Thursday, March 12, 2026
Contact Us
UdayaNews
  • ಪ್ರಮುಖ ಸುದ್ದಿ
    ಕೋವಿಡ್ ಹೊಡೆತ: ಬೆಂಗಳೂರಿನ ಹೊಟೇಲ್‌ಗೆ ಬೀಗ

    ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

    ನಿಮ್ಮ ಮನೆಯಲ್ಲಿ ಗ್ಯಾಸ್ ಬಳಸುತ್ತೀರ? ನಿಮಗಿದು ಮಾಹಿತಿ

    ದೇಶೀಯ LPG ಉತ್ಪಾದನೆಯಾಗಿದೆ, ಗ್ಯಾಸ್ ಆತಂಕ ಬೇಡ ಎಂದ ಕೇಂದ್ರ

    ಕೊನೆಗೂ ‘ಗುಡ್ ನ್ಯೂಸ್’ ನೀಡಿದ ಮೋಹಕ ತಾರೆ ರಮ್ಯಾ..

    ತಾನು ಕೇಸು ಹಾಕಿದವರ ಬಗ್ಗೆ ‘ಪಾಪ ಅನ್ಸುತ್ತೆ’ ಎಂದ ರಮ್ಯಾ

    ಆಪಲ್‌ನ ‘ಐಫೋನ್ ಫೋಲ್ಡ್’ ಮೊಬೈಲ್ ಬಗ್ಗೆ ಮಹತ್ವದ ಸಂಗತಿ ಸೋರಿಕೆ: ಸೆಟ್ ಹೇಗಿದೆ, ಬೆಲೆ ಎಷ್ಟಿದೆ ಗೊತ್ತಾ?

    ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ; ಜನ ಸಾಮಾನ್ಯರ ಸಂಕಷ್ಟ ಬಗ್ಗೆ ಸರ್ಕಾರದ ಗಮನಸೆಳೆದ ಹೋಟೆಲ್ ಮಾಲೀಕರು

    ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ

    ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

    ಮಧ್ಯಪ್ರಾಚ್ಯ: ಹಿಜ್ಬೊಲ್ಲಾ ರಾಕೆಟ್ ದಾಳಿಗೆ ಪ್ರತೀಕಾರ, ಬೈರುತ್ ಮೇಲೆ ಇಸ್ರೇಲ್ ಭಾರೀ ವಾಯುದಾಳಿ

    ಮಧ್ಯಪ್ರಾಚ್ಯ ಸಂಘರ್ಷ: ಇಸ್ರೇಲ್ ನಡೆಸಿದ ದಾಳಿಗಳಲ್ಲಿ 1,900 ಇರಾನ್ ಸೈನಿಕರು ಸಾವು

    ಮಾರ್ಚ್ 11ರಿಂದ ಸರ್ಕಾರಿ ವೈದ್ಯರ ಅನಿರ್ದಿಷ್ಟಾವಧಿ ಮುಷ್ಕರ ಸಾಧ್ಯತೆ

    ಕೆಬಿಸಿ: ಅಮಿತಾಬ್ ಬಚ್ಚನ್ ದಾನವನ್ನು ನೆನಪಿಸಿದ ಸ್ಮೃತಿ ಇರಾನಿ

    ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

    ತಮಿಳುನಾಡು ವಿಧಾನಸಭೆ ಚುನಾವಣೆ: ಎಐಎಡಿಎಂಕೆ–ಬಿಜೆಪಿ ಸೀಟು ಹಂಚಿಕೆ ಒಪ್ಪಂದ ಸಮೀಪ

  • ರಾಜ್ಯ

    ‘ಗರ್ಭಕಂಠ ಕ್ಯಾನ್ಸರ್’ ಬಗ್ಗೆ ಜಾಗೃತಿ; ಡಾ.ಪದ್ಮಿನಿ ಪ್ರಸಾದ್ ನೇತೃತ್ವದಲ್ಲಿ ಉಚಿತ HPV ಲಸಿಕೆ ಅಭಿಯಾನ ಯಶಸ್ವಿ

    ಮಂಗಳೂರಿನಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ; ‘ಕೈ’ ನಾಯಕರಲ್ಲಿ ಕರಾವಳಿ ಗೆಲ್ಲುವ ರಣೋತ್ಸಾಹ

    ‘ಬಿಜೆಪಿ-ಆರೆಸ್ಸೆಸ್’ನ ಕೆಲವರು ಬ್ರಿಟಿಷರ ಕೆಳಗೆ ಕೆಲಸ ಮಾಡುತ್ತಿದ್ದವರು’: ಖರ್ಗೆ

    ಖಾಕಿ ಸಾಮ್ರಾಜ್ಯದಲ್ಲಿ ವನಿತೆಯರ ಕಮಾಲ್; ಗಮನಸೆಳೆದ ‘ಮಹಿಳಾ ಕವಾಯತ್

    ‘ಮೂಡಾ ರಾದ್ದಾಂತ; ಆಸ್ತಿ ಕುರಿತು ಗೊತ್ತೇ ಇಲ್ಲ ಎಂದಿದ್ದ ಮೈಲಾರಯ್ಯ ಕುಟುಂಬ? ತಮಗೆ ತಾವೇ ಕ್ಲೀನ್ ಚಿಟ್ ಕೊಟ್ರಾ ಸಿಎಂ? 

    ‘ಹೈಕಮಾಂಡ್ ಏನು ತೀರ್ಮಾನ ಮಾಡಿದರೂ ಅದಕ್ಕೆ ಬದ್ಧನಾಗಿರುತ್ತೇನೆ’: ಸಿದ್ದರಾಮಯ್ಯ

    ಎಲ್‌ಪಿಜಿ ದರ ಏರಿಕೆ ವಿರೋಧಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ವಿನೂತನ ಪ್ರತಿಭಟನೆ

  • ದೇಶ-ವಿದೇಶ

    ಮಿಸೌರಿಯ ರಿಪಬ್ಲಿಕನ್ ಅಧ್ಯಕ್ಷೀಯ ಕಾಕಸ್‌ನಲ್ಲಿ ಟ್ರಂಪ್ ಜಯಭೇರಿ ಬಾರಿಸಿದ್ದಾರೆ

    ಇರಾನ್ ಈಗ ದುರ್ಬಲಗೊಂಡಿದೆ, ಯುದ್ಧ ಶೀಘ್ರದಲ್ಲೇ’ ಅಂತ್ಯವಾಗಬಹುದು: ಟ್ರಂಪ್

    ‘ಒಲಿಂಪಿಕ್ ಚಿನ್ನವೇ ಮುಂದಿನ ಗುರಿ’: ಟಿ20 ವಿಶ್ವಕಪ್ ಗೆಲುವಿನ ಬಳಿಕ ಸೂರ್ಯಕುಮಾರ್ ಹೇಳಿಕೆ

    ಚೀನಾಕ್ಕಾಗಿ ಕಾಯುತ್ತಿರುವ 100 ಮಿಲಿಯನ್ ಬ್ಯಾರೆಲ್ ರಷ್ಯಾ ತೈಲವನ್ನು ಭಾರತ ತೆಗೆದುಕೊಳ್ಳಲಿ: ಅಮೆರಿಕ ಸಲಹೆ

    ಇರಾನ್ ಕ್ಷಿಪಣಿ ದಾಳಿ: ಅಮೆರಿಕ ಹಾಗೂ ಗಲ್ಫ್ ರಾಷ್ಟ್ರಗಳ ತೀವ್ರ ಖಂಡನೆ

    ಇಂಧನ ನೆಲೆಗಳ ಮೇಲೆ ಮತ್ತೊಮ್ಮೆ ದಾಳಿ ನಡೆದರೆ ಪ್ರಾದೇಶಿಕ ಪ್ರತೀಕಾರ: ಇರಾನ್ ಎಚ್ಚರಿಕೆ

  • ಬೆಂಗಳೂರು

    ‘ಗ್ಯಾರೆಂಟಿ’ ಜಾರಿಯಷ್ಟೇ ಮಹತ್ವ ಆಶಾಗಳ ಮೇಲೂ ಇರಲಿ..! ಸಿಎಂ-ಡಿಸಿಎಂ ಬಗ್ಗೆ ‘ಆಶಾ’ವಾದ..!

    ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    ಅಂದು ಈಶ್ವರಪ್ಪ ತಲೆದಂಡಕ್ಕೆ ಪಟ್ಟು ಹಿಡಿದಿದ್ದ ಸಿದ್ದರಾಮಯ್ಯ! ಈಗ ಶರಣ ಪ್ರಕಾಶ್ ಪಾಟೀಲರ ರಾಜೀನಾಮೆ ಪಡೆಯುತ್ತಾರ?

    ವೈದ್ಯಕೀಯ ಶಿಕ್ಷಣ ಇಲಾಖೆ ಸಿಕ್ಕಿತು ಬಜೆಟ್‌ ಬಲ: ವಿಕ್ಟೋರಿಯಾ ಆಸ್ಪತ್ರೆಯ ಹೆಸರು ಬದಲಾವಣೆ

  • ವೈವಿಧ್ಯ
    ಐಫೋನ್ 18 ಪ್ರೊ ಸೋರಿಕೆ: ಡಿಸ್ಪ್ಲೇ ಅಡಿಯಲ್ಲಿ ಫೇಸ್ ಐಡಿ, ದೊಡ್ಡ ಬ್ಯಾಟರಿ ಸಾಧ್ಯತೆ

    ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್‌ಗಳು: ಮೊದಲ ವಿಶ್ವ ನಾಯಕ ಮೋದಿ

    ಮಧುಗಿರಿ ಬೆಟ್ಟಕ್ಕೆ ರೋಪ್‌ವೇ: ಕೇಂದ್ರಕ್ಕೆ ಸೋಮಣ್ಣ ಮನವಿ

    ‘ಕರ್ನಾಟಕ ಭಾರತ್ ಗೌರವ್’ ಕಾಫಿ ಟೇಬಲ್ ಪುಸ್ತಕ ಬಿಡುಗಡೆ

    ಅರಣ್ಯ ಪರಿಸರ ವ್ಯವಸ್ಥೆಯಲ್ಲಿ ಚಿರತೆಗಳ ಪುನರುಜ್ಜೀವನ

    ಅಕ್ಕುಳಮ್–ಚೆಟ್ಟುವ ಜಲಮಾರ್ಗ;: ಹೇಗಿದೆ ಗೊತ್ತಾ ಚಿಲಕೂರು ಸುರಂಗ?

    ‘AI’ ಭಾರತದ ‘ಮುಂದಿನ ತೈಲ’: ಎಎಂಡಿ ಅಧಿಕಾರಿ ಭವಿಷ್ಯ

    ಪ್ರತಿ ವರ್ಷ ನವೆಂಬರ್ 3, 4, 5 ರಂದು ಹಂಪಿ ಉತ್ಸವ ಆಯೋಜನೆ; ಸಿಎಂ ಘೋಷಣೆ

    AI-ಸಕ್ರಿಯ ಸ್ಟೆತೊಸ್ಕೋಪ್‌ಗಳಿಂದ ಹೃದಯ ಕಾಯಿಲೆಗಳ ಆರಂಭಿಕ ಪತ್ತೆಗೆ ನೆರವು: ಅಧ್ಯಯನ

  • ಸಿನಿಮಾ

    ಚಾಟ್ ಶೋನಲ್ಲಿ ಐಶ್ವರ್ಯಾ–ಚಂದ್ರಚೂರ್ ಅಪ್ರತೀಕ್ಷಿತ ಯುಗಳ ಗೀತೆ

    ವಿವಾಹ ಸಮಾರಂಭದಲ್ಲಿ ಅಭಿಷೇಕ್ ಜೊತೆ ಸಲ್ಮಾನ್ ಹಾಡಿಗೆ ಐಶ್ವರ್ಯಾ ನೃತ್ಯ

    ‘TVK’ಗಾಗಿ ಹೆಚ್ಚಿನ ಗಮನ, ಸಿನಿಮಾದಿಂದ ಅಂತರ ಕಾಯ್ದುಕೊಳ್ಳಲು ತಳಪತಿ ವಿಜಯ್ ನಿರ್ಧಾರ

    ನೀಲಂಕರೈ ಮನೆಯಲ್ಲಿ ವಾಸಿಸುವ ಹಕ್ಕು ಕೋರಿ ನ್ಯಾಯಾಲಯಕ್ಕೆ ವಿಜಯ್ ಪತ್ನಿ ಸಂಗೀತಾ

    ‘ಇವುಗಳನ್ನು ಸಹಿಸಲು ಸಾಧ್ಯವಿಲ್ಲ’: ಅನುಚಿತ ಚಿತ್ರೀಕರಣಕ್ಕೆ ನಟಿಯರ ಆಕ್ಷೇಪ

    ‘ರೈ ರೈ ರಾ ರಾ’ ಹಾಡು ಬಿಡುಗಡೆ; ರಾಮ್ ಚರಣ್ ಅಭಿಮಾನಿಗಳು ಪುಳಕ

    ರಶ್ಮಿಕಾ-ವಿಜಯ್ ಅದ್ಧೂರಿ ವಿವಾಹ; ‘ಈಗ ಪತಿ’ ಎಂದು ವರನನ್ನು ಪರಿಚಯಿಸಿದ ನಟಿ.

    ‘ದೇಶಾದ್ಯಂತದ ಪ್ರೀತಿಯಿಂದ ನಮ್ಮ ಹೃದಯಗಳು ತುಂಬಿವೆ’; ವಿಜಯ್–ರಶ್ಮಿಕಾ

    ಎರಡು ಭಾಷೆಗಳಲ್ಲಿ ಚಿತ್ರೀಕರಣದ ಮೊದಲ ಚಿತ್ರ ‘ಡಕೋಯಿಟ್’: ಮೃಣಾಲ್ ಠಾಕೂರ್

    ಅಲ್ಲು ಅರ್ಜುನ್’ಗೆ ಮೃಣಾಲ್ ಠಾಕೂರ್ ಜೊತೆ ಕೈಜೋಡಿಸುವ ಆಸೆ

    ‘ದಿ ಕೇರಳ ಸ್ಟೋರಿ 2’ ಬಿಡುಗಡೆಗೆ ಹೈಕೋರ್ಟ್ ತಡೆ

    ‘ದಿ ಕೇರಳ ಸ್ಟೋರಿ 2’ ವಿವಾದ ಕುರಿತು ನಿರ್ದೇಶಕ ಸುದೀಪ್ಟೋ ಸೇನ್ ಸ್ಪಷ್ಟನೆ

    ಅವಾಸ್ತವಿಕ ಸೌಂದರ್ಯ ಮಾನದಂಡಗಳ ವಿರುದ್ಧ ಸಂದೀಪ ಧರ್ ಧ್ವನಿ

  • ಆಧ್ಯಾತ್ಮ
    • All
    • ದೇಗುಲ ದರ್ಶನ
    ಮದ್ದೂರು ಸಮೀಪದ ಕಾರಕಹಳ್ಳಿಯಲ್ಲಿ ಶ್ರೀ ಬಸವೇಶ್ವರಸ್ವಾಮಿ ಜಾತ್ರಾ ವೈಭವ; ಫೆ.27ರಿಂದ ಮಾ.6ರವರೆಗೆ ಅದ್ದೂರಿ ಉತ್ಸವ

    ಬ್ಯಾಂಕ್ ಸಾಲ ವಿಚಾರ; ಗ್ರಾಹಕರಿಗೆ ಇನ್ನಿಲ್ಲ ರಿಲ್ಯಾಕ್ಸ್

    ಭಾರತೀಯ ರಿಸರ್ವ್ ಬ್ಯಾಂಕ್ (RBI) ನಲ್ಲಿ 650 ಸಹಾಯಕ ಹುದ್ದೆಗಳ ಹುದ್ದೆಗಳ ನೇಮಕಾತಿ

    ಕೈಲಾಸ ವೈಕುಂಠ ಮಹಾಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಅದ್ದೂರಿ ಆಚರಣೆ

    ವೈಕುಂಠ ಏಕಾದಶಿ: ಬೆಂಗಳೂರಿನ ಟಿಟಿಡಿ ದೇವಸ್ಥಾನದಲ್ಲಿ ವಿಶೇಷ ತಯಾರಿ

    ಜಗಳೂರು : ಕಾರ್ತಿಕ ಮಾಸದಲ್ಲಿ ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ವೈಭವ

    ಬಿಳಿಚೋಡು ಪುರಾತನ ವಿಘ್ನೇಶ್ವರ ದೇವಾಲಯಕ್ಕೆ ಬೇಕಿದೆ ಕಾಯಕಲ್ಪ.

    ವಿಜೃಂಭಣೆಯಿಂದ ಜರುಗಿದ ಮಂಜೇಶ್ವರ ಅನಂತೇಶ್ವರ ದೇವರ ​ಷಷ್ಠಿ ಮಹೋತ್ಸವದ ಬ್ರಹ್ಮ ರಥೋತ್ಸವ

    ಇದು ‘ಭಾರತ ವೈಭವ’!: ರಾಮ ಮಂದಿರದಲ್ಲಿ ರಾರಾಜಿಸಿದ ಕೇಸರಿ ಧರ್ಮಧ್ವಜ, ಇದರ ವಿಶೇಷತೆ ಏನು ಗೊತ್ತಾ?

    ಪೊಳಲಿ ದೇವಸ್ಥಾನದ ಶ್ರೀ ಕೊಡಮಣಿತ್ತಾಯ ದೈವದ ನೇಮ ಕಟ್ಟುವ ಉಮೇಶ್ ಪಂಬದ ಗಂಧಕಾಡು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

    ಹಾಸನಾಂಬ ಉತ್ಸವಕ್ಕೆ ತೆರೆ: 26 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದೇವಿಯ ದರ್ಶನ

  • ವೀಡಿಯೊ
    ರಾಜ್ಯದಲ್ಲಿ 75,393.57 ಕೋ ರೂ ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ.. 77,606 ಜನರಿಗೆ ಉದ್ಯೋಗ ನಿರೀಕ್ಷೆ

    ‘ಸರ್ಕಾರ ಯಾವ ದಿಕ್ಕಿನಲ್ಲಿ ಬಜೆಟ್ ಮಂಡಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿಲ್ಲ’; ಬೊಮ್ಮಾಯಿ ಟೀಕೆ

    ಗುಮ್ಮಟ ನಗರಿಯಲ್ಲಿ ಕಾಂಗ್ರೆಸ್ ಶಕ್ತಿಪ್ರದರ್ಶನ

    ಇಸ್ರೇಲ್–ಇರಾನ್ ಸಂಘರ್ಷ: ಭಾರತೀಯರ ರಕ್ಷಣೆಗೆ ಡಿ.ಕೆ. ಶಿವಕುಮಾರ್ ಮನವಿ

    ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಉಗ್ರ ಪ್ರತಿಭಟನೆ; ಖಾಲಿ ಹುದ್ದೆಗಳ ಭರ್ತಿಗೆ ಒತ್ತಾಯ

    ‘ಶಾಸಕ ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ’; ಬೊಮ್ಮಾಯಿ

    ‘ಬೇರೆಯವರನ್ನು ದೂರುವ ಬಿಜೆಪಿಯವರೇ ಲಂಚದ ಆರೋಪದಲ್ಲಿ ಸಿಲುಕಿರುವುದು ನಾಚಿಕೆಗೇಡು’; ಸಿದ್ದರಾಮಯ್ಯ

    ‘ವಡಂ’ ಟ್ರೇಲರ್ ಬಿಡುಗಡೆ; ಗ್ರಾಮೀಣ ಆಕ್ಷನ್ ಕಣದಲ್ಲಿಗೆ ವಿಮಲ್

    ಮೂರು ವರ್ಷಗಳ ಹಿಂದೆ ದರ್ಶನ್ ನೋಡಲು ಬಂದಿದ್ದ, ಇದೀಗ ಅದೇ ವೇದಿಕೆಯಲ್ಲಿ ಗಮನಸೆಳೆದ

    ‘ತೇಜಸ್ವಿ ಸೂರ್ಯ ಅವರು  ಮೀಟೂ ಸೂರ್ಯ, ಈ ಕಾರಣಕ್ಕೆ ತಡೆಯಾಜ್ಞೆ ತಂದವರು’; ಪ್ರಿಯಾಂಕ್ ಖರ್ಗೆ ವಾಗ್ದಾಳಿ

    ಮೆಟ್ರೋ ಹೋರಾಟ; ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ, ಬಿಜೆಪಿ ಖಂಡನೆ

    ಚುನಾವಣಾ ಪ್ರಚಾರದ ವೇಳೆ ಕೈ ನಾಯಕ ಜಿ.ಪರಮೇಶ್ವರ್ ಮೇಲೆ ಕಲ್ಲು ತೂರಾಟ..

    ಡ್ರಗ್ಸ್ ದಂಧೆಗೆ ಅಂಕುಶ: ಎಲ್ಲಾ ಫ್ಯಾಕ್ಟರಿಗಳ ಕಾರ್ಯಚಟುವಟಿಕೆ ಮೇಲೆ ಖಾಕಿ ಕಣ್ಣು

No Result
View All Result

Home Focus

ಪೆನ್‌ ಡ್ರೈವ್ ಪ್ರಕರಣದ ಬಗ್ಗೆ ಮೊದಲೇ ಸಂಧಾನ ನಡೆಸಿದ್ದ ಪ್ರಜ್ವಲ್‌ ರೇವಣ್ಣ; ಹೊಸ ಬಾಂಬ್ ಸಿಡಿಸಿದ ರಮೇಶ್ ಬಾಬು

by Udaya News
May 1, 2024
in Focus, ಪ್ರಮುಖ ಸುದ್ದಿ, ಬೆಂಗಳೂರು, ರಾಜ್ಯ
1 min read
0
Share on FacebookShare via: WhatsApp

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಕೇಸ್ ವಿಚಾರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಅನಗತ್ಯ ಹೇಳಿಕೆಗಳನ್ನು‌ ನೀಡಿ ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ‌ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದ್ದಾರೆ.

ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. https://t.co/Dg2WuHjDyS

— Karnataka Congress (@INCKarnataka) May 1, 2024

RelatedPosts

ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

ದೇಶೀಯ LPG ಉತ್ಪಾದನೆಯಾಗಿದೆ, ಗ್ಯಾಸ್ ಆತಂಕ ಬೇಡ ಎಂದ ಕೇಂದ್ರ

ತಾನು ಕೇಸು ಹಾಕಿದವರ ಬಗ್ಗೆ ‘ಪಾಪ ಅನ್ಸುತ್ತೆ’ ಎಂದ ರಮ್ಯಾ

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ  ಮಾಜಿ‌ಶಾಸಕರೂ ಆದ ರಮೇಶ್ ಬಾಬು, ಪೆನ್‌ ಡ್ರೈವ್‌ ವಿಚಾರ ಕುಮಾರಸ್ವಾಮಿ ಹಾಗೂ ಬಿಜೆಪಿಯ ಎಲ್ಲಾ ನಾಯಕರಿಗೆ ಮೊದಲೇ ತಿಳಿದಿತ್ತು. ಬಿಜೆಪಿ ನಾಯಕ, ವಕೀಲ ದೇವರಾಜೇಗೌಡ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಕೂಡ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದರು.ಕುಮಾರಸ್ವಾಮಿ ಅವರು ಅನವಶ್ಯಕವಾಗಿ ತಮ್ಮ  ಕುಟುಂಬದ ಒಳ ಜಗಳವನ್ನು ಕಾಂಗ್ರೆಸ್‌ ಪಕ್ಷ, ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯ ಅವರ ಮೇಲೆ ಹಾಕುತ್ತಿದ್ದಾರೆ. ಉದ್ದೇಶಪೂರ್ವಕವಾಗಿ ಇವರ ಹೆಸರು ತರುವುದು ಬೇಡ. ತನಿಖೆಯ ಹಾದಿ ತಪ್ಪಿಸುವುದು ಬಿಟ್ಟು ತನಿಖೆ ಪೂರಕವಾಗಿ ನಡೆದುಕೊಳ್ಳಿ. ವಾಸ್ತವತೆಯ ಬಗ್ಗೆ ಮಾತನಾಡಿ ಎಂದು ಬಿಜೆಪಿ-ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಎದಿರೇಟು ನೀಡಿದರು.‌

ಮಾಧ್ಯಮಗೋಷ್ಠಿ, ಕೆಪಿಸಿಸಿ ಕಚೇರಿ. https://t.co/Dg2WuHjDyS

— Karnataka Congress (@INCKarnataka) May 1, 2024

ಬಿಜೆಪಿಗೆ ಜೆಡಿಎಸ್‌ ಮೇಲೆ ಇರುವ ಕೋಪವನ್ನು ಈ ರೀತಿಯಾಗಿ ತೀರಿಸಿಕೊಳ್ಳುವ ಕೆಲಸ ನಡೆದಿದೆ. ಹುಣಸೂರಿನಿಂದ ಪ್ರಜ್ವಲ್‌ ಅವರು ಸ್ಪರ್ಧಿಸಬೇಕು ಎನ್ನುವ ಚರ್ಚೆ ಬಂದಾಗ ʼನಮ್ಮ ಪಕ್ಷದಲ್ಲಿ ಸೂಟ್‌ ಕೇಸ್‌ ಸಂಸ್ಕೃತಿ ಇದೆ ಅದು ಹೋಗುವ ತನಕ ಇದೆಲ್ಲಾ ನಿಲ್ಲುವುದಿಲ್ಲʼ ಎಂದಿದ್ದರು. ಈ ಕಾರಣಕ್ಕೆ ರೇವಣ್ಣ ಮತ್ತು ಕುಮಾರಸ್ವಾಮಿ ಕುಟುಂಬದ ನಡುವೆ ಅಸಮಾಧಾನ ಹೊತ್ತಿಕೊಂಡಿತು ಎಂದ ರಮೇಶ್ ಬಾಬು, ಭವಾನಿ ರೇವಣ್ಣ ಅವರು ಸಹ ಕೆ.ಆರ್‌.ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದಾಗ ಕುಮಾರಸ್ವಾಮಿ ಅವರು ಅವಕಾಶ ಕೊಡಲಿಲ್ಲ. ಮತ್ತೆ ಭವಾನಿ ರೇವಣ್ಣ ಅವರು ಹಾಸನದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದಾಗ ಕುಮಾರಸ್ವಾಮಿ ಎಂಥೆಂತಾ ಮಾತುಗಳನ್ನು ಆಡಿದರು. ಆರ್‌. ಆರ್ ನಗರದಿಂದಲೂ ಪ್ರಜ್ವಲ್‌ ಸ್ಪರ್ಧೆ ಮಾಡುತ್ತೇನೆ ಎಂದಾಗಲೂ ಅಸಮಾಧಾನ ಹೆಚ್ಚಾಗಿತ್ತು. ಇದು ಕುಟುಂಬಗಳ ಮಧ್ಯದ ಪೈಪೋಟಿ ಎಂದು ವಿಶ್ಲೇಷಿಸಿದರು.

ನಮ್ಮ ಕುಟುಂಬದಿಂದ ನಾನು ಮತ್ತು ರೇವಣ್ಣ ಇಬ್ಬರೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು. ಆವರೇ ಎರಡು ಕಡೆ ಸ್ಪರ್ಧೆ ಮಾಡಿ ನಂತರದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಿದರು. ಇಲ್ಲಿಂದ ಕುಟುಂಬದಲ್ಲಿ ಆಂತರಿಕ ಕಿತ್ತಾಟ ಹೆಚ್ಚಾಯಿತು. ಇದೆಲ್ಲಾ ಕಾರಣಕ್ಕೆ ದೇವೇಗೌಡರು ಹಾಸನವನ್ನು ಪ್ರಜ್ವಲ್‌ ಅವರಿಗೆ ಬಿಟ್ಟುಕೊಟ್ಟರು. ನಂತರದ ಬೆಳವಣಿಗೆಗಳು ಎಲ್ಲರಿಗೂ ತಿಳಿದೇ ಇದೆ ಎಂದ‌ಅವರು, ಮಂಗಳವಾರ ಮಾತನಾಡಿದ್ದ ಕುಮಾರಸ್ವಾಮಿ ಅವರು ಪೆನ್‌ ಡ್ರೈವ್‌ ಹಂಚಿಕೆ ಹಿಂದೆ ಡಿ.ಕೆ.ಶಿವಕುಮಾರ್‌ ಅವರು ಇದ್ದಾರೆ ಎನ್ನುವ ಹತಾಶೆಯ ಹೇಳಿಕೆ ಕೊಟ್ಟಿದ್ದಾರೆ. ಏಕೆಂದರೆ ಮಂಗಳವಾರ ಬೆಳಿಗ್ಗೆ ಅಮಿತ್‌ ಶಾ ಅವರು ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿ ಹಾಗು ಯಡಿಯೂರಪ್ಪ ಅವರ ಜೊತೆಗೂ ಮಾತನಾಡಿ ʼಈ ಘಟನೆಯಿಂದ ಬಿಜೆಪಿಗೆ ರಾಷ್ಟ್ರೀಯ ಮಟ್ಟದಲ್ಲಿ ಹಾನಿಯಾಗಿದೆ. ಈ ಪ್ರಕರಣವನ್ನು ನೀವೇಕೆ ಮೊದಲೇ ಸರಿ ಪಡಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ ಎಂದು ಗಮನಸೆಳೆದರು.

ಕುಮಾರಸ್ವಾಮಿ ಅವರು ಈ ಘಟನೆಯಿಂದ ವಿಚಲಿತ ಹಾಗೂ ಹತಾಶರಾಗಿದ್ದಾರೆ. ಇದರಿಂದ ಕಂಡಕಂಡವರ ಮೇಲೆ ಆರೋಪ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿದರು. ಆದರೆ ಸಿಎಂ ಅವರು ಪ್ರಕರಣ ಸಾರ್ವಜನಿಕ ಚರ್ಚೆಗೆ ಬಂದ ತಕ್ಷಣ ತನಿಖೆಗೆ ಆದೇಶ ಮಾಡಿದ್ದಾರೆ ಎಂದ ರಮೇಶ್ ಬಾಬು, ಇದನ್ನೂ ಪ್ರಶ್ನೆ ಮಾಡಿರುವ ಕುಮಾರಸ್ವಾಮಿ ಅವರು ಮೋದಿ ಅವರು ಸಹಾಯ ಮಾಡಿದರು ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ. ಇದೆಲ್ಲಾ ಕುಮಾರಸ್ವಾಮಿ ಅವರ ಕಟ್ಟುಕತೆ ಮತ್ತು ಕೆಳಮಟ್ಟದ ಹೇಳಿಕೆಗಳು. ಡಿ.ಕೆ.ಶಿವಕುಮಾರ್‌ ಹಂಚಿಕೆಯ ಹಿಂದೆ ಇದ್ದಾರೆ ಎಂದು ಹೇಳಿರುವುದು ಹತಾಶ ಮನೋಭಾವದ ಮುಂದುವರೆದ ಭಾಗ ಎಂದರು.

ಕುಮಾರಸ್ವಾಮಿ ಅವರು ಅನೇಕ ಪ್ರಶ್ನೆಗಳಿಗೆ ಉತ್ತರವನ್ನು ಕೊಟ್ಟಿಲ್ಲ. ಪ್ರೀತಂ ಗೌಡ, ದೇವರಾಜೇಗೌಡ ಭೇಟಿ ಮಾಡಿದ್ದರು ಎನ್ನುವ ಸವಾಲಿಗೆ ಉತ್ತರ ನೀಡಿಲ್ಲ. ಇದಕ್ಕೆ ಕುಮಾರಸ್ವಾಮಿ ಅವರು ಮಾತ್ರ ಉತ್ತರ ನೀಡಬೇಕಾಗಿಲ್ಲ. ವಿಜಯೇಂದ್ರ, ಆರ್‌. ಅಶೋಕ ಅವರು ಉತ್ತರಿಸಬೇಕು ಎಂದು ಪ್ರತಿಪಾದಿಸಿದ ರಮೇಶ್ ಬಾಬು, ಬಿಜೆಪಿ ಮುಖಂಡ ದೇವರಾಜೇಗೌಡರು ಕಳೆದ ಎರಡು- ಮೂರು ವರ್ಷಗಳಿಂದ ದೇವೇಗೌಡರ ಕುಟುಂಬದ ಅವ್ಯವಹಾರಗಳ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೋರಾಟ ಮಾಡುತ್ತಿದ್ದಾರೆ. ಪೆನ್‌ ಡ್ರೈವ್ ಪ್ರಕರಣದ ಬಗ್ಗೆ ಯಾವ ಮಾಹಿತಿಯನ್ನು ಬಿಡುಗಡೆ ಮಾಡಬಾರದು ಎಂದು ಈ ಮೊದಲೇ ಪ್ರಜ್ವಲ್‌ ರೇವಣ್ಣ ಸಂಧಾನ ಮಾಡಿದ್ದರು ಎಂದು ಬಹಿರಂಗಪಡಿಸಿದರು.

2023 ಡಿಸೆಂಬರ್‌ 8 ರಂದು ದೇವರಾಜೇಗೌಡರು ಪ್ರಜ್ವಲ್‌ ರೇವಣ್ಣ ಅವರ ಸಿಡಿ ಇದೆ ಇದರ ಬಗ್ಗೆ ರಾಷ್ಟ್ರೀಯ ಬಿಜೆಪಿ ನಾಯಕರಿಗೆ ಪತ್ರ ಬರೆದಿದ್ದರು. ಹಾಸನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ನನ್ನ ಬಳಿ ಸಿಡಿ ಇದೆ ಯಾವಾಗ ಬೇಕಾದರೂ ಅದನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದರು. ಎಲ್ಲಾ ವಿಚಾರಗಳು ಗೊತ್ತಿದ್ದ ಬಿಜೆಪಿ ನಾಯಕರು ಏಕೆ ಈ ವಿಚಾರದಲ್ಲಿ ಮೌನವಾಗಿದ್ದಾರೆ. ಆರ್.ಆಶೋಕ್, ವಿಜಯೇಂದ್ರ ಅವರಿಗೂ ಈ ವಿಚಾರ ಗೊತ್ತಿತ್ತು. ಪ್ರೀತಂಗೌಡ ಅವರು ಜೆಡಿಎಸ್‌ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಿಲ್ಲ ಎಂದಾಗ ಕುಮಾರಸ್ವಾಮಿ ಮನೆಗೆ ಕರೆಸಿಕೊಂಡು ಮಾತುಕತೆ ನಡೆಸುತ್ತಾರೆ ಎಂದು ಬಿಜೆಪಿ-ಜೆಡಿಎಸ್ ವಿದ್ಯಮಾನಗಳತ್ತ ಬೆಳಕು ಚೆಲ್ಲಿದರು.

ಮಹಿಳೆಯರ ಜೀವದ ಪ್ರಶ್ನೆ ಇಲ್ಲಿದೆ. ಇದರಿಂದ ಸಾವಿರಾರು ಮಹಿಳೆಯರ ಘನತೆಗೆ ಪೆಟ್ಟಾಗಿದೆ. ಕುಮಾರಸ್ವಾಮಿ ಅವರೇ ಈ ಪ್ರಕರಣದ ಬಗ್ಗೆ ಪಶ್ಚಾತ್ತಾಪ ಪಡಬೇಕು. ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುತ್ತೇನೆ ಎಂದ ಹಾಸನ ಜಿಲ್ಲಾಧಿಕಾರಿ ಮಾತಿಗೂ ಕುಮಾರಸ್ವಾಮಿ ಹತಾಶೆಯಿಂದ ಉತ್ತರಿಸುತ್ತಿದ್ದಾರೆ ಎಂದು ರಮೇಶ್ ಬಾಬು ಹೇಳಿದರು.

Tags: Advocate Ramesh Babuex cm h.d.kumaraswamyForner MLC Ramesh BabuKPCC leader Ramesh BabuPrajwal revanna caseಕೆಪಿಸಿಸಿ ವಕ್ತಾರ ರಮೇಶ್ ಬಾಬುಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಮಾಜಿ ಶಾಸಕ ರಮೇಶ್ ಬಾಬುಹೆಚ್.ಡಿ.ಕುಮಾರಸ್ವಾಮಿ
ShareSendTweetShare
Previous Post

ಬಿರು ಬಿಸಿಲ ಹೊಡೆತಕ್ಕೆ ಕರಾವಳಿ ಜನ ತತ್ತರ; ಕುಸಿದು ಬಿದ್ದು ವ್ಯಕ್ತಿ ಸಾವು..

Next Post

ಹಾಲಿನ ಪ್ರೋತಾಹಧನ ನೀಡದ ಕಾಂಗ್ರೆಸ್‌ ಸರ್ಕಾರ, ಖಜಾನೆ ಖಾಲಿಗೆ ಇದೇ ಸಾಕ್ಷಿ..!

Related Posts

ಕೋವಿಡ್ ಹೊಡೆತ: ಬೆಂಗಳೂರಿನ ಹೊಟೇಲ್‌ಗೆ ಬೀಗ
Focus

ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು

March 11, 2026 06:03 AM
ನಿಮ್ಮ ಮನೆಯಲ್ಲಿ ಗ್ಯಾಸ್ ಬಳಸುತ್ತೀರ? ನಿಮಗಿದು ಮಾಹಿತಿ
Focus

ದೇಶೀಯ LPG ಉತ್ಪಾದನೆಯಾಗಿದೆ, ಗ್ಯಾಸ್ ಆತಂಕ ಬೇಡ ಎಂದ ಕೇಂದ್ರ

March 11, 2026 01:03 AM
ಕೊನೆಗೂ ‘ಗುಡ್ ನ್ಯೂಸ್’ ನೀಡಿದ ಮೋಹಕ ತಾರೆ ರಮ್ಯಾ..
Focus

ತಾನು ಕೇಸು ಹಾಕಿದವರ ಬಗ್ಗೆ ‘ಪಾಪ ಅನ್ಸುತ್ತೆ’ ಎಂದ ರಮ್ಯಾ

March 11, 2026 12:03 AM
ಆಪಲ್‌ನ ‘ಐಫೋನ್ ಫೋಲ್ಡ್’ ಮೊಬೈಲ್ ಬಗ್ಗೆ ಮಹತ್ವದ ಸಂಗತಿ ಸೋರಿಕೆ: ಸೆಟ್ ಹೇಗಿದೆ, ಬೆಲೆ ಎಷ್ಟಿದೆ ಗೊತ್ತಾ?
Focus

ಆಪಲ್‌ನ ‘ಐಫೋನ್ ಫೋಲ್ಡ್’ ಮೊಬೈಲ್ ಬಗ್ಗೆ ಮಹತ್ವದ ಸಂಗತಿ ಸೋರಿಕೆ: ಸೆಟ್ ಹೇಗಿದೆ, ಬೆಲೆ ಎಷ್ಟಿದೆ ಗೊತ್ತಾ?

March 11, 2026 12:03 AM
ಎಲ್‌ಪಿಜಿ ಕೊರತೆ: ಹೋಟೆಲ್ ಕಾರ್ಮಿಕರ ಉದ್ಯೋಗಕ್ಕೆ ಕುತ್ತು
Focus

ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ; ಜನ ಸಾಮಾನ್ಯರ ಸಂಕಷ್ಟ ಬಗ್ಗೆ ಸರ್ಕಾರದ ಗಮನಸೆಳೆದ ಹೋಟೆಲ್ ಮಾಲೀಕರು

March 11, 2026 12:03 AM
‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ
Focus

ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

March 10, 2026 02:03 PM

Popular Stories

  • ‘ಗ್ಯಾರೆಂಟಿ’ ಜಾರಿಯಷ್ಟೇ ಮಹತ್ವ ಆಶಾಗಳ ಮೇಲೂ ಇರಲಿ..! ಸಿಎಂ-ಡಿಸಿಎಂ ಬಗ್ಗೆ ‘ಆಶಾ’ವಾದ..!

    ‘ಮೋಸ.. ಮೋಸ.. ಮೋಸ..’: ರಾಜ್ಯ ಬಜೆಟ್ ಬಗ್ಗೆ ಆಶಾ ಕಾರ್ಯಕರ್ತೆಯರ ಆಕ್ರೋಶ

    0 shares
    Share 0 Tweet 0
  • ಆರೋಗ್ಯ ಇಲಾಖೆಯ ಅಧಿಕಾರಿ-ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಆಶಾ ಕಾರ್ಯಕರ್ತೆಯರ ಬೆಂಬಲ

    0 shares
    Share 0 Tweet 0
  • ‘ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಗ್ಯಾರಂಟಿ’; ‘ನುಡಿದಂತೆ ನಡೆಯಿರಿ’ ಎಂದು ಎಚ್ಚರಿಕೆ.. ಸರ್ಕಾರದ ನಿರ್ಲಕ್ಷ್ಯ ವಿರುದ್ಧ ನಾಗಲಕ್ಷ್ಮಿ ಆಕ್ರೋಶ

    0 shares
    Share 0 Tweet 0
  • ‘ಮಧ್ಯಪ್ರಾಚ್ಯ ಸಂಘರ್ಷ’ ಹಿನ್ನೆಲೆ; ಅನಿವಾಸಿ ಭಾರತೀಯರ ರಕ್ಷಣೆಗೆ ತಕ್ಷಣ ಮಧ್ಯ ಪ್ರವೇಶಿಸಲು ಕೇಂದ್ರಕ್ಕೆ ಪದ್ಮರಾಜ್ ಪೂಜಾರಿ ಆಗ್ರಹ

    0 shares
    Share 0 Tweet 0
  • ಕರಾವಳಿ ಅಭಿವೃದ್ಧಿಗೆ ಪೂರಕ ಬಜೆಟ್; ಸಿಎಂಗೆ ಪದ್ಮರಾಜ್ ಆರ್. ಪೂಜಾರಿ ಅಭಿನಂದನೆ

    0 shares
    Share 0 Tweet 0

© 2020 Udaya News – Powered by RajasDigital.

No Result
View All Result
  • ಪ್ರಮುಖ ಸುದ್ದಿ
  • ರಾಜ್ಯ
  • ದೇಶ-ವಿದೇಶ
  • ಬೆಂಗಳೂರು
  • ಸಿನಿಮಾ
  • ಆಧ್ಯಾತ್ಮ
    • ದೇಗುಲ ದರ್ಶನ
  • ವೈವಿಧ್ಯ
  • ವೀಡಿಯೊ
  • Contact Us

© 2020 Udaya News - Powered by RajasDigital.

Welcome Back!

Login to your account below

Forgotten Password?

Create New Account!

Fill the forms bellow to register

All fields are required. Log In

Retrieve your password

Please enter your username or email address to reset your password.

Log In