ಕಸೂತಿ ಅಂದರೇನೇ ಅಚ್ಚರಿ. ಕೆಲವೊಂದು ವಿಚಾರದಲ್ಲಿ ಕುಶಲ ಕರ್ಮಿಗಳ ಕೌಶಲ್ಯಕ್ಕೆ ಸೆಲ್ಯೂಟ್ ಹೊಡೆಯಲೇಬೇಕು.
ಕಸದಿಂದ ರಸ ಎಂಬಂತೆ ಕಸ-ಕಡ್ಡಿಗಳಿಂದ ಹತ್ತಾರು ವಸ್ತುಗಳನ್ನು ತಯಾರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವೀಡಿಯೋಗಳನ್ನು ಕಾಣಬಹುದು. ಅದರಲ್ಲೊಬ್ಬ ತೆಂಗಿನಮರದ ಗರಿಯಿಂದ ಚಪ್ಪಲಿ ತಯಾರಿಸಿ ಗಮನಸೆಳೆದಿದ್ದಾನೆ. ಈ ಕುರಿತ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಕತ್ ಲೈಕ್ಸ್ ಸಿಕ್ಕಿದೆ.
Amazing craft made from coconut leaves. pic.twitter.com/klMMtuhQZs
— Economics and Agriculture (@Agrieconom) December 19, 2025
















































