"ಆಚಾರವಿಲ್ಲ, ವಿಚಾರವಿಲ್ಲ, ಕೇವಲ ಪ್ರಚಾರ" ಎಂಬ ತಂತ್ರದ ಮೊರೆ ಹೋದ @BJP4Karnataka ಕಂಡ ಕಂಡಲ್ಲಿ ಪೋಸ್ಟರ್ ಅಂಟಿಸಿ ನಿಯಮಗಳ ಉಲ್ಲಂಘನೆ ಮಾಡುತ್ತಿದೆ.
ಬಿಜೆಪಿಯ ಪೋಸ್ಟರ್‌ಗಳಿಗೆ ಬಣ್ಣ ಬಳಿಯುವ ಮೈಸೂರಿನ ಪಾಲಿಕೆ ನಿರ್ದಾರ ಶ್ಲಾಘನೀಯ.
ಹಾಗೆಯೇ ಅನಧಿಕೃತ ಪೋಸ್ಟರ್ ಅಂಟಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. pic.twitter.com/HANIer7A2H
— Karnataka Congress (@INCKarnataka) February 20, 2023
© 2020 Udaya News – Powered by RajasDigital.