗೆ ಅತ್ಯಂತ ಸಂತೋಷವನ್ನು ಕೊಟ್ಟಿದೆ.

ಮದುವೆಯ ನಂತರ ನಿಧಾನವಾಗಿ ಅಪಾರ್ಟ್ಮೆಂಟಲ್ಲಿ ಇದ್ದವನು ಪಡುವಾರಳ್ಳಿಯ ಪುಟ್ಟ ಮನೆಯಲ್ಲಿ ನಾನು ಸರೋಜ ಸಂಸಾರ ಶುರು ಮಾಡಿದೆವು. ಅಲ್ಲಿಂದ ಕುವೆಂಪು ನಗರಕ್ಕೆ ಬಂದೆ. ‘ನಟನ’ ಕನಸು ಗರಿಗೆದರಿತು. ಆ ಹೊತ್ತಿಗಾಗಲೇ ಒಂದು ರಂಗ ಗ್ರಾಮವನ್ನು ಮಾಡಬೇಕೆಂದು ಕಳಲವಾಡಿ ಗ್ರಾಮದಲ್ಲಿ ಜಾಗವನ್ನು ಕೊಂಡುಕೊಂಡಿದ್ದೆ. ಅದೊಂದು ದೊಡ್ಡ ಕನಸಾಗಿತ್ತು! ಆದರೆ ತಾಂತ್ರಿಕವಾಗಿ ಅದು ನನಗೆ ದಕ್ಕಲೇ ಇಲ್ಲ! ಬರೀ ಹಣ ಕಳೆದುಕೊಂಡಿದ್ದಷ್ಟೇ ಬಂತು. ನಂತರ ಮಕ್ಕಳಿಗೆ ರಂಗ ತರಬೇತಿ ಶಿಬಿರ ಮಾಡಿದೆ ಪುಟ್ಟ ಮನೆಯ ಮೇಲೆ ‘ಕಾರಂತ ರಂಗ ಮನೆ’ಯನ್ನು ಸೃಷ್ಟಿ ಮಾಡಿ ರಂಗ ಚಟುವಟಿಕೆಗಳನ್ನು ಆರಂಭಿಸಿದೆ.

ಮೈಸೂರಿನಲ್ಲಿರುವ ರಂಗಶಾಲೆ ‘ನಟನ’

ಮೈಸೂರಿನಲ್ಲಿ ನನ್ನ ನಟನದ ‘ರಜಾ ಮಜಾ’ ಮಕ್ಕಳಿಗೆ ಅತ್ಯಂತ ಪ್ರಿಯವಾದ ಜಾಗವಾಯಿತು. ನಿರಂತರವಾಗಿ ಶ‍ಾಲೆ ಮಾಡುವ ಸಂಕಲ್ಪ ಮಾಡಿದೆ. ಹಾಗೇ ಮುಂದುವರಿದು ಆ ಜಾಗ ಸಾಕಾಗುತ್ತಿಲ್ಲ ಅಂತನಿಸಿ ರಾಮಕೃಷ್ಣನಗರದ ಈಗಿರುವ ಜಾಗದಲ್ಲಿ ಪುಟ್ಟದೊ೦ದು ಕುಟೀರವನು ಕಟ್ಟಿ ಅಲ್ಲಿ ಚಟುವಟಿಕೆಗಳನ್ನು ಆರಂಭಿಸಿದೆ.. ಮಳೆ, ಗಾಳಿ, ಹಿತೈಷಿಗಳ ಮಾತಿನ ಆಕ್ರಮಣಕೆ ಅದು ನಲುಗಿ ಹೋಯಿತು. ಆದರೂ ಛಲ ಬಿಡದ ತಿವಿಕ್ರಮನಂತೆ ಕೆಲಸ ಮಾಡುತ್ತಲೇ ಹೋದೆ. ಮೈಸೂರಿನ ಅನೇಕ ಜನರು ಪ್ರೀತಿ ಗೆಳೆಯರು ಮತ್ತು ನನಗೆ ನೆರವಾದವರು ಅಸಂಖ್ಯರು. ಈ ಎಲ್ಲಾ ಸ್ಥಳೀಯ ವಿಶ್ವಾಸಿಗಳನ್ನು ಮತ್ತೆ ಕ್ರೋಡೀಕರಿಸಿಕೊಂಡು ರಂಗಭೂಮಿಯನ್ನು ನಿಜವಾಗಿ ಪ್ರೀತಿಸುವ ಅನೇಕ ರಂಗ ಗೆಳೆಯರನ್ನು ಸಹಕಾರದೊಂದಿಗೆ ಮತ್ತೆ ರಂಗಮಂದಿರವನ್ನು ಕಟ್ಟಲು ಶುರು ಮಾಡಿದೆ. ಇದರೊಡನೆ ನಾಗಮಂಗಲ ರಾಜ್ಯಾದ್ಯಂತ ನಡೆದ ರಂಗ ತರಬೇತಿ ಶಿಬಿರಗಳು ನನಗೆ ಮತ್ತಷ್ಟು ಹುಮ್ಮಸ್ಸನ್ನು ಕೊಟ್ಟವು. ರಂಗಭೂಮಿ, ಟಿವಿ,ಚಲನಚಿತ್ರ ಸಾಮಾಜಿಕ ಹೋರಾಟ.. ಅನೇಕ ಅನುಭವಗಳನ್ನು ಕ್ರೋಡೀಕರಿಸಿ ನಟನ ರಂಗಶಾಲೆ ನಿಧಾನವಾಗಿ ಕಣ್ತೆರೆಯಲು ಆರಂಭಿಸಿತು. ರಂಗ ತರಬೇತಿ ಮತ್ತು ಪ್ರದರ್ಶನಗಳೊಟ್ಟಿಗೆ ಸಾಗಿದವು. ಮಕ್ಕಳಶಾಲೆ, ರೆಪರ್ಟರಿ, ಯುವಕ ಯುವತಿಯರಿಗಾಗಿ ರಂಗತರಬೇತಿ ಶಿಬಿರಗಳು ಆ ನಂತರ 1ವರ್ಷದ ಡಿಪ್ಲೊಮಾ ಕೋರ್ಸ್ ಮೈಸೂರು ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದುಕೊಂಡಿತು. ನಮ್ಮ ರೆಪರ್ಟರಿ ತಂಡವಂತೂ ರಾಜ್ಯಾದ್ಯಂತ ದೇಶಾದ್ಯಂತ ನೀಡಿದ ಪ್ರದರ್ಶನಗಳಿಗೆ ಬಹಳ ಉತ್ತಮ ಪ್ರತಿಕ್ರಿಯೆಗಳು ದೊರಕಿತು. ಸತತ ಇಪ್ಪತ್ತೈದು ವರ್ಷಗಳ ಕಾಲ ಸಿನಿಮಾ-ಟಿವಿಗಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರೂ ಬೆಂಗಳೂರು ಮೈಸೂರು ಓಡಾಡಿ ,ಓಡಾಡಿ ನನ್ನ ಉತ್ಸಾಹ ಅಂತೂ ಕುಗ್ಗಲಿಲ್ಲ. ಈಗ ನಟನ ಮೈಸೂರಿನಲ್ಲಿ ಒಂದು ಸಾಂಸ್ಕೃತಿಕ ಹೆಗ್ಗುರುತಾಗಿದೆ. ಬೆಳೆದಿದೆ.

ನನ್ನ ಆತ್ಮ ವಿಶ್ವಾಸಕ್ಕಿಂತ ಜನರ ಪ್ರೀತಿ ಹೆಚ್ಚು

ನಟನ ಕಟ್ಟಿದಾಗ ಆದ ಅನೇಕ ತಾಪತ್ರಯಗಳು, ಅವಮಾನಗಳು, ಸಂಕಟಗಳು, ನೋವುಗಳು ಎಲ್ಲವನ್ನೂ ನುಂಗಿಕೊಂಡು ಇವತ್ತು ಮೈಸೂರಿನಲ್ಲಿ 3 ದಶಕಗಳಿಂದಾಚೆಗೆ ನಿರಂತರ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗಿದ್ದು: ಆತ್ಮ ವಿಶ್ವಾಸಕ್ಕಿಂತ ಹೆಚ್ಚು ಸಕಾರಾತ್ಮಕ ಧೋರಣೆಯುಳ್ಳ ಜನರು ಕೊಟ್ಟ ಪ್ರೀತಿ.! ಹಾಗಾಗಿ ಅವರೆಲ್ಲರಿಗೂ ಕೃತಜ್ಞನಾಗಿದ್ದೇನೆ.

ಮೈಸೂರಿಗೆ ನನ್ನ ಹೃದಯದ ನಮನ. ಮೈಸೂರಿನಂತಹ ಒಂದು ಅತ್ಯದ್ಭುತ ನೆಲೆಯಲ್ಲಿ ನನಗೆ ಸ್ಥಾನ ಕಲ್ಪಿಸಿಕೊಟ್ಟ ಗುರು ಬಿ.ವಿ.ಕಾರಂತರನ್ನು, ಪ್ರೀತಿಯ ರಂಗಾಯಣವನ್ನು, ಮತ್ತು ನನ್ನ ಜೊತೆ ಸಹಕರಿಸಿದ ಎಲ್ಲಾ ಬಂಧು ಮಿತ್ರ ಗೆಳೆಯರನ್ನು ಮತ್ತು ನಟನವನ್ನು ಅಪಾರವಾಗಿ ಪ್ರೀತಿಸಿದ ಪೋಷಕರನ್ನು ವಿದ್ಯಾರ್ಥಿಗಳು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮೈಸೂರಿನ ಜನತೆಯನ್ನು ಹೃದಯಪೂರ್ವಕವಾಗಿ ನೆನೆಯುತ್ತೇನೆ.

ಅಪರಿಮಿತ ಪ್ರೀತಿ ತೋರಿ, ಕನ್ನಡಿಗರ ಮನದಲ್ಲಿ ನೆಲೆ ನಿಲ್ಲುವಂತೆ ಮಾಡಿದ ಎಲ್ಲರಿಗೂ ಮಕರ ಸಂಕ್ರಮಣದ ಶುಭಾಶಯಗಳು

ShareSendTweetShare
Previous Post

ಭಾಲ್ಕಿಯಲ್ಲಿ ಬಾಲ ಯೇಸು ಮಹೋತ್ಸವ; ಕಣ್ಮನ ಸೆಳೆದ ದೃಶ್ಯ ವೈಭಾವ

Next Post

ಶ್ರೀನಿಧಿ ಶೆಟ್ಟಿ ಮತ್ತು ಇರ್ಫಾನ್ ಪಠಾಣ್.. ಬಾಲಿವುಡ್’ನಲ್ಲಿ ಕುತೂಹಲ

Related Posts

ಭಾರತೀಯ ಚಿತ್ರರಂಗದ ದಿಗ್ಗಜ ಗಾಯಕಿ ಆಶಾ ಭೋಸ್ಲೆ ವಿಧಿವಶ
Focus

April 12, 2026 01:04 PM
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ
Focus

ಜಬ್ಬಾರ್ ರಾಜೀನಾಮೆ ಅಂಗೀಕಾರ; ನೂತನ ಸಮಿತಿ ರಚನೆಗೆ ಡಿಕೆಶಿ ಕಸರತ್ತು

April 12, 2026 01:04 PM
Focus

ಹೆಬ್ಬಾಳ ‘ಲೇಕ್ ವ್ಯೂ ಟೂರಿಸಂ’ ಸಂಚಿಗೆ ಹೈಕೋರ್ಟ್ ಬ್ರೇಕ್; KIADB ಭೂಸ್ವಾಧೀನ ಅಧಿಸೂಚನೆಯೇ ರದ್ದು

April 12, 2026 12:04 PM
ಸಿಯಾಟಲ್‌ನಲ್ಲಿ ವಿವೇಕಾನಂದರ ಪ್ರತಿಮೆ: ಭಾರತ-ಅಮೆರಿಕ ಸಾಂಸ್ಕೃತಿಕ ಮೈಲಿಗಲ್ಲು
Focus

ಸಿಯಾಟಲ್‌ನಲ್ಲಿ ವಿವೇಕಾನಂದರ ಪ್ರತಿಮೆ: ಭಾರತ-ಅಮೆರಿಕ ಸಾಂಸ್ಕೃತಿಕ ಮೈಲಿಗಲ್ಲು

April 12, 2026 09:04 AM
KSRTCಗೆ ರಾಷ್ಟ್ರ ಮಟ್ಟದ 3 AdWorld Showdown ಪ್ರಶಸ್ತಿಗಳು
Focus

KSRTCಗೆ ರಾಷ್ಟ್ರ ಮಟ್ಟದ 3 AdWorld Showdown ಪ್ರಶಸ್ತಿಗಳು

April 12, 2026 12:04 AM
‘ಕಾಲೇಜ್ ಫೆಸ್ಟ್’ ಸಂದರ್ಭದಲ್ಲಿ ಮೆಟ್ಟಿಲುಗಳಿಂದ ಜಾರಿಬಿದ್ದ ನಟ ವಿಜಯ್ ದೇವರಕೊಂಡ
Focus

‘ಜನ ನಾಯಗನ್’ ಸೋರಿಕೆ: ವಿಜಯ್ ದೇವರಕೊಂಡ ಕೆಂಡ

April 11, 2026 11:04 AM

Popular Stories

  • ‘ಕೆಪಿಎಸ್ – ಮ್ಯಾಗ್ನೆಟ್ ಶಾಲಾ ಯೋಜನೆ ರದ್ದು ಪಡಿಸಿ’, ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ರಾಜ್ಯಮಟ್ಟದ ಹೋರಾಟ

    ‘ಕೆಪಿಎಸ್ – ಮ್ಯಾಗ್ನೆಟ್ ಶಾಲಾ ಯೋಜನೆ ರದ್ದು ಪಡಿಸಿ’, ಅಕ್ಷರ ದಾಸೋಹ ಕಾರ್ಮಿಕರ ಸಂಘದಿಂದ ರಾಜ್ಯಮಟ್ಟದ ಹೋರಾಟ

    0 shares
    Share 0 Tweet 0
  • ಯೂಥ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಫೈರೋಜ್ ಪಠಾಣ್​ ಬರ್ಬರ ಹತ್ಯೆ!

    0 shares
    Share 0 Tweet 0
  • ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    0 shares
    Share 0 Tweet 0
  • ಆಧ್ಯಾತ್ಮಿಕ ಚಿಂತಕ, ಪೊಳಲಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಭಟ್ ವಿಧಿವಶ

    0 shares
    Share 0 Tweet 0
  • KSRTCಗೆ ರಾಷ್ಟ್ರ ಮಟ್ಟದ 3 AdWorld Showdown ಪ್ರಶಸ್ತಿಗಳು

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In