ಉತ್ತರ ಕನ್ನಡದ ೫೪ ವರ್ಷದ ಮಹಿಳೆಯೊಬ್ಬರು ತಮ್ಮ ಪತಿ ೩೬ನೇ ಸೋಂಕಿತ ವ್ಯಕ್ತಿಯ ಜೊತೆಗೆ ಸಂಪರ್ಕ ಹೊಂದಿದ್ದ ಕಾರಣದಿಂದಾಗಿ ಕೊರೊನಾ ಪಾಸಿಟಿವ್ ಕೇಸ್ ದೃಢ ಪಟ್ಟಿದೆ.
ಉತ್ತರ ಕನ್ನಡದ ೨೮ ವರ್ಷದ ಮಹಿಳೆ ಅಂದರೇ, ೩೬ನೇ ಕೊರೊನಾ ಪಾಸಿಟಿವ್ ತಂದೆಯೊAದಿಗೆ ಮಗಳು ಸಂಪರ್ಕ ಹೊಂದಿರುವುದರಿAದ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಆಗಿರುವುದು ತಿಳಿದು ಬಂದಿದೆ.
ಉತ್ತರ ಕನ್ನಡದ ೨೩ ವರ್ಷಗ ಮಹಿಳೆ ತನ್ನ ತಂದೆ ೩೬ನೇ ಕೊರೊನಾ ಪೀಡಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರಿAದ ಕೊರೊನಾ ಸೋಂಕಿರುವುದು ದೃಢ ಪಟ್ಟಿದೆ.
೨೧ ವರ್ಷದ ಬೆಂಗಳೂರಿನ ವ್ಯಕ್ತಿ ೨೫ನೇ ಕೇಸ್ ಆಗಿ ಪತ್ತೆಯಾಗಿದ್ದಂತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಅವರ ಮನಗನಿಗೂ ಸೋಂಕು ದೃಢಪಟ್ಟಿದೆ.
ಚಿಕ್ಕಬಳ್ಳಾಪುರದ ೨೩ ವರ್ಷದ ವ್ಯಕ್ತಿಯೊಬ್ಬರಿಗೆ ೧೯ನೇ ರೋಗಿಯೊಂದಿಗೆ ಸಂಪರ್ಕದಲ್ಲಿದ್ದವರಿಗೂ ಕೊರೊನಾ ವೈರಸ್ ಸೋಂಕು ದೃಢ ಪಟ್ಟಿದೆ.
ಚಿಕ್ಕಬಳ್ಳಾಪುರದ ೭೦ ವರ್ಷದ ವ್ಯಕ್ತಿಯೊಬ್ಬರಿಗೆ ೧೯ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರಿAದಾಗಿ ಕೊರೊನಾ ವೈರಸ್ ಸೋಂಕು ತಗುಲಿದೆ.
ಚಿಕ್ಕಬಳ್ಳಾಪುರದ ೩೨ ವರ್ಷದ ಮಹಿಳೆಗೆ ೧೯ನೇ ರೋಗಿಯೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಗೂ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.
೩೮ ವರ್ಷದ ಚಿಕ್ಕಬಳ್ಳಾಪರುದ ಮಹಿಳೆ ೧೯ನೇ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರಿAದ ಕೊರೊನಾ ವೈರಸ್ ಸೋಂಕು ತಗುಲಿದೆ.
ಚಿಕ್ಕಬಳ್ಳಾಪರದ ೧೮ ವರ್ಷದ ವ್ಯಕ್ತಿ ೧೯ನೇ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದರಿAದಾಗಿ ಸೋಂಕು ತಗುಲಿದೆ.
ಬೆಂಗಳೂರಿನ ೬೩ನೇ ವರ್ಷದ ಮಹಿಳೆ ಲಂಡನ್ ಗೆ ತೆರಳಿ ಮಾರ್ಚ್ ೧೬ರಂದು ಭಾರತಕ್ಕೆ ಹಿಂದಿರುಗಿದವರಿಗೂ ಕೊರೊನಾ ವೈರಸ್ ಸೋಂಕು ತಗುಲಿದೆ.