Tuesday, October 27, 2026
Contact Us
UdayaNews
  • ಪ್ರಮುಖ ಸುದ್ದಿ
    ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರಕ್ಕೆ ತಿರುಗೇಟು: ನ. 1ರಿಂದ ಬಿಜೆಪಿ ‘ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ

    SIR: ಜಿಬಿಎ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 59.08 ಲಕ್ಷ ಮತದಾರರು

    ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಜಯಭೇರಿ

    ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪ: ಡೆಮಾಕ್ರಾಟ್‌ಗಳ ವರದಿಯಲ್ಲಿ ಗಂಭೀರ ಹೇಳಿಕೆ

    ಮೆಲಾನಿಯಾ ಟ್ರಂಪ್‌ರ ಮಾನವೀಯ ಕಾರ್ಯಾಚರಣೆಗೆ ಕದನ ವಿರಾಮ: ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

    ‘ರಾಮ್ ಯಾದವ್‌ನನ್ನು ಹೊಡೆದ’ ಮತದಾರರ ಚೀಟಿ: ಸಿಇಒ ವ್ಯಂಗ್ಯಕ್ಕೆ ರಾಜಕೀಯ ಆಕ್ರೋಶ

    ವೀಟೊ ಇಲ್ಲದ ಖಾಯಂ ಸದಸ್ಯತ್ವಕ್ಕೆ ಭಾರತದ ವಿರೋಧ: ‘ಎರಡನೇ ದರ್ಜೆ’ ಸ್ಥಾನ ಸೃಷ್ಟಿಗೆ ಆಕ್ಷೇಪ

    ಕಾಂಗ್ರೆಸ್ ಸರ್ಕಾರದ ದಿವಾಳಿತನಕ್ಕೆ ರೈತರು ಯಾಕೆ ಬಲಿಪಶು ಆಗಬೇಕು? ಬಿಜೆಪಿ ಪ್ರಶ್ನೆ

    ಸಾಮಾನ್ಯ ಸ್ವಯಂಸೇವಕ, ಹಿರಿಯ ಸೇನಾನಿ, ಸಂಘ ಕಾರ್ಯಕರ್ತರ ಪ್ರೀತಿಯ ಶೆಣೈ ಮಾಮ್ ಇನ್ನಿಲ್ಲ, ಸಹ ಸರಕಾರ್ಯವಾಹ ಮುಕುಂದ್ ಜೀ ಭಾವುಕ ನುಡಿ

    ಲುಲಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಟ್ರಂಪ್; ಬ್ರೆಜಿಲ್ ಚುನಾವಣಾ ಪ್ರಕ್ರಿಯೆ ಬಗ್ಗೆ ಅನುಮಾನ

  • ರಾಜ್ಯ

    ಹೆಣ್ಣೂರು–ಬಾಗಲೂರು ಮುಖ್ಯ ರಸ್ತೆ ಕಾಮಗಾರಿ ತ್ವರಿತಗೊಳಿಸಲು ಕೃಷ್ಣ ಬೈರೇಗೌಡ ಸೂಚನೆ

    ಕೊರಟಗೆರೆಯಲ್ಲಿ ₹3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ

    ಮಕ್ಕಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ಆರೋಗ್ಯ ಇಲಾಖೆ ಬದ್ಧ: ಸಚಿವ ಯು.ಟಿ. ಖಾದರ್

    ಗುವಾಹಟಿ ಹೋಟೆಲ್‌ನಲ್ಲಿ ಗುಂಡಿನ ದಾಳಿ: ಐವರ ಸಾವು; ಆಸ್ತಿ ವಿವಾದದ ಶಂಕೆ

    ಕಬ್ಬು ಬೆಳೆಗಾರರ ಸಮಸ್ಯೆಗೆ ಶಾಶ್ವತ ಪರಿಹಾರ ನಮ್ಮ ಗುರಿ: ಸಿಎಂ ಡಿ.ಕೆ. ಶಿವಕುಮಾರ್

  • ದೇಶ

    ನ. 1ರಿಂದ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ದರ್ಶನ ಸಮಯ ಬದಲಾವಣೆ

    ತೇನಿ ಉಪಜೈಲಿನಿಂದ ಪರಾರಿಯಾಗಿದ್ದ 17 ಕೈದಿಗಳ ಪೈಕಿ ನಾಲ್ವರ ಬಂಧನ

    ಗುವಾಹಟಿಯಲ್ಲಿ ಭೀಕರ ಗುಂಡಿನ ದಾಳಿ: ಐವರ ಸಾವು, ಪ್ರಮುಖ ಆರೋಪಿ ಬಂಧನ

    ಅಯೋಧ್ಯೆ ರಾಮ ಮಂದಿರದಲ್ಲಿ ಮತ್ತೊಂದು ಆಕರ್ಷಣೆ; ಮಹರ್ಷಿ ವಾಲ್ಮೀಕಿ ಪ್ರತಿಮೆ ಪ್ರತಿಷ್ಠಾಪನೆ

    ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಖರ್ಗೆ ಆಗ್ರಹ; ಎಸ್‌ಐಆರ್ ಸ್ಥಗಿತಕ್ಕೆ ಪಟ್ಟು

    ಖರ್ಗೆ ಹೇಳಿಕೆ ಕಾಂಗ್ರೆಸ್‌ನ ಹತಾಶೆಯ ಪ್ರತೀಕ: ಡಾ. ರವಿ ಸಿ.ಟಿ.

    ಬಂಗಾಳ ಕೊಲ್ಲಿಯಲ್ಲಿ ‘ಅರ್ನಾಬ್’ ಚಂಡಮಾರುತ ಅಬ್ಬರ: ಅ.28ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ

    ರಾಹುಲ್ ಗಾಂಧಿ ಪ್ರಭಾವದಿಂದ ಕಾಂಗ್ರೆಸ್ ನಾಯಕರ ಭಾಷೆ ಬದಲಾಗಿದೆ: ಜೋಶಿ ವಾಗ್ದಾಳಿ

    ಭಾರತೀಯರು ಶಾಂತಿಪ್ರಿಯರು, ಬೀದಿಗಿಳಿದು ಸಮಾಜಕ್ಕೆ ತೊಂದರೆ ಕೊಡುವುದಿಲ್ಲ: ಪಿಯೂಷ್ ಗೋಯಲ್

  • ವಿದೇಶ

    ಸಂಸದೀಯ ಸಹಕಾರ, ಔಷಧ-ಕೈಗಾರಿಕಾ ಸಹಭಾಗಿತ್ವ; ಭಾರತ–ಈಜಿಪ್ಟ್ ನಿಯೋಗ ಜೊತೆ ಓಂ ಬಿರ್ಲಾ ಚರ್ಚೆ

    ಅಮೆರಿಕದ ಡ್ರೋನ್ ಹೊಡೆದುರುಳಿಸಿದ ಇರಾನ್ ಸೇನೆ

    ಅಮೆರಿಕದ ಡ್ರೋನ್ ಹೊಡೆದುರುಳಿಸಿದ ಇರಾನ್ ಸೇನೆ

    ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆಯಲ್ಲಿ ಲೂಲಾ ಡ ಸಿಲ್ವಾ ಜಯಭೇರಿ

    ಸೌದಿ–ಹೌತಿ ಸಂಘರ್ಷ ನಡುವೆ ರಿಯಾದ್ ವಿಮಾನ ನಿಲ್ದಾಣ ಭಾಗಶಃ ಪುನರಾರಂಭ

    ನವದೆಹಲಿಯನ ಬ್ರಿಕ್ಸ್ ಸಂಸದೀಯ ಸಮಾವೇಶದಿಂದ ಇರಾನ್ ದೂರ

    ಉಕ್ರೇನ್‌ನಲ್ಲಿ ಸ್ಟಾರ್‌ಲಿಂಕ್, ಸ್ಟಾರ್‌ಶೀಲ್ಡ್ ಸೇವೆಗಳ ವೇಗ ಪುನಃಸ್ಥಾಪನೆ

  • ಸಿನಿಮಾ
    ‘ಪ್ರೇಮದ ಊರಲಿ’ ; ಒಂದು ತಿಂಗಳಲ್ಲಿ ಕೋಟಿ ಕ್ಲಬ್‌ಗೆ ಎಂಟ್ರಿ

    ‘ಜೈಲರ್ 2’₹1,000 ಕೋಟಿ ಗಳಿಕೆಗೆ ಅಡ್ಡಿಯಾಗುತ್ತಾ ‘ರಾಮಾಯಣ’?

    ಗೋಪಿಚಂದ್ ಅಭಿನಯದ ‘ಸಿಂಗಾ’ ಚಿತ್ರದ ಶೇ. 50ರಷ್ಟು ಚಿತ್ರೀಕರಣ ಪೂರ್ಣ

    ಅನುಪಮ್ ಖೇರ್ 556ನೇ ಸಿನಿಮಾ ‘ಔಟ್ ಆಫ್ ಫ್ಯಾಷನ್’; ಸ್ವೀಡಿಷ್-ಬೆಲ್ಜಿಯಂ ಸಹನಿರ್ಮಾಣದ ಚಿತ್ರ

    ‘ರಾಮಾಯಣ’: ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ‘ಮಂಗಳ್ ರಂಗ್’ ಹಾಡು ಅಬ್ಬರ

    ಪ್ರಭಾಸ್‌ ‘ಫೌಜಿ’ ಟೀಸರ್ ಬಿಡುಗಡೆ; 1942ರ ಸ್ವಾತಂತ್ರ್ಯ ಹೋರಾಟದ ಕಥೆಯಲ್ಲಿ ರೆಬೆಲ್ ಸ್ಟಾರ್

    ವೃಂದಾವನದ ‘ಬ್ರಜರಾಜ್ ಉತ್ಸವ’ದಲ್ಲಿ ‘ಮಾತೆ ಗಂಗೆ’ಯಾಗಿ ಕಂಗೊಳಿಸಿದ ಹೇಮಾ ಮಾಲಿನಿ

    ಸೂರ್ಯ ಅಭಿನಯದ ‘ಸೀನ್’ ಚಿತ್ರದಲ್ಲಿ ಈಶ್ವರನ್ ಆಗಿ ನಸ್ಲೆನ್

    ಸೈಕಲಾಜಿಕಲ್ ಥ್ರಿಲ್ಲರ್‌ ‘ಜಾನ್ ಡೋ’ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಅರ್ಜುನ್ ದಾಸ್

    ‘ಜೈಲರ್ 2’ಗೆ ಅಲ್ಲು ಅರ್ಜುನ್ ಫಿದಾ: ರಜನಿಕಾಂತ್ ಸ್ಟಾರ್ ಪವರ್‌ಗೆ ಮೆಚ್ಚುಗೆ

  • ಕ್ರೀಡೆ
    ಪ್ಯಾರಿಸ್‌ನಲ್ಲಿ ಬೆಳ್ಳಿ ಪದಕ: ಕಠಿಣ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಎಂದ ಪಿ.ವಿ. ಸಿಂಧು

    ಜಿಂಬಾಬ್ವೆ ವಿರುದ್ಧ 121 ರನ್‌ಗಳ ಭರ್ಜರಿ ಜಯ; ಏಕದಿನ ಸರಣಿ ವಶಪಡಿಸಿಕೊಂಡ ಭಾರತ

    ಕೋಝಿಕ್ಕೋಡ್‌ನ ಎನ್‌ಐಟಿಯಲ್ಲಿ ಕೇರಳ ರಾಜ್ಯ ಶಾಲಾ ಕ್ರೀಡಾಕೂಟಕ್ಕೆ ಚಾಲನೆ

    ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಉತ್ತೇಜನ, ಸಾಧಕರಿಗೆ ಉದ್ಯೋಗ ಮೀಸಲಾತಿ: ಡಿ.ಕೆ. ಶಿವಕುಮಾರ್

    ಏಷ್ಯನ್ ಪ್ಯಾರಾ ಗೇಮ್ಸ್‌: 100ರ ಗಡಿ ದಾಟಿದ ಭಾರತದ ಪದಕಗಳ ಸಂಖ್ಯೆ

    ಜಿಂಬಾಬ್ವೆ ವಿರುದ್ಧ ಭಾರತ ಮಹಿಳಾ ತಂಡಕ್ಕೆ 9 ವಿಕೆಟ್‌ಗಳ ಭರ್ಜರಿ ಜಯ

    30ನೇ ವಯಸ್ಸಿನಲ್ಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಭಾರತದ ಆಟಗಾರ್ತಿ ಎಸ್. ಮೇಘನಾ

    ಆಸ್ಟ್ರೇಲಿಯಾ – ದಕ್ಷಿಣ ಆಫ್ರಿಕಾ ಟೆಸ್ಟ್‌; ಸರಣಿ 1-1ರಲ್ಲಿ ಸಮಬಲ

    ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಗೆದ್ದ ಕನ್ನಡತಿ ಪಲ್ಲವಿ ಕಲುವೆಹಳ್ಳಿಗೆ ಡಿಕೆ.ಶಿ ಅಭಿನಂದನೆ

  • ವೈವಿಧ್ಯ
    ಚಹಾದಲ್ಲಿ ಕೀಟನಾಶಕ ಅವಶೇಷ ಮಿತಿ ಪ್ರಸ್ತಾಪಿಸಿದ FSSAI; ಪಿಪಿಎಂ ಮಿತಿ ನಿಗದಿ

    ವಿಶ್ವ ಋತುಬಂಧ ದಿನ 2026: ಸಮಗ್ರ ಮಹಿಳಾ ಆರೋಗ್ಯ ರಕ್ಷಣೆಗೆ ಆಯುಷ್ ಸಚಿವಾಲಯ ಒತ್ತು

    ಆರು ತಿಂಗಳೊಳಗಿನ ಶಿಶುಗಳ ಆಹಾರದಲ್ಲಿ ಸುಕ್ರೋಸ್, ಫ್ರಕ್ಟೋಸ್ ನಿಷೇಧಕ್ಕೆ FSSAI ಪ್ರಸ್ತಾವನೆ

    ವಿಮಾನದಲ್ಲೇ ಡಿಜಿಟಲ್ ಡಿಟಾಕ್ಸ್ ಅಭಿಯಾನ: ಕೈಬರಹದ ಪತ್ರಗಳಿಗೆ ಮರುಜೀವ ನೀಡಿದ ಇಂಡಿಯಾ ಪೋಸ್ಟ್, ಇಂಡಿಗೋ

    ಹಂಪಿ, ತಾಜ್ ಮಹಲ್, ಬೇಕಲ್ ಕೋಟೆ ಸಂರಕ್ಷಣೆಗೆ HALನಿಂದ ₹23.60 ಕೋಟಿ ನೆರವು

    ಚರ್ಮರೋಗಗಳ ನಿರ್ವಹಣೆಗೆ ಆಯುಷ್ ಸಚಿವಾಲಯದಿಂದ ಪ್ರಮಾಣಿತ ಚಿಕಿತ್ಸಾ ಮಾರ್ಗಸೂಚಿ ಬಿಡುಗಡೆ

    ಪ್ರಧಾನಿಯ ಸ್ಮರಣಿಕೆಗಳ ಹರಾಜಿನಲ್ಲಿ ಕರ್ನಾಟಕದ ವೈವಿಧ್ಯಮಯ ಪರಂಪರೆಯ ಅನಾವರಣ

    ಮಕ್ಕಳಲ್ಲಿ ಹಾಸಿಗೆ ಒದ್ದೆ ಸಮಸ್ಯೆ: ಆಯುರ್ವೇದ-ಯೋಗ ಸಂಯೋಜನೆಯಿಂದ ಆಶಾದಾಯಕ ಫಲಿತಾಂಶ

    ಕ್ಯಾನ್ಸರ್ ಜಾಗೃತಿ: CMTI ಮಹಿಳಾ ಉದ್ಯೋಗಿಗಳಿಗೆ ‘ಭರವಸೆ’ ಫೌಂಡೇಶನ್‌ನಿಂದ ಆರೋಗ್ಯ ಶಿಬಿರ

    ಸೆಕ್ಸಾಲಜಿಯಲ್ಲಿ ದಶಕಗಳ ಸೇವೆ: ಡಾ. ಪದ್ಮಿನಿ ಪ್ರಸಾದ್‌ಗೆ CSEPI ‘ಎಮೆರಿಟಸ್’ ಗೌರವ

  • ಆಧ್ಯಾತ್ಮ

    ಮೈಸೂರು ದಸರಾದಲ್ಲಿ ಕರಾಮತ್ತು ಪ್ರದರ್ಶಿಸಿದ ಪಂಜಿನ ಕವಾಯತು

    2027ರ ಸಿಂಹಸ್ಥ ಕುಂಭಮೇಳಕ್ಕೆ ಭರ್ಜರಿ ತಯಾರಿ; ರಾಷ್ಟ್ರಪತಿಗೆ ಮಹಾ ಸರ್ಕಾರ ಆಹ್ವಾನ

    ರತ್ನಗಿರಿ ಶರನ್ನವರಾತ್ರಿ: ಸಜ್ಜನ ಶಕ್ತಿಯ ವಿಜಯವೇ ಸನಾತನ ಪರಂಪರೆಯ ಸಂದೇಶ ಎಂದ ಡಾ. ರವಿ ಸಿ.ಟಿ.

    ನವರಾತ್ರಿ ಸಂಭ್ರಮ: ಅವಧೂತ ವಿನಯ್ ಗುರೂಜಿಯಿಂದ ವಿಶೇಷ ದೇವಿ ಪೂಜೆ: ಉತ್ತರಹಳ್ಳಿ ಬಳಿಯ ಆಶ್ರಮದ ಧಾರ್ಮಿಕ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗಿ

    ತೀರ್ಥೋದ್ಭವ ಸಂಭ್ರಮ: ಕುಂಡಿಕೆಯಿಂದ ತೀರ್ಥರೂಪಿಣಿಯಾಗಿ ಉದ್ಭವಿಸಿದ ಕಾವೇರಿ ಮಾತೆ

    ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ ನವರಾತ್ರಿ ಮಹೋತ್ಸವ; ‘ಲೌಕಿಕ ಲಾಭಗಳಿಗಾಗಿ ಗಾಯತ್ರಿ ಮಂತ್ರ ಪಠಣ ಸರಿಯಲ್ಲ’ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರತಿಪಾದನೆ

    ಗಂಗಾರತಿ ಮಾದರಿಯಲ್ಲಿ ಕಾವೇರಿ ಮಾತೆಗೆ ದೀಪ ನಮನ: ಕೆಆರ್‌ಎಸ್‌ನಲ್ಲಿ ಭಕ್ತಿ ವೈಭವ

    ಕೆಆರ್‌ಎಸ್‌ನ ಬೃಂದಾವನ ಉದ್ಯಾನವನದಲ್ಲಿ ‘ಕಾವೇರಿ ಆರತಿ’: ನಾಡಿನ ಸಮೃದ್ಧಿ, ರೈತರ ಸುಖ-ಸಂತೋಷಕ್ಕಾಗಿ ಪ್ರಾರ್ಥನೆ

    ಮುದ್ದೇನಹಳ್ಳಿಯ ಸತ್ಯ ಸಾಯಿ ನವರಾತ್ರಿ ಉತ್ಸವದಲ್ಲಿ ಮೇಧಾ ದಕ್ಷಿಣಾಮೂರ್ತಿ ಯಾಗ, ಸರಸ್ವತಿ ಪೂಜೆ

  • ವೀಡಿಯೊ
    ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ

    “OMG 2”: ಸ್ವಾತಂತ್ರ್ಯ ದಿನದಂದು ₹18.5 ಕೋಟಿ ಕಲೆಕ್ಷನ್

    ರಜನಿಕಾಂತ್ ಅಭಿನಯದ ‘ತಲೈವರ್ 173’ ಬಗ್ಗೆ ಹೆಚ್ಸಿದ ಕುತೂಹಲ

    ಸತತ ಎರಡನೇ ಬಾರಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ: ಕೊಹ್ಲಿ ಅಬ್ಬರಕ್ಕೆ ಗುಜರಾತ್ ಮಣಿತು

    ಕಸೌಲಿ ಕಾಡ್ಗಿಚ್ಚು ನಿಯಂತ್ರಣ: ಐಎಎಫ್ ಹೆಲಿಕಾಪ್ಟರ್‌ ಕಾರ್ಯಾಚರಣೆ ಯಶಸ್ವಿ

    ಬೆಂಗಳೂರು: ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ಭಾರಿ ಬೆಂಕಿ ಅವಘಡ

    ವಿಶ್ವಕಪ್ ಕ್ರಿಕೆಟ್: ಸೆಮಿಫೈನಲ್ಸ್ ಪ್ರವೇಶಿಸಿದ ಟೀಮ್ ಇಂಡಿಯಾ

    ಮಧುಬನಿ : ಜಯನಗರ-ಉಧ್ನಾ ಎಕ್ಸ್‌ಪ್ರೆಸ್ ಬೋಗಿಗೆ ಬೆಂಕಿ

    ‘ಬ್ಲಾಸ್ಟ್’ ಬಿಡುಗಡೆಗೂ ಮುನ್ನ ಅರ್ಜುನ್, ಚಿದಂಬರಂ ಪಾತ್ರ ಅನಾವರಣ

    ಆಸ್ಟ್ರಿಯಾದಲ್ಲಿ ಪ್ಯಾರಾಗ್ಲೈಡರ್‌ಗೆ ವಿಮಾನ ಡಿಕ್ಕಿ: ಪ್ಯಾರಾಚೂಟ್ ನೆರವಿನಿಂದ ಮಹಿಳೆ ಪಾರು

    ಗುಜರಾತ್ ವಿರುದ್ಧ ಕೋಲ್ಕತಾಗೆ 29 ರನ್ ಭರ್ಜರಿ ಜಯ

    ಸೋತವರೂ ಗೆದ್ದವರೂ ಈ ಬಾರಿಯ IPLಗೆ ವಿದಾಯ ; ಕೆಕೆಆರ್‌, ಡೆಲ್ಲಿ ಅಭಿಯಾನವನ್ನು ಅಂತ್ಯ

    ಮುಂಬೈಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್: ಪ್ಲೇಆಫ್ ಸ್ಥಾನ ಭದ್ರ

No Result
View All Result

Home ಪ್ರಮುಖ ಸುದ್ದಿ

ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರಕ್ಕೆ ತಿರುಗೇಟು: ನ. 1ರಿಂದ ಬಿಜೆಪಿ ‘ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ

by Udaya News
October 27, 2026
in ಪ್ರಮುಖ ಸುದ್ದಿ, ರಾಜ್ಯ
1 min read
0
ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರಕ್ಕೆ ತಿರುಗೇಟು: ನ. 1ರಿಂದ ಬಿಜೆಪಿ ‘ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ
Share on FacebookShare via: WhatsApp

RelatedPosts

SIR: ಜಿಬಿಎ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 59.08 ಲಕ್ಷ ಮತದಾರರು

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಜಯಭೇರಿ

ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪ: ಡೆಮಾಕ್ರಾಟ್‌ಗಳ ವರದಿಯಲ್ಲಿ ಗಂಭೀರ ಹೇಳಿಕೆ

ಮಂಗಳೂರು: ಸಂವಿಧಾನಿಕ ಸಂಸ್ಥೆಗಳ ವಿರುದ್ಧ ಅಪಪ್ರಚಾರ ನಡೆಸಿ ಜನಾದೇಶವನ್ನು ಬುಡಮೇಲು ಮಾಡುವ ಪ್ರಯತ್ನಗಳ ಕುರಿತು ಜನರಿಗೆ ಸತ್ಯಾಂಶ ತಿಳಿಸಲು ಬಿಜೆಪಿ ನವೆಂಬರ್ 1ರಿಂದ 30ರವರೆಗೆ ದೇಶಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ’ ಅಭಿಯಾನ ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದ ಅಂಗವಾಗಿ ರ‍್ಯಾಲಿ, ಪಾದಯಾತ್ರೆ, ಯುವಕರೊಂದಿಗೆ ಸಂವಾದ ಹಾಗೂ ಪ್ರಬುದ್ಧರ ಗೋಷ್ಠಿ ಸೇರಿದಂತೆ ವಿವಿಧ ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಕಂಡುಬಂದ ಅರಾಜಕತೆಯ ಮಾದರಿಯನ್ನು ಭಾರತದಲ್ಲಿಯೂ ಪ್ರಯೋಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ ಅವರು, ಈ ಹಿಂದೆ ಅಸಹಿಷ್ಣುತೆ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಕೃಷಿ ಕಾಯ್ದೆಗಳು ಮತ್ತು ಇವಿಎಂ ವಿಚಾರಗಳನ್ನು ಮುಂದಿಟ್ಟುಕೊಂಡು ಅಪಪ್ರಚಾರ ನಡೆಸಲಾಗಿದೆ ಎಂದು ಟೀಕಿಸಿದರು.

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಹೊಸ ಪ್ರಕ್ರಿಯೆಯಲ್ಲ. ಈ ಹಿಂದೆ ಎಂಟು ಬಾರಿ ನಡೆದಿದ್ದು, ಈಗ ಒಂಬತ್ತನೇ ಬಾರಿ ನಡೆಯುತ್ತಿದೆ ಎಂದು ರವಿ ಹೇಳಿದರು. ಸಂವಿಧಾನದ 324ನೇ ವಿಧಿ ಹಾಗೂ ಜನಪ್ರತಿನಿಧಿಗಳ ಕಾಯ್ದೆಯಡಿ ನಡೆಯುವ ಈ ಪ್ರಕ್ರಿಯೆಯು ಮೃತಪಟ್ಟವರು, ಸ್ಥಳಾಂತರಗೊಂಡವರು ಮತ್ತು ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವವರ ವಿವರಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯನ್ನು ಪರಿಷ್ಕರಿಸುವ ಉದ್ದೇಶ ಹೊಂದಿದೆ ಎಂದರು.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ), ಚುನಾವಣಾ ನೋಂದಣಾಧಿಕಾರಿಗಳು ಹಾಗೂ ರಾಜ್ಯಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟರಿಗೂ ಪರಿಶೀಲನೆಯಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಹೀಗಿರುವಾಗ ಅಕ್ರಮಗಳ ಆರೋಪ ಮಾಡುತ್ತಿರುವ ಕಾಂಗ್ರೆಸ್, ತನ್ನ ಪಕ್ಷದ ಏಜೆಂಟರು ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆಯೂ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಮತದಾರರ ಪಟ್ಟಿಯಿಂದ 13 ಕೋಟಿ ಜನರನ್ನು ಕೈಬಿಡಲಾಗಿದೆ ಎಂಬ ಆರೋಪದ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಹೇಳಿದ ಅವರು, ಕರ್ನಾಟಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಕಾಂಗ್ರೆಸ್ ಬಳಿ ಸಾಕ್ಷ್ಯಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲಿ. ಇಲ್ಲದಿದ್ದರೆ ಆಧಾರರಹಿತ ಆರೋಪಗಳಿಗೆ ಕ್ಷಮೆ ಕೇಳಲಿ ಎಂದು ಸವಾಲು ಹಾಕಿದರು.

ಇವಿಎಂ ಮೂಲಕ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ. ಗೆದ್ದಾಗ ಜನಾದೇಶವನ್ನು ಒಪ್ಪಿಕೊಂಡು, ಸೋತಾಗ ಮಾತ್ರ ಇವಿಎಂ ಬಗ್ಗೆ ಆರೋಪ ಮಾಡುವುದು ದ್ವಂದ್ವ ನಿಲುವು ಎಂದು ರವಿ ಟೀಕಿಸಿದರು. ಇವಿಎಂ ಬಗ್ಗೆ ನಿಜವಾಗಿಯೂ ಅನುಮಾನವಿದ್ದರೆ, ಅಧಿಕಾರದಲ್ಲಿರುವ ಪಕ್ಷಗಳು ರಾಜೀನಾಮೆ ನೀಡಿ ಬ್ಯಾಲೆಟ್ ಮೂಲಕ ಚುನಾವಣೆ ನಡೆಸುವಂತೆ ಒತ್ತಾಯಿಸುತ್ತವೆಯೇ ಎಂದು ಪ್ರಶ್ನಿಸಿದರು.

2014, 2019 ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಎನ್‌ಡಿಎ ಹಾಗೂ ಕಾಂಗ್ರೆಸ್ ಗಳಿಸಿದ ಸ್ಥಾನಗಳ ಅಂಕಿಅಂಶಗಳನ್ನು ಉಲ್ಲೇಖಿಸಿದ ಅವರು, ಚುನಾವಣಾ ಆಯೋಗದ ವಿರುದ್ಧದ ಆರೋಪಗಳನ್ನು ಪರಿಶೀಲಿಸುವಾಗ ಚುನಾವಣಾ ಫಲಿತಾಂಶಗಳನ್ನೂ ಗಮನಿಸಬೇಕು ಎಂದರು.

ಕಾಂಗ್ರೆಸ್‌ನ ಹಿಂದಿನ ಆಡಳಿತವನ್ನು ಪ್ರಸ್ತಾಪಿಸಿದ ರವಿ, ತುರ್ತು ಪರಿಸ್ಥಿತಿ ಹೇರಿಕೆ ಸೇರಿದಂತೆ ಹಲವು ಘಟನೆಗಳು ಪ್ರಜಾಪ್ರಭುತ್ವದ ಕುರಿತ ಅದರ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ಟೀಕಿಸಿದರು. ಸಂವಿಧಾನಿಕ ಸಂಸ್ಥೆಗಳ ಮೇಲಿನ ವಿಶ್ವಾಸವನ್ನು ಉಳಿಸುವುದು ಮತ್ತು ಪ್ರಜಾಪ್ರಭುತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದೇ ಬಿಜೆಪಿ ಅಭಿಯಾನದ ಉದ್ದೇಶ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ದಕ್ಷಿಣ ಕನ್ನಡ ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಗಣೇಶ್ ಕಾರ್ಣಿಕ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಮನೋಜ್ ಶೆಟ್ಟಿ ಉಪಸ್ಥಿತರಿದ್ದರು.

ShareSendTweetShare
Previous Post

SIR: ಜಿಬಿಎ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 59.08 ಲಕ್ಷ ಮತದಾರರು

Related Posts

SIR: ಜಿಬಿಎ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 59.08 ಲಕ್ಷ ಮತದಾರರು
ಪ್ರಮುಖ ಸುದ್ದಿ

October 27, 2026 11:10 PM
ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಜಯಭೇರಿ
ಪ್ರಮುಖ ಸುದ್ದಿ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಎ.ಪಿ. ರಂಗನಾಥ್ ಜಯಭೇರಿ

October 27, 2026 09:10 PM
ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪ: ಡೆಮಾಕ್ರಾಟ್‌ಗಳ ವರದಿಯಲ್ಲಿ ಗಂಭೀರ ಹೇಳಿಕೆ
ಪ್ರಮುಖ ಸುದ್ದಿ

ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪ: ಡೆಮಾಕ್ರಾಟ್‌ಗಳ ವರದಿಯಲ್ಲಿ ಗಂಭೀರ ಹೇಳಿಕೆ

October 27, 2026 05:10 PM
ಮೆಲಾನಿಯಾ ಟ್ರಂಪ್‌ರ ಮಾನವೀಯ ಕಾರ್ಯಾಚರಣೆಗೆ ಕದನ ವಿರಾಮ: ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ
ಪ್ರಮುಖ ಸುದ್ದಿ

ಮೆಲಾನಿಯಾ ಟ್ರಂಪ್‌ರ ಮಾನವೀಯ ಕಾರ್ಯಾಚರಣೆಗೆ ಕದನ ವಿರಾಮ: ಕೀವ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

October 27, 2026 12:10 PM
‘ರಾಮ್ ಯಾದವ್‌ನನ್ನು ಹೊಡೆದ’ ಮತದಾರರ ಚೀಟಿ: ಸಿಇಒ ವ್ಯಂಗ್ಯಕ್ಕೆ ರಾಜಕೀಯ ಆಕ್ರೋಶ
ದೇಶ

‘ರಾಮ್ ಯಾದವ್‌ನನ್ನು ಹೊಡೆದ’ ಮತದಾರರ ಚೀಟಿ: ಸಿಇಒ ವ್ಯಂಗ್ಯಕ್ಕೆ ರಾಜಕೀಯ ಆಕ್ರೋಶ

October 27, 2026 12:10 PM
ವೀಟೊ ಇಲ್ಲದ ಖಾಯಂ ಸದಸ್ಯತ್ವಕ್ಕೆ ಭಾರತದ ವಿರೋಧ: ‘ಎರಡನೇ ದರ್ಜೆ’ ಸ್ಥಾನ ಸೃಷ್ಟಿಗೆ ಆಕ್ಷೇಪ
ಪ್ರಮುಖ ಸುದ್ದಿ

ವೀಟೊ ಇಲ್ಲದ ಖಾಯಂ ಸದಸ್ಯತ್ವಕ್ಕೆ ಭಾರತದ ವಿರೋಧ: ‘ಎರಡನೇ ದರ್ಜೆ’ ಸ್ಥಾನ ಸೃಷ್ಟಿಗೆ ಆಕ್ಷೇಪ

October 27, 2026 11:10 AM

Popular Stories

  • ಆಶಾ ಕಾರ್ಯಕರ್ತೆಯರ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಿ: ಸೇವಾ ಭದ್ರತೆ, ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯಕ್ಕೂ ಡಾ. ರವಿ ಸಿ.ಟಿ. ಆಗ್ರಹ; ಸಿಎಂಗೆ ಪತ್ರ

    ಆಶಾ ಕಾರ್ಯಕರ್ತೆಯರ ಗೌರವಧನ ₹15 ಸಾವಿರಕ್ಕೆ ಹೆಚ್ಚಿಸಿ: ಸೇವಾ ಭದ್ರತೆ, ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯಕ್ಕೂ ಡಾ. ರವಿ ಸಿ.ಟಿ. ಆಗ್ರಹ; ಸಿಎಂಗೆ ಪತ್ರ

    0 shares
    Share 0 Tweet 0
  • ಸಾಮಾನ್ಯ ಸ್ವಯಂಸೇವಕ, ಹಿರಿಯ ಸೇನಾನಿ, ಸಂಘ ಕಾರ್ಯಕರ್ತರ ಪ್ರೀತಿಯ ಶೆಣೈ ಮಾಮ್ ಇನ್ನಿಲ್ಲ, ಸಹ ಸರಕಾರ್ಯವಾಹ ಮುಕುಂದ್ ಜೀ ಭಾವುಕ ನುಡಿ

    0 shares
    Share 0 Tweet 0
  • ಕರ್ನಾಟಕದ 25 ಹೆದ್ದಾರಿ ಕಾಮಗಾರಿಗಳಿಗೆ ಶಂಕುಸ್ಥಾಪನೆ

    0 shares
    Share 0 Tweet 0
  • ಒಂದು ಧರ್ಮಕ್ಕಷ್ಟೇ ಸೀಮಿತವಿಲ್ಲದೆ ಇಡೀ ಸಮಾಜಕ್ಕಾಗಿ RSS ಕೆಲಸ ಮಾಡುತ್ತಿದೆ: ಸರಸಂಘಚಾಲಕ್

    0 shares
    Share 0 Tweet 0
  • ಪೊಳಲಿ ಕ್ಷೇತ್ರದಲ್ಲಿ ₹1.50 ಕೋಟಿ ವೆಚ್ಚದ ಗೋಶಾಲೆ ನಿರ್ಮಾಣಕ್ಕೆ ಸಿದ್ಧತೆ-ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ .

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ಸಿನಿಮಾ
  • ಕ್ರೀಡೆ
  • ಆಧ್ಯಾತ್ಮ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In