ಭೋಪಾಲ್: ಮಧ್ಯಪ್ರದೇಶದ ಹೋಟೆಲೊಂದರಲ್ಲಿ ಮುಸ್ಲಿಂ ವ್ಯಕ್ತಿಯೊಂದಿಗೆ ತೆರಳಿದ್ದ ಹಿಂದೂ ಹುಡುಗಿಯೊಬ್ಬಳು ಶವವಾಗಿ ಪತ್ತೆಯಾಗಿದ್ದಾಳೆ. ಈ ಘಟನೆಯು ‘ಲವ್ ಜಿಹಾದ್’ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.
ಮುಸ್ಲಿಂ ಯುವಕನೊಂದಿಗೆ ಹೋಟೆಲ್ ಕೊಠಡಿಗೆ ಮೊಹಮ್ಮದ್ ಜುನೈದ್ ಎಂಬ ವ್ಯಕ್ತಿಯೊಂದಿಗೆ ತೆರಳಿದ ಹುಡುಗಿ, ಯುವಕ ವಾಪಾಸಾದ ನಂತರ ಫ್ಯಾನ್’ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನಾ ಸ್ಥಳದ ವೀಡಿಯೊವನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, ಈ ಪ್ರಕರಣವನ್ನು ‘ಲವ್ ಜಿಹಾದಿ’ ಎಂದು ಬಿಜೆಪಿ ಕಾರ್ಯಕರ್ತರು ಬಣ್ಣಿಸಿದ್ದಾರೆ.
Now they are not even bothering to get married with the Kafir girls. They are just having sex & murdering the foolish Hindu girls. Mohammed Junaid took this Hindu girl to a hotel in MP & after having sex, hanged her.
When will Hindu girls understand? pic.twitter.com/bR1TFgoAj9
— Radharamn Das राधारमण दास (@RadharamnDas) April 29, 2024