ನಟ ಸೂರ್ಯ ಅಭಿನಯದ ‘ಕಂಗುವ’ ಸಿನಿಮಾ ಟೀಸರ್ ಬಿಡುಗಡೆ ಆಗಿದೆ. ಅದ್ಧೂರಿ ಮೇಕಿಂಗ್ ಮೂಲಕ ಗಮನಸೆಳೆದಿರುವ ಟೀಸರ್ ಭರ್ಜರಿ ಹೊಡೆದಾಟದ ಸನ್ನಿವೇಶಗಳನ್ನು ಥಳುಕುಹಾಕಿಕೊಂಡಿದೆ.
‘ಕಂಗುವ’ ಬಗ್ಗೆ ಎಲ್ಲರಲ್ಲೂ ಕುತೂಹಲ ಇದೆ. ಅದರ ಜೊತೆಯಲ್ಲೇ ಈ ಟೀಸರ್ ಹೊಸ ಅನುಭವ ಕೊಡುವಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.
© 2020 Udaya News – Powered by RajasDigital.