ಅಬುಧಾಬಿ: ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಬುಧಾಬಿಯಲ್ಲಿ ಅಧ್ಹೂರಿ ಸ್ವಾಗತ ಸಿಕ್ಕಿದೆ. ಅಬುದಾಬಿಯಲ್ಲಿ ಕನ್ನಡಿಗರು ಆಯೋಜಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ ಎಲ್ಲರ ಕುತೂಹಲದ ಕೇಂದ್ರಬಿಂದುವಾಗಿದೆ.
ಅಬುಧಾಬಿಯಲ್ಲಿ ನಡೆದ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನರೇಂದ್ರ ಮೋದಿ, ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿ, ಭಾರತವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಕನ್ನಡದಲ್ಲಿ ಹೇಳಿ ಕನ್ನಡಿಗರನ್ನು ಪುಳಕಗೊಳಿಸಿದರು.
ಅಬುಧಾಬಿಯಲ್ಲಿ ಕನ್ನಡದ ಕಲರವ !
ಅಬುಧಾಬಿಯಲ್ಲಿ ನಡೆದ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಶ್ರೀ @narendramodi ಅವರು ನೆರೆದಿದ್ದ ಜನರನ್ನುದ್ದೇಶಿಸಿ ಭಾರತವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂದು ಕನ್ನಡದಲ್ಲಿ ಹೇಳಿದರು.#AhlanModi pic.twitter.com/3NumbJbyjt
— BJP Karnataka (@BJP4Karnataka) February 14, 2024



























































