Friday, April 3, 2026
Contact Us
UdayaNews
  • ಪ್ರಮುಖ ಸುದ್ದಿ
    ಇರಾನ್ ಮಣಿಸಲು ಅಮೇರಿಕ ಚಕ್ರವ್ಯೂಹ? 3,500 ಸೈನಿಕರ ನಿಯೋಜನೆ

    ಪೆಂಟಗನ್‌ನಲ್ಲಿ ಅಚ್ಚರಿ ಬೆಳವಣಿಗೆ: ಅಮೆರಿಕ ಸೇನಾ ಮುಖ್ಯಸ್ಥರ ಪದಚ್ಯುತಿ

    ಅರ್ಧ ಶತಮಾನ ಬಳಿಕ ಚಂದ್ರನತ್ತ ಮಾನವ: ನಾಸಾ ಆರ್ಟೆಮಿಸ್ II ಯಶಸ್ವಿ ಉಡಾವಣೆ

    2030ರೊಳಗೆ ಚಂದ್ರನ ಮೇಲೆ ಶಾಶ್ವತ ನೆಲೆ: ಅಮೆರಿಕದ ಹೊಸ ಮಸೂದೆ

    ಅಮೆರಿಕದ ವ್ಯಾಪಾರ ಕೊರತೆಯಲ್ಲಿ ಭಾರತ ಪ್ರಮುಖ ಪಾಲುದಾರ

    ಕತಾರ್ ಮೇಲೆ ಇರಾನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಗೆ ಶಾಕ್, ಭಾರತ ಮೇಲೂ ಪರಿಣಾಮ

    ಇರಾನ್ ಮೇಲೆ ಅಮೆರಿಕ ದಾಳಿ: ‘ಇನ್ನಷ್ಟು ಕ್ರಮಗಳು ಮುಂದಿವೆ’ ಎಂದ ಟ್ರಂಪ್

    ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ

    ‘ಕುಟುಂಬ ರಾಜಕೀಯ ಬಿಜೆಪಿಯಲ್ಲಿ ಇಲ್ಲವೇ?’; ಡಿಕೆಶಿ ಪ್ರಶ್ನೆ

    ‘ಮುಂದಿನ ಟಾರ್ಗೆಟ್ ಕ್ಯೂಬಾ’; ಟ್ರಂಪ್ ಘೋಷಣೆ

    NATO ಮೇಲೆ ಟ್ರಂಪ್ ತೀವ್ರ ವಾಗ್ದಾಳಿ; ‘ಕಾಗದದ ಹುಲಿ’ ಎಂದ ಅಮೆರಿಕ ಅಧ್ಯಕ್ಷ

    ‘ಆಪರೇಷನ್ ಎಪಿಕ್ ಫ್ಯೂರಿ’: ಇರಾನ್‌ನ 1,000ಕ್ಕೂ ಹೆಚ್ಚು ಮಿಲಿಟರಿ ನೆಲೆಗಳ ಮೇಲೆ ಅಮೆರಿಕದ ಬ್ಲಿಟ್ಜ್ ದಾಳಿ

    ಇರಾನ್ ಮೇಲಿನ ದಾಳಿಗಳಿಂದ ನಾಗರಿಕ ಮೂಲಸೌಕರ್ಯ ಕುಸಿತ: ವಿಶ್ವಸಂಸ್ಥೆ ಎಚ್ಚರಿಕೆ

    ದೇಶದಲ್ಲೇ ಅತ್ಯುತ್ತಮ ಪೊಲೀಸ್ ವ್ಯವಸ್ಥೆಗಳಲ್ಲಿ ಕರ್ನಾಟಕವೂ ಒಂದು: ಪರಮೇಶ್ವರ

    ಬಿಜೆಪಿ ಮಂತ್ರಿಗಳಿಗೆ ಲಂಚ, ಹಣದ ಬಗ್ಗೇನೆ ಆಸಕ್ತಿಯೇ ಹೊರತು ಜನರ ಬಗ್ಗೆ ಚಿಂತನೆಯೇ ಇಲ್ಲ; ಪ್ರಿಯಾಂಕಾ ವಾಗ್ದಾಳಿ

    ಇಂಧನ ಮತ್ತು ಎಲ್‌ಪಿಜಿ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಹೊಣೆ; ಪ್ರಿಯಾಂಕಾ ಗಾಂಧಿ

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಚಿತ್ರದುರ್ಗದಲ್ಲಿ ಕಾಂಗ್ರೆಸ್ ಮುಖಂಡ ಶವ ಪತ್ತೆ: ಕೊಲೆ ಶಂಕೆ

  • ರಾಜ್ಯ

    ಬೆಂಗಳೂರಿನಲ್ಲಿ ರೈತರ ರಾಷ್ಟ್ರೀಯ ಮಹಾಧಿವೇಶನ; ಅನ್ನದಾತರ ರಣಕಹಳೆ

    ಮಧ್ಯಪ್ರಾಚ್ಯದ ಬಿಕ್ಕಟ್ಟಿನ ಹಿನ್ನಲೆ: ಮುಂಗಾರು ಹಂಗಾಮಿಗೆ ರಸಗೊಬ್ಬರ ನಿರ್ವಹಣೆ: ಅಕ್ರಮ ತಡೆಗೆ ಕೃಷಿ ಸಚಿವರಿಂದ ಕಠಿಣ ಕ್ರಮಗಳು

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಸಿಎಂ ಆಗಬೇಕಿದ್ದ ದಲಿತ ನಾಯಕ ಪರಮೇಶ್ವರರನ್ನೇ ಸೋಲಿಸಿದ್ದ ಕೈ ನಾಯಕರು? ಫಲಿತಾಂಶ ನೆನಪಿಸಿದ ಬಿಜೆಪಿ

    ಬೆಂಗಳೂರು ವಿವಿ: ರಾಚಮಾನಹಳ್ಳಿಯ ಸಂಶೋಧನಾರ್ಥಿ ಪಿ.ಶಶಿ ಕುಮಾರ್ ಗೆ ಡಾಕ್ಟರೇಟ್

    ನಾಯಿಯನ್ನು ಓಡಿಸುವ ಆತುರದಲ್ಲಿ 3ನೇ ಅಂತಸ್ತಿನಿಂದ ಬಿದ್ದು ಯುವಕ ಸಾವು

    ಕರ್ನಾಟಕದ ಸರ್ಕಾರ ‘ಲ್ಯಾಂಡ್ ಗ್ರ್ಯಾಬ್ ಸರ್ಕಾರ’ವಾಗಿ ಬದಲಾಗಿದೆಯೇ?

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ದಾವಣಗೆರೆ ದಕ್ಷಿಣ ಉಪಚುನಾವಣೆ: ಅಲ್ಪಸಂಖ್ಯಾತ ಮತ ವಿಭಜನೆ ತಡೆಯಲು ಕಾಂಗ್ರೆಸ್ ಸರ್ಕಸ್

    ‘ಖಡಕ್ ಸಿಂಗ್’ ಸಿನಿಮಾದ ಪಾತ್ರವೂ ಖಡಕ್

    ಸಾಲದ ಒತ್ತಡಕ್ಕೆ ದಾರುಣ ಅಂತ್ಯ: ಒಂದೇ ಕುಟುಂಬದ ಇಬ್ಬರು ಸಾವು

    ‘ಕರಾವಳಿ’ ಶಿಕ್ಷಣದಲ್ಲಿ ಹೊಸ ಯುಗ.. ‘ಮೆಡಿಕಲ್ ಕಾಲೇಜ್’ಗೆ ಅನುಮತಿ

    ದೇಶದಲ್ಲಿ ಮೊದಲ ಬಾರಿಗೆ ಮಕ್ಕಳಿಗಾಗಿ 450 ಹಾಸಿಗೆಯ ಅತ್ಯಾಧುನಿಕ, ಸುಸಜ್ಜಿತ ಆಸ್ಪತ್ರೆ ನಿರ್ಮಾಣ:

    KSRTCಗೆ ಪ್ರತಿಷ್ಠಿತ ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026

  • ದೇಶ-ವಿದೇಶ

    ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಾಂಗ್ಲಾ’ ಮೇ 15ಕ್ಕೆ ತೆರೆಗೆ

    ಹಾರರ್-ಹಾಸ್ಯ ಚಿತ್ರ ‘ಭೂತ್ ಬಾಂಗ್ಲಾ’ ಏಪ್ರಿಲ್ 16ಕ್ಕೆ ರಿಲೀಸ್

    ‘ರಾಮನ ಫಸ್ಟ್ ಲುಕ್’ ಅನಾವರಣ; ಚರ್ಚೆಗೆ ಗ್ರಾಸವಾದ ರಣಬೀರ್

  • ಬೆಂಗಳೂರು

    ‘ಪಥ’; ಹದಿಹರೆಯದ ಮಂದಿಗೆ ದಿಕ್ಸೂಚಿ.. ಹೀಗೊಂದು ಸಾಕ್ಷ್ಯಚಿತ್ರ

    P&S ಬ್ಯಾಂಕ್‌ನಲ್ಲಿ 1000 ಹುದ್ದೆಗಳ ಭರ್ಜರಿ ನೇಮಕಾತಿ

    ಜನಗಣತಿ–2027: ಸ್ವಯಂ-ಗಣತಿ ಪ್ರಾರಂಭ

  • ವೈವಿಧ್ಯ
    ನೌರುಜ್ ಸಂಭ್ರಮ: ಭಾರತ-ಇರಾನ್ ನಾಗರಿಕ ಬಂಧದ ಐತಿಹಾಸಿಕ ನಂಟು

    ಸುಲಭವಾಗಿ ಇಂಗ್ಲಿಷ್ ಕಲಿಯಿರಿ.. ಸರಳ ವಿಧಾನ ಬಗ್ಗೆ ಇಲ್ಲಿದೆ ಮಾಹಿತಿ

    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಮಹಿಳೆಯರಲ್ಲಿ ಕ್ಯಾನ್ಸರ್ ಗುಮ್ಮಾ!; ‘ಹೆದರಬೇಡಿ, ಎಚ್ಚರಿಕೆವಹಿಸಿ’ ಎಂದು ಡಾ.ಪದ್ಮಿನಿ ಪ್ರಸಾದ್ ಸಲಹೆ

    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

    ‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

    ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಚಿರತೆಗಳ ಪುನರುಜ್ಜೀವನ

  • ಸಿನಿಮಾ

    ‘ಲವ್ ಇನ್ಶುರೆನ್ಸ್ ಕಂಪನಿ’; LIK ಬಿಡುಗಡೆ ಮತ್ತೆ ಮುಂದೂಡಿಕೆ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ‘ವಾಲ್ಮೀಕಿ ರಾಮಾಯಣ’; ಮೊದಲ ಪೋಸ್ಟರ್ ಅನಾವರಣ

    ಸಂಜಯ್ ದತ್ ‘ಆಖ್ರಿ ಸವಾಲ್’ ಮೇ 15ರಂದು ಬಿಡುಗಡೆ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ‘ಧುರಂಧರ್ 2’ ಪ್ರತಿಯೊಬ್ಬ ಭಾರತೀಯನೂ ನೋಡಲೇಬೇಕಾದ ಸಿನಿಮಾ: ರಜನಿಕಾಂತ್ ಪ್ರಶಂಸೆ

    ಮೋಹನ್ ಲಾಲ್ ಅವರ ‘ಹೃದಯಪೂರ್ವಂ’ ಚಿತ್ರದ ಹಾಸ್ಯಮಯ ಟೀಸರ್ ಬಿಡುಗಡೆ

    ‘ದೃಶ್ಯಂ 3’ ಬಿಡುಗಡೆ ಮುಂದೂಡಿಕೆ; ಮೋಹನ್ ಲಾಲ್ ಹುಟ್ಟುಹಬ್ಬದಂದು ಥಿಯೇಟರ್‌ಗಳಿಗೆ ಎಂಟ್ರಿ

    ‘ಲೀಡರ್’ : ತಂದೆ-ಮಗಳು ಸಂಬಂಧದ ಸುತ್ತ ಸಾಗುವ ಭಾವನಾತ್ಮಕ ಕಥೆಯ ಜೊತೆಗೆ ಆಕ್ಷನ್ ಮತ್ತು ಥ್ರಿಲ್

    ‘ಕರುಪ್ಪು’ : ಭಕ್ತಿ- ಆಕ್ಷನ್ ಬಗ್ಗೆ ಕುತೂಹಲ

    ‘ಕರುಪ್ಪು’ : ಭಕ್ತಿ- ಆಕ್ಷನ್ ಬಗ್ಗೆ ಕುತೂಹಲ

    ‘ಕೆಡಿ ದಿ ಡೆವಿಲ್’ ಹಾಡು ವಿವಾದ: ವ್ಯಾಪಕ ಆಕ್ರೋಶ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಯುಗಾದಿ..! ಇದೆಂಥ ಹೊಸವರ್ಷ..?

    ಯುಗಾದಿ..! ಇದೆಂಥ ಹೊಸವರ್ಷ..?

    ಯತ್ನಾಳ್ ಅವರಿಂದ ಹೊಸ ಹಿಂದೂ ಪಕ್ಷ ಸ್ಥಾಪನೆ? ಬಿಜೆಪಿ ಹೈಕಮಾಂಡ್’ಗೆ ಸಂದೇಶ

    ಯುಗಾದಿ 2026: ಕೆಲವು ರಾಶಿಗಳಿಗೆ ರಾಜಯೋಗ, ಇನ್ನೂ ಕೆಲವರಿಗೆ ಎಚ್ಚರಿಕೆ… ಗ್ರಹಗತಿಯ ಭವಿಷ್ಯ ಏನು ಹೇಳುತ್ತದೆ?

    ‘ಪೊಳಲಿ ಚೆಂಡು’: ಈ ವರ್ಷ 28 ದಿನಗಳ ಜಾತ್ರೆ.. ಎಪ್ರಿಲ್ 9 ರಂದು ಕಡೆ ಚೆಂಡು

    ‘ಪೊಳಲಿ ಚೆಂಡು’: ಈ ವರ್ಷ 29 ದಿನಗಳ ಜಾತ್ರೆ.. ಎಪ್ರಿಲ್ 10ರಂದು ಕಡೆ ಚೆಂಡು

    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

  • ವೀಡಿಯೊ

    ಪ್ರಜ್ವಲ್ ಬಂಧನಕ್ಕೆ ಖೆಡ್ಡ; ಮಂಗಳೂರಿನಲ್ಲಿ ಖಾಕಿ ಚಕ್ರವ್ಯೂಹ.. ವಿಮಾನ ನಿಲ್ದಾಣದಲ್ಲೂ ಹೈ ಅಲರ್ಟ್

    ಮೇಲಾಧಿಕಾರಿ ಕಿರುಕುಳ ಆರೋಪ, ವಿಡಿಯೊ ಮಾಡಿಟ್ಟು ನೇಣಿಗೆ ಶರಣು

    ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ; ಗಲ್ಫ್‌ ಉದ್ವಿಗ್ನ

    ಮದುವೆಯ ಬಳಿಕ ರಶ್ಮಿಕಾ–ವಿಜಯ್ ಮೊದಲ ನೃತ್ಯ: ವೀಡಿಯೊ ಹಂಚಿಕೊಂಡ ಆನಂದ್

    ರಾಜ್ಯದಲ್ಲಿ 75,393.57 ಕೋ ರೂ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

    ‘ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ’; ಬೊಮ್ಮಾಯಿ ಟೀಕೆ

    ‘ರೈ ರೈ ರಾ ರಾ’ ಹಾಡು ಬಿಡುಗಡೆ; ರಾಮ್ ಚರಣ್ ಅಭಿಮಾನಿಗಳು ಪುಳಕ

    ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ

    ಇಸ್ರೇಲ್–ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಡಿ.ಕೆ. ಶಿವಕುಮಾರ್ ಮನವಿ

No Result
View All Result

Home Focus

‘ನಟನೆ’ ಒಂದು ಮುಖ.. ‘ಜನಸೇವೆ’ ತನ್ನೊಳಗಿನ ಸೂತ್ರ.. ‘ಜಿಮ್ ರವಿ’ ಬಗ್ಗೆ ನಿಮಗೆಷ್ಟು ಗೊತ್ತು?

by Udaya News
March 23, 2023
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ, ಸಿನಿಮಾ
1 min read
0
‘ನಟನೆ’ ಒಂದು ಮುಖ.. ‘ಜನಸೇವೆ’ ತನ್ನೊಳಗಿನ ಸೂತ್ರ.. ‘ಜಿಮ್ ರವಿ’ ಬಗ್ಗೆ ನಿಮಗೆಷ್ಟು ಗೊತ್ತು?
Share on FacebookShare via: WhatsApp

“ಬೆಂಗಳೂರಿಗೆ ಬಂದಾಗ ತಿನ್ನೋಕೆ ಕಾಸು ಇರಲಿಲ್ಲ. ಬಡತನ ಕಿತ್ತು ತಿಂತಾ ಇತ್ತು. ಈಗ ಸದೃಢನಾಗಿದ್ದೇನೆ. ಸ್ಥಿತಿವಂತನಿದ್ದೇನೆ. ಹಾಗಾಗಿ ಜನಸೇವೆ ಮಾಡುತ್ತಿದ್ದೇನೆ..” ಇದು ನಟ ಜಿಮ್ ರವಿ ಅವರ ಮನದಾಳದ ಮಾತು. 

  📝 ನಟ ಜಿಮ್ ರವಿ ಜೊತೆ ಬೆಂಗಳೂರು ವಿವಿ ಪತ್ರಿಕೋದ್ಯಮ ವಿದ್ಯಾರ್ಥಿ ಸುನೀಲ್ ಸಿ. ನಡೆಸಿದ ಸಂದರ್ಶನದ ತುಣಕು ಇಂತಿದೆ.

ಕನ್ನಡಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆಯಾಗಿರುವ ನಟ ಹಾಗೂ ಬಾಡಿ ಬಿಲ್ಡರ್ ಜಿಮ್‌ ರವಿ ಅವರ ಬದುಕಿನ ಪುಟಗಳು ತೆರೆದಾಗ ಅದಕ್ಕೆ ಖುದ್ದಾಗಿ ಅವರೇ ಉತ್ತರವಾಗಿದ್ದು, ತುಂಬಾ ಮುಖ್ಯವಾದ ಸಂಗತಿ.  ಮೂಲತಃ ಕೋಲಾರ ಜಿಲ್ಲೆಯವರಾಗಿರುವ ಇವರು ಚಿಕ್ಕಂದಿನಿಂದಲೇ ಕ್ರಿಯಾಶೀಲ ಮತ್ತು ಸೃಜನಶೀಲರಾಗಿದ್ದು, ತಮ್ಮ ಕನಸುಗಳ ಬೆನ್ನೇರಿ ಹೊರಟವರು. ಏರಿದ್ದು ಕೂಡಾ ಸಾಧನೆಯ ಶಿಖರ.

ತಮ್ಮ ಬಾಲ್ಯ ಜೀವನ ಮತ್ತು ವಿದ್ಯಾಭ್ಯಾಸದ ಬಗ್ಗೆ..?

‘ನಾನು ಒಬ್ಬ ಬಡ ಕುಟುಂಬದಿಂದ ಬಂದಂತಹ ವ್ಯಕ್ತಿ. ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಮತ್ತು ರಾಜ್ಯ ಮಟ್ಟದ ಪ್ರಶಸ್ತಿಗಳು ಸೇರಿದಂತೆ ಹಲವಾರು ಕ್ಷೇತ್ರಗಳಿಂದ ಉನ್ನತ ಬಾಡಿ ಬಿಲ್ಡಿಂಗ್ ಸಂಸ್ಥೆಗಳು ಹಾಗೂ ಬೇರೆ ಬೇರೆ ಸಂಸ್ಥೆಗಳಿಂದ ನೂರಾರು ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿದೆ. ರಾಜ್ಯದ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿ, ರಾಜ್ಯ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ, ದಸರಾ ಪ್ರಶಸ್ತಿ, ಶ್ರೀ ಕೆಂಪೇಗೌಡ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳೂ ಸಿಕ್ಕಿವೆ. ಪ್ರಸ್ತುತ ಆದಾಯ ತೆರಿಗೆ ಇನ್ಸ್ ಪೆಕ್ಟರ್ (INCOME TAX INSPECTOR) ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಈ ನಡುವೆ 150 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದೇನೆ ನಾಯಕ-ನಟನಾಗಿ ಮತ್ತು ಖಳ ನಾಯಕನಾಗಿ ಇನ್ನು ಹೆಚ್ಚು ಸಿನಿಮಾಗಳನ್ನು ಮಾಡಿದ್ದೇನೆ ನನ್ನ ಎಲ್ಲಾ ಸಾಧನೆಗಳಿಗೆ ಒಂದೇ ಗುರಿ ಸಾಧನೆ ಮಾಡಿರುವ ಉದ್ದೇಶದ ಹಿಂದೆ ನನ್ನ ಬಡತನ ಇತ್ತು ಕೆಸರಲ್ಲಿ ಕಮಲ ಹುಟ್ಟೋ ಹಾಗೆ ನನ್ನ ಸಾಧನೆಗೆ ನನ್ನ ಬಡತನ ಯಾವತ್ತೂ ಅಡ್ಡಿಯಾಗಿಲ್ಲ.

RelatedPosts

ಪೆಂಟಗನ್‌ನಲ್ಲಿ ಅಚ್ಚರಿ ಬೆಳವಣಿಗೆ: ಅಮೆರಿಕ ಸೇನಾ ಮುಖ್ಯಸ್ಥರ ಪದಚ್ಯುತಿ

2030ರೊಳಗೆ ಚಂದ್ರನ ಮೇಲೆ ಶಾಶ್ವತ ನೆಲೆ: ಅಮೆರಿಕದ ಹೊಸ ಮಸೂದೆ

ಅಮೆರಿಕದ ವ್ಯಾಪಾರ ಕೊರತೆಯಲ್ಲಿ ಭಾರತ ಪ್ರಮುಖ ಪಾಲುದಾರ

‘ಜಿಮ್ ರವಿ’ ಎಂಬ ಹೆಸರು ಬರಲು ಕಾರಣವೇನು?

ಎ.ವಿ.ರವಿ ಎಂಬುದು ಮೂಲ ಹೆಸರು. ಬಾಲ್ಯದಿಂದಲೂ ಬಾಸ್ಕೆಟ್ ಬಾಲ್, ಕ್ರಿಕೆಟ್, ಅಥ್ಲೆಟಿಕ್ಸ್, ಕಬ್ಬಡಿ, ಕುಸ್ತಿ, ವೇಟ್ ಲಿಫ್ಟಿಂಗ್ ಎಲ್ಲಾ ಕ್ರೀಡೆಗಳಲ್ಲಿ ಸಹ ಭಾಗವಹಿಸಿದ್ದೇನೆ. ಈ ಕ್ರೀಡಾ ಜೀವನದಲ್ಲಿ 300ಕ್ಕೂ ಹೆಚ್ಚು ಚಿನ್ನದ ಪದಕಗಳು ಬಂದಿದೆ. ಹಾಗೆಯೇ ದೇಹದಾರ್ಢ್ಯದಲ್ಲಿ 100ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಪಡೆದಿರುತ್ತೇನೆ. ಒಂದು ಜಿಮ್ ಆರಂಭಿಸಲು ಈ ಚಿನ್ನದ ಪದಕಗಳು ಹಾಗೂ ಮನೆಯ ಪತ್ರವನ್ನು ಅಡವಿಟ್ಟು ಕೆಎಫ್‌ಸಿಸಿ (KFCC) ಲೋನ್ ತಗೊಂಡಿದ್ದೇನೆ. ಬೆಂಗಳೂರಿನಲ್ಲಿ ಒಂದು ಜಿಮ್ ಪ್ರಾರಂಭ ಮಾಡಬೇಕು ಅನ್ಕೊಂಡು ಜಿಮ್ ಸ್ಥಾಪನೆ ಮಾಡಿದೆ. ನಂತರ ನಾನೇ ಕೋಚ್‌ ಮಾಡ್ತಿನಿ ನಾನೇ ಬಡ್ಡಿ ಹಣ ಕಟ್ಟುತ್ತಿದ್ದೇನೆ. ಹಾಗಾಗಿ ಇದು ನನ್ನ ಜಿಮ್ ಎಂದೇ ಗುರುತಾಗಿದೆ. ಅದರಿಂದಾಗಿ ನನ್ನನ್ನೂ ಜನ ಜಿಮ್ ರವಿ ಎಂದೇ ಕರೆಯಲಾರಂಭಿಸಿದರು.

ಚಲನಚಿತ್ರಗಳಲ್ಲಿ ಕಲಾವಿದರಾಗಿ ನಟಿಸಿದ್ದೀರಿ, ನಿಮ್ಮ ಜೀವನದಲ್ಲಿ ಪ್ರೇರಣೆ ಯಾವ ರೀತಿ ಇತ್ತು?

ನಾವು ಜೀವನದಲ್ಲಿ ಏನನ್ನಾದರೂ ಪಡೆಯಬೇಕೆಂದರೆ ಕಾಯಬೇಕು. ಸಿನಿಮಾದಲ್ಲಿ ಆಕ್ಟಿಂಗ್ ಮಾಡಬೇಕೆಂಬ ಆಸೆಯಿತ್ತು. ಅದಕ್ಕಾಗಿ ಬರೋಬ್ಬರಿ 10 ವರ್ಷಗಳ ಕಾಲ ಕಾದೆ. ನಂತರ ಒಂದು ಸಿನಿಮಾದಲ್ಲಿ ಅವಕಾಶ ಸಿಕ್ತು.

ವಿಷ್ಣುವರ್ಧನ್ ಸರ್ ಜತೆ ನೀವು ಕಲಾವಿದರಾಗಿ ನಟಿಸಿದ್ದೀರಿ. ಅವರ ಜತೆ ನಿಮ್ಮ ಒಡನಾಟ ಹೇಗಿತ್ತು?

ವಿಷ್ಣು ಸರ್, ಅಂಬರೀಶ್ ಸರ್, ರಾಜಕುಮಾರ್ ಪಾರ್ವತಮ್ಮ ರವರನ್ನು ಹತ್ತಿರದಿಂದ ನೋಡಿದ್ದೀನಿ. ಇನ್ನೂ ಸಾಕಷ್ಟು ನಟರೊಂದಿಗೆ ನಟನೆ ಮಾಡಿದ್ದೀನಿ. ಅದೆಲ್ಲವೂ ಅದ್ಬುತ ಕ್ಷಣಗಳು. ಅವರೊಂದಿಗೆ ನಟಿಸಿರುವ ನಾನೇ ಪುಣ್ಯವಂತ. ವಿಷ್ಣು ಸರ್ ಜೊತೆ ಸೂರ್ಯವಂಶ ಸಿನಿಮಾದಲ್ಲಿ ನಟಿಸಿದ್ದೀನಿ. ವಿಷ್ಣು ಸರ್ ಈಗ ನಮ್ಮ ಜತೆ ಇರದೇ ಇರಬಹುದು. ಆದರೆ ಅವರು ಹಾಕಿ ಕೊಟ್ಟ ದಾರಿ- ನಡೆ-ನುಡಿಗಳು ಸದಾ ನಮ್ಮ ಜತೆಯಲ್ಲಿ ಇರುತ್ತವೆ.

ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದೀರಿ ಅದರ ಅನುಭವ ಹೇಗಿತ್ತು?

ಬಿಗ್ ಬಾಸ್ ಎನ್ನುವುದು ನಿಜ ಜೀವನದ ಒಂದು ನೈಜ ಘಟನೆಗಳು, ನಮ್ಮಲ್ಲಿರುವ ಮತ್ತೊಬ್ಬ ವ್ಯಕ್ತಿಯನ್ನು ಆಚೆಗೆ ತಂದು ನಮ್ಮಲ್ಲಿರುವ ಮತ್ತೊಂದು ಮುಖವನ್ನು ಕಳಚೋದೆ ಬಿಗ್ ಬಾಸ್‌ನ ಕೆಲಸವಾಗಿರುತ್ತದೆ. ಅದ್ಭುತ ಕಲ್ಪನೆಯ ಮನೆಯೇ ಬಿಗ್ ಬಾಸ್ ಆಗಿರುತ್ತದೆ. ಯಾರೇ ಆಸೆ ಆಮಿಷಗಳನ್ನು ಒಡ್ದಿದರೂ ಕೂಡ ನಮ್ಮ ತನವನ್ನು ಯಾವತ್ತು ಬಿಡಬಾರದು ನಮ್ಮತನವೇ ಶಾಶ್ವತ.

ಜಿಮ್ ರವಿಯವರ ಆಹಾರ ಮತ್ತು ಬಾಡಿ ಬಿಲ್ಡಿಂಗ್ ಬಗ್ಗೆ ಏನು ಹೇಳುತ್ತೀರಾ?

ಚಿಕನ್ ಬೇಕು ಮಟನ್ ಬೇಕು ಅಮೆರಿಕಾ ಫುಡ್ ಬೇಕು, ಜರ್ಮನಿ ಫುಡ್ ಬೇಕು ಆಸ್ಟ್ರೇಲಿಯಾ ಫುಡ್ ಬೇಕು ದಿನ ನಿತ್ಯ 100 ಮೊಟ್ಟೆ ಬೇಕು ಎಂಬ ಆಸೆ ಇತ್ತು. ತಿನ್ನುವಾಗ ಕಾಸು ಇರಲಿಲ್ಲ. ಆದರೆ, ಬಡತನ ಕಿತ್ತು ತಿಂತ ಇತ್ತು. ನೈಸರ್ಗಿಕ ಆಹಾರವನ್ನು ಸೇವಿಸುತ್ತೇನೆ, ದೇಹದಲ್ಲಿ ಶಕ್ತಿ ಇದ್ದಾಗ ದೇಹಕ್ಕೆ ದಂಡನೆ ಕೊಡಬೇಕು ಇಲ್ಲ ಅಂದರೆ ದೇಹಕ್ಕೆ ಶಕ್ತಿ ಹೋದಾಗ ದೇಹ ನಮ್ಮನ್ನು ದಂಡಿಸುತ್ತದೆ.

ಈಗಿನ ಹೆಚ್ಚು ಯುವಕರು ಜಿಮ್ ವರ್ಕ್ಔಟ್ (work out) ಮಾಡ್ತಾ ಇದ್ದಾರೆ ಅವರಿಗೆ ನಿಮ್ಮ ಕಿವಿ ಮಾತು?

ಡಾಕ್ಟರ್, ಎಂಜಿನಿಯರ್‌‌, ಪೊಲೀಸ್, ಉತ್ತಮ ರಾಜಕೀಯ ವ್ಯಕ್ತಿಯಾಗಿ ಏನೇ ಆದರೂ ಒಳ್ಳೆಯ ಕ್ರೀಡಾ ಮನೋಭಾವನೆ ಬೆಳಸಿಕೊಳ್ಳಬೇಕು. ಕ್ರೀಡಾಪಟು ಆಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ನಾವು ಆರೋಗ್ಯವಾಗಿ ಇದ್ದರೆ ನಾಡನ್ನು ಕಟ್ಟಬಹುದು. ಡ್ರಗ್ಸ್ ಅಥವಾ ಇನ್ನಿತರ ಯಾವುದೇ ದುಶ್ಚಟಗಳಿಗೆ ಬಲಿಯಾಗಬೇಡಿ ಎಂಬುದು ಯುವಕರಲ್ಲಿ ನನ್ನ ಕಳಕಳಿಯ ಪ್ರಾರ್ಥನೆ. ಡ್ರಗ್ಸ್ ಎಂಬುದು ಕ್ಷಣಿಕ ಸುಖ ಅಷ್ಟೇ.

ಅನ್ನಪೂರ್ಣೇಶ್ವರಿ ಮೆಸ್ ಮೂಲಕ ಬಡವರಿಗೆ, ನಿರ್ಗತಿಕರಿಗೆ, ವಿದ್ಯಾರ್ಥಿಗಳಿಗೆ ಉಚಿತ ಊಟ ನೀಡುತ್ತಿದ್ದೀರಂತೆ..! 

ಹೌದು, ನಾನು ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಒಂದು ಹೊತ್ತು ಊಟಕ್ಕೂ ಕಷ್ಟ ಇತ್ತು. ಆ ರೀತಿಯ ಪರಿಸ್ಥಿತಿ ಬಡಪಾಯಿಗಳಿಗೆ ಎದುರಾಗಬಾರದೆಂಬ ಕಾರಣಕ್ಕಾಗಿ ಶಕ್ತಿಯನುಸಾರ ಈಗ ಒಂದಷ್ಟು ಜನರಿಗೆ ಊಟ ಹಾಕ್ತಾ ಇದ್ದೇನೆ.  ಸಮಾಜದಲ್ಲಿ ಪಡ್ಕೊಂಡಿದ್ದನ್ನು ಸಮಾಜಕ್ಕೆ ವಾಪಸ್ಸು ಕೊಡಬೇಕು ಎಂಬ ಹಿರಿಯರ ಮಾತಿನಂತೆ ಸ್ನೇಹಿತರ ಜೊತೆ ಸೇರಿಕೊಂಡು ‘ಅನ್ನಪೂರ್ಣೇಶ್ವರಿ ಮೆಸ್’ಮೂಲಕ ಈ ಕಾರ್ಯವನ್ನು ಮಾಡುತ್ತಿದ್ದೇವೆ.

ShareSendTweetShare
Previous Post

ಅಹಿಂಸಾ ಪ್ರೇರಕ ಶಕ್ತಿ ಜಿನೈಕ್ಯ.. ಶ್ರವಣಬೆಳಗೊಳ ಜೈನ ಮಠದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನಿಧನಕ್ಕೆ ಕಂಬನಿಯ ಮಹಾಪೂರ

Next Post

ಮಾಜಿ ಸಚಿವ ಅಂಜನಮೂರ್ತಿ ವಿಧಿವಶ

Related Posts

ಇರಾನ್ ಮಣಿಸಲು ಅಮೇರಿಕ ಚಕ್ರವ್ಯೂಹ? 3,500 ಸೈನಿಕರ ನಿಯೋಜನೆ
Focus

ಪೆಂಟಗನ್‌ನಲ್ಲಿ ಅಚ್ಚರಿ ಬೆಳವಣಿಗೆ: ಅಮೆರಿಕ ಸೇನಾ ಮುಖ್ಯಸ್ಥರ ಪದಚ್ಯುತಿ

April 03, 2026 08:04 AM
ಅರ್ಧ ಶತಮಾನ ಬಳಿಕ ಚಂದ್ರನತ್ತ ಮಾನವ: ನಾಸಾ ಆರ್ಟೆಮಿಸ್ II ಯಶಸ್ವಿ ಉಡಾವಣೆ
Focus

2030ರೊಳಗೆ ಚಂದ್ರನ ಮೇಲೆ ಶಾಶ್ವತ ನೆಲೆ: ಅಮೆರಿಕದ ಹೊಸ ಮಸೂದೆ

April 03, 2026 08:04 AM
ಅಮೆರಿಕದ ವ್ಯಾಪಾರ ಕೊರತೆಯಲ್ಲಿ ಭಾರತ ಪ್ರಮುಖ ಪಾಲುದಾರ
Focus

ಅಮೆರಿಕದ ವ್ಯಾಪಾರ ಕೊರತೆಯಲ್ಲಿ ಭಾರತ ಪ್ರಮುಖ ಪಾಲುದಾರ

April 03, 2026 08:04 AM
ಕತಾರ್ ಮೇಲೆ ಇರಾನ್ ದಾಳಿ: ಜಾಗತಿಕ ಇಂಧನ ಮಾರುಕಟ್ಟೆಗೆ ಶಾಕ್, ಭಾರತ ಮೇಲೂ ಪರಿಣಾಮ
Focus

ಇರಾನ್ ಮೇಲೆ ಅಮೆರಿಕ ದಾಳಿ: ‘ಇನ್ನಷ್ಟು ಕ್ರಮಗಳು ಮುಂದಿವೆ’ ಎಂದ ಟ್ರಂಪ್

April 03, 2026 06:04 AM
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆಗೆ ಸರ್ಕಾರ ಚಿಂತನೆ
Focus

‘ಕುಟುಂಬ ರಾಜಕೀಯ ಬಿಜೆಪಿಯಲ್ಲಿ ಇಲ್ಲವೇ?’; ಡಿಕೆಶಿ ಪ್ರಶ್ನೆ

April 03, 2026 02:04 AM
‘ಮುಂದಿನ ಟಾರ್ಗೆಟ್ ಕ್ಯೂಬಾ’; ಟ್ರಂಪ್ ಘೋಷಣೆ
Focus

NATO ಮೇಲೆ ಟ್ರಂಪ್ ತೀವ್ರ ವಾಗ್ದಾಳಿ; ‘ಕಾಗದದ ಹುಲಿ’ ಎಂದ ಅಮೆರಿಕ ಅಧ್ಯಕ್ಷ

April 02, 2026 04:04 PM

Popular Stories

  • ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರಿಗೆ ₹2,000 ಗೌರವಧನ ಘೋಷಣೆ – ಸರ್ಕಾರದ ನಿರ್ಧಾರ ಒಪ್ಪಲು ಸಾಧ್ಯವಿಲ್ಲ ಎಂದ ಸಂಘ

    ಸಮೀಕ್ಷೆಗೆ ಆಶಾ ಕಾರ್ಯಕರ್ತೆಯರಿಗೆ ₹2,000 ಗೌರವಧನ ಘೋಷಣೆ – ಸರ್ಕಾರದ ನಿರ್ಧಾರ ಒಪ್ಪಲು ಸಾಧ್ಯವಿಲ್ಲ ಎಂದ ಸಂಘ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • P&S ಬ್ಯಾಂಕ್‌ನಲ್ಲಿ 1000 ಹುದ್ದೆಗಳ ಭರ್ಜರಿ ನೇಮಕಾತಿ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In