Friday, July 11, 2025
Udaya News

Udaya News

ಅವಧಿಗೂ ಮುನ್ನವೇ ರಾಜ್ಯಕ್ಕೆ ಎಂಟ್ರಿಕೊಡಲಿರುವ ನೈರುತ್ಯ ಮುಂಗಾರು ಮಳೆ

ನೈಋತ್ಯ ಮುಂಗಾರು ಮಾರುತಗಳು ಅವಧಿಗೂ ಮುನ್ನ ಕೇರಳಕ್ಕೆ ಪ್ರವೇಶವಾಗಿವೆ. ಈ ಹಿನ್ನಲೆ ಇಂದು ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶ ಮಾಡಲಿದೆಯೆಂದು ಹವಮಾನ ಇಲಾಖೆ ತಿಳಿಸಿದೆ. ನೆರೆಯ ರಾಜ್ಯ...

ಜೂ.1ರಿಂದ ಮೆಟ್ರೋ ಸಂಚಾರ ಆರಂಭ

ವೈರಸ್ ಕಿಲ್ಲರ್ ಕೊರೋನಾ ವಿಶ್ವದೆಲ್ಲೆಡೆ ಹರಡಿದ್ದು; ವಿಶ್ವಕ್ಕೆ ವಿಶ್ವವೇ ಲಾಕ್ಡೌನ್ ಆಗಿತ್ತು.. ಇತ್ತ ಭಾರತದಲ್ಲೂ ಸಂಪೂರ್ಣ ಲಾಕ್ಡೌನ್ಆಗಿದ್ದು ಆಥರ್ಿಕ ಕುಸಿತ ಹೆಚ್ಚಾಗಿದೆ. ಇನ್ನೊಂದೆಡೆ ಸಂಚಾರಕ್ಕೂ ಸಂಚಕಾರ ಎದುರಾಗಿದ್ದು...

ರೈತರಲ್ಲಿ ಆತಂಕ ಸೃಷ್ಟಿಸಿದ ಲೋಕಸ್ಟ್ ಮಿಡತೆ

ವಿಶ್ವಕ್ಕೆ ಕಂಟಕ ಕಾದಿದ್ಯ ಅನ್ನೋ ಅನುಮಾನ ಶುರುವಾಗಿದೆ.ಒಂದೆಡೆ ಕೊರೋನಾ ಭೀತಿ ; ಇನ್ನೊಂದೆಡೆ ಪ್ರಳಯ ಎದ್ದಿದೆ ಇದರ ನಡುವೆ ರೈತರಿಗು ಸಂಕಷ್ಟ ಎದುರಾಗಿದೆ.ಇದರ ನಡುವೆ ಪಂಜಾಬ್ ಹರಿಯಾಣ...

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ

ಗುರುವಾರ ಸಂಜೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಜೆ 4 ಗಂಟೆಗೆ ಮಹತ್ವದ ಸಭೆನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹಲವು ವಿಷಯಗಳಬಗ್ಗೆ ಚಚರ್ೆ ನಡೆಯಲಿದ್ದು ;ನಿಧರ್ಾರಗಳನ್ನು ಕೈಗೊಳ್ಳಲಿದ್ದಾರೆ....

ಮೇ 25ರಿಂದ ದೇಶಿಯ ವಿಮಾನ ಹಾರಾಟಕ್ಕೆ ಕೇಂದ್ರದಿಂದ ಅಸ್ತು.

ಕೊರೋನಾ ವೈರಸ್ ಮಹಾಮಾರಿ ಕಾಲಿಟ್ಟಾಗಿನಿಂದ ಲಾಕ್ಡೌನ್ ಮಾಡಲಾಗಿದ್ದು ಸುಮಾರು ಎರಡು ತಿಂಗಳ ಬಳಿಕ ದೇಶಿಯ ವಿಮಾನ ಸಂಚಾರ ಆರಂಭವಾಗುತ್ತಿದೆ.. ಮೇ 25ರಿಂದ ವಿಮಾನ ಹಾರಾಟಕ್ಕೆ ಕೇಂದ್ರ ಸಕರ್ಾರ...

ಮತ್ತೆ ವಿಶಾಖಪಟ್ಟಣಂ ಜನರಿಗೆ ಎದುರಾದ ಕಂಟಕ

ವಿಶಾಖಪಟ್ಟಣಂ ಜನರಿಗೆ ಮತ್ತೊಂದು ಆಘಾತ ಎದುರಾಗೋ ಲಕ್ಷಣಗಳು ಕಾಣುತ್ತಿದೆ.ಇಲ್ಲಿಯ ಹಿಂದೂಸ್ಥಾನ್ ಪೆಟ್ರೋಲಿಯಂ ಕಾಪೋರೇಷನ್ ಲಿಮಿಟೆಡ್ ತೈಲ ಸಂಸ್ಕರಣಾ ಘಟಕದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ.ಇದು ಎಚ್.ಪಿಸಿಎಲ್ನ ಕ್ರೂಡ್ ಡಿಸ್ಟಿಲೇಷನ್...

ಇಂದಿನಿಂದ ಅಂತರ್ ಜಿಲ್ಲಾ ರೈಲು ಸಂಚಾರ ಆರಂಭ

ಕೊರೋನಾ ವೈರಸ್ ಇಡೀ ವಿಶ್ವವನ್ನೇ ತಲ್ಲಗೊಳಿಸಿದ್ದು ಮಾಚರ್್ 23 ಕ್ಕೆ ದೇಶ ಸಂಪೂರ್ಣ ಲಾಕ್ಡೌನ್ಗೊಂಡಿತ್ತು. ಇನ್ನು ಮೇ 31ಕ್ಕೆ ಲಾಕ್ಡೌನ್ ಮುಗಿಯಲಿದ್ದು 18ರಿಂದ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ...

ಮತ್ತೆ ಮೂರುತಿಂಗಳು ಇಎಂಐ ಸಾಲ ಕಟ್ಟಬೇಡಿ ಎಂದ ಆರ್ ಬಿ ಐ

ದೇಶದ ಹಣಕಾಸು ವ್ಯವಸ್ಥೆಗೆ ಪುಷ್ಠಿ ನೀಡಲು ಭಾರತೀಯ ರಿಸವರ್್ ಬ್ಯಾಂಕ್ ತೀಮರ್ಾನಿಸಿದ್ದು;ಶುಕ್ರವಾರ ಬೆಳಗ್ಗೆ ಸುದ್ದಿಗೋಷ್ಠಿಯನ್ನು ಕರೆಯಲಾಯಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ವಿವಿಧ ಕ್ರಮಗಳನ್ನು...

ಅಮೇರಿಕದಿಂದ ಭಾರತೀಯರನ್ನು ಕರೆತಂದ ವಂದೇ ಭಾರತ್ ಮಿಷನ್

ಕೊರೋನಾ ಹಿನ್ನಲೆ ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ಕೇಂದ್ರ ಸಕರ್ಾರ ವಂದೇ ಭಾರತ್ ಮಿಷನ್ ಯೋಜನೆ ಈಗಾಗಲೇ ಆರಂಭಿಸಿದೆ.ಇದರ ಜೊತೆ ಸಮುದ್ರ ಸೇತು ಹೆಸರಿನಲ್ಲಿ 12...

Page 2 of 12 1 2 3 12
  • Trending
  • Comments
  • Latest

Recent News