Friday, April 4, 2025
Udaya News

Udaya News

ನೂತನ ಸಚಿವ ಪದಗ್ರಹಣ ಸಮಾರಂಭ

ನೂತನ ಸಚಿವ ಪದಗ್ರಹಣ ಸಮಾರಂಭ

ಬಹಳ ದಿನಗಳಿಂದ ಕಾಯುತ್ತಿದ್ದ ಸಚಿವ ಸಂಪುಟ ವಿಸ್ತರಣೆ ಮುಗಿದಿದ್ದು; ರಾಜಭವನದಲ್ಲಿ 10 ಸಚಿವರು ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.ರಾಜ್ಯಪಾಲ ವಜುಭಾಯಿವಾಲಾ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಯಶವಂತಪುರ ಕ್ಷೇತ್ರದ ಶಾಸಕ...

ಟಾಲಿವುಡ್ ಸ್ಟಾರ್ ನಿಖಿಲ್ ಸಿದ್ದಾರ್ಥ್ ಮದುವೆ ಡೇಟ್ ಫಿಕ್ಸ್ .

ಸ್ಯಾಂಡಲ್‍ವುಡ್‍ನಲ್ಲಿ ನಿಖಿಲ್ ಮುದುವೆಯದ್ದೇ ಸುದ್ದಿ.. ಸದ್ಯದಲ್ಲೇ ನಿಖಿಲ್ ಕಲ್ಯಾಣವಾಗುತ್ತಿದ್ದಾರೆ.. ಆದರೆ ಕಾಲಿವುಡ್‍ನ ಹೀರೋ ನಿಖಿಲ್ ಸಿದ್ದಾರ್ಥ್ ಕೂಡ ತಮ್ಮ ಬಹು ದಿನದ ಗೆಳತಿ ರೇವತಿ ಜೊತೆ ದಾಂಪತ್ಯ...

ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿದ ನಟಿ ಸಮಂತಾ ?

ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿದ ನಟಿ ಸಮಂತಾ ?

ಟಾಲಿವುಡ್‍ನ ಮೋಸ್ಟ್ ವಾಟೆಂಡ್ ನಟಿಯರಲ್ಲಿ ಸಮಂತಾನೂ ಒಬ್ರು. ಸದ್ಯ ಜಾನು ಚಿತ್ರದ ಪ್ರೊಮೋಷನ್‍ನಲ್ಲಿ ಬ್ಯುಸಿಯಾಗಿರೋ ಸಮಂತಾ ಸಿನಿಪ್ರೀಯರಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.ಎರಡು ವರ್ಷಗಳ ನಂತರ ಚಿತ್ರರಂಗಕ್ಕೆ ಗುಡ್...

ಹಿಂದು ದೇವಾಲಯಕ್ಕೆ ನುಗ್ಗಿ ಹೈಡ್ರಾಮ ಮಾಡಿದ ಅನ್ಯಕೋಮಿನ ಯುವಕ

ಇಂದು ಕೋಲಾರದಲ್ಲಿ ದೊಡ್ಡ ಹೈಡ್ರಾಮವೇ ನಡೆದು ಹೋಗಿದೆ.ಅನ್ಯಕೋಮಿನ ಯುವಕನೊಬ್ಬ ಏಕಾಏಕಿ ದೇವಾಸ್ಥಾನಕ್ಕೆ ಹೋಗಿ ದೊಡ್ಡ ರದ್ಧಾಂತ ಮಾಡಿದ್ದಾನೆ.ಈತ ಇಂದು ಕೋಲಾರದಲ್ಲಿರೋ ಕುರುಬರ ಪೇಟೆಯಲ್ಲಿರುವ ಪಂಚಮುಖಿ ಆಂಜನೇಯ ದೇವಾಲಯದ...

ಸಮಾಜಕ್ಕೆ ಮಾದರಿಯಾದ ಡಾ.ಸುಧಾಮೂರ್ತಿ

ಸಮಾಜಕ್ಕೆ ಮಾದರಿಯಾದ ಡಾ.ಸುಧಾಮೂರ್ತಿ

ಸದಾ ಸಮಾಜಸೇವೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡ ಮಹಿಳೆಯಲ್ಲಿ ಸುಧಾಮೂರ್ತಿ ಒಬ್ಬರು ಅಪ್ಪಟ ಭಾರತೀಯ ಸಂಸ್ಕøತಿಯನ್ನು ಮೈಗೂಡಿಸಿಕೊಂಡಿರೋ ಇವರು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ .....

Page 12 of 12 1 11 12
  • Trending
  • Comments
  • Latest

Recent News