ಮುಂಬೈ: ಈ ವರ್ಷದ ಚಿನಕುರುಳಿ ಕ್ರಿಕೆಟ್ ಐಪಿಎಲ್ ಮಹಾಹಬ್ಬಕ್ಕೆ ಮುಹೂರ್ತ ನಿಗದಿಯಾಗಿದೆ. ಟಿ20 ಕ್ರಿಕೆಟ್ ಕೂಟ ಎಂದೇ ಗುರಿತಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 17ನೇ ಆವೃತ್ತಿಯ ಸರಣಿಗೆ ಬಿಸಿಸಿಐ ಸಕಲ ಸಿದ್ದತೆ ನಡೆಸಿದೆ. ದಿನಾಂಕವನ್ನೂ ಗೊತ್ತುಮಾಡಿದೆ. ಆದರೆ, ಬಹಿರಂಗಗೊಡಿಸಿಲ್ಲ. ಈ ನಡುವೆ, ಈ ಬಾರಿಯ ಐಪಿಎಲ್ ಸರಣಿ ಮಾರ್ಚ್ 22ರಂದು ಆರಂಭವಾಗಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್ ಸುಳಿವು ನೀಡಿದ್ದಾರೆ.
© 2020 Udaya News – Powered by RajasDigital.