ದೆಹಲಿ: ಉತ್ತರಪ್ರದೇಶದಲ್ಲಿನ ರೈತರ ರೊಚ್ಚು ಹಾಗೂ ಕಾಂಗ್ರೆಸ್ ಪ್ರತಿಭಟನೆ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಅವರು ವೀಡಿಯೋವೊಂದನ್ನು ಸಾಮಾಜಿಕ ಜಾಲತಣಗಳಲ್ಲಿ ಹರಿಯಬಿಟ್ಟಿದ್ದಾರೆ.
— Priyanka Gandhi Vadra (@priyankagandhi) October 5, 2021
ಪ್ರಧಾನಿ ನರೇಂದ್ರ ಮೋದಿಯವರೇ, ನೀವು ಈ ವಿಡಿಯೋ ನೋಡಿದ್ದಿರಾ? ನಿಮ್ಮದೇ ಸರ್ಕಾರದ ಸಚಿವರೋರ್ವರ ಮಗ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹಾಯಿಸಿ ಕೊಲೆಗೈದ ವಿಡಿಯೋ ಇದು. ಆ ಕೊಲೆಗಡುಕನನ್ನು ಏಕೆ ಇದುವರೆಗೂ ಬಂಧಿಸಿಲ್ಲ, ಆ ಸಚಿವರನ್ನು ಸಂಪುಟದಿಂದ ಏಕೆ ವಜಾ ಮಾಡಿಲ್ಲ ಎಂದು ದೇಶಕ್ಕೆ ಹೇಳಿ.ಎಂದು ಅವರು ಆಗ್ರಹಿಸಿದ್ದಾರೆ.
ಈ ವೀಡಿಯೋವನ್ನು ಕರ್ನಾಟಕ ಪ್ರದೇಶ ಕಾಂಗ್ರಸ್ ಕೂಡಾ ರೀಟ್ವೀಟ್ ಮಾಡಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಪ್ರಧಾನಿ @narendramodi ಅವರೇ,
ನೀವು ಈ ವಿಡಿಯೋ ನೋಡಿದ್ದಿರಾ?ನಿಮ್ಮದೇ ಸರ್ಕಾರದ ಸಚಿವರೋರ್ವರ ಮಗ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹಾಯಿಸಿ ಕೊಲೆಗೈದ ವಿಡಿಯೋ ಇದು.
ಆ ಕೊಲೆಗಡುಕನನ್ನು ಏಕೆ ಇದುವರೆಗೂ ಬಂಧಿಸಿಲ್ಲ, ಆ ಸಚಿವರನ್ನು ಸಂಪುಟದಿಂದ ಏಕೆ ವಜಾ ಮಾಡಿಲ್ಲ ಎಂದು ದೇಶಕ್ಕೆ ಹೇಳಿ.
– @priyankagandhi pic.twitter.com/oItwIkVsMb— Karnataka Congress (@INCKarnataka) October 5, 2021